blob: 641cd30fcfd541fccc746b59b4971d9d4ab822fb [file] [log] [blame]
<?xml version="1.0" ?>
<!DOCTYPE translationbundle>
<translationbundle lang="kn">
<translation id="1337821341856692531">ನಿಮ್ಮ ಪ್ರಸ್ತುತ Windows ಪಾಸ್‌ವರ್ಡ್ ಅನ್ನು ನಮೂದಿಸದೆಯೇ ಮುಂದುವರಿಸಿದರೆ, ಮಾಹಿತಿಯ ನಷ್ಟಕ್ಕೆ ಕಾರಣವಾಗಬಹುದು. ಈ ಕ್ರಿಯೆಯನ್ನು ರದ್ದುಗೊಳಿಸಲು ಸಾಧ್ಯವಾಗುವುದಿಲ್ಲ.</translation>
<translation id="1383286653814676580">Google ರುಜುವಾತು ಪೂರೈಕೆದಾರರ ಸೈನ್ ಇನ್ ಪುಟವನ್ನು ಚಲಾಯಿಸಲು ಬಳಸಲಾಗುತ್ತದೆ.</translation>
<translation id="1894475569413661128">ನಿಮ್ಮ ಕೆಲಸದ ಖಾತೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಿ.</translation>
<translation id="2329184763010379754">ಈ ಕಂಪ್ಯೂಟರ್ ಅನ್ನು ಲಾಕ್ ಮಾಡಿದ ಬಳಕೆದಾರರು ಮಾತ್ರ ಸೈನ್ ಇನ್ ಮಾಡಲು ಅನುಮತಿಸಲಾಗುತ್ತದೆ.</translation>
<translation id="2398071111662077301">ನಿಮ್ಮ Chrome ಇನ್‌ಸ್ಟಲೇಶನ್‌ ಮಾಡುವಾಗ ಉಂಟಾದ ಸಮಸ್ಯೆಯಿಂದಾಗಿ Google ಸೈನ್ ಇನ್ ಪರದೆಯನ್ನು ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="2469311484561825731">ನಿಮ್ಮ ಕೆಲಸದ ಖಾತೆಗೆ ಸೈನ್ ಇನ್ ಮಾಡಲು ವಿಫಲವಾಗಿದೆ. ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಸಂಪರ್ಕವಿದೆಯೇ ಎಂದು ನೋಡಿ, ಆಮೇಲೆ ಪುನಃ ಪ್ರಯತ್ನಿಸಿ.</translation>
<translation id="2679096858700291438">ನೀವು ತಪ್ಪಾದ Windows ಪಾಸ್‌ವರ್ಡ್ ಒಂದನ್ನು ನಮೂದಿಸಿದ್ದೀರಿ. ಪುನಃ ಪ್ರಯತ್ನಿಸಿ.</translation>
<translation id="2831078752570172210">ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ. ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="2844349213149998955">ಈ ಸಾಧನದಲ್ಲಿ ವೈಯಕ್ತಿಕ ಖಾತೆಯೊಂದಿಗೆ ಸೈನ್ ಇನ್ ಮಾಡುವುದನ್ನು ಅನುಮತಿಸಲಾಗುವುದಿಲ್ಲ. ಕೆಲಸದ ಖಾತೆಯೊಂದಿಗೆ ಲಾಗಿನ್ ಮಾಡಿ.</translation>
<translation id="3306357053520292004">ಈ ಖಾತೆಯನ್ನು ಬಳಸಿ, ಈ ಕಂಪ್ಯೂಟರ್‌ನಲ್ಲಿನ ಒಬ್ಬ ಬಳಕೆದಾರರನ್ನು ಈಗಾಗಲೇ ಸೇರಿಸಲಾಗಿದೆ ಬೇರೊಂದು ಖಾತೆಯನ್ನು ಬಳಸಿ ಸೈನ್ ಇನ್ ಮಾಡಿ.</translation>
<translation id="3926852373333893095">GSuite ಎಂಟರ್‌ಪ್ರೈಸ್ ಬಳಕೆದಾರರು ಮಾತ್ರ ಲಾಗಿನ್ ಮಾಡಬಹುದು.</translation>
<translation id="4057329986137569701">ಆಂತರಿಕ ದೋಷ ಸಂಭವಿಸಿದೆ.</translation>
<translation id="4267670563222825190">ನಿಮ್ಮ ಖಾತೆಗೆ ಸಂಬಂಧಿಸಿದ ಯಾವುದೇ ಡೊಮೇನ್ ಬಳಕೆದಾರರು ಕಂಡುಬಂದಿಲ್ಲ. ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="4300229033992784001">ನಿಮ್ಮ ಖಾತೆಯ ಪಾಸ್‌ವರ್ಡ್ ಬದಲಾಗಿದೆ. ನಿಮ್ಮ Windows ಖಾತೆಯನ್ನು ನಿಮ್ಮ ಕೆಲಸದ ಖಾತೆಯೊಂದಿಗೆ ಸಿಂಕ್ ಮಾಡುವುದಕ್ಕಾಗಿ, ನಿಮ್ಮ ಪ್ರಸ್ತುತ Windows ಪಾಸ್‌ವರ್ಡ್ ಅನ್ನು ನಮೂದಿಸಿ.</translation>
<translation id="4706454071748629324">ಹೊಸ ಬಳಕೆದಾರರನ್ನು ಸೇರಿಸಲು ವಿಫಲವಾಗಿದೆ. ಕೆಲಸದ ಖಾತೆಯನ್ನು ಬಳಸಿ, ಒರ್ವ ಬಳಕೆದಾರರನ್ನು ಮಾತ್ರ ರಚಿಸಲು ಈ ಕಂಪ್ಯೂಟರ್ ಅನುಮತಿ ನೀಡುತ್ತದೆ.</translation>
<translation id="6033715878377252112">Windows ಸಹಾಯಕಕ್ಕಾಗಿ Google ರುಜುವಾತು ಪೂರೈಕೆದಾರ</translation>
<translation id="6149399665202317746">Windows ಗಾಗಿ Google ರುಜುವಾತು ಪೂರೈಕೆದಾರ</translation>
<translation id="6239180560789153226">ನಿಮ್ಮ ಸಾಧನದಲ್ಲಿ ಯಾವುದೇ ಮರುಪಡೆಯುವಿಕೆ ಮಾಹಿತಿ ಇಲ್ಲ. ನಿಮ್ಮ Google ಕೆಲಸದ ಖಾತೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಿ.</translation>
<translation id="6312494990035843744">ಈ ಡೊಮೇನ್‌ನಲ್ಲಿ ಕೆಲಸದ ಖಾತೆಯ ಮೂಲಕ ಸೈನ್ ಇನ್ ಮಾಡಲು ಅನುಮತಿಯಿಲ್ಲ. ಬೇರೊಂದು ಖಾತೆಯನ್ನು ಬಳಸಿ ನೋಡಿ.</translation>
<translation id="6463752215771576050">ಎಂಟರ್‌ಪ್ರೈಸ್ ನಿರ್ವಹಣೆಗಾಗಿ ಈ ಕಂಪ್ಯೂಟರ್ ಅನ್ನು ನೋಂದಾಯಿಸಲು ಸಾಧ್ಯವಾಗುತ್ತಿಲ್ಲ. ಬೇರೊಂದು ಕೆಲಸದ ಖಾತೆಯ ಮೂಲಕ ಸೈನ್ ಇನ್ ಮಾಡಿ.</translation>
<translation id="6657585470893396449">ಪಾಸ್‌ವರ್ಡ್</translation>
<translation id="6937049691815837345">ಸಾಧನ ನಿರ್ವಹಣೆಯ ಜೊತೆ ನಿಮ್ಮ ಸಾಧನವನ್ನು ನೋಂದಣಿ ಮಾಡುವ ಅಗತ್ಯವಿದೆ. ನಿಮ್ಮ Google ಕೆಲಸದ ಖಾತೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಿ.</translation>
<translation id="7209941495304122410">Windows ಪಾಸ್‌ವರ್ಡ್ ಅನ್ನು ನಮೂದಿಸಿ</translation>
<translation id="7357241217513796177">ನೀವು ನೆಟ್‌‌ವರ್ಕ್ ಸಂಪರ್ಕವನ್ನು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಮತ್ತೊಮ್ಮೆ ಪ್ರಯತ್ನಿಸಿ.</translation>
<translation id="7536769223115622137">ಕೆಲಸದ ಖಾತೆಯನ್ನು ಸೇರಿಸಿ</translation>
<translation id="7856245195110636219">ಪ್ರಸ್ತುತ Windows ಪಾಸ್‌ವರ್ಡ್ ಅನ್ನು ನಮೂದಿಸದೆಯೇ ಮುಂದುವರಿಸಲು ಸಾಧ್ಯವಿಲ್ಲ. ದಯವಿಟ್ಟು ನಿಮ್ಮ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="8639729688781680518">Windows ಪಾಸ್‌ವರ್ಡ್ ಮರೆತು ಹೋಗಿದೆ</translation>
<translation id="866458870819756755">ಬಳಕೆದಾರರೊಬ್ಬರನ್ನು ರಚಿಸಲಾಗಲಿಲ್ಲ.</translation>
<translation id="8875753657315897487">ನಿಮ್ಮ ಕೆಲಸದ ಖಾತೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಿ</translation>
<translation id="8973975512230260387">ನಿಮ್ಮ ಸೆಶನ್ ಅವಧಿ ಮುಕ್ತಾಯವಾಗಿದೆ. ನಿಮ್ಮ ಕೆಲಸದ ಖಾತೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಿ.</translation>
<translation id="9055998212250844221">Windows ಗಾಗಿ Google ರುಜುವಾತು ಪೂರೈಕೆದಾರರು ರಚಿಸಿದ ಬಳಕೆದಾರ ಖಾತೆ</translation>
<translation id="9135619837062629367">ಈ ಖಾತೆಯ ಮೂಲಕ ಸೈನ್ ಇನ್ ಮಾಡಲು ಅನುಮತಿಯಿಲ್ಲ. ಬೇರೊಂದು ಖಾತೆಯನ್ನು ಬಳಸಿ ನೋಡಿ.</translation>
<translation id="998002716857524853">ನಿಮ್ಮ GSuite ಕೆಲಸದ ಖಾತೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಿ.</translation>
</translationbundle>