blob: f5039b1423bb6473e2aa59fb5e5818acfd93aa01 [file] [log] [blame]
<?xml version="1.0" ?>
<!DOCTYPE translationbundle>
<translationbundle lang="kn">
<translation id="1002108253973310084">ಹೊಂದಿಕೆಯಾಗದಿರುವ ಪ್ರೊಟೋಕಾಲ್ ಆವೃತ್ತಿಯನ್ನು ಪತ್ತೆ ಮಾಡಲಾಗಿದೆ. ನೀವು ಎರಡೂ ಕಂಪ್ಯೂಟರ್‌ಗಳಲ್ಲಿ ಸಾಫ್ಟ್‌ವೇರ್‌ನ ಇತ್ತೀಚಿನ ಆವೃತ್ತಿಯನ್ನು ಸ್ಥಾಪಿಸಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="1008557486741366299">ಈಗಲೇ ಅಲ್ಲ</translation>
<translation id="1050693411695664090">ಕಳಪೆ</translation>
<translation id="1152528166145813711">ಆಯ್ಕೆಮಾಡಿ...</translation>
<translation id="1199593201721843963">ರಿಮೋಟ್ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಿ</translation>
<translation id="1291443878853470558">ಈ ಕಂಪ್ಯೂಟರ್‌ ಅನ್ನು ಪ್ರವೇಶಿಸಲು ನೀವು ಕ್ರೊಮೊಟಿಂಗ್‌ ಅನ್ನು ಬಳಸಲು ಬಯಸುವುದಾದರೆ ರಿಮೋಟ್ ಸಂಪರ್ಕಗಳನ್ನು ನೀವು ಸಕ್ರಿಯಗೊಳಿಸಬೇಕು.</translation>
<translation id="1297009705180977556"><ph name="HOSTNAME" /> ಗೆ ಸಂಪರ್ಕಿಸುತ್ತಿರುವಾಗ ದೋಷ ಕಂಡುಬಂದಿದೆ</translation>
<translation id="1300633907480909701">ನಿಮ್ಮ Android ಸಾಧನದಿಂದ ನಿಮ್ಮ ಕಂಪ್ಯೂಟರ್‌ಗೆ ಸುರಕ್ಷಿತವಾಗಿ ಪ್ರವೇಶಿಸಿ.
• ನಿಮ್ಮ ಪ್ರತಿ ಕಂಪ್ಯೂಟರ್‌ಗಳಲ್ಲಿ, Chrome ವೆಬ್‌ ಅಂಗಡಿಯಿಂದ Chrome ರಿಮೋಟ್‌ ಡೆಸ್ಕ್‌ಟಾಪ್‌‌ ಅಪ್ಲಿಕೇಶನ್‌ ಬಳಸಿಕೊಂಡು ರಿಮೋಟ್ ಪ್ರವೇಶವನ್ನು ಹೊಂದಿಸಿ: https://chrome.google.com/remotedesktop
• ನಿಮ್ಮ Android ಸಾಧನದಲ್ಲಿ, ಅಪ್ಲಿಕೇಶನ್‌ ತೆರೆಯಿರಿ ಹಾಗೂ ನಿಮ್ಮ ಯಾವುದೇ ಆನ್‌ಲೈನ್‌ ಕಂಪ್ಯೂಟರ್‌ಗಳಿಗೆ ಸಂಪರ್ಕಿಸಲು ಟ್ಯಾಪ್‌ ಮಾಡಿ.
US-ಇಂಗ್ಲಿಷ್ ಅಲ್ಲದ ಕೀಬೋರ್ಡ್‌ಗಳನ್ನು ಹೊಂದಿರುವ ರಿಮೋಟ್‌ ಕಂಪ್ಯೂಟರ್‌ಗಳು ತಪ್ಪು ಪಠ್ಯದ ಇನ್‌ಪುಟ್‌ ಅನ್ನು ಸ್ವೀಕರಿಸಬಹುದು. ಇತರ ಕೀಬೋರ್ಡ್ ಲೇಔಟ್‌ಗಳ ಬೆಂಬಲವು ಶೀಘ್ರದಲ್ಲೇ ಬರಲಿದೆ!
ಗೌಪ್ಯತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Google ಗೌಪ್ಯತೆ ನೀತಿ (http://goo.gl/SyrVzj) ಮತ್ತು Chrome ಗೌಪ್ಯತೆ ನೀತಿ (http://goo.gl/0uXE5d) ವೀಕ್ಷಿಸಿ.</translation>
<translation id="1324095856329524885">(ಈ ವೈಶಿಷ್ಟ್ಯವು ಇನ್ನೂ ನಿಮ್ಮ ಕಂಪ್ಯೂಟರ್‌ಗೆ ಲಭ್ಯವಿಲ್ಲ)</translation>
<translation id="1342297293546459414">ಹಂಚಲಾದ ಕಂಪ್ಯೂಟರ್ ಅನ್ನು ವೀಕ್ಷಿಸಿ ಮತ್ತು ನಿಯಂತ್ರಿಸಿ.</translation>
<translation id="1389790901665088353">Chrome ರಿಮೋಟ್ ಡೆಸ್ಕ್‌ಟಾಪ್ ಹೋಸ್ಟ್ ಸ್ಥಾಪಕ ಡೌನ್‌ಲೋಡ್ ಮಾಡಿ</translation>
<translation id="1450760146488584666">ವಿನಂತಿಸಲಾದ ವಿಷಯ ಅಸ್ತಿತ್ವದಲ್ಲಿಲ್ಲ.</translation>
<translation id="1480046233931937785">ಕ್ರೆಡಿಟ್‌ಗಳು</translation>
<translation id="1520828917794284345">ಹೊಂದಿಸುವುದಕ್ಕೆ ಡೆಸ್ಕ್‌ಟಾಪ್ ಅನ್ನು ಮರುಗಾತ್ರಗೊಳಿಸಿ</translation>
<translation id="154040539590487450">ರಿಮೋಟ್ ಪ್ರವೇಶ ಸೇವೆಯನ್ನು ಪ್ರಾರಂಭಿಸಲು ವಿಫಲವಾಗಿದೆ.</translation>
<translation id="1546934824884762070">ಅನಿರೀಕ್ಷಿತ ದೋಷವೊಂದು ಸಂಭವಿಸಿದೆ. ಈ ಸಮಸ್ಯೆಯನ್ನು ಡೆವಲಪರ್‌ಗಳಿಗೆ ವರದಿ ಮಾಡಿ.</translation>
<translation id="1624185583382384493">Chrome ರಿಮೋಟ್ ಡೆಸ್ಕ್‌ಟಾಪ್ ಇದೀಗ ವೆಬ್‌ನಲ್ಲಿ ಲಭ್ಯ. ನಮ್ಮ <ph name="LINK_BEGIN" />ವೆಬ್ ಆ್ಯಪ್‌<ph name="LINK_END" /> ಬಳಸಿ ನೋಡಿ— ಇದು ವೇಗಭರಿತ ಮತ್ತು ಉಚಿತವಾಗಿದ್ದು, ಹೆಚ್ಚಿನ ವೈಶಿಷ್ಟ್ಯಗಳ ಜೊತೆಗೆ ಬಹು ಮಾನಿಟರ್‌ಗಳಿಗಾಗಿ ಸುಧಾರಿತ ಬೆಂಬಲವನ್ನು ಒಳಗೊಂಡಿದೆ.</translation>
<translation id="1643640058022401035">ಈ ಪುಟವನ್ನು ತೊರೆಯುವುದರಿಂದ ನಿಮ್ಮ ಕ್ರೊಮೊಟಿಂಗ್ ಸೆಶನ್ ಅಂತ್ಯಗೊಳ್ಳುತ್ತದೆ.</translation>
<translation id="1654128982815600832">ಈ ಕಂಪ್ಯೂಟರ್‌ಗಾಗಿ ರಿಮೋಟ್ ಸಂಪರ್ಕಗಳನ್ನು ಸಕ್ರಿಯಗೊಳಿಸಲಾಗುತ್ತಿದೆ...</translation>
<translation id="170207782578677537">ಈ ಕಂಪ್ಯೂಟರ್ ಅನ್ನು ನೋಂದಾಯಿಸುವಲ್ಲಿ ವಿಫಲವಾಗಿದೆ.</translation>
<translation id="1727412735341161734">Chrome ರಿಮೋಟ್ ಡೆಸ್ಕ್‌ಟಾಪ್</translation>
<translation id="174018511426417793">ನೀವು ಯಾವುದೇ ಕಂಪ್ಯೂಟರ್‌ ಅನ್ನು ನೋಂದಾಯಿಸಿಲ್ಲ. ಕಂಪ್ಯೂಟರ್‌ಗೆ ರಿಮೋಟ್‌ ಸಂಪರ್ಕಗಳನ್ನು ಸಕ್ರಿಯಗೊಳಿಸಲು, ಅಲ್ಲಿ Chrome ರಿಮೋಟ್‌ ಡೆಸ್ಕ್‌ಟಾಪ್‌‌ ಸ್ಥಾಪಿಸಿ ಹಾಗೂ “<ph name="BUTTON_NAME" />” ಕ್ಲಿಕ್‌ ಮಾಡಿ.</translation>
<translation id="1742469581923031760">ಸಂಪರ್ಕಿಸಲಾಗುತ್ತಿದೆ...</translation>
<translation id="1770394049404108959">ನನಗೆ ಅಪ್ಲಿಕೇಶನ್ ತೆರೆಯಲು ಸಾಧ್ಯವಿಲ್ಲ.</translation>
<translation id="177096447311351977">ಕ್ಲೈಂಟ್‌ಗಾಗಿ ಚಾನಲ್ IP: <ph name="CLIENT_GAIA_IDENTIFIER" /> ip='<ph name="CLIENT_IP_ADDRESS_AND_PORT" />' host_ip='<ph name="HOST_IP_ADDRESS_AND_PORT" />' channel='<ph name="CHANNEL_TYPE" />' connection='<ph name="CONNECTION_TYPE" />'.</translation>
<translation id="1779766957982586368">ವಿಂಡೋ ಮುಚ್ಚು</translation>
<translation id="1841799852846221389">ಈ ಕಂಪ್ಯೂಟರ್‌ನ ರಿಮೋಟ್ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ...</translation>
<translation id="1897488610212723051">ಅಳಿಸಿ</translation>
<translation id="195619862187186579">ಕೀಬೋರ್ಡ್ ವಿನ್ಯಾಸಗಳು</translation>
<translation id="1996161829609978754">ಕ್ರೊಮೊಟಿಂಗ್‌ ಹೋಸ್ಟ್ ಸ್ಥಾಪಕವನ್ನು Chrome ಡೌನ್‌ಲೋಡ್ ಮಾಡುತ್ತಿದೆ. ಡೌನ್‌ಲೋಡ್ ಒಮ್ಮೆ ಪೂರ್ಣಗೊಂಡ ನಂತರ, ಮುಂದುವರೆಯುವ ಮೊದಲು ಸ್ಥಾಪಕವನ್ನು ಚಾಲನೆ ಮಾಡಿ.</translation>
<translation id="2009755455353575666">ಸಂಪರ್ಕ ವಿಫಲವಾಗಿದೆ</translation>
<translation id="2013884659108657024">Chrome ರಿಮೋಟ್ ಡೆಸ್ಕ್‌ಟಾಪ್ ಹೋಸ್ಟ್ ಸ್ಥಾಪಕವನ್ನು Chrome ಡೌನ್‌ಲೋಡ್ ಮಾಡುತ್ತಿದೆ. ಡೌನ್‌ಲೋಡ್ ಪೂರ್ಣಗೊಂಡಾಗ ಮುಂದುವರಿಯುವ ಮುನ್ನ ಸ್ಥಾಪಕವನ್ನು ರನ್‌ ಮಾಡಿ.</translation>
<translation id="2013996867038862849">ಎಲ್ಲಾ ಜೋಡಿ ಮಾಡಲಾದ ಕ್ಲೈಂಟ್‌ಗಳನ್ನು ಅಳಿಸಲಾಗಿದೆ.</translation>
<translation id="2038229918502634450">ಕಾರ್ಯನೀತಿ ಬದಲಾವಣೆಯಿಂದ ಖಾತೆಯಲ್ಲಿ ತೆಗೆದುಕೊಳ್ಳಲು, ಹೋಸ್ಟ್ ಮರುಪ್ರಾರಂಭಿಸುತ್ತಿದ್ದಾರೆ.</translation>
<translation id="2046651113449445291">ಕೆಳಗಿನ ಕ್ಲೈಂಟ್‌ಗಳನ್ನು ಈ ಕಂಪ್ಯೂಟರ್‌ನೊಂದಿಗೆ ಜೋಡಿ ಮಾಡಲಾಗಿದೆ ಮತ್ತು ಅವರು PIN ಪೂರೈಸದೆಯೇ ಸಂಪರ್ಕಿಸಬಹುದು. ನೀವು ಯಾವುದೇ ಸಮಯದಲ್ಲಾದರೂ ವೈಯಕ್ತಿಕವಾಗಿ ಇಲ್ಲವೇ ಎಲ್ಲ ಕ್ಲೈಂಟ್‌ಗಳಿಗಾಗಿ ಈ ಅನುಮತಿಯನ್ನು ಹಿಂತೆಗೆದುಕೊಳ್ಳಬಹುದು.</translation>
<translation id="2078880767960296260">ಹೋಸ್ಟ್ ಪ್ರಕ್ರಿಯೆ</translation>
<translation id="20876857123010370">ಟ್ರ್ಯಾಕ್‌ಪ್ಯಾಡ್ ಮೋಡ್</translation>
<translation id="2089514346391228378">ಈ ಕಂಪ್ಯೂಟರ್‌ಗಾಗಿ ರಿಮೋಟ್ ಸಂಪರ್ಕಗಳನ್ನು ಸಕ್ರಿಯಗೊಳಿಸಲಾಗಿದೆ.</translation>
<translation id="2118549242412205620">ನಿಮ್ಮ Android ಸಾಧನದಿಂದ ನಿಮ್ಮ ಕಂಪ್ಯೂಟರ್‌ಗಳಿಗೆ ಸುರಕ್ಷಿತವಾಗಿ ಪ್ರವೇಶಿಸಿ.
• ನಿಮ್ಮ ಪ್ರತಿ ಕಂಪ್ಯೂಟರ್‌ಗಳಲ್ಲಿ, Chrome ವೆಬ್‌ ಅಂಗಡಿಯಿಂದ Chrome ರಿಮೋಟ್‌ ಡೆಸ್ಕ್‌ಟಾಪ್‌‌ ಅಪ್ಲಿಕೇಶನ್‌ ಬಳಸಿಕೊಂಡು ರಿಮೋಟ್ ಪ್ರವೇಶವನ್ನು ಹೊಂದಿಸಿ: https://chrome.google.com/remotedesktop
• ನಿಮ್ಮ Android ಸಾಧನದಲ್ಲಿ, ಅಪ್ಲಿಕೇಶನ್‌ ತೆರೆಯಿರಿ ಹಾಗೂ ನಿಮ್ಮ ಯಾವುದೇ ಆನ್‌ಲೈನ್‌ ಕಂಪ್ಯೂಟರ್‌ಗಳಿಗೆ ಸಂಪರ್ಕಿಸಲು ಟ್ಯಾಪ್‌ ಮಾಡಿ.
ಗೌಪ್ಯತೆ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Google ಗೌಪ್ಯತೆ ನೀತಿ (http://goo.gl/SyrVzj) ಮತ್ತು Chrome ಗೌಪ್ಯತೆ ನೀತಿ (http://goo.gl/0uXE5d) ವೀಕ್ಷಿಸಿ.</translation>
<translation id="2124408767156847088">ನಿಮ್ಮ Android ಸಾಧನದಿಂದ ನಿಮ್ಮ ಕಂಪ್ಯೂಟರ್‌ಗಳಿಗೆ ಸುರಕ್ಷಿತವಾಗಿ ಪ್ರವೇಶಿಸಿ.</translation>
<translation id="2208514473086078157">Chrome ರಿಮೋಟ್ ಡೆಸ್ಕ್‌ಟಾಪ್‌ ಹೋಸ್ಟ್‌ ಆಗಿ ಈ ಕಂಪ್ಯೂಟರ್ ಹಂಚಿಕೊಳ್ಳುವುದಕ್ಕೆ ನೀತಿ ಸೆಟ್ಟಿಂಗ್‌ಗಳು ಅನುಮತಿ ನೀಡುವುದಿಲ್ಲ. ಸಹಾಯಕ್ಕಾಗಿ ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="2220529011494928058">ಸಮಸ್ಯೆ ವರದಿಮಾಡಿ</translation>
<translation id="2221097377466213233">Win ಕೀಗಾಗಿ (Mac ನಲ್ಲಿನ ⌘) ಬಲಭಾಗದ Ctrl ಬಳಸಿ</translation>
<translation id="2235518894410572517">ವೀಕ್ಷಿಸಲು ಮತ್ತು ನಿಯಂತ್ರಿಸಲು ಮತ್ತೊಂದು ಬಳಕೆದಾರರಿಗೆ ಈ ಕಂಪ್ಯೂಟರ್ ಅನ್ನು ಹಂಚಿ.</translation>
<translation id="2246783206985865117">ಈ ಸೆಟ್ಟಿಂಗ್ ಅನ್ನು ನಿಮ್ಮ ಡೊಮೇನ್ ನೀತಿಯ ಮೂಲಕ ನಿರ್ವಹಿಸಲಾಗಿದೆ.</translation>
<translation id="2256115617011615191">ಈಗ ಮರುಪ್ರಾರಂಭಿಸು</translation>
<translation id="225614027745146050">ಸ್ವಾಗತ</translation>
<translation id="228809120910082333">Chromoting ನಿಂದ ಪ್ರವೇಶವನ್ನು ಅನುಮತಿಸಲು, ಕೆಳಗೆ ನಿಮ್ಮ ಖಾತೆ ಮತ್ತು PIN ಅನ್ನು ದೃಢೀಕರಿಸಿ.</translation>
<translation id="2314101195544969792">ನಿಮ್ಮ <ph name="APPLICATION_NAME" /> ಅವಧಿಯು ಸದ್ಯ ನಿಷ್ಕ್ರಿಯವಾಗಿದೆ ಮತ್ತು ಶೀಘ್ರದಲ್ಲಿಯೇ ಸಂಪರ್ಕಕಡಿತಗೊಳಿಸಲಾಗುತ್ತದೆ.</translation>
<translation id="2317666076142640974">ಹೊಸ <ph name="LINK_BEGIN" />Chrome ರಿಮೋಟ್ ಡೆಸ್ಕ್‌ಟಾಪ್ ವೆಬ್ ಅಪ್ಲಿಕೇಶನ್<ph name="LINK_END" />ನಲ್ಲಿ ಸ್ನೀಕ್ ಪೀಕ್ ಅನ್ನು ಪಡೆದುಕೊಳ್ಳಿ. ನಿಮ್ಮ ಪ್ರತಿಕ್ರಿಯೆಯನ್ನು ಆಲಿಸಲು ನಾವು ಇಷ್ಟಪಡುತ್ತೇವೆ.</translation>
<translation id="2320166752086256636">ಕೀಬೋರ್ಡ್ ಮರೆಮಾಡಿ</translation>
<translation id="2332192922827071008">ಪ್ರಾಶಸ್ತ್ಯಗಳನ್ನು ತೆರೆಯಿರಿ</translation>
<translation id="2353140552984634198">ಕ್ರೊಮೊಟಿಂಗ್‌ ಅನ್ನು ಬಳಸಿಕೊಂಡು ಈ ಕಂಪ್ಯೂಟರ್‌ಗೆ ನೀವು ಸುರಕ್ಷಿತವಾಗಿ ಪ್ರವೇಶಿಸಬಹುದು.</translation>
<translation id="2359808026110333948">ಮುಂದುವರೆಸಿ</translation>
<translation id="2366718077645204424">ಹೋಸ್ಟ್‌ ಅನ್ನು ತಲುಪಲು ಸಾಧ್ಯವಿಲ್ಲ. ಇದಕ್ಕೆ ಬಹುಶಃ ನೀವು ಬಳಸುತ್ತಿರುವ ಕಾನ್ಫಿಗರೇಶನ್ ನೆಟ್‌ವರ್ಕ್ ಕಾರಣವಾಗಿರಬಹುದು.</translation>
<translation id="2370754117186920852"><ph name="OPTIONAL_OFFLINE_REASON" /> ಆನ್‌ಲೈನ್‌ನಲ್ಲಿನ ಕೊನೆಯ ವೀಕ್ಷಣೆ <ph name="RELATIVE_TIMESTAMP" />.</translation>
<translation id="2405928220797050937">ಈ ಅಪ್ಲಿಕೇಶನ್ ಇನ್ನು ಮುಂದೆ ಬೆಂಬಲಿಸುವುದಿಲ್ಲ. ನೀವು ಇತ್ತೀಚಿನ ವೈಶಿಷ್ಟ್ಯತೆಗಳು ಮತ್ತು ಭದ್ರತಾ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಲು, <ph name="LINK_BEGIN" />Chrome ರಿಮೋಟ್ ಡೆಸ್ಕ್‌ಟಾಪ್ ವೆಬ್ ಅಪ್ಲಿಕೇಶನ್<ph name="LINK_END" /> ಅನ್ನು ಬಳಸಿ.</translation>
<translation id="2499160551253595098">ಬಳಕೆಯ ಅಂಕಿಅಂಶಗಳು ಹಾಗೂ ಕ್ರ್ಯಾಶ್ ವರದಿಗಳನ್ನು ಸಂಗ್ರಹಿಸಲು ಅನುಮತಿ ನೀಡುವ ಮೂಲಕ Chrome ರಿಮೋಟ್‌ ಡೆಸ್ಕ್‌ಟಾಪ್‌‌ ಸುಧಾರಿಸಲು ನಮಗೆ ಸಹಾಯ ಮಾಡಿ.</translation>
<translation id="2509394361235492552"><ph name="HOSTNAME" /> ಗೆ ಸಂಪರ್ಕಿಸಲಾಗಿದೆ</translation>
<translation id="2512228156274966424">ಗಮನಿಸಿ: ಎಲ್ಲ ಕೀಬೋರ್ಡ್ ಶಾರ್ಟ್‌ಕಟ್‌ಗಳು ಲಭ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಲು, ‘ವಿಂಡೊ ರೂಪದಲ್ಲಿ ತೆರೆಯಲು’ Chrome ರಿಮೋಟ್ ಡೆಸ್ಕ್‌ಟಾಪ್ ಅನ್ನು ನೀವು ಕಾನ್ಫಿಗರ್ ಮಾಡಬಹುದು.</translation>
<translation id="2540992418118313681">ನಿಯಂತ್ರಣವನ್ನು ವೀಕ್ಷಿಸಲು ನೀವು ಮತ್ತೊಬ್ಬ ಬಳಕೆದಾರರಿಗೆ ಈ ಕಂಪ್ಯೂಟರ್ ಅನ್ನು ಹಂಚಲು ಬಯಸುತ್ತೀರಾ?</translation>
<translation id="2579271889603567289">ಹೋಸ್ಟ್ ಕ್ರ್ಯಾಶ್ ಆಗಿದೆ ಅಥವಾ ಕಾರ್ಯಾರಂಭ ಮಾಡಲು ವಿಫಲವಾಗಿದೆ.</translation>
<translation id="2599300881200251572">ಈ ಸೇವೆಯು Chrome ರಿಮೋಟ್ ಡೆಸ್ಕ್‌ಟಾಪ್ ಕ್ಲೈಂಟ್‌ಗಳಿಂದ ಒಳಬರುವ ಸಂಪರ್ಕಗಳನ್ನು ಸಕ್ರಿಯಗೊಳಿಸುತ್ತದೆ.</translation>
<translation id="2647232381348739934">ಕ್ರೊಮೋಟಿಂಗ್ ಸೇವೆ</translation>
<translation id="2676780859508944670">ಕಾರ್ಯನಿರ್ವಹಿಸುತ್ತಿದೆ...</translation>
<translation id="2699970397166997657">ಕ್ರೊಮೋಟಿಂಗ್</translation>
<translation id="2747641796667576127">ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಸಾಮಾನ್ಯವಾಗಿ ಸ್ವಯಂಚಾಲಿತವಾಗಿ ನಡೆಯುತ್ತದೆ, ಆದರೆ ಕೆಲವು ಅಪರೂಪ ಸಂದರ್ಭಗಳಲ್ಲಿ ವಿಫಲವಾಗಬಹುದು. ಸಾಫ್ಟ್‌ವೇರ್‌ನ ನವೀಕರಣವು ಕೆಲವು ನಿಮಿಷಗಳಿಗಿಂತಲೂ ಹೆಚ್ಚಾಗಿ ತೆಗೆದುಕೊಳ್ಳಬಾರದು ಮತ್ತು ನಿಮ್ಮ ಕಂಪ್ಯೂಟರ್ ಅನ್ನು ರಿಮೋಟ್ ಆಗಿ ಸಂಪರ್ಕಗೊಂಡಾಗ ಮಾಡಬಹುದು.</translation>
<translation id="2758123043070977469">ಸಮಸ್ಯೆಯನ್ನು ಪ್ರಮಾಣೀಕರಿಸಲಾಗುತ್ತಿದೆ, ಪುನಃ ಲಾಗಿನ್ ಮಾಡಿ.</translation>
<translation id="2803375539583399270">ಪಿನ್ ನಮೂದಿಸಿ</translation>
<translation id="2841013758207633010">ಸಮಯ</translation>
<translation id="2851754573186462851">Chromium ಅಪ್ಲಿಕೇಶನ್ ಸ್ಟ್ರೀಮಿಂಗ್</translation>
<translation id="2888969873284818612">ನೆಟ್‌ವರ್ಕ್ ದೋಷ ಕಂಡುಬಂದಿದೆ. ನಿಮ್ಮ ಸಾಧನವು ಮತ್ತೆ ಆನ್-ಲೈನ್‌ನಲ್ಲಿರುವಾಗ ನಾವು ಅಪ್ಲಿಕೇಶನ್‌ ಅನ್ನು ಮರುಪ್ರಾರಂಭಿಸುತ್ತೇವೆ.</translation>
<translation id="2891243864890517178">Mac ಗಾಗಿ (OS X Yosemite 10.10 ಮತ್ತು ಮೇಲ್ಪಟ್ಟ ಆವೃತ್ತಿ)</translation>
<translation id="289405675947420287">ನಿಮ್ಮ ಕಂಪ್ಯೂಟರ್‌ನಿಂದ ನಿಮ್ಮ iOS ಸಾಧನವನ್ನು ಸುರಕ್ಷಿತವಾಗಿ ಪ್ರವೇಶಿಸಿ. ಇದು ತ್ವರಿತ, ಸರಳ ಮತ್ತು ಉಚಿತವಾಗಿದೆ.
• ನೀವು ದೂರದಿಂದಲೇ ಪ್ರವೇಶಿಸಲು ಬಯಸುವ ಕಂಪ್ಯೂಟರ್‌ನಲ್ಲಿ Chrome ವೆಬ್‌ಸ್ಟೋರ್‌ನಿಂದ Chrome ರಿಮೋಟ್ ಡೆಸ್ಕ್‌ಟಾಪ್ ಅನ್ನು ಡೌನ್‌ಲೋಡ್ ಮಾಡಿ.
• Chrome ರಿಮೋಟ್ ಡೆಸ್ಕ್‌ಟಾಪ್ ಸಾಫ್ಟ್‌ವೇರ್ ಅನ್ನು ಸ್ಥಾಪಿಸಿ. ಹೊಂದಿಸುವಿಕೆಯನ್ನು ಪೂರ್ತಿಗೊಳಿಸಲು ಸೂಚನೆಗಳನ್ನು ಅನುಸರಿಸಿ.
• ನಿಮ್ಮ iOS ಸಾಧನದಲ್ಲಿ, ಅಪ್ಲಿಕೇಶನ್ ಅನ್ನು ತೆರೆಯಿರಿ. ಸಂಪರ್ಕಿಸಲು, ನಿಮ್ಮ ಯಾವುದೇ ಆನ್‍ಲೈನ್ ಕಂಪ್ಯೂಟರ್‌ನ ಮೇಲೆ ಟ್ಯಾಪ್ ಮಾಡಿ.</translation>
<translation id="2894654864775534701">ಈ ಕಂಪ್ಯೂಟರ್ ಅನ್ನು ಪ್ರಸ್ತುತ ಬೇರೆ ಖಾತೆಯ ಅಡಿಯಲ್ಲಿ ಹಂಚಿಕೊಳ್ಳಲಾಗಿದೆ.</translation>
<translation id="2919669478609886916">ಪ್ರಸ್ತುತ ನೀವು ಮತ್ತೊಬ್ಬ ಬಳಕೆದಾರರೊಂದಿಗೆ ಈ ಯಂತ್ರವನ್ನು ಹಂಚಿಕೊಳ್ಳುತ್ತಿರುವಿರಿ. ನೀವು ಹಂಚಿಕೆಯನ್ನು ಮುಂದುವರಿಸಲು ಬಯಸುವಿರಾ?</translation>
<translation id="2921543551052660690">ನೀವು ಈ ಹಿಂದೆ <ph name="USER_NAME" /> (<ph name="USER_EMAIL" />) ನಂತೆ ಸೈನ್ ಇನ್ ಮಾಡಿರುವಿರಿ. ಆ ಖಾತೆಯಲ್ಲಿ ನಿಮ್ಮ ಕಂಪ್ಯೂಟರ್‌ಗಳನ್ನು ಪ್ರವೇಶಿಸಲು, ಆ ಖಾತೆಯೊಂದಿಗೆ <ph name="LINK_BEGIN" />Chromium ಗೆ ಸೈನ್ ಇನ್ ಮಾಡಿ<ph name="LINK_END" /> ಮತ್ತು ಕ್ರೊಮೋಟಿಂಗ್ ಅನ್ನು ಮರುಸ್ಥಾಪಿಸಿ.</translation>
<translation id="2926340305933667314">ಈ ಕಂಪ್ಯೂಟರ್‌ಗೆ ರಿಮೋಟ್ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ವಿಫಲವಾಗಿದೆ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ.</translation>
<translation id="2930135165929238380">ಕೆಲವು ಅಗತ್ಯವಿರುವ ಅಂಶಗಳು ಕಾಣೆಯಾಗಿವೆ. chrome://plugins ಗೆ ಹೋಗಿ, ಸ್ಥಳೀಯ ಕ್ಲೈಂಟ್ ಸಕ್ರಿಯಗೊಂಡಿದೆಯೇ ಎಂಬುದನ್ನ ಖಚಿತಪಡಿಸಿಕೊಳ್ಳಿ.</translation>
<translation id="2939145106548231838">ಹೋಸ್ಟ್ ಮಾಡಲು ದೃಢೀಕರಿಸಿ</translation>
<translation id="3020807351229499221">PIN ಅನ್ನು ಅಪ್‌ಡೇಟ್‌ ಮಾಡಲು ವಿಫಲವಾಗಿದೆ, ನಂತರ ಮತ್ತೆ ಪ್ರಯತ್ನಿಸಿ.</translation>
<translation id="3025388528294795783">ನಿಮ್ಮ ಸಮಸ್ಯೆಯನ್ನು ಪರಿಹರಿಸಲು ನಮಗೆ ಸಹಾಯ ಮಾಡಲು, ಎಲ್ಲಿ ತಪ್ಪು ಸಂಭವಿಸಿದೆ ಎಂಬುದನ್ನು ನಮಗೆ ತಿಳಿಸಿ:</translation>
<translation id="3027681561976217984">ಸ್ಪರ್ಶಿಸುವಿಕೆ ಮೋಡ್</translation>
<translation id="3106379468611574572">ಸಂಪರ್ಕ ವಿನಂತಿಗಳಿಗೆ ರಿಮೋಟ್ ಕಂಪ್ಯೂಟರ್ ಪ್ರತಿಕ್ರಿಯೆ ನೀಡುವುದಿಲ್ಲ. ದಯವಿಟ್ಟು ಆನ್‌ಲೈನ್‌ನಲ್ಲಿ ಪರಿಶೀಲಿಸಿ ಮತ್ತು ಮತ್ತೊಮ್ಮೆ ಪ್ರಯತ್ನಿಸಿ.</translation>
<translation id="310979712355504754">ಎಲ್ಲವನ್ನು ಅಳಿಸಿ</translation>
<translation id="3150823315463303127">ಹೋಸ್ಟ್ ಕಾರ್ಯನೀತಿಯನ್ನು ಓದಲು ವಿಫಲವಾಗಿದ್ದಾರೆ.</translation>
<translation id="3171922709365450819">ಈ ಸಾಧನಕ್ಕೆ ಥರ್ಡ್ ಪಾರ್ಟಿ ಪ್ರಮಾಣೀಕರಣ ಅಗತ್ಯವಾಗಿರುವುದರಿಂದ ಈ ಸಾಧನವನ್ನು ಈ ಕ್ಲಯಂಟ್ ಬೆಂಬಲಿಸುವುದಿಲ್ಲ.</translation>
<translation id="3194245623920924351">Chrome ರಿಮೋಟ್ ಡೆಸ್ಕ್‌ಟಾಪ್</translation>
<translation id="3197730452537982411">ರಿಮೋಟ್‌ ಡೆಸ್ಕ್‌ಟಾಪ್‌</translation>
<translation id="324272851072175193">ಈ ಸೂಚನೆಗಳನ್ನು ಇಮೇಲ್ ಮಾಡಿ</translation>
<translation id="3258789396564295715">ನೀವು Chrome ರಿಮೋಟ್ ಡೆಸ್ಕ್‌ಟಾಪ್ ಬಳಸಿ ಸುರಕ್ಷಿತವಾಗಿ ಈ ಕಂಪ್ಯೂಟರ್ ಪ್ರವೇಶಿಸಬಹುದು.</translation>
<translation id="3286521253923406898">ಕ್ರೊಮೋಟಿಂಗ್ ಹೋಸ್ಟ್ ನಿಯಂತ್ರಕ</translation>
<translation id="3305934114213025800"><ph name="PRODUCT_NAME" /> ಬದಲಾವಣೆಗಳನ್ನು ಮಾಡಲು ಬಯಸುತ್ತದೆ.</translation>
<translation id="332624996707057614">ಕಂಪ್ಯೂಟರ್ ಹೆಸರನ್ನು ಎಡಿಟ್ ಮಾಡಿ</translation>
<translation id="3339299787263251426">ಇಂಟರ್ನೆಟ್‌ನಲ್ಲಿ ನಿಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿ ಪ್ರವೇಶಿಸಿ</translation>
<translation id="3360306038446926262">Windows</translation>
<translation id="3362124771485993931">PIN ಅನ್ನು ಮತ್ತೆ ಟೈಪ್ ಮಾಡಿ</translation>
<translation id="337167041784729019">ಅಂಕಿಅಂಶಗಳನ್ನು ತೋರಿಸಿ</translation>
<translation id="3385242214819933234">ಅಮಾನ್ಯ ಹೋಸ್ಟ್ ಮಾಲೀಕರು.</translation>
<translation id="3403830762023901068">ಈ ಕಂಪ್ಯೂಟರ್ ಅನ್ನು ಕ್ರೊಮೊಟಿಂಗ್‌ ಹೋಸ್ಟ್‌ನಂತೆ ಹಂಚುವುದನ್ನು ನೀತಿ ಸೆಟ್ಟಿಂಗ್‌ಗಳು ಅನುಮತಿಸುವುದಿಲ್ಲ. ಸಹಾಯಕ್ಕಾಗಿ ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="3423542133075182604">ಭದ್ರತಾ ಕೀ ರಿಮೋಟಿಂಗ್ ಪ್ರಕ್ರಿಯೆ</translation>
<translation id="3581045510967524389">ನೆಟ್‌ವರ್ಕ್‌ಗೆ ಸಂಪರ್ಕಗೊಳ್ಳಲಾಗಲಿಲ್ಲ. ದಯವಿಟ್ಟು ನಿಮ್ಮ ಸಾಧನವು ಆನ್‌ಲೈನ್ ಆಗಿದೆಯೇ ಎಂದು ಪರಿಶೀಲಿಸಿ.</translation>
<translation id="3596628256176442606">ಈ ಸೇವೆಯು ಕ್ರೊಮೋಟಿಂಗ್ ಕ್ಲೈಂಟ್‌ಗಳಿಂದ ಒಳಬರುವ ಸಂಪರ್ಕಗಳನ್ನು ಸಕ್ರಿಯಗೊಳಿಸುತ್ತದೆ.</translation>
<translation id="3606997049964069799">ನೀವು Chromium ಗೆ ಸೈನ್ ಇನ್ ಮಾಡಿಲ್ಲ. ಸೈನ್ ಇನ್ ಮಾಡಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="3649256019230929621">ವಿಂಡೋ ಕಿರಿದಾಗಿಸಿ</translation>
<translation id="369442766917958684">ಆಫ್‌ಲೈನ್.</translation>
<translation id="3695446226812920698">ಹೇಗೆ ಎಂಬುದನ್ನು ತಿಳಿದುಕೊಳ್ಳಿ</translation>
<translation id="3718805989288361841">Chrome ರಿಮೋಟ್ ಡೆಸ್ಕ್‌ಟಾಪ್‌ಗೆ ನೀತಿ ಸೆಟ್ಟಿಂಗ್‌ಗಳ ಮೂಲಕ ದೋಷ ಕಂಡುಬಂದಿದೆ. ಸಹಾಯಕ್ಕಾಗಿ ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="3776024066357219166">ನಿಮ್ಮ Chrome ರಿಮೋಟ್ ಡೆಸ್ಕ್‌ಟಾಪ್ ಅವಧಿಯು ಕೊನೆಗೊಂಡಿದೆ.</translation>
<translation id="3870154837782082782">Google Inc.</translation>
<translation id="3884839335308961732">Chrome ರಿಮೋಟ್ ಡೆಸ್ಕ್‌ಟಾಪ್ ಮೂಲಕ ಪ್ರವೇಶವನ್ನು ಅನುಮತಿಸಲು, ಕೆಳಗೆ ನಿಮ್ಮ ಖಾತೆ ಮತ್ತು PIN ಅನ್ನು ದೃಢೀಕರಿಸಿ.</translation>
<translation id="3897092660631435901">ಮೆನು</translation>
<translation id="3905196214175737742">ಅಮಾನ್ಯ ಹೋಸ್ಟ್ ಮಾಲೀಕರ ಡೊಮೇನ್.</translation>
<translation id="3908017899227008678">ಹೊಂದಿಸಲು ಕುಗ್ಗಿಸಿ</translation>
<translation id="3931191050278863510">ಹೋಸ್ಟ್ ನಿಲ್ಲಿಸಲಾಗಿದೆ.</translation>
<translation id="3933246213702324812"><ph name="HOSTNAME" /> ನಲ್ಲಿ ಕ್ರೊಮೋಟಿಂಗ್ ದಿನಾಂಕ ಮುಕ್ತಾಯಗೊಂಡಿದೆ ಮತ್ತು ನವೀಕರಿಸಬೇಕಾದ ಅಗತ್ಯವಿದೆ.</translation>
<translation id="3950820424414687140">ಸೈನ್ ಇನ್</translation>
<translation id="3989511127559254552">ಮುಂದುವರಿಸಲು ನಿಮ್ಮ ಕಂಪ್ಯೂಟರ್‌ಗೆ ನೀವು ಮೊದಲು ವಿಸ್ತೃತ ಪ್ರವೇಶ ಅನುಮತಿಗಳನ್ನು ನೀಡಬೇಕಾಗುತ್ತದೆ. ನೀವು ಇದನ್ನು ಒಮ್ಮೆ ಮಾತ್ರ ಮಾಡಬೇಕಾಗಿರುತ್ತದೆ.</translation>
<translation id="4006787130661126000">ಈ ಕಂಪ್ಯೂಟರ್ ಪ್ರವೇಶಿಸಲು ನೀವು Chrome ರಿಮೋಟ್ ಡೆಸ್ಕ್‌ಟಾಪ್ ಬಳಸುವುದಾದರೆ ರಿಮೋಟ್ ಸಂಪರ್ಕಗಳನ್ನು ಸಕ್ರಿಯಗೊಳಿಸಿರುವುದು ಅತ್ಯವಶ್ಯಕ.</translation>
<translation id="405887016757208221">ಸೆಶನ್ ಪ್ರಾರಂಭಿಸಲು ರಿಮೋಟ್ ಕಂಪ್ಯೂಟರ್ ವಿಫಲವಾಗಿದೆ. ಸಮಸ್ಯೆಯು ಮುಂದುವರಿದರೆ ಹೋಸ್ಟ್ ಮತ್ತೊಮ್ಮೆ ಕಾನ್ಫಿಗರ್ ಮಾಡಲು ಪ್ರಯತ್ನಿಸಿ.</translation>
<translation id="4060747889721220580">ಫೈಲ್‌ ಡೌನ್‌ಲೋಡ್‌ ಮಾಡಿ</translation>
<translation id="4068946408131579958">ಎಲ್ಲಾ ಸಂಪರ್ಕಗಳು</translation>
<translation id="409800995205263688">ಸೂಚನೆ: ನಿಮ್ಮ ನೆಟ್‌ವರ್ಕ್‌ನೊಳಗಿರುವ ಕಂಪ್ಯೂಟರ್‌ಗಳ ನಡುವೆ ಮಾತ್ರ ನೀತಿ ಸೆಟ್ಟಿಂಗ್‌ಗಳು ಸಂಪರ್ಕಗಳನ್ನು ಅನುಮತಿಸುತ್ತವೆ.</translation>
<translation id="4126409073460786861">ಹೊಂದಿಸುವಿಕೆಯು ಪೂರ್ಣಗೊಂಡ ಬಳಿಕ, ಈ ಪುಟವನ್ನು ರಿಫ್ರೆಶ್ ಮಾಡಿ. ಆನಂತರ, ನಿಮ್ಮ ಸಾಧನವನ್ನು ಆಯ್ಕೆ ಮಾಡಿ, ಪಿನ್ ನಮೂದಿಸುವ ಮೂಲಕ ನೀವು ಕಂಪ್ಯೂಟರ್‌ಗೆ ಪ್ರವೇಶಿಸಬಹುದು.</translation>
<translation id="4145029455188493639"><ph name="EMAIL_ADDRESS" /> ನಂತೆ ಸೈನ್ ಇನ್ ಮಾಡಲಾಗಿದೆ.</translation>
<translation id="4155497795971509630">ಕೆಲವು ಅಗತ್ಯವಿರುವ ಅಂಶಗಳು ಕಾಣೆಯಾಗಿವೆ. ನೀವು ಸಾಫ್ಟ್‌ವೇರ್‌ನ ಇತ್ತೀಚಿನ ಆವೃತ್ತಿಯನ್ನು ಸ್ಥಾಪಿಸಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="4156740505453712750">ಈ ಕಂಪ್ಯೂಟರ್‌ಗೆ ಪ್ರವೇಶವನ್ನು ರಕ್ಷಿಸಲು, ದಯವಿಟ್ಟು <ph name="BOLD_START" />ಕನಿಷ್ಠ ಆರು ಅಂಕೆಗಳ<ph name="BOLD_END" /> PIN ಅನ್ನು ಆರಿಸಿ. ಬೇರೆ ಸ್ಥಾನದಿಂದ ಸಂಪರ್ಕಿಸುವಾಗ ಈ PIN ಅಗತ್ಯವಿರುತ್ತದೆ.</translation>
<translation id="4169432154993690151">ಪ್ರೊಫೈಲ್ ಚಿತ್ರವನ್ನು ಆರಿಸಲು, ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲು Chrome ರಿಮೋಟ್ ಡೆಸ್ಕ್‌ಟಾಪ್‌ಗೆ ಅನುಮತಿ ನೀಡಿ</translation>
<translation id="4176825807642096119">ಪ್ರವೇಶ ಕೋಡ್</translation>
<translation id="4207623512727273241">ಮುಂದುವರೆಯುವ ಮೊದಲು ದಯವಿಟ್ಟು ಸ್ಥಾಪಕವನ್ನು ಚಲಿಸಿ.</translation>
<translation id="4227991223508142681">ಹೋಸ್ಟ್ ಒದಗಿಸುವಿಕೆ ಸೌಲಭ್ಯ</translation>
<translation id="4240294130679914010">ಕ್ರೊಮೋಟಿಂಗ್ ಹೋಸ್ಟ್ ಅಸ್ಥಾಪಕ</translation>
<translation id="4277463233460010382">ಈ ಕಂಪ್ಯೂಟರ್ ಅನ್ನು ಒಬ್ಬ ಅಥವಾ ಹೆಚ್ಚಿನ ಕ್ಲೈಂಟ್‌ಗಳು ಯಾವುದೇ PIN ಅನ್ನು ನಮೂದಿಸದೆಯೇ ಸಂಪರ್ಕಗೊಳ್ಳಲು ಕಾನ್ಫಿಗರ್ ಮಾಡಲಾಗಿದೆ.</translation>
<translation id="4277736576214464567">ಪ್ರವೇಶ ಕೋಡ್ ಅಮಾನ್ಯವಾಗಿದೆ. ಮತ್ತೆ ಪ್ರಯತ್ನಿಸಿ.</translation>
<translation id="4281844954008187215">ಸೇವೆಯ ನಿಯಮಗಳು</translation>
<translation id="4361728918881830843">ಬೇರೆ ಕಂಪ್ಯೂಟರ್‌ಗೆ ರಿಮೋಟ್‌ ಸಂಪರ್ಕಗಳನ್ನು ಸಕ್ರಿಯಗೊಳಿಸಲು, ಅಲ್ಲಿ Chrome ರಿಮೋಟ್‌ ಡೆಸ್ಕ್‌ಟಾಪ್‌‌ ಸ್ಥಾಪಿಸಿ ಹಾಗೂ “<ph name="BUTTON_NAME" />” ಕ್ಲಿಕ್‌ ಮಾಡಿ.</translation>
<translation id="4394049700291259645">ನಿಷ್ಕ್ರಿಯಗೊಳಿಸಿ</translation>
<translation id="4405930547258349619">ಮುಖ್ಯ ಲೈಬ್ರರಿ</translation>
<translation id="4430435636878359009">ಈ ಕಂಪ್ಯೂಟರ್‌ಗೆ ರಿಮೋಟ್ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಿ</translation>
<translation id="4430915108080446161">ಪ್ರವೇಶ ಕೋಡ್ ಅನ್ನು ರಚಿಸಲಾಗುತ್ತಿದೆ…</translation>
<translation id="4472575034687746823">ಪ್ರಾರಂಭ</translation>
<translation id="4481276415609939789">ನೀವು ಯಾವುದೇ ನೋಂದಾಯಿತ ಕಂಪ್ಯೂಟರ್‌ಗಳನ್ನು ಹೊಂದಿಲ್ಲ. ಕಂಪ್ಯೂಟರ್‌ಗೆ ರಿಮೋಟ್‌ ಸಂಪರ್ಕಗಳನ್ನು ಸಕ್ರಿಯಗೊಳಿಸಲು, ಕ್ರೊಮೊಟಿಂಗ್‌ ಅನ್ನು ಅಲ್ಲಿ ಸ್ಥಾಪಿಸಿ ಹಾಗೂ “<ph name="BUTTON_NAME" />” ಕ್ಲಿಕ್‌ ಮಾಡಿ.</translation>
<translation id="4513946894732546136">ಪ್ರತಿಕ್ರಿಯೆ</translation>
<translation id="4517233780764084060">ಗಮನಿಸಿ: ಎಲ್ಲಾ ಕೀಬೋರ್ಡ್ ಶಾರ್ಟ್‌ಗಳು ಲಭ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ನೀವು 'ವಿಂಡೋನಂತೆ ತೆರೆಯುವುದಕ್ಕೆ' ಕ್ರೊಮೋಟಿಂಗ್‌ ಅನ್ನು ಕಾನ್ಫಿಗರ್ ಮಾಡಬಹುದು.</translation>
<translation id="4563926062592110512">ಕ್ಲೈಂಟ್ ಸಂಪರ್ಕ ರದ್ದುಮಾಡಲಾಗಿದೆ: <ph name="CLIENT_USERNAME" />.</translation>
<translation id="4572065712096155137">ಪ್ರವೇಶ</translation>
<translation id="4592037108270173918">ಮೊಬೈಲ್ ನೆಟ್‌ವರ್ಕ್‌ ಮೂಲಕ ಸಾಧನಕ್ಕೆ ಸಂಪರ್ಕಿಸುವಾಗ ಡೇಟಾ ಶುಲ್ಕಗಳು ಅನ್ವಯಿಸಬಹುದು. ನೀವು ಮುಂದುವರಿಸಲು ಬಯಸುತ್ತೀರಾ?</translation>
<translation id="4619978527973181021">ಸಮ್ಮತಿಸು ಮತ್ತು ಸ್ಥಾಪಿಸು</translation>
<translation id="4635770493235256822">ರಿಮೋಟ್ ಸಾಧನಗಳು</translation>
<translation id="4660011489602794167">ಕೀಬೋರ್ಡ್ ತೋರಿಸಿ</translation>
<translation id="4703302905453407178">ಅಗತ್ಯ ಅಂಶದ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ. ಈ ಸಮಸ್ಯೆಯನ್ನು ಡೆವಲಪರ್‌ಗಳಿಗೆ ವರದಿ ಮಾಡಿ.</translation>
<translation id="4703799847237267011">ನಿಮ್ಮ ಕ್ರೊಮೊಟಿಂಗ್‌ ಸೆಶನ್ ಕೊನೆಗೊಂಡಿದೆ.</translation>
<translation id="4706355010316049867">Chrome
ರಿಮೋಟ್
ಡೆಸ್ಕ್‌ಟಾಪ್
ಪ್ರವೇಶ
ಬೆಂಬಲ
ಕಂಪ್ಯೂಟರ್
PC</translation>
<translation id="4736223761657662401">ಸಂಪರ್ಕದ ಇತಿಹಾಸ</translation>
<translation id="4741792197137897469">ದೃಢೀಕರಣ ವಿಫಲವಾಗಿದೆ. ದಯವಿಟ್ಟು Chrome ಗೆ ಮತ್ತೆ ಸೈನ್ ಇನ್ ಮಾಡಿ.</translation>
<translation id="477305884757156764">ಅಪ್ಲಿಕೇಶನ್ ತುಂಬಾ ನಿಧಾನವಾಗಿದೆ.</translation>
<translation id="4784508858340177375">X ಸರ್ವರ್ ಕ್ರ್ಯಾಶ್ ಆಗಿದೆ ಅಥವಾ ಕಾರ್ಯಾರಂಭ ಮಾಡಲು ವಿಫಲವಾಗಿದೆ.</translation>
<translation id="4795786176190567663">ನೀವು ಆ ಕ್ರಿಯೆಯನ್ನು ನಿರ್ವಹಿಸಲು ಅನುಮತಿಯನ್ನು ಹೊಂದಿಲ್ಲ.</translation>
<translation id="4798680868612952294">ಮೌಸ್ ಆಯ್ಕೆಗಳು</translation>
<translation id="4804818685124855865">ಡಿಸ್‌ಕನೆಕ್ಟ್</translation>
<translation id="4808503597364150972"><ph name="HOSTNAME" /> ಗಾಗಿ ನಿಮ್ಮ PIN ಅನ್ನು ನಮೂದಿಸಿ.</translation>
<translation id="4812684235631257312">ಹೋಸ್ಟ್</translation>
<translation id="4867841927763172006">PrtScn ಕಳುಹಿಸು</translation>
<translation id="4913529628896049296">ಸಂಪರ್ಕಕ್ಕಾಗಿ ನಿರೀಕ್ಷಿಸಲಾಗುತ್ತಿದೆ...</translation>
<translation id="4918086044614829423">ಸಮ್ಮತಿಸು</translation>
<translation id="492843737083352574">ನನ್ನ ಕೀಬೋರ್ಡ್ ಅಥವಾ ಮೌಸ್‌ಗಳಿಗೆ ಸಂಬಂಧಿಸಿದಂತೆ ನಾನು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ.</translation>
<translation id="4973800994433240357">ಕ್ರೊಮೋಟಿಂಗ್ ಹೋಸ್ಟ್ ಸ್ಥಾಪಕ ಡೌನ್‌ಲೋಡ್ ಮಾಡುವ ಮೂಲಕ, ನೀವು Google <ph name="LINK_BEGIN" />ಸೇವಾ ನಿಯಮಗಳನ್ನು<ph name="LINK_END" /> ಒಪ್ಪುತ್ತೀರಿ.</translation>
<translation id="4974476491460646149"><ph name="HOSTNAME" /> ಗಾಗಿ ಸಂಪರ್ಕವನ್ನು ಮುಚ್ಚಲಾಗಿದೆ</translation>
<translation id="4985296110227979402">ರಿಮೋಟ್ ಪ್ರವೇಶಕ್ಕಾಗಿ ನೀವು ಮೊದಲು ನಿಮ್ಮ ಕಂಪ್ಯೂಟರ್ ಅನ್ನು ಹೊಂದಿಸಬೇಕಾಗುತ್ತದೆ</translation>
<translation id="5059773780693835145"><ph name="PRODUCT_NAME" /> ಬಳಸಿಕೊಂಡು ದೂರದಿಂದಲೇ ಈ ಯಂತ್ರವನ್ನು ನಿಯಂತ್ರಿಸುವ ಮೊದಲು ಒಂದು ಹೆಚ್ಚುವರಿ ಕಾನ್ಫಿಗರೇಶನ್‌ ಹಂತದ ಅಗತ್ಯವಿದೆ.
ಈ ಕಾರ್ಯಚಟುವಟಿಕೆಯನ್ನು ಸಕ್ರಿಯಗೊಳಿಸಲು, ಭದ್ರತೆ ಮತ್ತು ಗೌಪ್ಯತೆ ಪ್ರಾಶಸ್ತ್ಯಗಳ ಫಲಕವನ್ನು ಡಿಸ್‌ಪ್ಲೇ ಮಾಡಲು '<ph name="BUTTON_NAME" />' ಆಯ್ಕೆಮಾಡಿ, ನಂತರ '<ph name="SERVICE_SCRIPT_NAME" />' ಮುಂದಿರುವ ಬಾಕ್ಸ್‌ನಲ್ಲಿ ಗುರುತು ಮಾಡಿ.</translation>
<translation id="5064360042339518108"><ph name="HOSTNAME" /> (ಆಫ್‌ಲೈನ್)</translation>
<translation id="5070121137485264635">ರಿಮೋಟ್ ಹೋಸ್ಟ್‌ಗೆ ಮೂರನೇ-ವ್ಯಕ್ತಿಯ ವೆಬ್‌ಸೈಟ್‌ಗೆ ನೀವು ದೃಢೀಕರಣ ನೀಡುವ ಅಗತ್ಯವಿದೆ. ಮುಂದುವರಿಯಲು, ಈ ವಿಳಾಸಕ್ಕೆ ಪ್ರವೇಶಿಸಲು ನೀವು Chrome ರಿಮೋಟ್ ಡೆಸ್ಕ್‌ಟಾಪ್ ಹೆಚ್ಚುವರಿ ಅನುಮತಿಗಳನ್ನು ನೀಡಬೇಕಾಗುತ್ತದೆ:</translation>
<translation id="507204348399810022">ನೀವು <ph name="HOSTNAME" /> ಗೆ ರಿಮೋಟ್ ಸಂಪರ್ಕವನ್ನು ನಿಷ್ಕ್ರಿಯಗೊಳಿಸಲು ಖಚಿತವಾಗಿ ಬಯಸುವಿರಾ?</translation>
<translation id="5081343395220691640">ಸರ್ವರ್‌ನೊಂದಿಗೆ ಸಂಪರ್ಕಿಸಲು ವಿಫಲವಾಗಿದೆ: <ph name="ERROR" /></translation>
<translation id="5156271271724754543">ಎರಡು ಪೆಟ್ಟಿಗೆಗಳಲ್ಲಿಯೂ ಒಂದೇ PIN ಅನ್ನು ನಮೂದಿಸಿ.</translation>
<translation id="5170982930780719864">ಅಮಾನ್ಯ ಹೋಸ್ಟ್ ಐಡಿ.</translation>
<translation id="518094545883702183">ನೀವು ವರದಿ ಮಾಡುತ್ತಿರುವ ಸಮಸ್ಯೆಯನ್ನು ವಿಶ್ಲೇಷಿಸಲು ಮಾತ್ರ ಈ ಮಾಹಿತಿಯನ್ನು ಬಳಸಲಾಗುವುದು, ಇದು ನಿಮ್ಮ ವರದಿಯನ್ನು ಪರಿಶೀಲಿಸುತ್ತಿರುವವರಿಗೆ ಮಾತ್ರ ಲಭ್ಯವಾಗಿರುತ್ತದೆ ಮತ್ತು ಇದನ್ನು 30 ಕ್ಕಿಂತ ಹೆಚ್ಚು ದಿನಗಳವರೆಗೆ ಉಳಿಸಿಕೊಳ್ಳಲಾಗುವುದಿಲ್ಲ.</translation>
<translation id="5204575267916639804">FAQ ಗಳು</translation>
<translation id="5222676887888702881">ಸೈನ್ ಔಟ್</translation>
<translation id="5254120496627797685">ಈ ಪುಟದಿಂದ ಹೊರಹೋಗುವುದರಿಂದ ನಿಮ್ಮ Chrome ರಿಮೋಟ್ ಡೆಸ್ಕ್‌ಟಾಪ್ ಸೆಶನ್ ಅಂತ್ಯಗೊಳ್ಳುತ್ತದೆ.</translation>
<translation id="5308380583665731573">ಸಂಪರ್ಕಿಸು</translation>
<translation id="533625276787323658">ಸಂಪರ್ಕಿಸಲು ಏನೂ ಇಲ್ಲ</translation>
<translation id="5363265567587775042">ನೀವು ಪ್ರವೇಶಿಸಬೇಕೆಂದಿರುವ ಕಂಪ್ಯೂಟರ್‌ನ ಬಳಕೆದಾರರನ್ನು “<ph name="SHARE" />” ಕ್ಲಿಕ್ ಮಾಡುವಂತೆ ಹಾಗೂ ನಿಮಗೆ ಪ್ರವೇಶ ನೀಡುವಂತೆ ಹೇಳಿ.</translation>
<translation id="5379087427956679853">ವೆಬ್‌ನಲ್ಲಿ ನಿಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿ ಹಂಚಿಕೊಳ್ಳಲು Chrome ರಿಮೋಟ್ ಡೆಸ್ಕ್‌ಟಾಪ್ ನಿಮಗೆ ಅನುಮತಿಸುತ್ತದೆ. <ph name="URL" /> ರಲ್ಲಿ ಕಂಡುಬರುವ Chrome ರಿಮೋಟ್ ಡೆಸ್ಕ್‌ಟಾಪ್ ಅಪ್ಲೀಕೇಶನ್ ಅನ್ನು ಎರಡೂ ಬಳಕೆದಾರರೂ ಚಾಲನೆಯಲ್ಲಿಟ್ಟಿರಬೇಕು.</translation>
<translation id="5397086374758643919">Chrome ರಿಮೋಟ್ ಡೆಸ್ಕ್‌ಟಾಪ್ ಹೋಸ್ಟ್ ಅಸ್ಥಾಪಕ</translation>
<translation id="5419185025274123272">ಅಪ್ಲಿಕೇಶನ್ ಅನ್ನು ಮರುಹೊಂದಿಸಲು ಸಾಧ್ಯವಾಗಲಿಲ್ಲ. ನೀವು ಈಗಲೂ ದೋಷ ವರದಿಯನ್ನು ಕಳುಹಿಸಬಹುದು.</translation>
<translation id="5419418238395129586">ಕೊನೆಯದಾಗಿ ಆನ್‌ಲೈನ್: <ph name="DATE" /></translation>
<translation id="544077782045763683">ಹೋಸ್ಟ್ ಆಫ್‌ಲೈನ್‌ ಆಗಿದ್ದಾರೆ</translation>
<translation id="5510035215749041527">ಇದೀಗ ಸಂಪರ್ಕಕಡಿತಗೊಳಿಸು</translation>
<translation id="5593560073513909978">ಈ ಸೇವೆಯು ತಾತ್ಕಾಲಿಕವಾಗಿ ಲಭ್ಯವಿಲ್ಲ. ನಂತರ ಮತ್ತೊಮ್ಮೆ ಪ್ರಯತ್ನಿಸಿ.</translation>
<translation id="5601503069213153581">PIN</translation>
<translation id="5619148062500147964">ಈ ಕಂಪ್ಯೂಟರ್‌ಗೆ</translation>
<translation id="5625493749705183369">ಇಂಟರ್‌ನೆಟ್ ಮೀರಿ ನಿಮ್ಮ ಕಂಪ್ಯೂಟರ್‌‌ ಸುರಕ್ಷಿತವಾಗಿ ಪ್ರವೇಶಿಸಲು ಇತರ ಕಂಪ್ಯೂಟರ್‌ಗಳನ್ನು ಪ್ರವೇಶಿಸಿ ಅಥವಾ ಮತ್ತೊಂದು ಬಳಕೆದಾರರನ್ನು ಅನುಮತಿಸಿ.</translation>
<translation id="5702987232842159181">ಸಂಪರ್ಕಿಸಲಾಗಿದೆ:</translation>
<translation id="5708869785009007625"><ph name="USER" /> ಅವರೊಂದಿಗೆ ನಿಮ್ಮ ಡೆಸ್ಕ್‌ಟಾಪ್ ಅನ್ನು ಪ್ರಸ್ತುತ ಹಂಚಿಕೊಳ್ಳಲಾಗಿದೆ.</translation>
<translation id="5750083143895808682"><ph name="EMAIL_ADDRESS" /> ನಂತೆ ಸೈನ್ ಇನ್ ಮಾಡಲಾಗಿದೆ.</translation>
<translation id="5773590752998175013">ಜೋಡಿ ಮಾಡಿದ ದಿನಾಂಕ</translation>
<translation id="579702532610384533">ಮರುಸಂಪರ್ಕಿಸು</translation>
<translation id="5810269635982033450">ಪರದೆಯು ಟ್ರ್ಯಾಕ್‌ಪ್ಯಾಡ್‌ನಂತೆ ಕಾರ್ಯನಿರ್ವಹಿಸುತ್ತದೆ</translation>
<translation id="5823658491130719298">ನೀವು ದೂರದಿಂದಲೇ ಪ್ರವೇಶಿಸಲು ಬಯಸುವ ಕಂಪ್ಯೂಟರ್‌ನಲ್ಲಿ, Chrome ತೆರೆಯಿರಿ ಮತ್ತು <ph name="INSTALLATION_LINK" /> ಗೆ ಭೇಟಿ ನೀಡಿ</translation>
<translation id="5841343754884244200">ಡಿಸ್‌ಪ್ಲೇ ಆಯ್ಕೆಗಳು</translation>
<translation id="5843054235973879827">ಇದು ಏಕೆ ಸುರಕ್ಷಿತ?</translation>
<translation id="5859141382851488196">ಹೊಸ ವಿಂಡೋ...</translation>
<translation id="6011539954251327702">ವೆಬ್‌ನಲ್ಲಿ ನಿಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿ ಹಂಚಲು ಕ್ರೊಮೊಟಿಂಗ್ ನಿಮ್ಮನ್ನು ಅನುಮತಿಸುತ್ತದೆ. <ph name="URL" /> ರಲ್ಲಿ ಕಂಡು ಹಿಡಿಯಬಹುದಾದ, ಎರಡೂ ಬಳಕೆದಾರರು ಕ್ರೊಮೊಟಿಂಗ್ ಅಪ್ಲಿಕೇಶನ್ ಅನ್ನು ಚಾಲನೆಗೊಳಿಸುತ್ತಿರಬಹುದು.</translation>
<translation id="6033507038939587647">ಕೀಬೋರ್ಡ್ ಆಯ್ಕೆಗಳು</translation>
<translation id="6040143037577758943">ಮುಚ್ಚಿರಿ</translation>
<translation id="6062854958530969723">ಹೋಸ್ಟ್ ಪ್ರಾರಂಭಿಸುವಿಕೆ ವಿಫಲವಾಗಿದೆ.</translation>
<translation id="6091564239975589852">ಕೀಲಿಗಳನ್ನು ಕಳುಹಿಸಿ</translation>
<translation id="6099500228377758828">Chrome ರಿಮೋಟ್ ಡೆಸ್ಕ್‌ಟಾಪ್ ಸೇವೆ</translation>
<translation id="6122191549521593678">ಆನ್‌ಲೈನ್</translation>
<translation id="6167788864044230298">Chrome ಅಪ್ಲಿಕೇಶನ್ ಸ್ಟ್ರೀಮಿಂಗ್</translation>
<translation id="6173536234069435147">ನನ್ನ Google ಡ್ರೈವ್ ಫೈಲ್‌ಗಳನ್ನು ನನಗೆ ತೆರೆಯಲು ಸಾಧ್ಯವಿಲ್ಲ.</translation>
<translation id="6178645564515549384">ರಿಮೋಟ್ ನೆರವಿಗಾಗಿ ಸ್ಥಳೀಯ ಸಂದೇಶ ಹೋಸ್ಟ್</translation>
<translation id="618120821413932081">ವಿಂಡೋಗೆ ಸರಿಹೊಂದಿಸಲು ರಿಮೋಟ್ ರೆಸಲ್ಯೂಶನ್ ಅಪ್‌ಡೇಟ್ ಮಾಡಿ</translation>
<translation id="6193698048504518729"><ph name="HOSTNAME" /> ಗೆ ಸಂಪರ್ಕಿಸಿ</translation>
<translation id="6198252989419008588">PIN ಬದಲಾಯಿಸು</translation>
<translation id="6204583485351780592"><ph name="HOSTNAME" /> (ದಿನಾಂಕ ಮುಕ್ತಾಯಗೊಂಡಿದೆ)</translation>
<translation id="6221358653751391898">ನೀವು Chrome ಗೆ ಸೈನ್ ಇನ್ ಮಾಡಿಲ್ಲ. ಸೈನ್ ಇನ್ ಮಾಡಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="6227369581881558336">Chrome ರಿಮೋಟ್ ಡೆಸ್ಕ್‌ಟಾಪ್ ಇದೀಗ ಫೈಲ್ ವರ್ಗಾವಣೆಯು ಸೇರಿದಂತೆ, ಹೊಸ ವೈಶಿಷ್ಟ್ಯಗಳ ಜೊತೆಗೆ ವೆಬ್‌ನಲ್ಲಿ ಲಭ್ಯವಿದೆ! ನಮ್ಮ<ph name="LINK_BEGIN" />ವೆಬ್ ಆ್ಯಪ್‌<ph name="LINK_END" /> ಪರಿಶೀಲಿಸಿ ನೋಡಿ.</translation>
<translation id="6284412385303060032">ಪರದೆ ಮೋಡ್ ಅನ್ನು ಬೆಂಬಲಿಸಲು ಬಳಕೆದಾರ ನಿರ್ದಿಷ್ಟ ಅವಧಿಯಲ್ಲಿ ಹೋಸ್ಟ್ ರನ್ ಮಾಡುವುದಕ್ಕೆ ಬದಲಾಯಿಸುವ ಮೂಲಕ ಕನ್ಸೋಲ್ ಲಾಜಿಕ್ ಪರದೆಯಲ್ಲಿ ರನ್ ಆಗುತ್ತಿರುವ ಹೋಸ್ಟ್ ಸ್ಥಗಿತಗೊಂಡಿದೆ.</translation>
<translation id="629730747756840877">ಖಾತೆ</translation>
<translation id="6304318647555713317">ಕ್ಲೈಂಟ್</translation>
<translation id="6381670701864002291">ಬೇರೆ ಏನೋ ಆಗಿದೆ.</translation>
<translation id="6398765197997659313">ಪೂರ್ಣಪರದೆಯಿಂದ ನಿರ್ಗಮಿಸಿ</translation>
<translation id="6441316101718669559">ಈ ಪ್ಲ್ಯಾಟ್‌ಫಾರ್ಮ್‌ನಲ್ಲಿ ಡೆಸ್ಕ್‌ಟಾಪ್ ಸಂಯೋಜನೆಯನ್ನು ಬೆಂಬಲಿಸುವುದಿಲ್ಲ. ನೀವು ಈಗಲೂ ಅಪ್ಲಿಕೇಶನ್ ಅನ್ನು ಬಳಸಬಹುದು, ಆದರೆ ಬಳಕೆದಾರ ಅನುಭವವನ್ನು ಕಡೆಗಣಿಸಲಾಗುವುದು.</translation>
<translation id="6502629188777329097">ನಿಮ್ಮ ಕಂಪ್ಯೂಟರ್‌ಗೆ ಸುರಕ್ಷಿತವಾಗಿ ಪ್ರವೇಶಿಸಿ</translation>
<translation id="652218476070540101">ಈ ಕಂಪ್ಯೂಟರ್‌ಗಾಗಿ PIN ಅನ್ನು ಅಪ್‌ಡೇಟ್‌ ಮಾಡಲಾಗಿದೆ…</translation>
<translation id="6527303717912515753">ಹಂಚಿಕೊಳ್ಳು</translation>
<translation id="6541219117979389420">ಅಪ್ಲಿಕೇಶನ್ ಲಾಗ್‌ಗಳು, ನಿಮ್ಮ ಗುರುತು (ಇಮೇಲ್ ವಿಳಾಸ) ಮತ್ತು Google ಡ್ರೈವ್‌ನಲ್ಲಿನ ಫೈಲ್‌ಗಳು ಹಾಗೂ ಫೋಲ್ಡರ್‌ಗಳ ಹೆಸರು ಮತ್ತು ಗುಣಲಕ್ಷಣಗಳು ಸೇರಿದಂತೆ ಖಾಸಗಿ ಮಾಹಿತಿಯನ್ನು ಒಳಗೊಂಡಿರಬಹುದು.</translation>
<translation id="6542902059648396432">ಸಮಸ್ಯೆ ವರದಿಮಾಡಿ...</translation>
<translation id="6550675742724504774">ಆಯ್ಕೆಗಳು</translation>
<translation id="6570205395680337606">ಅಪ್ಲಿಕೇಶನ್ ಮರುಹೊಂದಿಸಿ. ನೀವು ಯಾವುದೇ ಉಳಿಸದ ಕೆಲಸವನ್ನು ಕಳೆದುಕೊಳ್ಳುವಿರಿ.</translation>
<translation id="6583902294974160967">ಬೆಂಬಲ</translation>
<translation id="6612717000975622067">Ctrl-Alt-Del ಕಳುಹಿಸು</translation>
<translation id="6654753848497929428">ಹಂಚಿಕೊಳ್ಳಿ</translation>
<translation id="6668065415969892472">ನಿಮ್ಮ PIN ಅನ್ನು ಅಪ್‌ಡೇಟ್‌ ಮಾಡಲಾಗಿದೆ.</translation>
<translation id="6681800064886881394">ಹಕ್ಕುಸ್ವಾಮ್ಯ 2013 Google Inc. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="6705482892455291412">ಒಮ್ಮೆ ಅವರು ಕೋಡ್ ಅನ್ನು ನಮೂದಿಸಿದಾಗ, ಸಂಪರ್ಕವನ್ನು ಸ್ವೀಕರಿಸಲು ಮತ್ತು ಹಂಚಿಕೆ ಸೆಶನ್ ಅನ್ನು ಆರಂಭಿಸಲು ನಿಮಗೆ ಸೂಚಿಸಲಾಗುತ್ತದೆ.</translation>
<translation id="6746493157771801606">ಇತಿಹಾಸ ತೆರವುಗೊಳಿಸಿ</translation>
<translation id="6748108480210050150">ಇವರಿಂದ</translation>
<translation id="677755392401385740">ಈ ಬಳಕೆದಾರರಿಗಾಗಿ ಹೋಸ್ಟ್ ಪ್ರಾರಂಭಿಸಲಾಗಿದೆ: <ph name="HOST_USERNAME" />.</translation>
<translation id="6865175692670882333">ವೀಕ್ಷಿಸಿ/ಎಡಿಟ್ ಮಾಡಿ</translation>
<translation id="6913710942997637770">ಪ್ರೊಫೈಲ್ ಚಿತ್ರವನ್ನು ಆರಿಸಲು, ನಿಮ್ಮ ಫೋಟೋಗಳನ್ನು ಪ್ರವೇಶಿಸಲು Chrome ರಿಮೋಟ್ ಡೆಸ್ಕ್‌ಟಾಪ್‌ಗೆ ಅನುಮತಿ ನೀಡಿ</translation>
<translation id="6930242544192836755">ಅವಧಿ</translation>
<translation id="6939719207673461467">ಕೀಬೋರ್ಡ್ ತೋರಿಸು/ಮರೆಮಾಡು.</translation>
<translation id="6944854424004126054">ವಿಂಡೋ ಮರುಸ್ಥಾಪಿಸಿ</translation>
<translation id="6948905685698011662">Chrome ರಿಮೋಟ್ ಡೆಸ್ಕ್‌ಟಾಪ್ ಇದೀಗ ವೆಬ್‌ನಲ್ಲಿ! ನಮ್ಮ <ph name="LINK_BEGIN" />ಉಚಿತ ವೆಬ್ ಅಪ್ಲಿಕೇಶನ್<ph name="LINK_END" /> ಅನ್ನು ಪರಿಶೀಲಿಸಿ.</translation>
<translation id="6963936880795878952">ಅಮಾನ್ಯ ಪಿನ್ ಬಳಸಿಕೊಂಡು ಅದಕ್ಕೆ ಸಂಪರ್ಕಿಸಲು ಯಾರೋ ಪ್ರಯತ್ನಿಸುತ್ತಿರುವ ಕಾರಣ ರಿಮೋಟ್ ಕಂಪ್ಯೂಟರ್‌ಗೆ ಸಂಪರ್ಕಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ.</translation>
<translation id="6965382102122355670">ಸರಿ</translation>
<translation id="6985691951107243942"><ph name="HOSTNAME" /> ಗೆ ರಿಮೋಟ್ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲು ನೀವು ಖಚಿತವಾಗಿ ಬಯಸುವಿರಾ? ನಿಮ್ಮ ಆಲೋಚನೆಯನ್ನು ನೀವು ಬದಲಾಯಿಸಿಕೊಂಡಲ್ಲಿ, ಸಂಪರ್ಕಗಳನ್ನು ಮತ್ತೆ ಸಕ್ರಿಯಗೊಳಿಸಲು ನೀವು ಆ ಕಂಪ್ಯೂಟರ್‌ಗೆ ಭೇಟಿ ನೀಡುವ ಅವಶ್ಯಕತೆ ಇದೆ.</translation>
<translation id="6998989275928107238">ಇವರಿಗೆ</translation>
<translation id="7019153418965365059">ಗುರುತಿಸಲಾಗದ ಹೋಸ್ಟ್ ದೋಷ: <ph name="HOST_OFFLINE_REASON" />.</translation>
<translation id="701976023053394610">ರಿಮೋಟ್ ಸಹಾಯಕ</translation>
<translation id="7026930240735156896">ನಿಮ್ಮ ಕಂಪ್ಯೂಟರ್‌ಗೆ ದೂರದ ಸ್ಥಳದಿಂದ ಪ್ರವೇಶಿಸಲು ಸಾಧ್ಯವಾಗುವಂತೆ ಹೊಂದಿಸುವುದಕ್ಕಾಗಿ ಸೂಚನೆಗಳನ್ನು ಅನುಸರಿಸಿ</translation>
<translation id="7038683108611689168">ಬಳಕೆಯ ಅಂಕಿಅಂಶಗಳನ್ನು ಹಾಗೂ ಕ್ರ್ಯಾಶ್ ವರದಿಗಳನ್ನು ನಮಗೆ ಸಂಗ್ರಹಿಸಲು ಅನುಮತಿಸುವುದರ ಮೂಲಕ ಕ್ರೊಮೊಟಿಂಗ್‌ ಅನ್ನು ಸುಧಾರಿಸಲು ನಮಗೆ ಸಹಾಯ ಮಾಡಿ.</translation>
<translation id="7067321367069083429">ಪರದೆಯು ಸ್ಪರ್ಶ ಪರದೆಯಂತೆ ಕಾರ್ಯನಿರ್ವಹಿಸುತ್ತದೆ</translation>
<translation id="7116737094673640201">Chrome ರಿಮೋಟ್ ಡೆಸ್ಕ್‌ಟಾಪ್‌ಗೆ ಸ್ವಾಗತ</translation>
<translation id="7144878232160441200">ಮರುಪ್ರಯತ್ನಿಸಿ</translation>
<translation id="7149517134817561223">Chrome ರಿಮೋಟ್ ಡೆಸ್ಕ್‌ಟಾಪ್ ಹೋಸ್ಟ್‌ಗೆ ಆಜ್ಞೆಗಳನ್ನು ನೀಡಲು ಅಪ್ಲಿಕೇಶನ್.</translation>
<translation id="7213491505512310433">ಸ್ಥಿರತೆಯ ಸುಧಾರಣೆಗಳು ಮತ್ತು ದೋಷ ಪರಿಹಾರಗಳು.</translation>
<translation id="7215059001581613786">ಆರು ಅಥವಾ ಇನ್ನಷ್ಟು ಅಂಕೆಗಳನ್ನು ಒಳಗೊಂಡಿರುವ PIN ಅನ್ನು ನಮೂದಿಸಿ.</translation>
<translation id="7312846573060934304">ಹೋಸ್ಟ್‌ ಆಫ್‌ಲೈನ್‌ನಲ್ಲಿದೆ.</translation>
<translation id="7319983568955948908">ಹಂಚಿಕೆಯನ್ನು ನಿಲ್ಲಿಸಿ</translation>
<translation id="7401733114166276557">Chrome ರಿಮೋಟ್ ಡೆಸ್ಕ್‌ಟಾಪ್</translation>
<translation id="7434397035092923453">ಕ್ಲೈಂಟ್‌ಗೆ ಪ್ರವೇಶ ನಿರಾಕರಿಸಲಾಗಿದೆ: <ph name="CLIENT_USERNAME" />.</translation>
<translation id="7444276978508498879">ಕ್ಲೈಂಟ್ ಸಂಪರ್ಕಿಸಲಾಗಿದೆ: <ph name="CLIENT_USERNAME" />.</translation>
<translation id="7526139040829362392">ಖಾತೆಯನ್ನು ಬದಲಾಯಿಸಿ</translation>
<translation id="7606912958770842224">ರಿಮೋಟ್ ಸಂಪರ್ಕಗಳನ್ನು ಸಕ್ರಿಯಗೊಳಿಸಿ</translation>
<translation id="7628469622942688817">ಈ ಸಾಧನದಲ್ಲಿ ನನ್ನ ಪಿನ್‌ ಅನ್ನು ನೆನಪಿಡಿ.</translation>
<translation id="7649070708921625228">ಸಹಾಯ</translation>
<translation id="7658239707568436148">ರದ್ದುಮಾಡಿ</translation>
<translation id="7665369617277396874">ಖಾತೆಯನ್ನು ಸೇರಿಸು</translation>
<translation id="7672203038394118626">ಈ ಕಂಪ್ಯೂಟರ್‌ಗಾಗಿ ರಿಮೋಟ್ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.</translation>
<translation id="7678209621226490279">ಎಡಕ್ಕೆ ಡಾಕ್ ಮಾಡಿ</translation>
<translation id="7693372326588366043">ಹೋಸ್ಟ್‌ಗಳ ಪಟ್ಟಿಯನ್ನು ರಿಫ್ರೆಶ್ ಮಾಡಿ</translation>
<translation id="7714222945760997814">ಇದನ್ನು ವರದಿ ಮಾಡಿ</translation>
<translation id="7782471917492991422">ದಯವಿಟ್ಟು ನಿಮ್ಮ ಕಂಪ್ಯೂಟರ್‌ನ ವಿದ್ಯುತ್ ನಿರ್ವಹಣಾ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ ಮತ್ತು ತಟಸ್ಥವಾಗಿರುವಾಗ ಅದನ್ನು ನಿದ್ರೆಗೆ ಕಾನ್ಫಿಗರ್ ಮಾಡಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.</translation>
<translation id="7810127880729796595">ಅಂಕಿಅಂಶಗಳನ್ನು ತೋರಿಸಿ (ಸಂಪರ್ಕ: <ph name="QUALITY" />)</translation>
<translation id="7836926030608666805">ಅಗತ್ಯವಿರುವ ಕೆಲವು ಅಂಶಗಳು ಕಾಣೆಯಾಗಿವೆ. ನೀವು Chrome ನ ಇತ್ತೀಚಿನ ಆವೃತ್ತಿಯನ್ನು ರನ್ ಮಾಡುತ್ತಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="7868137160098754906">ದಯವಿಟ್ಟು ರಿಮೋಟ್ ಕಂಪ್ಯೂಟರ್‌ಗಾಗಿ ನಿಮ್ಮ PIN ನಮೂದಿಸಿ.</translation>
<translation id="7869445566579231750">ನೀವು ಈ ಅಪ್ಲಿಕೇಶನ್ ಅನ್ನು ರನ್ ಮಾಡಲು ಅನುಮತಿಯನ್ನು ಹೊಂದಿಲ್ಲ.</translation>
<translation id="7895403300744144251">ನಿಮ್ಮ ಖಾತೆಯಿಂದ ಸಂಪರ್ಕಗಳನ್ನು ರಿಮೋಟ್ ಕಂಪ್ಯೂಟರ್‌ಗಳಲ್ಲಿನ ಭದ್ರತಾ ನೀತಿಗಳು ಅನುಮತಿಸುವುದಿಲ್ಲ.</translation>
<translation id="7936528439960309876">ಬಲಕ್ಕೆ ಡಾಕ್ ಮಾಡಿ</translation>
<translation id="7948001860594368197">ಪರದೆಯ ಆಯ್ಕೆಗಳು</translation>
<translation id="7970576581263377361">ದೃಢೀಕರಣ ವಿಫಲವಾಗಿದೆ. ದಯವಿಟ್ಟು Chromium ಗೆ ಮತ್ತೆ ಸೈನ್ ಇನ್ ಮಾಡಿ.</translation>
<translation id="7981525049612125370">ರಿಮೋಟ್ ಸೆಶನ್ ಅವಧಿ ಮೀರಿದೆ.</translation>
<translation id="8041089156583427627">ಪ್ರತಿಕ್ರಿಯೆ ಕಳುಹಿಸಿ</translation>
<translation id="8041721485428375115">Chrome ರಿಮೋಟ್ ಡೆಸ್ಕ್‌ಟಾಪ್ ಹೋಸ್ಟ್ ಸ್ಥಾಪಕ ಡೌನ್‌ಲೋಡ್ ಮಾಡುವ ಮೂಲಕ, ನೀವು Google <ph name="LINK_BEGIN" />ಸೇವಾ ನಿಯಮಗಳನ್ನು<ph name="LINK_END" /> ಒಪ್ಪುತ್ತೀರಿ.</translation>
<translation id="8060029310790625334">ಸಹಾಯ ಕೇಂದ್ರ</translation>
<translation id="806699900641041263"><ph name="HOSTNAME" /> ಗೆ ಸಂಪರ್ಕಿಸಲಾಗುತ್ತಿದೆ</translation>
<translation id="8073845705237259513">Chrome ರಿಮೋಟ್‌ ಡೆಸ್ಕ್‌ಟಾಪ್‌‌ ಬಳಸಲು, ನಿಮ್ಮ ಸಾಧನಕ್ಕೆ Google ಖಾತೆಯನ್ನು ನೀವು ಸೇರಿಸಬೇಕಾಗುತ್ತದೆ.</translation>
<translation id="80739703311984697">ರಿಮೋಟ್ ಹೋಸ್ಟ್‌ಗೆ ಮೂರನೇ-ವ್ಯಕ್ತಿಯ ವೆಬ್‌ಸೈಟ್‌ಗೆ ನೀವು ದೃಢೀಕರಣ ನೀಡುವ ಅಗತ್ಯವಿದೆ. ಮುಂದುವರಿಯಲು, ಈ ವಿಳಾಸಕ್ಕೆ ಪ್ರವೇಶಿಸಲು ನೀವು Chromoting ಹೆಚ್ಚುವರಿ ಅನಮತಿಗಳನ್ನು ನೀಡಬೇಕಾಗುತ್ತದೆ:</translation>
<translation id="809687642899217504">ನನ್ನ ಕಂಪ್ಯೂಟರ್‌ಗಳು</translation>
<translation id="811307782653349804">ಎಲ್ಲಿಂದ ಬೇಕಾದರೂ ನಿಮ್ಮ ಸ್ವಂತ ಕಂಪ್ಯೂಟರ್ ಅನ್ನು ಪ್ರವೇಶಿಸಿ.</translation>
<translation id="8116630183974937060">ನೆಟ್‌ವರ್ಕ್ ದೋಷ ಎದುರಾಗಿದೆ. ನಿಮ್ಮ ಸಾಧನ ಆನ್-ಲೈನ್‌ನಲ್ಲಿದೆಯೇ ಎಂಬುದನ್ನು ಪರಿಶೀಲಿಸಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="8123581458650016326">ಈ ಯಂತ್ರವನ್ನು ನಿಯಂತ್ರಿಸಲು ದೂರದ ಬಳಕೆದಾರರಿಗೆ ಅನುಮತಿಸಿ</translation>
<translation id="8178433417677596899">ರಿಮೋಟ್ ತಂತ್ರಜ್ಞಾನ ಬೆಂಬಲಕ್ಕಾಗಿ, ಬಳಕೆದಾರರಿಂದ ಬಳಕೆದಾರ ಪರದೆಯ ಹಂಚುವಿಕೆ.</translation>
<translation id="8187079423890319756">ಹಕ್ಕುಸ್ವಾಮ್ಯ 2013 Chromium ಲೇಖಕರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="8196755618196986400">ಹೆಚ್ಚಿನ ಮಾಹಿತಿಗಾಗಿ ನಾವು ನಿಮಗೆ ಸಂಪರ್ಕಿಸಲು ಅನುಮತಿಸಲು, ನೀವು ಸಲ್ಲಿಸುವ ಯಾವುದೇ ಪ್ರತಿಕ್ರಿಯೆಯಲ್ಲಿ ನಿಮ್ಮ ಇಮೇಲ್ ವಿಳಾಸವನ್ನು ಸೇರಿಸಲಾಗುವುದು.</translation>
<translation id="8244400547700556338">ಹೇಗೆ ಎಂಬುದನ್ನು ತಿಳಿದುಕೊಳ್ಳಿ.</translation>
<translation id="8261506727792406068">ಅಳಿಸಿ</translation>
<translation id="8355326866731426344"><ph name="TIMEOUT" /> ನಲ್ಲಿ ಈ ಪ್ರವೇಶ ಕೋಡ್ ಅವಧಿ ಮುಕ್ತಾಯಗೊಳ್ಳುತ್ತದೆ</translation>
<translation id="8355485110405946777">ನಿಮ್ಮ ಸಮಸ್ಯೆಯನ್ನು ಪರಿಹರಿಸುವಲ್ಲಿ ನಮಗೆ ಸಹಾಯ ಮಾಡಲು ಅಪ್ಲಿಕೇಶನ್ ಲಾಗ್‌ಗಳನ್ನು ಸೇರಿಸಿ (ಲಾಗ್‌ಗಳು ಖಾಸಗಿ ಮಾಹಿತಿಯನ್ನು ಒಳಗೊಂಡಿರಬಹುದು).</translation>
<translation id="837021510621780684">ಈ ಕಂಪ್ಯೂಟರ್‌ನಿಂದ</translation>
<translation id="8383794970363966105">Chromoting ಬಳಸಲು, ನಿಮ್ಮ ಸಾಧನಕ್ಕೆ ಒಂದು Google ಖಾತೆಯನ್ನು ನೀವು ಸೇರಿಸಬೇಕಾಗುತ್ತದೆ.</translation>
<translation id="8386846956409881180">ಹೋಸ್ಟ್ ಅನ್ನು ಅಮಾನ್ಯ OAuth ರುಜುವಾತುಗಳೊಂದಿಗೆ ಕಾನ್ಫಿಗರ್ ಮಾಡಲಾಗಿದೆ.</translation>
<translation id="8428213095426709021">ಸೆಟ್ಟಿಂಗ್‌ಗಳು</translation>
<translation id="8445362773033888690">Google Play Store ನಲ್ಲಿ ವೀಕ್ಷಿಸಿ</translation>
<translation id="8509907436388546015">ಡೆಸ್ಕ್‌ಟಾಪ್ ಸಮಗ್ರೀಕರಣ ಪ್ರಕ್ರಿಯೆ</translation>
<translation id="8513093439376855948">ರಿಮೋಟಿಂಗ್ ಹೋಸ್ಟ್ ನಿರ್ವಹಣೆಗಾಗಿ ಸ್ಥಳೀಯ ಸಂದೇಶ ಹೋಸ್ಟ್</translation>
<translation id="8525306231823319788">ಪೂರ್ಣ ಪರದೆ</translation>
<translation id="8548209692293300397">ನೀವು ಈ ಹಿಂದೆ <ph name="USER_NAME" /> (<ph name="USER_EMAIL" />) ನಂತೆ ಸೈನ್ ಇನ್ ಮಾಡಿರುವಿರಿ. ನಿಮ್ಮ ಕಂಪ್ಯೂಟರ್‌ಗಳ ಮೂಲಕ ಆ ಖಾತೆಯಲ್ಲಿ ಪ್ರವೇಶಿಸಲು, ಆ ಖಾತೆಯೊಂದಿಗೆ <ph name="LINK_BEGIN" />Google Chrome ಗೆ ಸೈನ್ ಇನ್ ಮಾಡಿ<ph name="LINK_END" /> ಮತ್ತು Chrome ರಿಮೋಟ್ ಡೆಸ್ಕ್‌ಟಾಪ್ ಅನ್ನು ಮರುಸ್ಥಾಪಿಸಿ.</translation>
<translation id="8642984861538780905">ಚೆನ್ನಾಗಿದೆ</translation>
<translation id="8712909229180978490">ನನ್ನ ಉಳಿಸಲಾದ ಫೈಲ್‌ಗಳನ್ನು Google ಡ್ರೈವ್‌ನಲ್ಲಿ ಆನ್‌ಲೈನ್‌ನಲ್ಲಿ ವೀಕ್ಷಿಸಲು ನನಗೆ ಸಾಧ್ಯವಿಲ್ಲ.</translation>
<translation id="8743328882720071828">ನಿಮ್ಮ ಕಂಪ್ಯೂಟರ್ ಅನ್ನು ವೀಕ್ಷಿಸಲು ಮತ್ತು ನಿಯಂತ್ರಿಸಲು <ph name="CLIENT_USERNAME" /> ಅವರನ್ನು ಅನುಮತಿಸಲು ನೀವು ಬಯಸುವಿರಾ?</translation>
<translation id="8747048596626351634">ಸೆಶನ್ ಕ್ರ್ಯಾಶ್ ಆಗಿದೆ ಅಥವಾ ಪ್ರಾರಂಭ ವಿಫಲಗೊಂಡಿದೆ. ಒಂದುವೇಳೆ ರಿಮೋಟ್ ಕಂಪ್ಯೂಟರ್‌ನಲ್ಲಿ ~/.chrome-ರಿಮೋಟ್-ಡೆಸ್ಕ್‌ಟಾಪ್-ಸೆಶನ್ ಅಸ್ತಿತ್ವದಲ್ಲಿದ್ದರೆ, ಅದು ಡೆಸ್ಕ್‌ಟಾಪ್ ಪರಿಸರ ಅಥವಾ ವಿಂಡೋ ಮ್ಯಾನೇಜರ್‌ನಂತಹ, ದೀರ್ಘಕಾಲ-ರನ್ ಆಗುವ ಮುನ್ನೆಲೆ ಪ್ರಕ್ರಿಯೆಯನ್ನು ಆರಂಭಿಸುವಂತೆ ನೋಡಿಕೊಳ್ಳಿ.</translation>
<translation id="8759753423332885148">ಮತ್ತಷ್ಟು ತಿಳಿಯಿರಿ.</translation>
<translation id="8791202241915690908">ಕ್ರೊಮೋಟಿಂಗ್ ಹೋಸ್ಟ್ ಸ್ಥಾಪಕ ಡೌನ್‌ಲೋಡ್ ಮಾಡಿ</translation>
<translation id="8804164990146287819">ಗೌಪ್ಯತಾ ನೀತಿ</translation>
<translation id="894763922177556086">ಉತ್ತಮ</translation>
<translation id="895780780740011433">Windows 7 ಮತ್ತು ಹೆಚ್ಚಿನದಕ್ಕೆ</translation>
<translation id="897805526397249209">ವಿಭಿನ್ನ ಕಂಪ್ಯೂಟರ್‌ಗೆ ರಿಮೋಟ್ ಸಂಪರ್ಕಗಳನ್ನು ಸಕ್ರಿಯಗೊಳಿಸಲು, ಅಲ್ಲಿ ಕ್ರೊಮೊಟಿಂಗ್‌ ಅನ್ನು ಸ್ಥಾಪಿಸಿ ಹಾಗೂ “<ph name="BUTTON_NAME" />” ಅನ್ನು ಕ್ಲಿಕ್ ಮಾಡಿ.</translation>
<translation id="8998327464021325874">Chrome ರಿಮೋಟ್ ಡೆಸ್ಕ್‌ಟಾಪ್ ಹೋಸ್ಟ್ ನಿಯಂತ್ರಕ</translation>
<translation id="9016232822027372900">ಹೇಗಿದ್ದರೂ ಸಂಪರ್ಕಿಸಿ</translation>
<translation id="906458777597946297">ವಿಂಡೋ ಹಿರಿದಾಗಿಸಿ</translation>
<translation id="9111855907838866522">ನೀವು ನಿಮ್ಮ ರಿಮೋಟ್ ಸಾಧನಕ್ಕೆ ಸಂಪರ್ಕಿಸಿದ್ದೀರಿ. ಮೆನು ತೆರೆಯಲು, ನಾಲ್ಕು ಬೆರಳುಗಳೊಂದಿಗೆ ಪರದೆಯನ್ನು ಟ್ಯಾಪ್ ಮಾಡಿ.</translation>
<translation id="9126115402994542723">ಈ ಸಾಧನದಿಂದ ಈ ಹೋಸ್ಟ್‌ಗೆ ಸಂಪರ್ಕಿಸುತ್ತಿರುವಾಗ ಪಿನ್‌ಗಾಗಿ ಮತ್ತೆ ಕೇಳಬೇಡ.</translation>
<translation id="9149580767411232853">ಸಂಪೂರ್ಣ ರಿಮೋಟ್ ಡೆಸ್ಕ್‌ಟಾಪ್ ಕಾಣುವಂತೆ ಇರಿಸಿ</translation>
<translation id="9149992051684092333">ನಿಮ್ಮ ಡೆಸ್ಕ್‌ಟಾಪ್ ಹಂಚುವಿಕೆಯನ್ನು ಪ್ರಾರಂಭಿಸಲು, ನಿಮಗೆ ಸಹಾಯ ಮಾಡುತ್ತಿರುವ ವ್ಯಕ್ತಿಗೆ ಪ್ರವೇಶ ಕೋಡ್ ಅನ್ನು ಕೆಳಗೆ ನೀಡಿ.</translation>
<translation id="9188433529406846933">ದೃಢೀಕರಿಸಿ</translation>
<translation id="9213184081240281106">ಅಮಾನ್ಯ ಹೋಸ್ಟ್ ಕಾನ್ಫಿಗರೇಶನ್.</translation>
<translation id="951991426597076286">ನಿರಾಕರಿಸಿ</translation>
<translation id="962733587145768554">ದಯವಿಟ್ಟು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಂಪರ್ಕ ಸಂವಾದ ಪೆಟ್ಟಿಗೆಯಲ್ಲಿ '<ph name="SHARE" />' ಅನ್ನು ಆಯ್ಕೆಮಾಡಿ.</translation>
<translation id="979100198331752041"><ph name="HOSTNAME" /> ನಲ್ಲಿ Chrome ರಿಮೋಟ್ ಡೆಸ್ಕ್‌ಟಾಪ್ ದಿನಾಂಕ ಮುಕ್ತಾಯಗೊಂಡಿದೆ ಮತ್ತು ನವೀಕರಿಸಬೇಕಾಗಿದೆ.</translation>
<translation id="981121421437150478">ಆಫ್‌ಲೈನ್</translation>
<translation id="985602178874221306">Chromium ಲೇಖಕರು</translation>
<translation id="992215271654996353"><ph name="HOSTNAME" /> (ಕೊನೆಯ ಬಾರಿಯ ಆನ್‌‌ಲೈನ್ <ph name="DATE_OR_TIME" />)</translation>
</translationbundle>