blob: 20c6b3617d54af72829971a892a8f216bb96bf98 [file] [log] [blame]
<?xml version="1.0" ?>
<!DOCTYPE translationbundle>
<translationbundle lang="kn">
<translation id="1002108253973310084">ಹೊಂದಿಕೆಯಾಗದಿರುವ ಪ್ರೊಟೋಕಾಲ್ ಆವೃತ್ತಿಯನ್ನು ಪತ್ತೆ ಮಾಡಲಾಗಿದೆ. ನೀವು ಎರಡೂ ಕಂಪ್ಯೂಟರ್‌ಗಳಲ್ಲಿ ಸಾಫ್ಟ್‌ವೇರ್‌ನ ಇತ್ತೀಚಿನ ಆವೃತ್ತಿಯನ್ನು ಸ್ಥಾಪಿಸಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="1008557486741366299">ಈಗಲೇ ಅಲ್ಲ</translation>
<translation id="1201402288615127009">ಮುಂದೆ</translation>
<translation id="1297009705180977556"><ph name="HOSTNAME" /> ಗೆ ಸಂಪರ್ಕಿಸುತ್ತಿರುವಾಗ ದೋಷ ಕಂಡುಬಂದಿದೆ</translation>
<translation id="1450760146488584666">ವಿನಂತಿಸಲಾದ ವಿಷಯ ಅಸ್ತಿತ್ವದಲ್ಲಿಲ್ಲ.</translation>
<translation id="1480046233931937785">ಕ್ರೆಡಿಟ್‌ಗಳು</translation>
<translation id="1520828917794284345">ಹೊಂದಿಸುವುದಕ್ಕೆ ಡೆಸ್ಕ್‌ಟಾಪ್ ಅನ್ನು ಮರುಗಾತ್ರಗೊಳಿಸಿ</translation>
<translation id="1546934824884762070">ಅನಿರೀಕ್ಷಿತ ದೋಷವೊಂದು ಸಂಭವಿಸಿದೆ. ಈ ಸಮಸ್ಯೆಯನ್ನು ಡೆವಲಪರ್‌ಗಳಿಗೆ ವರದಿ ಮಾಡಿ.</translation>
<translation id="1697532407822776718">ನೀವು ಎಲ್ಲ ರೀತಿಯಲ್ಲಿಯೂ ಸಿದ್ಧರಾಗಿರುವಿರಿ!</translation>
<translation id="1742469581923031760">ಸಂಪರ್ಕಿಸಲಾಗುತ್ತಿದೆ...</translation>
<translation id="177096447311351977">ಕ್ಲೈಂಟ್‌ಗಾಗಿ ಚಾನಲ್ IP: <ph name="CLIENT_GAIA_IDENTIFIER" /> ip='<ph name="CLIENT_IP_ADDRESS_AND_PORT" />' host_ip='<ph name="HOST_IP_ADDRESS_AND_PORT" />' channel='<ph name="CHANNEL_TYPE" />' connection='<ph name="CONNECTION_TYPE" />'.</translation>
<translation id="1897488610212723051">ಅಳಿಸಿ</translation>
<translation id="2009755455353575666">ಸಂಪರ್ಕ ವಿಫಲವಾಗಿದೆ</translation>
<translation id="2038229918502634450">ಕಾರ್ಯನೀತಿ ಬದಲಾವಣೆಯಿಂದ ಖಾತೆಯಲ್ಲಿ ತೆಗೆದುಕೊಳ್ಳಲು, ಹೋಸ್ಟ್ ಮರುಪ್ರಾರಂಭಿಸುತ್ತಿದ್ದಾರೆ.</translation>
<translation id="2078880767960296260">ಹೋಸ್ಟ್ ಪ್ರಕ್ರಿಯೆ</translation>
<translation id="20876857123010370">ಟ್ರ್ಯಾಕ್‌ಪ್ಯಾಡ್ ಮೋಡ್</translation>
<translation id="2198363917176605566"><ph name="PRODUCT_NAME" /> ಬಳಸಲು, ನೀವು 'ಸ್ಕ್ರೀನ್ ರೆಕಾರ್ಡಿಂಗ್' ಅನುಮತಿಯನ್ನು ನೀಡಬೇಕಾಗುತ್ತದೆ, ಇದರಿಂದ ಈ Mac ಸಾಧನದಲ್ಲಿರುವ ಸ್ಕ್ರೀನ್ ವಿಷಯಗಳನ್ನು ದೂರದ ಸ್ಥಳದಲ್ಲಿರುವ ಮೆಷೀನ್‌ಗೆ ಕಳುಹಿಸಬಹುದಾಗಿದೆ.
ಈ ಅನುಮತಿಯನ್ನು ನೀಡಲು, 'ಸ್ಕ್ರೀನ್ ರೆಕಾರ್ಡಿಂಗ್' ಆದ್ಯತೆಗಳ ಫಲಕವನ್ನು ತೆರೆಯುವುದಕ್ಕಾಗಿ ಕೆಳಗೆ '<ph name="BUTTON_NAME" />' ಕ್ಲಿಕ್ ಮಾಡಿ, ತದನಂತರ '<ph name="SERVICE_SCRIPT_NAME" />' ಪಕ್ಕದಲ್ಲಿರುವ ಬಾಕ್ಸ್‌ನಲ್ಲಿ ಚೆಕ್ ಗುರುತು ಮಾಡಿ.
ಒಂದು ವೇಳೆ '<ph name="SERVICE_SCRIPT_NAME" />' ಅನ್ನು ಈಗಾಗಲೇ ಚೆಕ್ ಗುರುತು ಮಾಡಲಾಗಿದ್ದರೆ, ಚೆಕ್ ಗುರುತು ತೆಗೆದು, ಮತ್ತೊಮ್ಮೆ ಚೆಕ್ ಗುರುತು ಮಾಡಿ.</translation>
<translation id="225614027745146050">ಸ್ವಾಗತ</translation>
<translation id="2320166752086256636">ಕೀಬೋರ್ಡ್ ಮರೆಮಾಡಿ</translation>
<translation id="2359808026110333948">ಮುಂದುವರೆಸಿ</translation>
<translation id="2366718077645204424">ಹೋಸ್ಟ್‌ ಅನ್ನು ತಲುಪಲು ಸಾಧ್ಯವಿಲ್ಲ. ಇದಕ್ಕೆ ಬಹುಶಃ ನೀವು ಬಳಸುತ್ತಿರುವ ಕಾನ್ಫಿಗರೇಶನ್ ನೆಟ್‌ವರ್ಕ್ ಕಾರಣವಾಗಿರಬಹುದು.</translation>
<translation id="2370754117186920852"><ph name="OPTIONAL_OFFLINE_REASON" /> ಆನ್‌ಲೈನ್‌ನಲ್ಲಿನ ಕೊನೆಯ ವೀಕ್ಷಣೆ <ph name="RELATIVE_TIMESTAMP" />.</translation>
<translation id="2504109125669302160"><ph name="PRODUCT_NAME" /> ಗೆ 'ಪ್ರವೇಶಿಸುವಿಕೆ' ಅನುಮತಿಯನ್ನು ನೀಡಿ</translation>
<translation id="2509394361235492552"><ph name="HOSTNAME" /> ಗೆ ಸಂಪರ್ಕಿಸಲಾಗಿದೆ</translation>
<translation id="2540992418118313681">ನಿಯಂತ್ರಣವನ್ನು ವೀಕ್ಷಿಸಲು ನೀವು ಮತ್ತೊಬ್ಬ ಬಳಕೆದಾರರಿಗೆ ಈ ಕಂಪ್ಯೂಟರ್ ಅನ್ನು ಹಂಚಲು ಬಯಸುತ್ತೀರಾ?</translation>
<translation id="2579271889603567289">ಹೋಸ್ಟ್ ಕ್ರ್ಯಾಶ್ ಆಗಿದೆ ಅಥವಾ ಕಾರ್ಯಾರಂಭ ಮಾಡಲು ವಿಫಲವಾಗಿದೆ.</translation>
<translation id="2599300881200251572">ಈ ಸೇವೆಯು Chrome ರಿಮೋಟ್ ಡೆಸ್ಕ್‌ಟಾಪ್ ಕ್ಲೈಂಟ್‌ಗಳಿಂದ ಒಳಬರುವ ಸಂಪರ್ಕಗಳನ್ನು ಸಕ್ರಿಯಗೊಳಿಸುತ್ತದೆ.</translation>
<translation id="2647232381348739934">ಕ್ರೊಮೋಟಿಂಗ್ ಸೇವೆ</translation>
<translation id="2676780859508944670">ಕಾರ್ಯನಿರ್ವಹಿಸುತ್ತಿದೆ...</translation>
<translation id="2699970397166997657">ಕ್ರೊಮೋಟಿಂಗ್</translation>
<translation id="2758123043070977469">ಸಮಸ್ಯೆಯನ್ನು ಪ್ರಮಾಣೀಕರಿಸಲಾಗುತ್ತಿದೆ, ಪುನಃ ಲಾಗಿನ್ ಮಾಡಿ.</translation>
<translation id="2803375539583399270">ಪಿನ್ ನಮೂದಿಸಿ</translation>
<translation id="2919669478609886916">ಪ್ರಸ್ತುತ ನೀವು ಮತ್ತೊಬ್ಬ ಬಳಕೆದಾರರೊಂದಿಗೆ ಈ ಯಂತ್ರವನ್ನು ಹಂಚಿಕೊಳ್ಳುತ್ತಿರುವಿರಿ. ನೀವು ಹಂಚಿಕೆಯನ್ನು ಮುಂದುವರಿಸಲು ಬಯಸುವಿರಾ?</translation>
<translation id="2939145106548231838">ಹೋಸ್ಟ್ ಮಾಡಲು ದೃಢೀಕರಿಸಿ</translation>
<translation id="3027681561976217984">ಸ್ಪರ್ಶಿಸುವಿಕೆ ಮೋಡ್</translation>
<translation id="3106379468611574572">ಸಂಪರ್ಕ ವಿನಂತಿಗಳಿಗೆ ರಿಮೋಟ್ ಕಂಪ್ಯೂಟರ್ ಪ್ರತಿಕ್ರಿಯೆ ನೀಡುವುದಿಲ್ಲ. ದಯವಿಟ್ಟು ಆನ್‌ಲೈನ್‌ನಲ್ಲಿ ಪರಿಶೀಲಿಸಿ ಮತ್ತು ಮತ್ತೊಮ್ಮೆ ಪ್ರಯತ್ನಿಸಿ.</translation>
<translation id="3150823315463303127">ಹೋಸ್ಟ್ ಕಾರ್ಯನೀತಿಯನ್ನು ಓದಲು ವಿಫಲವಾಗಿದ್ದಾರೆ.</translation>
<translation id="3171922709365450819">ಈ ಸಾಧನಕ್ಕೆ ಥರ್ಡ್ ಪಾರ್ಟಿ ಪ್ರಮಾಣೀಕರಣ ಅಗತ್ಯವಾಗಿರುವುದರಿಂದ ಈ ಸಾಧನವನ್ನು ಈ ಕ್ಲಯಂಟ್ ಬೆಂಬಲಿಸುವುದಿಲ್ಲ.</translation>
<translation id="3197730452537982411">ರಿಮೋಟ್‌ ಡೆಸ್ಕ್‌ಟಾಪ್‌</translation>
<translation id="324272851072175193">ಈ ಸೂಚನೆಗಳನ್ನು ಇಮೇಲ್ ಮಾಡಿ</translation>
<translation id="3305934114213025800"><ph name="PRODUCT_NAME" /> ಬದಲಾವಣೆಗಳನ್ನು ಮಾಡಲು ಬಯಸುತ್ತದೆ.</translation>
<translation id="3339299787263251426">ಇಂಟರ್ನೆಟ್‌ನಲ್ಲಿ ನಿಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿ ಪ್ರವೇಶಿಸಿ</translation>
<translation id="3385242214819933234">ಅಮಾನ್ಯ ಹೋಸ್ಟ್ ಮಾಲೀಕರು.</translation>
<translation id="3423542133075182604">ಭದ್ರತಾ ಕೀ ರಿಮೋಟಿಂಗ್ ಪ್ರಕ್ರಿಯೆ</translation>
<translation id="3581045510967524389">ನೆಟ್‌ವರ್ಕ್‌ಗೆ ಸಂಪರ್ಕಗೊಳ್ಳಲಾಗಲಿಲ್ಲ. ದಯವಿಟ್ಟು ನಿಮ್ಮ ಸಾಧನವು ಆನ್‌ಲೈನ್ ಆಗಿದೆಯೇ ಎಂದು ಪರಿಶೀಲಿಸಿ.</translation>
<translation id="3596628256176442606">ಈ ಸೇವೆಯು ಕ್ರೊಮೋಟಿಂಗ್ ಕ್ಲೈಂಟ್‌ಗಳಿಂದ ಒಳಬರುವ ಸಂಪರ್ಕಗಳನ್ನು ಸಕ್ರಿಯಗೊಳಿಸುತ್ತದೆ.</translation>
<translation id="369442766917958684">ಆಫ್‌ಲೈನ್.</translation>
<translation id="3695446226812920698">ಹೇಗೆ ಎಂಬುದನ್ನು ತಿಳಿದುಕೊಳ್ಳಿ</translation>
<translation id="3776024066357219166">ನಿಮ್ಮ Chrome ರಿಮೋಟ್ ಡೆಸ್ಕ್‌ಟಾಪ್ ಅವಧಿಯು ಕೊನೆಗೊಂಡಿದೆ.</translation>
<translation id="3870154837782082782">Google Inc.</translation>
<translation id="3897092660631435901">ಮೆನು</translation>
<translation id="3905196214175737742">ಅಮಾನ್ಯ ಹೋಸ್ಟ್ ಮಾಲೀಕರ ಡೊಮೇನ್.</translation>
<translation id="3931191050278863510">ಹೋಸ್ಟ್ ನಿಲ್ಲಿಸಲಾಗಿದೆ.</translation>
<translation id="3950820424414687140">ಸೈನ್ ಇನ್</translation>
<translation id="405887016757208221">ಸೆಶನ್ ಪ್ರಾರಂಭಿಸಲು ರಿಮೋಟ್ ಕಂಪ್ಯೂಟರ್ ವಿಫಲವಾಗಿದೆ. ಸಮಸ್ಯೆಯು ಮುಂದುವರಿದರೆ ಹೋಸ್ಟ್ ಮತ್ತೊಮ್ಮೆ ಕಾನ್ಫಿಗರ್ ಮಾಡಲು ಪ್ರಯತ್ನಿಸಿ.</translation>
<translation id="4060747889721220580">ಫೈಲ್‌ ಡೌನ್‌ಲೋಡ್‌ ಮಾಡಿ</translation>
<translation id="4126409073460786861">ಹೊಂದಿಸುವಿಕೆಯು ಪೂರ್ಣಗೊಂಡ ಬಳಿಕ, ಈ ಪುಟವನ್ನು ರಿಫ್ರೆಶ್ ಮಾಡಿ. ಆನಂತರ, ನಿಮ್ಮ ಸಾಧನವನ್ನು ಆಯ್ಕೆ ಮಾಡಿ, ಪಿನ್ ನಮೂದಿಸುವ ಮೂಲಕ ನೀವು ಕಂಪ್ಯೂಟರ್‌ಗೆ ಪ್ರವೇಶಿಸಬಹುದು.</translation>
<translation id="4145029455188493639"><ph name="EMAIL_ADDRESS" /> ನಂತೆ ಸೈನ್ ಇನ್ ಮಾಡಲಾಗಿದೆ.</translation>
<translation id="4155497795971509630">ಕೆಲವು ಅಗತ್ಯವಿರುವ ಅಂಶಗಳು ಕಾಣೆಯಾಗಿವೆ. ನೀವು ಸಾಫ್ಟ್‌ವೇರ್‌ನ ಇತ್ತೀಚಿನ ಆವೃತ್ತಿಯನ್ನು ಸ್ಥಾಪಿಸಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="4176825807642096119">ಪ್ರವೇಶ ಕೋಡ್</translation>
<translation id="4227991223508142681">ಹೋಸ್ಟ್ ಒದಗಿಸುವಿಕೆ ಸೌಲಭ್ಯ</translation>
<translation id="4240294130679914010">ಕ್ರೊಮೋಟಿಂಗ್ ಹೋಸ್ಟ್ ಅಸ್ಥಾಪಕ</translation>
<translation id="4277736576214464567">ಪ್ರವೇಶ ಕೋಡ್ ಅಮಾನ್ಯವಾಗಿದೆ. ಮತ್ತೆ ಪ್ರಯತ್ನಿಸಿ.</translation>
<translation id="4281844954008187215">ಸೇವೆಯ ನಿಯಮಗಳು</translation>
<translation id="4405930547258349619">ಮುಖ್ಯ ಲೈಬ್ರರಿ</translation>
<translation id="443560535555262820">ಪ್ರವೇಶಿಸುವಿಕೆ ಆದ್ಯತೆಗಳನ್ನು ತೆರೆಯಿರಿ</translation>
<translation id="4450893287417543264">ಮತ್ತೊಮ್ಮೆ ತೋರಿಸಬೇಡಿ</translation>
<translation id="4513946894732546136">ಪ್ರತಿಕ್ರಿಯೆ</translation>
<translation id="4563926062592110512">ಕ್ಲೈಂಟ್ ಸಂಪರ್ಕ ರದ್ದುಮಾಡಲಾಗಿದೆ: <ph name="CLIENT_USERNAME" />.</translation>
<translation id="4635770493235256822">ರಿಮೋಟ್ ಸಾಧನಗಳು</translation>
<translation id="4660011489602794167">ಕೀಬೋರ್ಡ್ ತೋರಿಸಿ</translation>
<translation id="4703799847237267011">ನಿಮ್ಮ ಕ್ರೊಮೊಟಿಂಗ್‌ ಸೆಶನ್ ಕೊನೆಗೊಂಡಿದೆ.</translation>
<translation id="4741792197137897469">ದೃಢೀಕರಣ ವಿಫಲವಾಗಿದೆ. ದಯವಿಟ್ಟು Chrome ಗೆ ಮತ್ತೆ ಸೈನ್ ಇನ್ ಮಾಡಿ.</translation>
<translation id="4784508858340177375">X ಸರ್ವರ್ ಕ್ರ್ಯಾಶ್ ಆಗಿದೆ ಅಥವಾ ಕಾರ್ಯಾರಂಭ ಮಾಡಲು ವಿಫಲವಾಗಿದೆ.</translation>
<translation id="4798680868612952294">ಮೌಸ್ ಆಯ್ಕೆಗಳು</translation>
<translation id="4804818685124855865">ಡಿಸ್‌ಕನೆಕ್ಟ್</translation>
<translation id="4808503597364150972"><ph name="HOSTNAME" /> ಗಾಗಿ ನಿಮ್ಮ PIN ಅನ್ನು ನಮೂದಿಸಿ.</translation>
<translation id="4812684235631257312">ಹೋಸ್ಟ್</translation>
<translation id="4867841927763172006">PrtScn ಕಳುಹಿಸು</translation>
<translation id="4974476491460646149"><ph name="HOSTNAME" /> ಗಾಗಿ ಸಂಪರ್ಕವನ್ನು ಮುಚ್ಚಲಾಗಿದೆ</translation>
<translation id="4985296110227979402">ರಿಮೋಟ್ ಪ್ರವೇಶಕ್ಕಾಗಿ ನೀವು ಮೊದಲು ನಿಮ್ಮ ಕಂಪ್ಯೂಟರ್ ಅನ್ನು ಹೊಂದಿಸಬೇಕಾಗುತ್ತದೆ</translation>
<translation id="5064360042339518108"><ph name="HOSTNAME" /> (ಆಫ್‌ಲೈನ್)</translation>
<translation id="507204348399810022">ನೀವು <ph name="HOSTNAME" /> ಗೆ ರಿಮೋಟ್ ಸಂಪರ್ಕವನ್ನು ನಿಷ್ಕ್ರಿಯಗೊಳಿಸಲು ಖಚಿತವಾಗಿ ಬಯಸುವಿರಾ?</translation>
<translation id="5170982930780719864">ಅಮಾನ್ಯ ಹೋಸ್ಟ್ ಐಡಿ.</translation>
<translation id="5204575267916639804">FAQ ಗಳು</translation>
<translation id="5222676887888702881">ಸೈನ್ ಔಟ್</translation>
<translation id="5234764350956374838">ವಜಾಗೊಳಿಸಿ</translation>
<translation id="5308380583665731573">ಸಂಪರ್ಕಿಸು</translation>
<translation id="5327248766486351172">ಹೆಸರು</translation>
<translation id="533625276787323658">ಸಂಪರ್ಕಿಸಲು ಏನೂ ಇಲ್ಲ</translation>
<translation id="5397086374758643919">Chrome ರಿಮೋಟ್ ಡೆಸ್ಕ್‌ಟಾಪ್ ಹೋಸ್ಟ್ ಅಸ್ಥಾಪಕ</translation>
<translation id="5419418238395129586">ಕೊನೆಯದಾಗಿ ಆನ್‌ಲೈನ್: <ph name="DATE" /></translation>
<translation id="544077782045763683">ಹೋಸ್ಟ್ ಆಫ್‌ಲೈನ್‌ ಆಗಿದ್ದಾರೆ</translation>
<translation id="5601503069213153581">PIN</translation>
<translation id="5708869785009007625"><ph name="USER" /> ಅವರೊಂದಿಗೆ ನಿಮ್ಮ ಡೆಸ್ಕ್‌ಟಾಪ್ ಅನ್ನು ಪ್ರಸ್ತುತ ಹಂಚಿಕೊಳ್ಳಲಾಗಿದೆ.</translation>
<translation id="5750083143895808682"><ph name="EMAIL_ADDRESS" /> ನಂತೆ ಸೈನ್ ಇನ್ ಮಾಡಲಾಗಿದೆ.</translation>
<translation id="579702532610384533">ಮರುಸಂಪರ್ಕಿಸು</translation>
<translation id="5810269635982033450">ಪರದೆಯು ಟ್ರ್ಯಾಕ್‌ಪ್ಯಾಡ್‌ನಂತೆ ಕಾರ್ಯನಿರ್ವಹಿಸುತ್ತದೆ</translation>
<translation id="5823658491130719298">ನೀವು ದೂರದಿಂದಲೇ ಪ್ರವೇಶಿಸಲು ಬಯಸುವ ಕಂಪ್ಯೂಟರ್‌ನಲ್ಲಿ, Chrome ತೆರೆಯಿರಿ ಮತ್ತು <ph name="INSTALLATION_LINK" /> ಗೆ ಭೇಟಿ ನೀಡಿ</translation>
<translation id="5841343754884244200">ಡಿಸ್‌ಪ್ಲೇ ಆಯ್ಕೆಗಳು</translation>
<translation id="6033507038939587647">ಕೀಬೋರ್ಡ್ ಆಯ್ಕೆಗಳು</translation>
<translation id="6040143037577758943">ಮುಚ್ಚಿರಿ</translation>
<translation id="6062854958530969723">ಹೋಸ್ಟ್ ಪ್ರಾರಂಭಿಸುವಿಕೆ ವಿಫಲವಾಗಿದೆ.</translation>
<translation id="6099500228377758828">Chrome ರಿಮೋಟ್ ಡೆಸ್ಕ್‌ಟಾಪ್ ಸೇವೆ</translation>
<translation id="6122191549521593678">ಆನ್‌ಲೈನ್</translation>
<translation id="6178645564515549384">ರಿಮೋಟ್ ನೆರವಿಗಾಗಿ ಸ್ಥಳೀಯ ಸಂದೇಶ ಹೋಸ್ಟ್</translation>
<translation id="618120821413932081">ವಿಂಡೋಗೆ ಸರಿಹೊಂದಿಸಲು ರಿಮೋಟ್ ರೆಸಲ್ಯೂಶನ್ ಅಪ್‌ಡೇಟ್ ಮಾಡಿ</translation>
<translation id="6223301979382383752">ಸ್ಕ್ರೀನ್ ರೆಕಾರ್ಡಿಂಗ್ ಆದ್ಯತೆಗಳನ್ನು ತೆರೆಯಿರಿ</translation>
<translation id="6284412385303060032">ಪರದೆ ಮೋಡ್ ಅನ್ನು ಬೆಂಬಲಿಸಲು ಬಳಕೆದಾರ ನಿರ್ದಿಷ್ಟ ಅವಧಿಯಲ್ಲಿ ಹೋಸ್ಟ್ ರನ್ ಮಾಡುವುದಕ್ಕೆ ಬದಲಾಯಿಸುವ ಮೂಲಕ ಕನ್ಸೋಲ್ ಲಾಜಿಕ್ ಪರದೆಯಲ್ಲಿ ರನ್ ಆಗುತ್ತಿರುವ ಹೋಸ್ಟ್ ಸ್ಥಗಿತಗೊಂಡಿದೆ.</translation>
<translation id="6542902059648396432">ಸಮಸ್ಯೆ ವರದಿಮಾಡಿ...</translation>
<translation id="6583902294974160967">ಬೆಂಬಲ</translation>
<translation id="6612717000975622067">Ctrl-Alt-Del ಕಳುಹಿಸು</translation>
<translation id="6654753848497929428">ಹಂಚಿಕೊಳ್ಳಿ</translation>
<translation id="6681800064886881394">ಹಕ್ಕುಸ್ವಾಮ್ಯ 2013 Google Inc. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="677755392401385740">ಈ ಬಳಕೆದಾರರಿಗಾಗಿ ಹೋಸ್ಟ್ ಪ್ರಾರಂಭಿಸಲಾಗಿದೆ: <ph name="HOST_USERNAME" />.</translation>
<translation id="6939719207673461467">ಕೀಬೋರ್ಡ್ ತೋರಿಸು/ಮರೆಮಾಡು.</translation>
<translation id="6963936880795878952">ಅಮಾನ್ಯ ಪಿನ್ ಬಳಸಿಕೊಂಡು ಅದಕ್ಕೆ ಸಂಪರ್ಕಿಸಲು ಯಾರೋ ಪ್ರಯತ್ನಿಸುತ್ತಿರುವ ಕಾರಣ ರಿಮೋಟ್ ಕಂಪ್ಯೂಟರ್‌ಗೆ ಸಂಪರ್ಕಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ.</translation>
<translation id="6965382102122355670">ಸರಿ</translation>
<translation id="6985691951107243942"><ph name="HOSTNAME" /> ಗೆ ರಿಮೋಟ್ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲು ನೀವು ಖಚಿತವಾಗಿ ಬಯಸುವಿರಾ? ನಿಮ್ಮ ಆಲೋಚನೆಯನ್ನು ನೀವು ಬದಲಾಯಿಸಿಕೊಂಡಲ್ಲಿ, ಸಂಪರ್ಕಗಳನ್ನು ಮತ್ತೆ ಸಕ್ರಿಯಗೊಳಿಸಲು ನೀವು ಆ ಕಂಪ್ಯೂಟರ್‌ಗೆ ಭೇಟಿ ನೀಡುವ ಅವಶ್ಯಕತೆ ಇದೆ.</translation>
<translation id="7019153418965365059">ಗುರುತಿಸಲಾಗದ ಹೋಸ್ಟ್ ದೋಷ: <ph name="HOST_OFFLINE_REASON" />.</translation>
<translation id="701976023053394610">ರಿಮೋಟ್ ಸಹಾಯಕ</translation>
<translation id="7026930240735156896">ನಿಮ್ಮ ಕಂಪ್ಯೂಟರ್‌ಗೆ ದೂರದ ಸ್ಥಳದಿಂದ ಪ್ರವೇಶಿಸಲು ಸಾಧ್ಯವಾಗುವಂತೆ ಹೊಂದಿಸುವುದಕ್ಕಾಗಿ ಸೂಚನೆಗಳನ್ನು ಅನುಸರಿಸಿ</translation>
<translation id="7067321367069083429">ಪರದೆಯು ಸ್ಪರ್ಶ ಪರದೆಯಂತೆ ಕಾರ್ಯನಿರ್ವಹಿಸುತ್ತದೆ</translation>
<translation id="7116737094673640201">Chrome ರಿಮೋಟ್ ಡೆಸ್ಕ್‌ಟಾಪ್‌ಗೆ ಸ್ವಾಗತ</translation>
<translation id="7144878232160441200">ಮರುಪ್ರಯತ್ನಿಸಿ</translation>
<translation id="7312846573060934304">ಹೋಸ್ಟ್‌ ಆಫ್‌ಲೈನ್‌ನಲ್ಲಿದೆ.</translation>
<translation id="7319983568955948908">ಹಂಚಿಕೆಯನ್ನು ನಿಲ್ಲಿಸಿ</translation>
<translation id="7401733114166276557">Chrome ರಿಮೋಟ್ ಡೆಸ್ಕ್‌ಟಾಪ್</translation>
<translation id="7434397035092923453">ಕ್ಲೈಂಟ್‌ಗೆ ಪ್ರವೇಶ ನಿರಾಕರಿಸಲಾಗಿದೆ: <ph name="CLIENT_USERNAME" />.</translation>
<translation id="7444276978508498879">ಕ್ಲೈಂಟ್ ಸಂಪರ್ಕಿಸಲಾಗಿದೆ: <ph name="CLIENT_USERNAME" />.</translation>
<translation id="7526139040829362392">ಖಾತೆಯನ್ನು ಬದಲಾಯಿಸಿ</translation>
<translation id="7628469622942688817">ಈ ಸಾಧನದಲ್ಲಿ ನನ್ನ ಪಿನ್‌ ಅನ್ನು ನೆನಪಿಡಿ.</translation>
<translation id="7649070708921625228">ಸಹಾಯ</translation>
<translation id="7658239707568436148">ರದ್ದುಮಾಡಿ</translation>
<translation id="7665369617277396874">ಖಾತೆಯನ್ನು ಸೇರಿಸು</translation>
<translation id="7678209621226490279">ಎಡಕ್ಕೆ ಡಾಕ್ ಮಾಡಿ</translation>
<translation id="7693372326588366043">ಹೋಸ್ಟ್‌ಗಳ ಪಟ್ಟಿಯನ್ನು ರಿಫ್ರೆಶ್ ಮಾಡಿ</translation>
<translation id="7714222945760997814">ಇದನ್ನು ವರದಿ ಮಾಡಿ</translation>
<translation id="7868137160098754906">ದಯವಿಟ್ಟು ರಿಮೋಟ್ ಕಂಪ್ಯೂಟರ್‌ಗಾಗಿ ನಿಮ್ಮ PIN ನಮೂದಿಸಿ.</translation>
<translation id="7895403300744144251">ನಿಮ್ಮ ಖಾತೆಯಿಂದ ಸಂಪರ್ಕಗಳನ್ನು ರಿಮೋಟ್ ಕಂಪ್ಯೂಟರ್‌ಗಳಲ್ಲಿನ ಭದ್ರತಾ ನೀತಿಗಳು ಅನುಮತಿಸುವುದಿಲ್ಲ.</translation>
<translation id="7936528439960309876">ಬಲಕ್ಕೆ ಡಾಕ್ ಮಾಡಿ</translation>
<translation id="7970576581263377361">ದೃಢೀಕರಣ ವಿಫಲವಾಗಿದೆ. ದಯವಿಟ್ಟು Chromium ಗೆ ಮತ್ತೆ ಸೈನ್ ಇನ್ ಮಾಡಿ.</translation>
<translation id="7981525049612125370">ರಿಮೋಟ್ ಸೆಶನ್ ಅವಧಿ ಮೀರಿದೆ.</translation>
<translation id="8038111231936746805">(ಡಿಫಾಲ್ಟ್)</translation>
<translation id="8041089156583427627">ಪ್ರತಿಕ್ರಿಯೆ ಕಳುಹಿಸಿ</translation>
<translation id="8060029310790625334">ಸಹಾಯ ಕೇಂದ್ರ</translation>
<translation id="806699900641041263"><ph name="HOSTNAME" /> ಗೆ ಸಂಪರ್ಕಿಸಲಾಗುತ್ತಿದೆ</translation>
<translation id="8073845705237259513">Chrome ರಿಮೋಟ್‌ ಡೆಸ್ಕ್‌ಟಾಪ್‌‌ ಬಳಸಲು, ನಿಮ್ಮ ಸಾಧನಕ್ಕೆ Google ಖಾತೆಯನ್ನು ನೀವು ಸೇರಿಸಬೇಕಾಗುತ್ತದೆ.</translation>
<translation id="809687642899217504">ನನ್ನ ಕಂಪ್ಯೂಟರ್‌ಗಳು</translation>
<translation id="8116630183974937060">ನೆಟ್‌ವರ್ಕ್ ದೋಷ ಎದುರಾಗಿದೆ. ನಿಮ್ಮ ಸಾಧನ ಆನ್-ಲೈನ್‌ನಲ್ಲಿದೆಯೇ ಎಂಬುದನ್ನು ಪರಿಶೀಲಿಸಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="8187079423890319756">ಹಕ್ಕುಸ್ವಾಮ್ಯ 2013 Chromium ಲೇಖಕರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="8295077433896346116"><ph name="PRODUCT_NAME" /> ಅನ್ನು ಬಳಸಲು, ನೀವು 'ಪ್ರವೇಶಿಸುವಿಕೆ' ಅನುಮತಿಯನ್ನು ನೀಡಬೇಕಾಗುತ್ತದೆ. ಇದರಿಂದ ದೂರದ ಸ್ಥಳದಲ್ಲಿರುವ ಮೆಷೀನ್‌ನಿಂದ ಈ Mac ಸಾಧನದಲ್ಲಿ ಮಾಹಿತಿಯನ್ನು ಸೇರಿಸಬಹುದಾಗಿದೆ.
ಈ ಅನುಮತಿಯನ್ನು ನೀಡಲು, ಕೆಳಗೆ '<ph name="BUTTON_NAME" />' ಅನ್ನು ಕ್ಲಿಕ್ ಮಾಡಿ. 'ಪ್ರವೇಶಿಸುವಿಕೆ' ಆದ್ಯತೆಗಳು ಫಲಕವನ್ನು ತೆರೆಯುವುದಕ್ಕಾಗಿ '<ph name="SERVICE_SCRIPT_NAME" />' ಪಕ್ಕದಲ್ಲಿರುವ ಬಾಕ್ಸ್‌ನಲ್ಲಿ ಚೆಕ್ ಗುರುತು ಮಾಡಿ.
ಒಂದು ವೇಳೆ '<ph name="SERVICE_SCRIPT_NAME" />' ನಲ್ಲಿ ಈಗಾಗಲೇ ಚೆಕ್ ಗುರುತು ಮಾಡಲಾಗಿದ್ದರೆ, ಚೆಕ್ ಗುರುತು ತೆಗೆದು, ಮತ್ತೊಮ್ಮೆ ಚೆಕ್ ಗುರುತು ಮಾಡಿ.</translation>
<translation id="8383794970363966105">Chromoting ಬಳಸಲು, ನಿಮ್ಮ ಸಾಧನಕ್ಕೆ ಒಂದು Google ಖಾತೆಯನ್ನು ನೀವು ಸೇರಿಸಬೇಕಾಗುತ್ತದೆ.</translation>
<translation id="8386846956409881180">ಹೋಸ್ಟ್ ಅನ್ನು ಅಮಾನ್ಯ OAuth ರುಜುವಾತುಗಳೊಂದಿಗೆ ಕಾನ್ಫಿಗರ್ ಮಾಡಲಾಗಿದೆ.</translation>
<translation id="8397385476380433240"><ph name="PRODUCT_NAME" /> ಗೆ ಅನುಮತಿ ನೀಡಿ</translation>
<translation id="8406498562923498210">ನಿಮ್ಮ Chrome ರಿಮೋಟ್ ಡೆಸ್ಕ್‌ಟಾಪ್ ಪರಿಸರದಲ್ಲಿ ಪ್ರಾರಂಭಿಸಲು ಸೆಶನ್ ಒಂದನ್ನು ಆಯ್ಕೆಮಾಡಿ. (ಕೆಲವು ಸೆಷನ್ ಪ್ರಕಾರಗಳು ಏಕಕಾಲದಲ್ಲಿ Chrome ರಿಮೋಟ್ ಡೆಸ್ಕ್‌ಟಾಪ್‌ನಲ್ಲಿ ಮತ್ತು ಸ್ಥಳೀಯ ಕನ್ಸೋಲ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ಬೆಂಬಲಿಸುವುದಿಲ್ಲ ಎಂಬುದನ್ನು ಗಮನಿಸಿ.)</translation>
<translation id="8428213095426709021">ಸೆಟ್ಟಿಂಗ್‌ಗಳು</translation>
<translation id="8445362773033888690">Google Play Store ನಲ್ಲಿ ವೀಕ್ಷಿಸಿ</translation>
<translation id="8509907436388546015">ಡೆಸ್ಕ್‌ಟಾಪ್ ಸಮಗ್ರೀಕರಣ ಪ್ರಕ್ರಿಯೆ</translation>
<translation id="8513093439376855948">ರಿಮೋಟಿಂಗ್ ಹೋಸ್ಟ್ ನಿರ್ವಹಣೆಗಾಗಿ ಸ್ಥಳೀಯ ಸಂದೇಶ ಹೋಸ್ಟ್</translation>
<translation id="8525306231823319788">ಪೂರ್ಣ ಪರದೆ</translation>
<translation id="858006550102277544">ಕಾಮೆಂಟ್</translation>
<translation id="8743328882720071828">ನಿಮ್ಮ ಕಂಪ್ಯೂಟರ್ ಅನ್ನು ವೀಕ್ಷಿಸಲು ಮತ್ತು ನಿಯಂತ್ರಿಸಲು <ph name="CLIENT_USERNAME" /> ಅವರನ್ನು ಅನುಮತಿಸಲು ನೀವು ಬಯಸುವಿರಾ?</translation>
<translation id="8747048596626351634">ಸೆಶನ್ ಕ್ರ್ಯಾಶ್ ಆಗಿದೆ ಅಥವಾ ಪ್ರಾರಂಭ ವಿಫಲಗೊಂಡಿದೆ. ಒಂದುವೇಳೆ ರಿಮೋಟ್ ಕಂಪ್ಯೂಟರ್‌ನಲ್ಲಿ ~/.chrome-ರಿಮೋಟ್-ಡೆಸ್ಕ್‌ಟಾಪ್-ಸೆಶನ್ ಅಸ್ತಿತ್ವದಲ್ಲಿದ್ದರೆ, ಅದು ಡೆಸ್ಕ್‌ಟಾಪ್ ಪರಿಸರ ಅಥವಾ ವಿಂಡೋ ಮ್ಯಾನೇಜರ್‌ನಂತಹ, ದೀರ್ಘಕಾಲ-ರನ್ ಆಗುವ ಮುನ್ನೆಲೆ ಪ್ರಕ್ರಿಯೆಯನ್ನು ಆರಂಭಿಸುವಂತೆ ನೋಡಿಕೊಳ್ಳಿ.</translation>
<translation id="8804164990146287819">ಗೌಪ್ಯತಾ ನೀತಿ</translation>
<translation id="9111855907838866522">ನೀವು ನಿಮ್ಮ ರಿಮೋಟ್ ಸಾಧನಕ್ಕೆ ಸಂಪರ್ಕಿಸಿದ್ದೀರಿ. ಮೆನು ತೆರೆಯಲು, ನಾಲ್ಕು ಬೆರಳುಗಳೊಂದಿಗೆ ಪರದೆಯನ್ನು ಟ್ಯಾಪ್ ಮಾಡಿ.</translation>
<translation id="9126115402994542723">ಈ ಸಾಧನದಿಂದ ಈ ಹೋಸ್ಟ್‌ಗೆ ಸಂಪರ್ಕಿಸುತ್ತಿರುವಾಗ ಪಿನ್‌ಗಾಗಿ ಮತ್ತೆ ಕೇಳಬೇಡ.</translation>
<translation id="916856682307586697">ಡೀಫಾಲ್ಟ್ XSession ಅನ್ನು ಪ್ರಾರಂಭಿಸುತ್ತದೆ</translation>
<translation id="9187628920394877737"><ph name="PRODUCT_NAME" /> ಗೆ 'ಸ್ಕ್ರೀನ್ ರೆಕಾರ್ಡಿಂಗ್' ಅನುಮತಿಯನ್ನು ನೀಡಿ</translation>
<translation id="9213184081240281106">ಅಮಾನ್ಯ ಹೋಸ್ಟ್ ಕಾನ್ಫಿಗರೇಶನ್.</translation>
<translation id="981121421437150478">ಆಫ್‌ಲೈನ್</translation>
<translation id="985602178874221306">Chromium ಲೇಖಕರು</translation>
<translation id="992215271654996353"><ph name="HOSTNAME" /> (ಕೊನೆಯ ಬಾರಿಯ ಆನ್‌‌ಲೈನ್ <ph name="DATE_OR_TIME" />)</translation>
</translationbundle>