blob: 66ef450f5c31b46324b85d1776d858fcfab30e17 [file] [log] [blame]
<?xml version="1.0" ?>
<!DOCTYPE translationbundle>
<translationbundle lang="kn">
<translation id="1001534784610492198">ಸ್ಥಾಪಕ ಆರ್ಕೈವ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ದಯವಿಟ್ಟು ಮತ್ತೊಮ್ಮೆ Google Chrome ಅನ್ನು ಡೌನ್ಲೋಡ್ ಮಾಡಿ.</translation>
<translation id="102763973188675173">Google Chrome ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ. ಅಪ್‌ಡೇಟ್ ಲಭ್ಯವಿದೆ.</translation>
<translation id="1035334672863811645">Chrome ಗೆ ಸೈನ್ ಇನ್ ಮಾಡಿ</translation>
<translation id="1051826050538111504">ನಿಮ್ಮ ಕಂಪ್ಯೂಟರ್‌ನಲ್ಲಿ ಹಾನಿಕಾರಕ ಸಾಫ್ಟ್‌ವೇರ್ ಕಂಡುಬಂದಿದೆ. Chrome ಅದನ್ನು ತೆಗೆದುಹಾಕಬಹುದು, ನಿಮ್ಮ ಸೆಟ್ಟಿಂಗ್‌ಗಳನ್ನು ಮರುಸ್ಥಾಪಿಸಬಹುದು ಮತ್ತು ನಿಮ್ಮ ಬ್ರೌಸರ್ ಅನ್ನು ಪುನಃ ಸಾಮಾನ್ಯವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಬಹುದು.</translation>
<translation id="1065672644894730302">ನಿಮ್ಮ ಪ್ರಾಶಸ್ತ್ಯಗಳನ್ನು ರೀಡ್‌ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು ಮತ್ತು ಪ್ರಾಶಸ್ತ್ಯಗಳಲ್ಲಿ ಮಾಡಿದ ಬದಲಾವಣೆಗಳನ್ನು ಉಳಿಸಲಾಗುವುದಿಲ್ಲ.</translation>
<translation id="1088300314857992706"><ph name="USER_EMAIL_ADDRESS" /> ಅವರು ಈ ಹಿಂದೆ Chrome ಬಳಸುತ್ತಿದ್ದರು</translation>
<translation id="1104959162601287462">&amp;Chrome OS ಕುರಿತು</translation>
<translation id="110877069173485804">ಇದು ನಿಮ್ಮ Chrome</translation>
<translation id="1142745911746664600">Chrome ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ</translation>
<translation id="1154147086299354128">ಮತ್ತು Chrome ನಲ್ಲಿ ತೆರೆಯಿರಿ</translation>
<translation id="123620459398936149">ನಿಮ್ಮ ಡೇಟಾವನ್ನು Chrome OS ಗೆ ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ಅಪ್‌ಡೇಟ್ ಮಾಡಿ.</translation>
<translation id="127345590676626841">Chrome ಸ್ವಯಂಚಾಲಿತವಾಗಿ ನವೀಕರಿಸುತ್ತದೆ ಈ ಮೂಲಕ ನೀವು ಯಾವಾಗಲೂ ತಾಜಾ ಆವೃತ್ತಿಯುನ್ನು ಹೊಂದಿರುತ್ತೀರಿ. ಈ ಡೌನ್‌ಲೋಡ್‌ ಸಂಪೂರ್ಣಗೊಂಡಾಗ, Chrome ಮರುಪ್ರಾರಂಭಿಸುತ್ತದೆ ಮತ್ತು ನಿಮ್ಮ ಮಾರ್ಗದಲ್ಲಿ ನೀವು ಇರಬೇಕಾಗುತ್ತದೆ.</translation>
<translation id="1302523850133262269">ಇತ್ತೀಚಿನ ಸಿಸ್ಟಂ ನವೀಕರಣಗಳನ್ನು Chrome ಸ್ಥಾಪಿಸುವಾಗ ದಯವಿಟ್ಟು ಕಾಯಿರಿ.</translation>
<translation id="1312676208694947750">{0,plural, =0{Chrome OS ಅಪ್‌ಡೇಟ್‌ ಲಭ್ಯವಿದೆ}=1{Chrome OS ಅಪ್‌ಡೇಟ್‌ ಲಭ್ಯವಿದೆ}one{# ದಿನಗಳಿಗಾಗಿ Chrome OS ಅಪ್‌ಡೇಟ್‌ ಲಭ್ಯವಿದೆ}other{# ದಿನಗಳಿಗಾಗಿ Chrome OS ಅಪ್‌ಡೇಟ್‌ ಲಭ್ಯವಿದೆ}}</translation>
<translation id="137466361146087520">Google Chrome ಬೀಟಾ</translation>
<translation id="1393853151966637042">Chrome ಅನ್ನು ಬಳಸಿಕೊಳ್ಳುವುದರೊಂದಿಗೆ ಸಹಾಯವನ್ನು ಪಡೆಯಿರಿ</translation>
<translation id="1399397803214730675">ಈ ಕಂಪ್ಯೂಟರ್ ಈಗಾಗಲೇ ತೀರಾ ಇತ್ತೀಚಿನ Google Chrome ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯ ನಿರ್ವಹಿಸದೆ ಇದ್ದರೆ, ದಯವಿಟ್ಟು Google Chrome ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="1434626383986940139">Chrome ಕ್ಯಾನರಿ ಅಪ್ಲಿಕೇಶನ್‌ಗಳು</translation>
<translation id="1457721931618994305">Google Chrome ನವೀಕರಿಸಲಾಗುತ್ತಿದೆ...</translation>
<translation id="1469002951682717133">Chrome ಅಪ್ಲಿಕೇಶನ್ ಲಾಂಚರ್</translation>
<translation id="1553358976309200471">Chrome ಅಪ್‌ಡೇಟ್‌ ಮಾಡಿ</translation>
<translation id="1585657529869845941">ಇದು ಕಂಡುಬಂದಲ್ಲಿ, <ph name="BEGIN_BOLD" />ಹೇಗಾದರೂ ಬದಲಿಸಿ<ph name="END_BOLD" /> ಅನ್ನು ಕ್ಲಿಕ್‌ ಮಾಡಿ</translation>
<translation id="1587223624401073077">Google Chrome ನಿಮ್ಮ ಕ್ಯಾಮರಾ ಬಳಸುತ್ತಿದೆ.</translation>
<translation id="1587325591171447154"><ph name="FILE_NAME" /> ಅಪಾಯಕಾರಿಯಾಗಿದೆ, ಹಾಗಾಗಿ Chrome ಅದನ್ನು ನಿರ್ಬಂಧಿಸಿದೆ.</translation>
<translation id="1619887657840448962">Chrome ಅನ್ನು ಸುರಕ್ಷಿತವಾಗಿರಿಸಲು, <ph name="IDS_EXTENSION_WEB_STORE_TITLE" /> ನಲ್ಲಿ ಪಟ್ಟಿ ಮಾಡದಿರುವ ಕೆಳಗಿನ ವಿಸ್ತರಣೆಯನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ನಿಮ್ಮ ಗಮನಕ್ಕೆ ಬಾರದೇ ಸೇರಿಸಲಾಗಿರಬಹುದು.</translation>
<translation id="1628000112320670027">Chrome ಕುರಿತಾಗಿ ಸಹಾಯ ಪಡೆಯಿರಿ</translation>
<translation id="1662639173275167396">ಹೆಚ್ಚುವರಿ <ph name="BEGIN_LINK_CROS_OSS" />ಓಪನ್ ಸೋರ್ಸ್ ಸಾಫ್ಟ್‌ವೇರ್‌<ph name="END_LINK_CROS_OSS" /> ನಿಂದ Chrome OS ನ ರಚನೆ, ಹಾಗೆಯೇ <ph name="BEGIN_LINK_LINUX_OSS" />Linux (ಬೀಟಾ)<ph name="END_LINK_LINUX_OSS" /> ರಚನೆ ಸಹ ಸಾಧ್ಯವಾಯಿತು.</translation>
<translation id="1674870198290878346">ಲಿಂಕ್‌ ಅನ್ನು ಅ&amp;ದೃಶ್ಯ ವಿಂಡೋದಲ್ಲಿ ತೆರೆಯಿರಿ</translation>
<translation id="1682634494516646069">Google Chrome ಗೆ ಇದರ ಡೇಟಾ ಡೈರೆಕ್ಟರಿಯನ್ನು ಓದಲಾಗುವುದಿಲ್ಲ ಮತ್ತು ಬರೆಯಲಾಗುವುದಿಲ್ಲ:
<ph name="USER_DATA_DIRECTORY" /></translation>
<translation id="1698376642261615901">Google Chrome ವೆಬ್ ಆಧಾರಿತ ಬ್ರೌಸರ್ ಆಗಿದ್ದು, ಅದು ಮಿಂಚಿನ ವೇಗದಲ್ಲಿ ವೆಬ್ ಪುಟಗಳು ಮತ್ತು ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡುತ್ತದೆ. ಅದು ವೇಗ, ದೃಢ ಮತ್ತು ಬಳಸಲು ಸುಲಭವಾಗಿದೆ. Google Chrome ನೊಳಗೆ ರಚಿತವಾಗಿರುವ ಮಾಲ್ವೇರ್ ಮತ್ತು ಫಿಶಿಂಗ್ ರಕ್ಷಣೆಯೊಂದಿಗೆ ವೆಬ್ ಅನ್ನು ಹೆಚ್ಚು ಸುರಕ್ಷಿತವಾಗಿ ಬ್ರೌಸ್ ಮಾಡಿ.</translation>
<translation id="1718131156967340976"><ph name="SMALL_PRODUCT_LOGO" /> <ph name="BEGIN_BOLD" />Google Chrome<ph name="END_BOLD" /> ಆಯ್ಕೆಮಾಡಿ</translation>
<translation id="1734234790201236882">Chrome, ನಿಮ್ಮ Google ಖಾತೆಯಲ್ಲಿ ಈ ಪಾಸ್‌ವರ್ಡ್ ಅನ್ನು ಉಳಿಸುತ್ತದೆ. ನೀವು ಅದನ್ನು ನೆನಪಿಡುವ ಅಗತ್ಯವಿರುವುದಿಲ್ಲ.</translation>
<translation id="174539241580958092">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Google Chrome ಗೆ ಸಾಧ್ಯವಾಗಲಿಲ್ಲ.</translation>
<translation id="1759842336958782510">Chrome</translation>
<translation id="1773601347087397504">Chrome OS ಅನ್ನು ಬಳಸಿಕೊಳ್ಳುವುದರೊಂದಿಗೆ ಸಹಾಯವನ್ನು ಪಡೆಯಿರಿ</translation>
<translation id="1795405610103747296">ನಿಮ್ಮ ಫೋನ್‌ನಲ್ಲಿ Chrome ಅನ್ನು ಸ್ಥಾಪಿಸಿ. ನಿಮ್ಮ ಫೋನ್‌‌ಗೆ ನಾವು ಎಸ್ಎಂಎಸ್ ಕಳುಹಿಸುತ್ತೇವೆ: <ph name="PHONE_NUMBER" /></translation>
<translation id="1812689907177901597">ಇದನ್ನು ಆಫ್ ಮಾಡುವ ಮೂಲಕ, ನೀವು Chrome ಗೆ ಸೈನ್ ಇನ್ ಮಾಡದೆಯೇ Gmail ನಂತಹ Google ಸೈಟ್‌ಗಳಿಗೆ ಸೈನ್ ಇನ್ ಮಾಡಬಹುದು</translation>
<translation id="1860536484129686729">ಈ ಸೈಟ್‌ಗಾಗಿ ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲು Chrome ಗೆ ಅನುಮತಿಯ ಅಗತ್ಯವಿದೆ</translation>
<translation id="1873233029667955273">Google Chrome ನಿಮ್ಮ ಡಿಫಾಲ್ಟ್ ಬ್ರೌಸರ್ ಅಲ್ಲ</translation>
<translation id="1874309113135274312">Google Chrome ಬೀಟಾ (mDNS-In)</translation>
<translation id="1877026089748256423">Chrome ನ ಅವಧಿ ಮುಗಿದಿದೆ</translation>
<translation id="1915828456209461693">Chrome ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಹಾಗೂ ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ.</translation>
<translation id="1919130412786645364">Chrome ಸೈನ್-ಇನ್ ಅನ್ನು ಅನುಮತಿಸಿ</translation>
<translation id="2063848847527508675">ಅಪ್‌ಡೇಟ್ ಅನ್ವಯಿಸಲು Chrome OS ಅನ್ನು ಮರುಪ್ರಾರಂಭಿಸಬೇಕಾಗುತ್ತದೆ.</translation>
<translation id="2094919256425865063">ಹೇಗಿದ್ದರೂ Chrome ಅನ್ನು ಮುಚ್ಚುವುದೇ?</translation>
<translation id="2120620239521071941">ಈ ಸಾಧನದಿಂದ <ph name="ITEMS_COUNT" /> ಐಟಂಗಳನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chrome ಗೆ ಸೈನ್‌‌ ಇನ್ ಮಾಡಿ.</translation>
<translation id="2123055963409958220"><ph name="BEGIN_LINK" />ಪ್ರಸ್ತುತ ಸೆಟ್ಟಿಂಗ್‌ಗಳನ್ನು<ph name="END_LINK" /> ವರದಿ ಮಾಡುವುದರ ಮೂಲಕ Chrome ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ</translation>
<translation id="216054706567564023">ನಿಮ್ಮ ಫೋನ್‌ನಲ್ಲಿ Chrome ಅನ್ನು ಸ್ಥಾಪಿಸಿ. ನಿಮ್ಮ ಖಾತೆ ಮರುಪ್ರಾಪ್ತಿ ಫೋನ್ ಸಂಖ್ಯೆ‌ಗೆ ನಾವು ಎಸ್ಎಂಎಸ್ ಕಳುಹಿಸುತ್ತೇವೆ.</translation>
<translation id="2246246234298806438">ಬಿಲ್ಟ್ ಇನ್ PDF ವೀಕ್ಷಣೆಯು ಕಾಣೆಯಾಗಿರುವಾಗ Google Chrome ಮುದ್ರಣ ಪೂರ್ವವೀಕ್ಷಣೆಯನ್ನು ತೋರಿಸುವುದಿಲ್ಲ.</translation>
<translation id="2252923619938421629">ಪ್ರಸ್ತುತ ಸೆಟ್ಟಿಂಗ್‌ಗಳನ್ನು ವರದಿ ಮಾಡುವುದರ ಮೂಲಕ Google Chrome ಅನ್ನು ಉತ್ತಮಗೊಳಿಸಲು ಸಹಾಯಮಾಡಿ</translation>
<translation id="225363235161345695">{0,plural, =1{ಒಂದು ಗಂಟೆಯಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}one{# ಗಂಟೆಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}other{# ಗಂಟೆಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}}</translation>
<translation id="2286950485307333924">ನೀವು ಇದೀಗ Chrome ಗೆ ಸೈನ್‌ ಇನ್‌ ಆಗಿರುವಿರಿ</translation>
<translation id="2290014774651636340">Google API ಕೀಗಳು ಕಾಣೆಯಾಗಿವೆ. Google Chrome ನ ಕೆಲವು ಕಾರ್ಯವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.</translation>
<translation id="2290095356545025170">ನೀವು ಖಚಿತವಾಗಿ Google Chrome ಅನ್ನು ಅನ್‌ಇನ್‌ಸ್ಟಾಲ್ ಮಾಡಲು ಬಯಸುತ್ತೀರಾ?</translation>
<translation id="2309047409763057870">ಇದು Google Chrome ನ ದ್ವಿತೀಯ ಸ್ಥಾಪನೆಯಾಗಿದೆ ಮತ್ತು ಅದನ್ನು ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿ ಮಾಡಲಾಗುವುದಿಲ್ಲ.</translation>
<translation id="2334084861041072223">ಹಕ್ಕುಸ್ವಾಮ್ಯ <ph name="YEAR" /> Google Inc. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="2346876346033403680">ಈ ಕಂಪ್ಯೂಟರ್‌ನಲ್ಲಿ Chrome ಗೆ ಯಾರೋ ಈ ಹಿಂದೆಯೇ <ph name="ACCOUNT_EMAIL_LAST" /> ಹೆಸರಿನಲ್ಲಿ ಸೈನ್ ಇನ್ ಮಾಡಿದ್ದಾರೆ. ಅದು ನಿಮ್ಮ ಖಾತೆಯಲ್ಲವಾದರೆ ನಿಮ್ಮ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ಹೊಸ Chrome ಬಳಕೆದಾರರನ್ನು ರಚಿಸಿ.
ಸೈನ್‌ ಇನ್ ಮಾಡುವುದು ಬುಕ್‌ಮಾರ್ಕ್‌ಗಳು, ಇತಿಹಾಸ, ಹಾಗೂ ಇತರ ಸೆಟ್ಟಿಂಗ್‌ಗಳಂತಹ Chrome ಮಾಹಿತಿಯನ್ನು <ph name="ACCOUNT_EMAIL_NEW" /> ಗೆ ಹೇಗಿದ್ದರೂ ವಿಲೀನಗೊಳಿಸುತ್ತದೆ.</translation>
<translation id="2348335408836342058">ಈ ಸೈಟ್‌ಗಾಗಿ ನಿಮ್ಮ ಕ್ಯಾಮರಾ ಮತ್ತು ಮೈಕ್ರೊಫೋನ್‌ಗೆ ಪ್ರವೇಶಿಸಲು Chrome ಗೆ ಅನುಮತಿಯ ಅಗತ್ಯವಿದೆ</translation>
<translation id="2429317896000329049">ನಿಮ್ಮ ಡೊಮೇನ್‌ನಲ್ಲಿ ಸಿಂಕ್‌ ಮಾಡುವ ಸೌಲಭ್ಯವಿಲ್ಲದ ಕಾರಣ Google Chrome ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ.</translation>
<translation id="2467438592969358367">Google Chrome ನಿಮ್ಮ ಪಾಸ್‌ವರ್ಡ್‌ಗಳನ್ನು ರಫ್ತು ಮಾಡಲು ಬಯಸುತ್ತದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ.</translation>
<translation id="2485422356828889247">ಅನ್‌ಇನ್‌ಸ್ಟಾಲ್</translation>
<translation id="2534507159460261402">Google Pay (Chrome ಗೆ ನಕಲಿಸಲಾಗಿದೆ)</translation>
<translation id="2535429035253759792">ಈ ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಿ ಎಂದು ನಿರ್ವಾಹಕವು ನಿಮ್ಮನ್ನು ವಿನಂತಿಸುತ್ತದೆ</translation>
<translation id="2580411288591421699">ಪ್ರಸ್ತುತ ಚಾಲನೆಯಲ್ಲಿರುವ ಅದೇ Google Chrome ಆವೃತ್ತಿಯನ್ನು ಸ್ಥಾಪಿಸಲಾಗುವುದಿಲ್ಲ. ದಯವಿಟ್ಟು Google Chrome ಮುಚ್ಚಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="2586406160782125153">ಈ ಸಾಧನದಿಂದ ನಿಮ್ಮ ಬ್ರೌಸಿಂಗ್ ಡೇಟಾವನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chrome ಗೆ ಸೈನ್‌ ಇನ್ ಮಾಡಿ.</translation>
<translation id="2588322182880276190">Chrome ಲೋಗೊ</translation>
<translation id="2644798301485385923">Chrome OS ಸಿಸ್ಟಂ</translation>
<translation id="2652691236519827073">ಹೊಸ Chrome &amp;ಟ್ಯಾಬ್‌ನಲ್ಲಿ ಲಿಂಕ್ ಅನ್ನು ತೆರೆಯಿರಿ</translation>
<translation id="2665296953892887393">Google ಗೆ ಕ್ರ್ಯಾಶ್ ವರದಿಗಳನ್ನು ಮತ್ತು <ph name="UMA_LINK" /> ಕಳುಹಿಸುವುದರಿಂದ Google Chrome ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ</translation>
<translation id="2689103672227170538">ನೀವು Chrome ಪ್ರಾರಂಭಿಸಿದಾಗ ಯಾವ ಪುಟ ತೋರಿಸಬೇಕು ಎಂಬ ಪುಟವನ್ನು ಈ ವಿಸ್ತರಣೆಯು ಬದಲಾಯಿಸಿದೆ.</translation>
<translation id="2765403129283291972">ಈ ಸೈಟ್‌ಗಾಗಿ ನಿಮ್ಮ ಮೈಕ್ರೊಫೋನ್‌ಗೆ ಪ್ರವೇಶಿಸಲು Chrome ಗೆ ಅನುಮತಿಯ ಅಗತ್ಯವಿದೆ</translation>
<translation id="2770231113462710648">ಡಿಫಾಲ್ಟ್ ಬ್ರೌಸರ್ ಅನ್ನು ಇದ್ಕಕೆ ಬದಲಿಸಿ:</translation>
<translation id="2799223571221894425">ಮರುಪ್ರಾರಂಭಿಸು</translation>
<translation id="2847461019998147611">ಈ ಭಾಷೆಯಲ್ಲಿ Google Chrome ಪ್ರದರ್ಶಿಸು</translation>
<translation id="2857540653560290388">Chrome ಅನ್ನು ಪ್ರಾರಂಭಿಸಲಾಗುತ್ತಿದೆ...</translation>
<translation id="2871893339301912279">ನೀವೀಗ Chrome ಗೆ ಸೈನ್ ಇನ್ ಆಗಿರುವಿರಿ!</translation>
<translation id="2888126860611144412">Chrome ಕುರಿತು</translation>
<translation id="3037838751736561277">Google Chrome ಹಿನ್ನೆಲೆ ಮೋಡ್‌ನಲ್ಲಿದೆ.</translation>
<translation id="3047079729301751317"><ph name="USERNAME" /> ಅವರ ಸಂಪರ್ಕ ಕಡಿತಗೊಳಿಸುವುದರಿಂದ ನಿಮ್ಮ ಇತಿಹಾಸ, ಬುಕ್‌ಮಾರ್ಕ್‌ಗಳು, ಸೆಟ್ಟಿಂಗ್‌ಗಳು ಮತ್ತು ಈ ಸಾಧನದಲ್ಲಿ ಸಂಗ್ರಹವಾಗಿರುವ ಇತರ Chrome ಡೇಟಾವನ್ನು ತೆರವುಗೊಳಿಸಲಾಗುತ್ತದೆ. ನಿಮ್ಮ Google ಖಾತೆಯಲ್ಲಿ ಸಂಗ್ರಹವಾಗಿರುವ ಡೇಟಾವನ್ನು ತೆರವುಗೊಳಿಸಲಾಗುತ್ತದೆ ಮತ್ತು <ph name="GOOGLE_DASHBOARD_LINK" />Google ಡ್ಯಾಶ್‌ಬೋರ್ಡ್‌ನಲ್ಲಿ<ph name="END_GOOGLE_DASHBOARD_LINK" /> ನಿರ್ವಹಿಸಬಹುದಾಗಿದೆ.</translation>
<translation id="3065168410429928842">Chrome ಟ್ಯಾಬ್</translation>
<translation id="3080151273017101988">Google Chrome ಮುಚ್ಚಿದಾಗ ರನ್‌ ಆಗುತ್ತಿರುವ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸು</translation>
<translation id="3089968997497233615">ಹೊಸದಾದ, ಸುರಕ್ಷಿತವಾದ Google Chrome ನ ಆವೃತ್ತಿ ಲಭ್ಯವಿದೆ.</translation>
<translation id="3149510190863420837">Chrome ಅಪ್ಲಿಕೇಶನ್‌ಗಳು</translation>
<translation id="3180085900771989961">ನಿಮ್ಮ ಮ್ಯಾನೇಜರ್ ನಿಮ್ಮನ್ನು ತೆಗೆದುಹಾಕಿ ಮತ್ತು ಮರಳಿ Chrome ಗೆ ಸೇರಿಸಬೇಕು.</translation>
<translation id="3251381707915721925"><ph name="NEW_PROFILE_NAME" /> ಅವರು ಯಾವೆಲ್ಲಾ ವೆಬ್‌ಸೈಟ್‌ಗಳನ್ನು ವೀಕ್ಷಿಸಬಹುದು ಎಂಬುದನ್ನು ಹೊಂದಿಸಲು, ನೀವು <ph name="BEGIN_LINK_1" /><ph name="DISPLAY_LINK" /><ph name="END_LINK_1" /> ಗೆ ಭೇಟಿ ನೀಡುವುದರ ಮೂಲಕ ನಿರ್ಬಂಧಗಳು ಮತ್ತು ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಬಹುದು. ಒಂದು ವೇಳೆ ನೀವು ಡಿಫಾಲ್ಟ್ ಸೆಟ್ಟಿಂಗ್‌ಗಳಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೆ, <ph name="NEW_PROFILE_NAME" /> ಅವರು ವೆಬ್‌ನಲ್ಲಿ ಎಲ್ಲಾ ಸೈಟ್‌ಗಳನ್ನು ಬ್ರೌಸ್ ಮಾಡಬಹುದು.
ನಿಮ್ಮ ಖಾತೆಯನ್ನು <ph name="NEW_PROFILE_NAME" /> ಅವರು ಪ್ರವೇಶಿಸದಂತೆ ತಡೆಯಲು, ನೀವು Chrome ಬಳಸದಿರುವಾಗ ನಿಮ್ಮ ಪ್ರೊಫೈಲನ್ನು ಲಾಕ್‌ ಮಾಡುವುದನ್ನು ಮರೆಯದಿರಿ. ಇದನ್ನು ಮಾಡಲು, ಬ್ರೌಸರ್‌ ಮೇಲಿನ ಬಲ ಮೂಲೆಯಲ್ಲಿ ನಿಮ್ಮ ಪ್ರೊಫೈಲ್‌ ಹೆಸರನ್ನು ಕ್ಲಿಕ್ ಮಾಡಿ ಹಾಗೂ "ನಿರ್ಗಮಿಸಿ ಮತ್ತು ಚೈಲ್ಡ್‌ಲಾಕ್" ಆಯ್ಕೆಮಾಡಿ.
<ph name="BEGIN_LINK_2" />ಇನ್ನಷ್ಟು ತಿಳಿಯಿರಿ<ph name="END_LINK_2" />
ಹೆಚ್ಚಿನ ಸೂಚನೆಗಳಿಗಾಗಿ ದಯವಿಟ್ಟು <ph name="ACCOUNT_EMAIL" /> ಗೆ ಬಂದಿರುವ ಇಮೇಲ್ ಅನ್ನು ಪರಿಶೀಲಿಸಿ.</translation>
<translation id="3282568296779691940">Chrome ಗೆ ಸೈನ್ ಇನ್ ಮಾಡಿ</translation>
<translation id="3360895254066713204">Chrome ಸಹಾಯಕ</translation>
<translation id="3395323229510056640">Chrome OS ನಿಂದ ಸಹಾಯ ಪಡೆಯಿರಿ</translation>
<translation id="3396977131400919238">ಸ್ಥಾಪನೆ ವೇಳೆ ಆಪರೇಟಿಂಗ್ ಸಿಸ್ಟಂ ದೋಷವು ಸಂಭವಿಸಿದೆ. ದಯವಿಟ್ಟು Google Chrome ಅನ್ನು ಮತ್ತೊಮ್ಮೆ ಡೌನ್ಲೋಡ್ ಮಾಡಿ.</translation>
<translation id="3398288718845740432">Chrome ಮೆನುವಿನಲ್ಲಿ ಮರೆಮಾಡು</translation>
<translation id="3451115285585441894">Chrome ಗೆ ಸೇರಿಸಲಾಗುತ್ತಿದೆ...</translation>
<translation id="345171907106878721">ನಿಮ್ಮನ್ನು Chrome ಗೆ ಸೇರಿಸಿಕೊಳ್ಳಿ</translation>
<translation id="3479552764303398839">ಈಗ ಬೇಡ</translation>
<translation id="34857402635545079">Chrome ನಿಂದಲೂ ಡೇಟಾವನ್ನು ತೆರವುಗೊಳಿಸಿ (<ph name="URL" />)</translation>
<translation id="3503306920980160878">ಈ ಸೈಟ್‌ ಜೊತೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು Chrome ಗೆ ನಿಮ್ಮ ಸ್ಥಳವನ್ನು ಪ್ರವೇಶಿಸುವ ಅಗತ್ಯವಿದೆ</translation>
<translation id="3582972582564653026">ನಿಮ್ಮ ಎಲ್ಲಾ ಸಾಧನಗಳಲ್ಲಿ Chrome ಅನ್ನು ಸಿಂಕ್ ಮಾಡಿ ಮತ್ತು ವೈಯಕ್ತೀಕರಿಸಿ</translation>
<translation id="3622797965165704966">ನಿಮ್ಮ Google ಖಾತೆಯ ಮೂಲಕ ಮತ್ತು ಹಂಚಿದ ಕಂಪ್ಯೂಟರ್‌ಗಳಲ್ಲಿ Chrome ಬಳಕೆ ಈಗ ತುಂಬಾ ಸುಲಭವಾಗಿದೆ.</translation>
<translation id="3637702109597584617">Google Chrome OS ನ <ph name="TERMS_OF_SERVICE_LINK" />ಸೇವಾ ನಿಯಮಗಳು<ph name="END_TERMS_OF_SERVICE_LINK" /></translation>
<translation id="3716182511346448902">ಈ ಪುಟವು ಅತಿ ಹೆಚ್ಚು ಮೆಮೊರಿಯನ್ನು ಬಳಸಿಕೊಳ್ಳುತ್ತದೆ, ಆದ್ದರಿಂದ Chrome ಇದನ್ನು ವಿರಾಮಗೊಳಿಸಿದೆ.</translation>
<translation id="3718181793972440140">ಈ ಸಾಧನದಿಂದ 1 ಐಟಂ ಅನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chrome ಗೆ ಸೈನ್‌ ಇನ್ ಮಾಡಿ.</translation>
<translation id="3735758079232443276">ನೀವು Chrome ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು "<ph name="EXTENSION_NAME" />" ವಿಸ್ತರಣೆಯು ಬದಲಾಯಿಸಿದೆ.</translation>
<translation id="3780814664026482060">Chrome - <ph name="PAGE_TITLE" /></translation>
<translation id="3784527566857328444">Chrome ನಿಂದ ತೆಗೆದುಹಾಕು...</translation>
<translation id="386202838227397562">ದಯವಿಟ್ಟು ಎಲ್ಲಾ Google Chrome ವಿಂಡೋಗಳನ್ನು ಮುಚ್ಚಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="3870154837782082782">Google Inc.</translation>
<translation id="3873044882194371212">ಲಿಂಕ್‌ ಅನ್ನು Chrome ಅ&amp;ದೃಶ್ಯ ವಿಂಡೋದಲ್ಲಿ ತೆರೆಯಿರಿ</translation>
<translation id="3889417619312448367">Google Chrome ಅನ್ಇನ್‌ಸ್ಟಾಲ್ ಮಾಡಿ</translation>
<translation id="3898493977366060150">Google ಸ್ಮಾರ್ಟ್‌ಗಳ ಮೂಲಕ ವೆಬ್‌ ಬ್ರೌಸ್‌ ಮಾಡುವಿಕೆ</translation>
<translation id="4028693306634653894">ವೇಗವಾಗಿ Chrome ಗೆ ತೆರಳಿ</translation>
<translation id="4050175100176540509">ಇತ್ತೀಚಿನ ಆವೃತ್ತಿಯಲ್ಲಿ ಪ್ರಮುಖವಾದ ಭದ್ರತಾ ಸುಧಾರಣೆಗಳು ಮತ್ತು ಹೊಸ ವೈಶಿಷ್ಟ್ಯಗಳು ಲಭ್ಯವಿದೆ.</translation>
<translation id="4053720452172726777">Google Chrome ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ</translation>
<translation id="4143243756087420366">Chrome ಹೆಸರು ಮತ್ತು ಚಿತ್ರ</translation>
<translation id="4147555960264124640">ನಿರ್ವಹಿಸಲಾದ ಖಾತೆ ಮತ್ತು ನಿಮ್ಮ Google Chrome ಪ್ರೊಫೈಲ್‌ನಾದ್ಯಂತ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುವುದರ ಮೂಲಕ ನೀವು ಸೈನ್ ಇನ್ ಮಾಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chrome ಡೇಟಾವನ್ನು <ph name="USER_NAME" /> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. <ph name="LEARN_MORE" /></translation>
<translation id="4149882025268051530">ಆರ್ಕೈವ್ ಅನ್ನು ವಿಕಸನ ಮಾಡಲು ಇನ್ಸ್ಟಾಲರ್ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Google Chrome ಅನ್ನು ಡೌನ್ಲೋಡ್ ಮಾಡಿ.</translation>
<translation id="424864128008805179">Chrome ನಿಂದ ಸೈನ್ ಔಟ್ ಮಾಡುವುದೇ?</translation>
<translation id="4251615635259297716">ಈ ಖಾತೆಗೆ ನಿಮ್ಮ Chrome ಡೇಟಾವನ್ನು ಲಿಂಕ್ ಮಾಡುವುದೇ?</translation>
<translation id="4251625577313994583">ನಿಮ್ಮ iPhone ನಲ್ಲಿ Chrome ಪಡೆದುಕೊಳ್ಳಿ</translation>
<translation id="4293420128516039005">ನಿಮ್ಮ ಸಾಧನಗಳಲ್ಲಿ Chrome ಅನ್ನು ಸಿಂಕ್ ಮಾಡಲು ಮತ್ತು ವೈಯಕ್ತೀಕರಿಸಲು ಸೈನ್ ಇನ್ ಮಾಡಿ</translation>
<translation id="4328355335528187361">Google Chrome Dev (mDNS-In)</translation>
<translation id="4331809312908958774">Chrome OS</translation>
<translation id="4343195214584226067">Chrome ಗೆ <ph name="EXTENSION_NAME" /> ಅನ್ನು ಸೇರಿಸಲಾಗಿದೆ</translation>
<translation id="4407807842708586359">Google Chrome OS</translation>
<translation id="4458462641685292929">Google Chrome ನಲ್ಲಿ ಮತ್ತೊಂದು ಕಾರ್ಯಾಚರಣೆಯು ಪ್ರಗತಿಯಲ್ಲಿದೆ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ.</translation>
<translation id="4480040274068703980">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಿಲ್ಲ.</translation>
<translation id="4561051373932531560">Google Chrome ನೀವು ವೆಬ್‌ನಲ್ಲಿ ಫೋನ್ ಸಂಖ್ಯೆಯನ್ನು ಕ್ಲಿಕ್ ಮಾಡಲು ಅವಕಾಶ ಮಾಡುತ್ತದೆ ಮತ್ತು Skype ನೊಂದಿಗೆ ಕರೆ ಮಾಡುತ್ತದೆ!</translation>
<translation id="4567424176335768812"><ph name="USER_EMAIL_ADDRESS" /> ನಂತೆ ಸೈನ್ ಇನ್ ಮಾಡಿರುವಿರಿ. ನೀವು ಇದೀಗ ನಿಮ್ಮ ಎಲ್ಲಾ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ ಮತ್ತು ಇತರ ಸೆಟ್ಟಿಂಗ್‌ಗಳನ್ನು ಪ್ರವೇಶಿಸಬಹುದು.</translation>
<translation id="4571503333518166079">Chrome ಅಧಿಸೂಚನೆ ಸೆಟ್ಟಿಂಗ್‌ಗಳಿಗೆ ಹೋಗಿ</translation>
<translation id="459622048091363950">Chrome ಒಮ್ಮೆ ಪ್ರವೇಶವನ್ನು ಪಡೆದ ಬಳಿಕ, ಪ್ರವೇಶಕ್ಕಾಗಿ ನಿಮ್ಮನ್ನು ಕೇಳಲು ವೆಬ್‍ಸೈಟ್‍ಗಳಿಗೆ ಸಾಧ್ಯವಾಗುತ್ತದೆ.</translation>
<translation id="4600710005438004015">Chrome ಗೆ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಆಗಲು ಸಾಧ್ಯವಾಗಲಿಲ್ಲ, ಆದ್ದರಿಂದ ನೀವು ಹೊಸ ವೈಶಿಷ್ಟ್ಯಗಳು ಮತ್ತು ಭದ್ರತೆ ಸರಿಪಡಿಸುವಿಕೆಗಳನ್ನು ಕಳೆದುಕೊಳ್ಳುತ್ತೀರಿ.</translation>
<translation id="4631713731678262610">Chrome ಮೆನುವಿನಲ್ಲಿ ಮರೆಮಾಡು</translation>
<translation id="4633000520311261472">Chrome ಸುರಕ್ಷಿತವಾಗಿರಿಸುವಂತೆ ಮಾಡಲು, <ph name="IDS_EXTENSION_WEB_STORE_TITLE" /> ನಲ್ಲಿ ಪಟ್ಟಿ ಮಾಡಲಾದ ಕೆಲವು ವಿಸ್ತರಣೆಗಳನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಅವುಗಳನ್ನು ನಿಮ್ಮ ಅರಿವಿಲ್ಲದೆ ಸೇರಿಸಿರಬಹುದು.</translation>
<translation id="4700157086864140907">Google ಹುಡುಕಾಟ ಮೂಲಕ ಬಳಸಲಾದ ಅದೇ ಕಾಗುಣಿತ ಪರೀಕ್ಷೆಯ ತಂತ್ರಜ್ಞಾನವನ್ನು ಬಳಸಲು ನಿಮಗೆ ಅನುಮತಿಸುತ್ತಿರುವ, Google ಸೇವೆಗಳಿಗೆ ಬ್ರೌಸರ್‌ನಲ್ಲಿ ನೀವು ಟೈಪ್ ಮಾಡಿರುವುದನ್ನು ಕಳುಹಿಸುವುದರ ಮೂಲಕ Google Chrome ಉತ್ತಮ ಕಾಗುಣಿತ ಪರೀಕ್ಷೆಯನ್ನು ಒದಗಿಸಬಹುದು.</translation>
<translation id="4728575227883772061">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. Google Chrome ಪ್ರಸ್ತುತ ಚಲಿಸುತ್ತಿದ್ದರೆ, ದಯವಿಟ್ಟು ಇದನ್ನು ಮುಚ್ಚಿ ಮತ್ತು ಮತ್ತೊಮ್ಮೆ ಪ್ರಯತ್ನಿಸಿ.</translation>
<translation id="4750550185319565338"><ph name="PLUGIN_NAME" /> ಸಕ್ರಿಯಗೊಳಿಸಲು Chrome ಮರುಪ್ರಾರಂಭಿಸಿ</translation>
<translation id="4754614261631455953">Google Chrome ಕ್ಯಾನರಿ (mDNS-In)</translation>
<translation id="4771048833395599659">ಈ ಫೈಲ್ ಅಪಾಯಕಾರಿಯಾಗಿರಬಹುದು, ಹೀಗಾಗಿ Chrome ಇದನ್ನು ನಿರ್ಬಂಧಿಸಿದೆ.</translation>
<translation id="4794050651896644714">Chrome ನಲ್ಲಿ ವಿವರಣೆಗಳನ್ನು ಉಳಿಸಿ</translation>
<translation id="4891791193823137474">Google Chrome ಹಿನ್ನೆಲೆಯಲ್ಲಿ ಚಾಲನೆಯಾಗಲು ಅನುಮತಿಸಿ</translation>
<translation id="4895437082222824641">ಹೊಸ Chrome &amp;ಟ್ಯಾಬ್‌ನಲ್ಲಿ ಲಿಂಕ್ ಅನ್ನು ತೆರೆಯಿರಿ</translation>
<translation id="4921569541910214635">ಕಂಪ್ಯೂಟರ್‌ ಅನ್ನು ಹಂಚಿಕೊಳ್ಳುವುದೇ? ಇದೀಗ ನೀವು ಇಷ್ಟಪಡುವ ಮಾರ್ಗದ ಮೂಲಕ ಇದೀಗ ನೀವು Chrome ಹೊಂದಿಸಬಹುದು.</translation>
<translation id="4945319281866068441">{0,plural, =1{ಒಂದು ದಿನದೊಳಗೆ Chrome OS ಮರುಪ್ರಾರಂಭಿಸಿ}one{# ದಿನಗಳ ಒಳಗೆ Chrome OS ಮರುಪ್ರಾರಂಭಿಸಿ}other{# ದಿನಗಳ ಒಳಗೆ Chrome OS ಮರುಪ್ರಾರಂಭಿಸಿ}}</translation>
<translation id="4953650215774548573">Google Chrome ಅನ್ನು ನಿಮ್ಮ ಡಿಫಾಲ್ಟ್ ಬ್ರೌಸರ್‌ ರೂಪದಲ್ಲಿ ಹೊಂದಿಸಿ</translation>
<translation id="495931528404527476">Chrome ನಲ್ಲಿ</translation>
<translation id="4990567037958725628">Google Chrome Canary</translation>
<translation id="5028489144783860647">Google Chrome ನಲ್ಲಿ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ದಯವಿಟ್ಟು ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ಅಪ್‌ಡೇಟ್ ಮಾಡಿ.</translation>
<translation id="5062123544085870375">Chrome OS ಮರುಪ್ರಾರಂಭಿಸಿ</translation>
<translation id="5090044601776247154">Google Chrome 70 ರಿಂದ ಆರಂಭಗೊಂಡು, ಮೇಲ್ವಿಚಾರಣಾ ಬಳಕೆದಾರರ ಪ್ರೊಫೈಲ್‌ಗಳು ಇನ್ನು ಮುಂದೆ ಲಭ್ಯವಿರುವುದಿಲ್ಲ.</translation>
<translation id="5132929315877954718">Google Chrome ಸಲುವಾಗಿ ಉತ್ಕೃಷ್ಟಮಟ್ಟದ ಅಪ್ಲಿಕೇಶನ್‌‌ಗಳು, ಗೇಮ್‌ಗಳು, ವಿಸ್ತರಣೆಗಳು ಹಾಗೂ ಥೀಮ್‌ಗಳನ್ನು ಅನ್ವೇಷಿಸಿ</translation>
<translation id="5166975452760862670">ಈ ಭಾಷೆಯಲ್ಲಿ Google Chrome ಪ್ರದರ್ಶನಗೊಂಡಿದೆ</translation>
<translation id="5170938038195470297">ನಿಮ್ಮ ಪ್ರೊಫೈಲ್ Google Chrome ನ ಹೊಸ ಆವೃತ್ತಿಯಿಂದ ಆಗಿರುವ ಕಾರಣ ಅದನ್ನು ಬಳಸಲಾಗುವುದಿಲ್ಲ. ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು. ದಯವಿಟ್ಟು ಬೇರೆಯ ಪ್ರೊಫೈಲ್ ಡೈರೆಕ್ಟರಿಯನ್ನು ನಿರ್ದಿಷ್ಟಪಡಿಸಿ ಅಥವಾ Chrome ನ ಹೊಸ ಆವೃತ್ತಿಯನ್ನು ಬಳಸಿ.</translation>
<translation id="5193136243808726294">Google Chrome OS ಗೆ ಈ ಪುಟ ತೆರೆಯಲಾಗುವುದಿಲ್ಲ.</translation>
<translation id="5204098752394657250">Google Chrome <ph name="TERMS_OF_SERVICE_LINK" />ಸೇವಾ ನಿಯಮಗಳು<ph name="END_TERMS_OF_SERVICE_LINK" /></translation>
<translation id="5251420635869119124">ಅತಿಥಿಗಳು ಏನನ್ನೂ ಉಳಿಸದೇ Chrome ಬಳಸಬಹುದು.</translation>
<translation id="532046782124376502">ಎಚ್ಚರಿಕೆ: ನಿಮ್ಮ ಬ್ರೌಸಿಂಗ್‌ ಇತಿಹಾಸದಲ್ಲಿ ರೆಕಾರ್ಡಿಂಗ್‌ನಿಂದ ವಿಸ್ತರಣೆಗಳನ್ನು ತಡೆಯುವುದಿಲ್ಲ. ಅಜ್ಞಾತ ಮೋಡ್‌ನಲ್ಲಿ ವಿಸ್ತರಣೆಯನ್ನು ನಿಷ್ಕ್ರಿಯಗೊಳಿಸಲು ಈ ಆಯ್ಕೆಯನ್ನು ಆರಿಸಬೇಡಿ.</translation>
<translation id="5386244825306882791">ನೀವು Chrome ಪ್ರಾರಂಭಿಸಿದಾಗ ಅಥವಾ ಓಮ್ನಿಬಾಕ್ಸ್ ನಿಂದ ಹುಡುಕಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="5430073640787465221">ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Google Chrome ವಿಫಲಗೊಂಡಿದೆ.</translation>
<translation id="5483595757826856374">{0,plural, =0{ಇದೀಗ Chrome ಮರುಪ್ರಾರಂಭಗೊಳ್ಳುತ್ತದೆ}=1{1 ಸೆಂಕೆಂಡಿನಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}one{# ಸೆಕೆಂಡುಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}other{# ಸೆಕೆಂಡುಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}}</translation>
<translation id="5505603430818498864">Google Chrome ಪುಟದ ಚಿತ್ರಗಳನ್ನು Google ಸರ್ವರ್‌ಗಳಿಗೆ ಕಳುಹಿಸುವ ಮೂಲಕ ಅದರಲ್ಲಿರುವ ಚಿತ್ರಗಳು ಮತ್ತು ಪಠ್ಯವನ್ನು ಗುರುತಿಸಬಹುದು, ಈ ಮೂಲಕ ಪುಟದ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ಅವಕಾಶ ನೀಡಬಹುದು.</translation>
<translation id="556024056938947818">Google Chrome ಪಾಸ್‌ವರ್ಡ್‌ಗಳನ್ನು ತೋರಿಸಲು ಪ್ರಯತ್ನಿಸುತ್ತಿದೆ.</translation>
<translation id="5566025111015594046">Google Chrome (mDNS-In)</translation>
<translation id="565744775970812598"><ph name="FILE_NAME" /> ಅಪಾಯಕಾರಿಯಾಗಿರಬಹುದು, ಹಾಗಾಗಿ Chrome ಅದನ್ನು ನಿರ್ಬಂಧಿಸಿದೆ.</translation>
<translation id="5715063361988620182">{SECONDS,plural, =1{Google Chrome 1 ಸೆಕೆಂಡ್‌ನಲ್ಲಿ ಮರುಪ್ರಾರಂಭವಾಗುತ್ತದೆ}one{Google Chrome # ಸೆಕೆಂಡುಗಳಲ್ಲಿ ಮರುಪ್ರಾರಂಭವಾಗುತ್ತದೆ}other{Google Chrome # ಸೆಕೆಂಡುಗಳಲ್ಲಿ ಮರುಪ್ರಾರಂಭವಾಗುತ್ತದೆ}}</translation>
<translation id="573759479754913123">Chrome OS ಕುರಿತು</translation>
<translation id="5774845247549698882">ಈ ಭಾಷೆಯಲ್ಲಿ Chrome OS ಪ್ರದರ್ಶನಗೊಂಡಿದೆ</translation>
<translation id="5795887333006832406"><ph name="PAGE_TITLE" /> - Google Chrome Canary</translation>
<translation id="5804318322022881572">Chrome ಅನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಪುನಃ ಪ್ರಯತ್ನಿಸಿ.</translation>
<translation id="5877064549588274448">ಚಾನಲ್ ಬದಲಾಗಿದೆ. ಬದಲಾವಣೆಗಳನ್ನು ಅನ್ವಯಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ.</translation>
<translation id="5895138241574237353">ಮರುಪ್ರಾರಂಭಿಸಿ</translation>
<translation id="5906655207909574370">ಬಹುಪಾಲು ನವೀಕೃತವಾಗಿದೆ! ಅಪ್‌ಡೇಟ್ ಮಾಡುವುದನ್ನು ಮುಗಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ.</translation>
<translation id="5940385492829620908">ನಿಮ್ಮ ವೆಬ್, ಬುಕ್‌ಮಾರ್ಕ್‌ಗಳು ಮತ್ತು ಇತರ Chrome ವಿಷಯವು ಇಲ್ಲಿ ಲೈವ್ ಆಗುತ್ತವೆ.</translation>
<translation id="5941830788786076944">Google Chrome ಅನ್ನು ಡಿಫಾಲ್ಟ್ ಬ್ರೌಸರ್ ಆಗಿಸು</translation>
<translation id="6014844626092547096">ಇದೀಗ ನೀವು Chrome ಗೆ ಸೈನ್ ಇನ್ ಆಗಿರುವಿರಿ! ನಿಮ್ಮ ನಿರ್ವಾಹಕರಿಂದ ಸಿಂಕ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.</translation>
<translation id="6040143037577758943">ಮುಚ್ಚಿರಿ</translation>
<translation id="6070348360322141662">ಹೆಚ್ಚುವರಿ ಭದ್ರತೆಗಾಗಿ, Google Chrome ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ</translation>
<translation id="6113794647360055231">Chrome ಇದೀಗ ಉತ್ತಮಗೊಂಡಿದೆ</translation>
<translation id="6169866489629082767"><ph name="PAGE_TITLE" /> - Google Chrome</translation>
<translation id="6173637689840186878"><ph name="PAGE_TITLE" /> - Google Chrome Beta</translation>
<translation id="61852838583753520">&amp;Chrome OS ಅಪ್‌ಡೇಟ್ ಮಾಡಿ</translation>
<translation id="6235018212288296708">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Google Chrome ಗೆ ಒಳಬರುವ ನಿಯಮ.</translation>
<translation id="6291089322031436445">Chrome Dev ಅಪ್ಲಿಕೇಶನ್‌ಗಳು</translation>
<translation id="6291549208091401781">ನಿಮ್ಮ ಕಂಪ್ಯೂಟರ್‌ನಲ್ಲಿನ ಎಲ್ಲ ಬಳಕೆದಾರರಿಗೆ ಈಗಾಗಲೇ Google Chrome ಸ್ಥಾಪಿತವಾಗಿದೆ.</translation>
<translation id="6338556085225130112">Google Chrome ಅಪ್‌ಡೇಟ್ ಮಾಡಲಾಗುತ್ತಿದೆ</translation>
<translation id="6368958679917195344">ಹೆಚ್ಚುವರಿ <ph name="BEGIN_LINK_CROS_OSS" />ತೆರೆದ ಮೂಲ ಸಾಫ್ಟ್‌ವೇರ್<ph name="END_LINK_CROS_OSS" /> ನಿಂದ Chrome OS ಮಾಡಲು ಸಾಧ್ಯ.</translation>
<translation id="6468844726266617801">{0,plural, =1{ಒಂದು ದಿನದೊಳಗೆ Chrome ಮರುಪ್ರಾರಂಭಿಸಿ}one{# ದಿನಗಳ ಒಳಗೆ Chrome ಮರುಪ್ರಾರಂಭಿಸಿ}other{# ದಿನಗಳ ಒಳಗೆ Chrome ಮರುಪ್ರಾರಂಭಿಸಿ}}</translation>
<translation id="6515495397637126556"><ph name="PAGE_TITLE" /> - Google Chrome Dev</translation>
<translation id="6566149418543181476">Google Chrome ಅಪ್‌ಡೇಟ್ ಮಾಡಲಾಗುತ್ತಿದೆ (<ph name="PROGRESS_PERCENT" />)</translation>
<translation id="6598387184982954187">ನಿಮ್ಮ Chrome ವಿಷಯವನ್ನು ಸಿಂಕ್ ಮಾಡಲು ನೀವು <ph name="PROFILE_EMAIL" /> ಅನ್ನು ಬಳಸುತ್ತಿರುವಿರಿ. Google ಖಾತೆಯಿಲ್ಲದೆ ನಿಮ್ಮ ಸಿಂಕ್ ಪ್ರಾಶಸ್ತ್ಯಗಳನ್ನು ಅಪ್‌ಡೇಟ್ ಮಾಡಲು ಅಥವಾ Chrome ಬಳಸಲು <ph name="SETTINGS_LINK" /> ಗೆ ಭೇಟಿ ನೀಡಿ.</translation>
<translation id="6600954340915313787">Chrome ಗೆ ನಕಲಿಸಲಾಗಿದೆ</translation>
<translation id="6634887557811630702">Google Chrome ಅನ್ನು ನವೀಕರಿಸಿದೆ</translation>
<translation id="6676384891291319759">ಇಂಟರ್ನೆಟ್ ಅನ್ನು ಪ್ರವೇಶಿಸಿ</translation>
<translation id="6679975945624592337">Google Chrome ಹಿನ್ನೆಲೆಯಲ್ಲಿ ರನ್ ಆಗಲು ಅನುಮತಿಸಿ</translation>
<translation id="677276454032249905">ಹೇಗಿದ್ದರೂ Chrome ನಿಂದ ನಿರ್ಗಮಿಸುವುದೇ?</translation>
<translation id="683440813066116847">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Google Chrome ಕ್ಯಾನರಿಗೆ ಒಳಬರುವ ನಿಯಮ.</translation>
<translation id="686561893457936865">ಎಲ್ಲೆಡೆ Chrome ಅನ್ನು ಕೊಂಡೊಯ್ಯಿರಿ</translation>
<translation id="6885412569789873916">Chrome ಬೀಟಾ ಅಪ್ಲಿಕೇಶನ್‌ಗಳು</translation>
<translation id="6943584222992551122">ಈ ವ್ಯಕ್ತಿಯ ಬ್ರೌಸಿಂಗ್ ಡೇಟಾವನ್ನು ಈ ಸಾಧನದಿಂದ ಅಳಿಸಲಾಗುತ್ತದೆ. ಡೇಟಾವನ್ನು ಮರಳಿ ಪಡೆದುಕೊಳ್ಳಲು, Chrome ನಲ್ಲಿ <ph name="USER_EMAIL" /> ಎಂದು ಸೈನ್-ಇನ್ ಮಾಡಿ.</translation>
<translation id="6964107240822114422">{0,plural, =0{Chrome ಅಪ್‌ಡೇಟ್‌ ಲಭ್ಯವಿದೆ}=1{Chrome ಅಪ್‌ಡೇಟ್‌ ಲಭ್ಯವಿದೆ}one{# ದಿನಗಳಿಗಾಗಿ Chrome ಅಪ್‌ಡೇಟ್‌ ಲಭ್ಯವಿದೆ}other{# ದಿನಗಳಿಗಾಗಿ Chrome ಅಪ್‌ಡೇಟ್‌ ಲಭ್ಯವಿದೆ}}</translation>
<translation id="6967962315388095737">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Google Chrome ಬೀಟಾಗೆ ಒಳಬರುವ ನಿಯಮ.</translation>
<translation id="6970811910055250180">ನಿಮ್ಮ ಸಾಧನವನ್ನು ನವೀಕರಿಸಲಾಗುತ್ತಿದೆ...</translation>
<translation id="6982337800632491844"><ph name="DOMAIN" /> ಈ ಸಾಧನವನ್ನು ಬಳಸುವ ಮೊದಲು ಕೆಳಗಿನ ಸೇವಾ ನಿಯಗಳನ್ನು ನೀವು ಓದುವ ಹಾಗೂ ಸಮ್ಮತಿಸುವ ಅವಶ್ಯಕತೆ ಇದೆ. ಈ ನಿಯಮಗಳನ್ನು ವಿಸ್ತರಿಸಲು, ಮಾರ್ಪಡಿಸಲು, ಅಥವಾ Chromium OS ನಿಯಮಗಳನ್ನು ಮಿತಿಗೊಳಿಸಲು ಆಗುವುದಿಲ್ಲ.</translation>
<translation id="6989339256997917931">Google Chrome ಅಪ್‌ಡೇಟ್‌ ಮಾಡಲಾಗಿದೆ, ಆದರೆ ನೀವು ಕನಿಷ್ಠ 30 ದಿನಗಳವರೆಗಾದರೂ ಇದನ್ನು ಬಳಸಿರಲಿಕ್ಕಿಲ್ಲ. </translation>
<translation id="7023651421574588884">ಅಪ್‌ಡೇಟ್‌ ಒಂದನ್ನು ಅನ್ವಯಿಸಬೇಕೆಂದರೆ, ನಿಮ್ಮ ನಿರ್ವಾಹಕರಿಗಾಗಿ ನೀವು Chrome OS ಅನ್ನು ಮರುಪ್ರಾರಂಭಿಸುವ ಅಗತ್ಯವಿದೆ</translation>
<translation id="7098166902387133879">Google Chrome ನಿಮ್ಮ ಮೈಕ್ರೋಫೋನ್ ಅನ್ನು ಬಳಸುತ್ತಿದೆ.</translation>
<translation id="7106741999175697885">ಕಾರ್ಯ ನಿರ್ವಾಹಕ - Google Chrome</translation>
<translation id="7164397146364144019">ನೀವು Google ಗೆ ಸಂಭಾವ್ಯ ಸುರಕ್ಷತೆಗೆ ಸಂಬಂಧಿಸಿದ ಘಟನೆಗಳ ವಿವರಗಳನ್ನು ಸ್ವಯಂಚಾಲಿತವಾಗಿ ವರದಿ ಮಾಡುವ ಮೂಲಕ Chrome ಅನ್ನು ಸುರಕ್ಷಿತಗೊಳಿಸಲು ಮತ್ತು ಬಳಕೆಗೆ ಸುಲಭಗೊಳಿಸಲು ಸಹಾಯ ಮಾಡಬಹುದು.</translation>
<translation id="7242029209006116544">ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Google Chrome ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chrome ಡೇಟಾವನ್ನು <ph name="USER_NAME" /> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯವಾಗುತ್ತದೆ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ Chrome ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಐಚ್ಛಿಕವಾಗಿ ಹೊಸ ಪ್ರೊಫೈಲ್ ಅನ್ನು ರಚಿಸಬಹುದು. <ph name="LEARN_MORE" /></translation>
<translation id="7296210096911315575">ಬಳಕೆ ಮತ್ತು ಸುರಕ್ಷತೆ ಕುರಿತಾದ ಪ್ರಮುಖ ಮಾಹಿತಿ</translation>
<translation id="7308322188646931570">ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು Chrome ಗೆ ಸಂಗ್ರಹಣೆಯನ್ನು ಪ್ರವೇಶಿಸುವ ಅಗತ್ಯವಿದೆ</translation>
<translation id="7339898014177206373">ಹೊಸ ವಿಂಡೊ</translation>
<translation id="7398801000654795464"><ph name="USER_EMAIL_ADDRESS" /> ನಂತೆ Chrome ಅನ್ನು ನೀವು ಸೈನ್ ಇನ್ ಮಾಡಿರುವಿರಿ. ದಯವಿಟ್ಟು ಮತ್ತೆ ಸೈನ್ ಇನ್ ಮಾಡಲು ಅದೇ ಖಾತೆಯನ್ನು ಬಳಸಿ.</translation>
<translation id="7408085963519505752">Chrome OS ನಿಯಮಗಳು</translation>
<translation id="7419046106786626209">ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಮಾಡುವ ಸೌಲಭ್ಯವಿಲ್ಲದ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಾಗುತ್ತಿಲ್ಲ.</translation>
<translation id="7459554271817304652">ನಿಮ್ಮ ವೈಯಕ್ತಿಕಗೊಳಿಸಿದ ಬ್ರೌಸರ್ ವೈಶಿಷ್ಟ್ಯಗಳನ್ನು ವೆಬ್‍ಗೆ ಉಳಿಸಲು ಮತ್ತು ಅವುಗಳನ್ನು Google Chrome ನಿಂದ ಯಾವುದೇ ಕಂಪ್ಯೂಟರ್‌ನಲ್ಲಿ ಪ್ರವೇಶಿಸಲು ಸಿಂಕ್ ಅನ್ನು ಹೊಂದಿಸಿ.</translation>
<translation id="7473136999113284234">Chrome ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ ಈ ಮೂಲಕ ನೀವು ಯಾವಾಗಲೂ ತಾಜಾ ಆವೃತ್ತಿಯನ್ನು ಹೊಂದಿರುತ್ತೀರಿ.</translation>
<translation id="7486227612705979895">ವಿಳಾಸಪಟ್ಟಿಯಲ್ಲಿ ಸಲಹೆ ನೀಡಲು, Chrome ನಿಮ್ಮ ಡ್ರೈವ್‌ಗೆ ಪ್ರವೇಶಿಸುತ್ತದೆ.</translation>
<translation id="7535429826459677826">Google Chrome Dev</translation>
<translation id="7552219221109926349">Chrome OS ಈ ಭಾಷೆಯಲ್ಲಿ ಪ್ರದರ್ಶಿಸಿ</translation>
<translation id="7561940363513215021">{0,plural, =1{1 ನಿಮಿಷದಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}one{# ನಿಮಿಷಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}other{# ನಿಮಿಷಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}}</translation>
<translation id="7589360514048265910">ಈ ಕಂಪ್ಯೂಟರ್‌ ಇನ್ನು ಮುಂದೆ Google Chrome ಅಪ್‌ಡೇಟ್‌ಗಳನ್ನು ಸ್ವೀಕರಿಸುವುದಿಲ್ಲ. ಏಕೆಂದರೆ ಅದರ Mac OS X 10.9 ಇನ್ನು ಮುಂದೆ ಬೆಂಬಲಿಸುವುದಿಲ್ಲ.</translation>
<translation id="7592736734348559088">ನಿಮ್ಮ ಖಾತೆಯ ಸೈನ್ ಇನ್ ವಿವರಗಳು ತೀರಾ ಹಳತಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Google Chrome ಗೆ ಸಾಧ್ಯವಾಗಲಿಲ್ಲ.</translation>
<translation id="7626032353295482388">Chrome ಗೆ ಸ್ವಾಗತ</translation>
<translation id="7651907282515937834">Chrome ಎಂಟರ್‌ಪ್ರೈಸ್ ಲೋಗೋ</translation>
<translation id="7747138024166251722">ಸ್ಥಾಪಕಕ್ಕೆ ತಾತ್ಕಾಲಿಕ ಡೈರೆಕ್ಟರಿಯನ್ನು ರಚಿಸಲಾಗಲಿಲ್ಲ. ಸಾಫ್ಟ್ವೇರ್ ಸ್ಥಾಪನೆ ಮಾಡಲು ಮುಕ್ತ ಡಿಸ್ಕ್ ಜಾಗ ಮತ್ತು ಅನುಮತಿಗಾಗಿ ದಯವಿಟ್ಟು ಪರಿಶೀಲಿಸಿ.</translation>
<translation id="7761834446675418963">Chrome ತೆರೆಯಲು ಮತ್ತು ಬ್ರೌಸ್ ಮಾಡುವುದನ್ನು ಪ್ರಾರಂಭಿಸಲು ನಿಮ್ಮ ಹೆಸರನ್ನು ಕ್ಲಿಕ್ ಮಾಡಿ.</translation>
<translation id="7781002470561365167">Google Chrome ನ ಹೊಸ ಆವೃತ್ತಿ ಲಭ್ಯವಿದೆ.</translation>
<translation id="7787950393032327779">ಮತ್ತೊಂದು ಕಂಪ್ಯೂಟರ್‌ನಲ್ಲಿ (<ph name="HOST_NAME" />) ಇನ್ನೊಂದು Google Chrome ಪ್ರಕ್ರಿಯೆಯ (<ph name="PROCESS_ID" />) ಮೂಲಕ ಬಳಸುತ್ತಿರುವಂತೆ ಪ್ರೊಫೈಲ್ ಕಂಡುಬರುತ್ತಿದೆ. ಪ್ರೊಫೈಲ್ ದೋಷಪೂರಿತವಾಗದಂತೆ Chrome ಅದನ್ನು ಲಾಕ್ ಮಾಡಿದೆ. ಬೇರೆ ಯಾವುದೇ ಪ್ರಕ್ರಿಯೆಗಳು ಈ ಪ್ರೊಫೈಲ್ ಬಳಸುತ್ತಿಲ್ಲವೆಂದು ನಿಮಗೆ ಖಚಿತವಾಗಿದ್ದರೆ, ನೀವು ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಬಹುದು ಮತ್ತು Chrome ಅನ್ನು ಮರುಪ್ರಾರಂಭಿಸಬಹುದು.</translation>
<translation id="7808348361785373670">Chrome ನಿಂದ ತೆಗೆದುಹಾಕು...</translation>
<translation id="7825851276765848807">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Google Chrome ಅನ್ನು ಡೌನ್‌ಲೋಡ್ ಮಾಡಿ.</translation>
<translation id="7855730255114109580">Google Chrome ಅನ್ನು ಅಪ್‌ ಟು ಡೇಟ್‌ ಆಗಿದೆ</translation>
<translation id="7888186132678118370">ನಿಮ್ಮ ಕಾರ್ಯಪಟ್ಟಿಗೆ Chrome ಅನ್ನು ಪಿನ್ ಮಾಡಿ</translation>
<translation id="7890208801193284374">ನೀವು ಕಂಪ್ಯೂಟರ್ ಅನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chrome ಅನ್ನು ಅವರ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು.</translation>
<translation id="7896673875602241923">ಈ ಕಂಪ್ಯೂಟರ್‌ನಲ್ಲಿ Chrome ಗೆ ಯಾರೋ ಈ ಹಿಂದೆಯೇ <ph name="ACCOUNT_EMAIL_LAST" /> ಹೆಸರಿನಲ್ಲಿ ಸೈನ್ ಇನ್ ಮಾಡಿದ್ದಾರೆ. ನಿಮ್ಮ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ದಯವಿಟ್ಟು ಹೊಸ Chrome ಬಳಕೆದಾರರನ್ನು ರಚಿಸಿ.</translation>
<translation id="7908168227788431038">ಬಹಳಷ್ಟು ನವೀಕೃತವಾಗಿದೆ! ಅಪ್‌ಡೇಟ್ ಮುಗಿಸಲು Google Chrome ಅನ್ನು ಮರುಪ್ರಾರಂಭಿಸಿ.</translation>
<translation id="7962410387636238736">Windows XP ಮತ್ತು Windows Vista ಗಳಿಗೆ ಬೆಂಬಲವಿಲ್ಲದೇ ಇರುವುದರಿಂದ ಈ ಕಂಪ್ಯೂಟರ್‌‌ ಇನ್ನು ಮುಂದೆ Google Chrome ಅಪ್‌ಡೇಟ್‌ಗಳನ್ನು ಸ್ವೀಕರಿಸುವುದಿಲ್ಲ</translation>
<translation id="8005540215158006229">Chrome ಬಹುತೇಕ ಸಿದ್ಧಗೊಂಡಿದೆ.</translation>
<translation id="8008534537613507642">Chrome ಅನ್ನು ಮರು ಸ್ಥಾಪಿಸು</translation>
<translation id="8030318113982266900">ನಿಮ್ಮ ಸಾಧನವನ್ನು <ph name="CHANNEL_NAME" /> ಚಾನಲ್‌ಗೆ ನವೀಕರಿಸಲಾಗುತ್ತಿದೆ...</translation>
<translation id="8032142183999901390">Chrome ನಿಂದ ನಿಮ್ಮ ಖಾತೆಯನ್ನು ತೆಗೆದುಹಾಕಿದ ನಂತರ, ಪರಿಣಾಮಕಾರಿಯಾಗಲು ನಿಮ್ಮ ತೆರೆದ ಟ್ಯಾಬ್‌ಗಳನ್ನು ನೀವು ಮರುಲೋಡ್‌ ಮಾಡುವ ಅಗತ್ಯವಿದೆ.</translation>
<translation id="8077352834923175128">ಈ ಅಪ್‌ಡೇಟ್‌ ಅನ್ನು ಅನ್ವಯಿಸಲು, ನೀವು Chrome OS ಮರುಪ್ರಾರಂಭಿಸಿ ಎಂದು ನಿಮ್ಮ ನಿರ್ವಾಹಕರು ಕೇಳಿಕೊಳ್ಳುತ್ತಾರೆ</translation>
<translation id="8129812357326543296">&amp;Google Chrome ಕುರಿತು</translation>
<translation id="8179874765710681175">ನಿಮ್ಮ ಫೋನ್‌ನಲ್ಲಿ Chrome ಅನ್ನು ಸ್ಥಾಪಿಸಿ. ನಿಮ್ಮ ಫೋನ್‌‌ಗೆ ನಾವು ಎಸ್ಎಂಎಸ್ ಕಳುಹಿಸುತ್ತೇವೆ.</translation>
<translation id="8183957050892517584">Chrome ನಿಮ್ಮ ವೈಯಕ್ತಿಕ ವಿವರಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಕೊಳ್ಳುತ್ತದೆ ಇದರಿಂದಾಗಿ ನೀವು ಅವುಗಳನ್ನು ಮತ್ತೆ ಟೈಪ್ ಮಾಡಬೇಕಾಗಿಲ್ಲ.</translation>
<translation id="8226081633851087288">{0,plural, =0{ಇದೀಗ Chrome OS ಮರುಪ್ರಾರಂಭಗೊಳ್ಳುತ್ತದೆ}=1{1 ಸೆಕೆಂಡ್‌ನಲ್ಲಿ Chrome OS ಮರುಪ್ರಾರಂಭಗೊಳ್ಳುತ್ತದೆ}one{# ಸೆಕೆಂಡುಗಳಲ್ಲಿ Chrome OS ಮರುಪ್ರಾರಂಭಗೊಳ್ಳುತ್ತದೆ}other{# ಸೆಕೆಂಡುಗಳಲ್ಲಿ Chrome OS ಮರುಪ್ರಾರಂಭಗೊಳ್ಳುತ್ತದೆ}}</translation>
<translation id="825412236959742607">ಈ ಪುಟವು ತೀರಾ ಹೆಚ್ಚು ಮೆಮೊರಿಯನ್ನು ಬಳಸುತ್ತದೆ, ಆದ್ದರಿಂದ Chrome ಕೆಲವು ವಿಷಯಗಳನ್ನು ತೆಗೆದುಹಾಕಿದೆ.</translation>
<translation id="8255190535488645436">Google Chrome ನಿಮ್ಮ ಕ್ಯಾಮರಾ ಮತ್ತು ಮೈಕ್ರೋಫೋನ್ ಅನ್ನು ಬಳಸುತ್ತಿದೆ.</translation>
<translation id="8286862437124483331">Google Chrome ಪಾಸ್‌ವರ್ಡ್‌ಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ.</translation>
<translation id="8290100596633877290">ಓಹ್! Google Chrome ಕ್ರ‍್ಯಾಶ್‌ ಆಗಿದೆ.ಇದೀಗ ಮರುಪ್ರಾರಂಭಿಸುವುದೆ?</translation>
<translation id="8342675569599923794">ಈ ಫೈಲ್ ಅಪಾಯಕಾರಿಯಾಗಿದೆ, ಹೀಗಾಗಿ Chrome ಇದನ್ನು ನಿರ್ಬಂಧಿಸಿದೆ.</translation>
<translation id="8380166467911888159">ಕಾಗುಣಿತ ದೋಷಗಳನ್ನು ಸರಿಪಡಿಸಲು, ನೀವು ಪಠ್ಯ ಕ್ಷೇತ್ರಗಳಲ್ಲಿ ಟೈಪ್ ಮಾಡುವ ಪಠ್ಯವನ್ನು Chrome, Google ಗೆ ಕಳುಹಿಸುತ್ತದೆ</translation>
<translation id="840084489713044809">Google Chrome ನಿಮ್ಮ ಪಾಸ್‌ವರ್ಡ್‌ಗಳನ್ನು ರಫ್ತು ಮಾಡಲು ಬಯಸುತ್ತದೆ.</translation>
<translation id="8406086379114794905">Chrome ಉತ್ತಮಗೊಳಿಸುವಲ್ಲಿ ಸಹಾಯ ಮಾಡಿ.</translation>
<translation id="8432724323949790809">ನೀವು ಇದೀಗ Google Chrome ಅನ್ನು ಮರುಪ್ರಾರಂಭಿಸಬೇಕು</translation>
<translation id="8455999171311319804">ಐಚ್ಛಿಕ: Google ಗೆ ಡಯಾಗ್ನಸ್ಟಿಕ್ ಮತ್ತು ಡೇಟಾ ಬಳಕೆಯನ್ನು ಸ್ವಯಂಚಾಲಿತವಾಗಿ ಕಳುಹಿಸುವ ಮೂಲಕ Chrome OS ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ.</translation>
<translation id="8478823064122749032">ನಿಮ್ಮ ಫೋನ್‌ನಲ್ಲಿ Chrome ಅನ್ನು ಸ್ಥಾಪಿಸಿ. ನಿಮ್ಮ ಖಾತೆ ಮರುಪ್ರಾಪ್ತಿ ಫೋನ್ ಸಂಖ್ಯೆ‌ಗೆ ನಾವು ಎಸ್ಎಂಎಸ್ ಕಳುಹಿಸುತ್ತೇವೆ: <ph name="PHONE_NUMBER" /></translation>
<translation id="8498858610309223613">Google Chrome ಗೆ ವಿಶೇಷ ಸುರಕ್ಷತೆಯ ಅಪ್‌ಡೇಟ್‌‌ ಅನ್ನು ಈಗ ತಾನೇ ಅನ್ವಯಿಸಲಾಗಿದೆ. ಇದೀಗ ಮರುಪ್ರಾರಂಭಿಸಿ ಮತ್ತು ನಿಮ್ಮ ಟ್ಯಾಬ್‌ಗಳನ್ನು ನಾವು ಮರುಸ್ಥಾಪಿಸುತ್ತೇವೆ.</translation>
<translation id="8521348052903287641">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Google Chrome ಬೀಟಾಗೆ ಒಳಬರುವ ನಿಯಮ.</translation>
<translation id="8540666473246803645">Google Chrome</translation>
<translation id="8547799825197623713">Chrome ಅಪ್ಲಿಕೇಶನ್ ಲಾಂಚರ್ ಕ್ಯಾನರಿ</translation>
<translation id="8556340503434111824">Google Chrome ನ ಹೊಸ ಆವೃತ್ತಿ ಲಭ್ಯವಿದೆ, ಮತ್ತು ಇದು ಎಂದಿಗಿಂತಲೂ ವೇಗವಾಗಿದೆ.</translation>
<translation id="8568392309447938879">ಅಪ್ಲಿಕೇಶನ್‌ಗಳನ್ನು ಬಳಸಲು ನೀವು Chrome ಗೆ ಸೈನ್ ಇನ್ ಮಾಡಬೇಕಾಗುತ್ತದೆ. ಸಾಧನಗಳಾದ್ಯಾಂತ ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಮತ್ತು ಇತರ ಸೆಟ್ಟಿಂಗ್‌ಗಳನ್ನು ಸಿಂಕ್ ಮಾಡಲು Chrome ಗೆ ಇದು ಅವಕಾಶ ಮಾಡಿಕೊಡುತ್ತದೆ.</translation>
<translation id="8606668294522778825">Google Chrome ನಿಮ್ಮ ಬ್ರೌಸಿಂಗ್ ಅನುಭವವನ್ನು ಉತ್ತಮಗೊಳಿಸಲು ವೆಬ್‍ ಸೇವೆಗಳನ್ನು ಬಳಸಬಹುದು. ನಿಮಗೆ ಬೇಡವೆಂದಾಗ ಈ ಸೇವೆಗಳನ್ನು ನಿಷ್ಕ್ರಿಯಗೊಳಿಸಬಹುದು. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="8614913330719544658">Google Chrome ಸ್ಪಂದಿಸುತ್ತಿಲ್ಲ. ಇದೀಗ ಮರುಪ್ರಾರಂಭಿಸುವುದೆ?
</translation>
<translation id="8667808506758191620">ನಿಮ್ಮ <ph name="DEVICE_TYPE" /> ನವೀಕೃತವಾಗಿದೆ.</translation>
<translation id="8669527147644353129">Google Chrome ಸಹಾಯಕ</translation>
<translation id="8679801911857917785">ನೀವು Chrome ಪ್ರಾರಂಭಿಸಿದಾಗ ಕಾಣಿಸಿಕೊಳ್ಳುವ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="870251953148363156">&amp;Google Chrome ಅಪ್‌ಡೇಟ್‌ ಮಾಡಿ</translation>
<translation id="873133009373065397">ಡಿಫಾಲ್ಟ್ ಬ್ರೌಸರ್ ಅನ್ನು ನಿರ್ಧರಿಸಲು ಅಥವಾ ಹೊಂದಿಸಲು Google Chrome ಗೆ ಸಾಧ್ಯವಾಗುವುದಿಲ್ಲ</translation>
<translation id="8736674169840206667">ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಕೋರುತ್ತಿದ್ದಾರೆ</translation>
<translation id="8791470158600044404">{0,plural, =1{1 ನಿಮಿಷದಲ್ಲಿ Chrome OS ಮರುಪ್ರಾರಂಭಗೊಳ್ಳುತ್ತದೆ}one{# ನಿಮಿಷಗಳಲ್ಲಿ Chrome OS ಮರುಪ್ರಾರಂಭಗೊಳ್ಳುತ್ತದೆ}other{# ನಿಮಿಷಗಳಲ್ಲಿ Chrome OS ಮರುಪ್ರಾರಂಭಗೊಳ್ಳುತ್ತದೆ}}</translation>
<translation id="8823341990149967727">Chrome ನ ಅವಧಿ ಮುಗಿದಿದೆ</translation>
<translation id="884296878221830158">ನೀವು Chrome ಪ್ರಾರಂಭಿಸಿದಾಗ ಅಥವಾ ಮುಖಪುಟ ಬಟನ್ ಕ್ಲಿಕ್ ಮಾಡಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="8862326446509486874">ಸಿಸ್ಟಂ ಮಟ್ಟದ ಸ್ಥಾಪನೆಗಾಗಿ ನೀವು ಸರಿಯಾದ ಹಕ್ಕುಗಳನ್ನು ಹೊಂದಿಲ್ಲ. ನಿರ್ವಾಹಕರಂತೆ ಮತ್ತೆ ಸ್ಥಾಪಕವನ್ನು ಚಲಿಸಲು ಪ್ರಯತ್ನಿಸಿ.</translation>
<translation id="8914504000324227558">Chrome ಮರುಪ್ರಾರಂಭಿಸಿ</translation>
<translation id="9026991721384951619">ನಿಮ್ಮ ಖಾತೆಯ ಸೈನ್ ಇನ್ ವಿವರಗಳು ಹಳೆಯದಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಾಗುತ್ತಿಲ್ಲ.</translation>
<translation id="9067395829937117663">Google Chrome ಗೆ Windows 7 ಅಥವಾ ಹೆಚ್ಚಿನ ಆವೃತ್ತಿಯು ಅಗತ್ಯವಿರುತ್ತದೆ.</translation>
<translation id="909149346112452267">{0,plural, =1{ಒಂದು ಗಂಟೆಯಲ್ಲಿ Chrome OS ಮರುಪ್ರಾರಂಭಗೊಳ್ಳುತ್ತದೆ}one{# ಗಂಟೆಗಳಲ್ಲಿ Chrome OS ಮರುಪ್ರಾರಂಭಗೊಳ್ಳುತ್ತದೆ}other{# ಗಂಟೆಗಳಲ್ಲಿ Chrome OS ಮರುಪ್ರಾರಂಭಗೊಳ್ಳುತ್ತದೆ}}</translation>
<translation id="911206726377975832">ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ?</translation>
<translation id="9138603949443464873">ನಿಮ್ಮ ಬದಲಾವಣೆಗಳನ್ನು ಅನ್ವಯಿಸಲು, Chrome ಅನ್ನು ಮರುಪ್ರಾರಂಭಿಸಿ</translation>
<translation id="919706545465235479">ಸಿಂಕ್ ಪ್ರಾರಂಭಿಸಲು Chrome ಅಪ್‌ಡೇಟ್ ಮಾಡಿ</translation>
<translation id="924447568950697217">Chrome ಅನ್ನು ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿಸಿ</translation>
<translation id="989369509083708165">Google Chrome ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿದೆ.</translation>
</translationbundle>