blob: 82dfcf25a7162d633a00ffd290128611e2d9b099 [file] [log] [blame]
<?xml version="1.0" ?>
<!DOCTYPE translationbundle>
<translationbundle lang="kn">
<translation id="1135328998467923690">ಪ್ಯಾಕೇಜ್ ಅಮಾನ್ಯವಾಗಿದೆ: '<ph name="ERROR_CODE" />'.</translation>
<translation id="1140871961407805696">ಪರಿಸರಕ್ಕೆ ಮುಖಮಾಡಿದೆ</translation>
<translation id="1196338895211115272">ಖಾಸಗಿ ಕೀಲಿಯನ್ನು ರಫ್ತು ಮಾಡಲು ವಿಫಲವಾಗಿದೆ.</translation>
<translation id="1420684932347524586">ಅಯ್ಯೋ! ಯಾದೃಚ್ಛಿಕ RSA ಖಾಸಗಿ ಕೀಲಿಯನ್ನು ರಚಿಸಲು ವಿಫಲವಾಗಿದೆ.</translation>
<translation id="1445572445564823378">ಈ ವಿಸ್ತರಣೆಯು <ph name="PRODUCT_NAME" /> ಅನ್ನು ನಿಧಾನವಾಗಿಸುತ್ತಿದೆ. ನೀವು <ph name="PRODUCT_NAME" /> ರ ಕಾರ್ಯಾಚರಣೆಯನ್ನು ಮತ್ತೊಮ್ಮೆ ಪ್ರಾರಂಭಿಸಲು ಇದನ್ನು ನಿಷ್ಕ್ರಿಯಗೊಳಿಸುವುದು ಅವಶ್ಯಕ.</translation>
<translation id="1468038450257740950">WebGL ಬೆಂಬಲಿಸುವುದಿಲ್ಲ.</translation>
<translation id="149347756975725155">'<ph name="ICON" />' ಎಕ್ಸ್‌ಟೆನ್ಷನ್ ಐಕಾನ್ ಲೋಡ್ ಮಾಡಲಾಗಲಿಲ್ಲ.</translation>
<translation id="1803557475693955505">'<ph name="BACKGROUND_PAGE" />' ಹಿನ್ನಲೆ ಪುಟವನ್ನು ಲೋಡ್ ಮಾಡಲಾಗುವುದಿಲ್ಲ.</translation>
<translation id="2159915644201199628">ಚಿತ್ರವನ್ನು ಡಿಕೋಡ್ ಮಾಡಲು ಸಾಧ್ಯವಿಲ್ಲ: '<ph name="IMAGE_NAME" />'</translation>
<translation id="2350172092385603347">ಲೋಕಲೈಜೇಷನ್ ಬಳಸಲಾಗಿದೆ, ಆದರೆ ಡಿಫಾಲ್ಟ್ _ಲೋಕಲ್ ಅನ್ನು ಮ್ಯಾನಿಫಾಸ್ಟ್‌ನಲ್ಲಿ ನಿರ್ದಿಷ್ಟಪಡಿಸಲಾಗಿಲ್ಲ.</translation>
<translation id="2576842806987913196">ಪ್ರಸ್ತುತ ಈ ಹೆಸರಿನೊಂದಿಗೆ ಈಗಾಗಲೇ CRX ಫೈಲ್ ಅಸ್ತಿತ್ವದಲ್ಲಿದೆ.</translation>
<translation id="2753617847762399167">ಕಾನೂನು ಬಾಹಿರ ಪಾಥ್ ('..' ರೊಂದಿಗೆ ಸಮಗ್ರ ಅಥವಾ ಸಂಬಂಧಿತ... ): '<ph name="IMAGE_PATH" />'</translation>
<translation id="2785530881066938471">'<ph name="RELATIVE_PATH" />' ಫೈಲ್ ಅನ್ನು ವಿಷಯ ಸ್ಕ್ರಿಪ್ಟ್‌ಗಾಗಿ ಲೋಡ್ ಮಾಡಲು ಆಗುವುದಿಲ್ಲ. ಇದು UTF-8 ಎನ್‌ಕೋಡ್ ಆಗಿಲ್ಲ.</translation>
<translation id="2903070246402204397">ನಿರ್ವಾಹಕರಿಂದ <ph name="EXTENSION_NAME" /> (ವಿಸ್ತರಣೆ ಐಡಿ "<ph name="EXTENSION_ID" />") ಅನ್ನು ನಿರ್ಬಂಧಿಸಲಾಗಿದೆ. <ph name="ADMIN_INFO" /></translation>
<translation id="2988488679308982380">ಪ್ಯಾಕೇಜ್ ಅನ್ನು ಸ್ಥಾಪಿಸಲಾಗುವುದಿಲ್ಲ: '<ph name="ERROR_CODE" />'</translation>
<translation id="3115238746683532089"><ph name="VENDOR_ID" /> ಮಾರಾಟಗಾರರಿಂದ <ph name="PRODUCT_ID" /> ಅಪರಿಚಿತ ಉತ್ಪನ್ನ (ಕ್ರಮ ಸಂಖ್ಯೆ <ph name="SERIAL_NUMBER" />)</translation>
<translation id="3144135466825225871">crx ಫೈಲ್ ಅನ್ನು ಸ್ಥಾನಾಂತರಿಸುವಲ್ಲಿ ವಿಫಲಗೊಂಡಿದೆ. ಫೈಲ್ ಬಳಕೆಯಲ್ಲಿದೆಯೆ ಎಂದು ಪರಿಶೀಲಿಸಿ.</translation>
<translation id="3163201441334626963"><ph name="VENDOR_ID" /> ಮಾರಾಟಗಾರರಿಂದ <ph name="PRODUCT_ID" /> ಅಪರಿಚಿತ ಉತ್ಪನ್ನ</translation>
<translation id="3302709122321372472">css '<ph name="RELATIVE_PATH" />' ವಿಷಯ ಸ್ಕ್ರಿಪ್ಟ್‌‌ಗಾಗಿ ಲೋಡ್ ಮಾಡಲು ಸಾಧ್ಯವಿಲ್ಲ.</translation>
<translation id="3369521687965833290">ವಿಸ್ತರಣೆಯನ್ನು ಅನ್‌ಪ್ಯಾಕ್ ಮಾಡಲಾಗುವುದಿಲ್ಲ. ವಿಸ್ತರಣೆಯನ್ನು ಸುರಕ್ಷಿತವಾಗಿ ಅನ್‌ಪ್ಯಾಕ್ ಮಾಡಲು, ನಿಮ್ಮ ಪ್ರೊಫೈಲ್ ಡೈರೆಕ್ಟರಿಯಲ್ಲಿ ಪಾಥ್ ಇದ್ದು ಅದು ಡ್ರೈವ್ ಅಕ್ಷರದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಜಂಕ್ಷನ್, ಮೌಂಟ್ ಪಾಯಿಂಟ್ ಅಥವಾ ಸಿಮ್‌ಲಿಂಕ್ ಅನ್ನು ಹೊಂದಿರುವುದಿಲ್ಲ. ನಿಮ್ಮ ಪ್ರೊಫೈಲ್‌ನಲ್ಲಿ ಯಾವುದೇ ಪಾಥ್ ಅಸ್ತಿತ್ವದಲ್ಲಿರುವುದಿಲ್ಲ.</translation>
<translation id="3393440416772303020"><ph name="PRODUCT_NAME" /> (ಕ್ರಮ ಸಂಖ್ಯೆ <ph name="SERIAL_NUMBER" />)</translation>
<translation id="3466070586188012397"><ph name="VENDOR_ID" /> ಮಾರಾಟಗಾರರಿಂದ <ph name="PRODUCT_NAME" /> (ಕ್ರಮ ಸಂಖ್ಯೆ <ph name="SERIAL_NUMBER" />)</translation>
<translation id="3561217442734750519">ಖಾಸಗಿ ಕೀಲಿಗಾಗಿ ಇನ್‌ಪುಟ್ ಮೌಲ್ಯವು ಮಾನ್ಯವಾದ ಹಾದಿಯಾಗಿರಬೇಕು.</translation>
<translation id="388442998277590542">ಆಯ್ಕೆಗಳ ಪುಟ '<ph name="OPTIONS_PAGE" />' ವನ್ನು ಲೋಡ್ ಮಾಡಲಾಗುವುದಿಲ್ಲ.</translation>
<translation id="3984413272403535372">ವಿಸ್ತರಣೆಗೆ ಸೈನ್ ಇನ್ ಮಾಡುವಾಗ ದೋಷ.</translation>
<translation id="39964277676607559">javascript '<ph name="RELATIVE_PATH" />' ಅನ್ನು ವಿಷಯ ಸ್ಕ್ರಿಪ್ಟ್‌ಗಾಗಿ ಲೋಡ್ ಮಾಡಲಾಗುವುದಿಲ್ಲ.</translation>
<translation id="4115165561519362854">ಈ ಮೆಷಿನ್‌ನ ನಿರ್ವಾಹಕರಿಗೆ <ph name="EXTENSION_VERSION" /> ನ ಕನಿಷ್ಠ ಆವೃತಿಯನ್ನು <ph name="EXTENSION_NAME" /> ಹೊಂದಬೇಕಾದ ಅಗತ್ಯವಿದೆ. ಅದು ಹೊಸ ಆವೃತ್ತಿಗೆ (ಅಥವಾ ಹೆಚ್ಚಿನ) ನವೀಕರಣಗೊಳ್ಳುವವರೆಗೂ ಇದನ್ನು ಸಕ್ರಿಯಗೊಳಿಸಲಾಗುವುದಿಲ್ಲ.</translation>
<translation id="4233778200880751280">'<ph name="ABOUT_PAGE" />' ಪುಟದ ಕುರಿತು ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ.</translation>
<translation id="471800408830181311">ಖಾಸಗಿ ಕೀಲಿಯನ್ನು ಔಟ್‌ಪುಟ್ ಮಾಡಲು ವಿಫಲವಾಗಿದೆ.</translation>
<translation id="4811956658694082538">ಉಪಯುಕ್ತತೆಯ ಪ್ರಕ್ರಿಯೆಯು ಹಾಳಾಗಿರುವ ಕಾರಣ ಪ್ಯಾಕೇಜ್ ಅನ್ನು ಸ್ಥಾಪಿಸಲಾಗುವುದಿಲ್ಲ. Chrome ಮರುಪ್ರಾರಂಭಿಸಲು ಪ್ರಯತ್ನಿಸಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="4988792151665380515">ಸಾರ್ವಜನಿಕ ಕೀಲಿಯನ್ನು ರಫ್ತು ಮಾಡಲು ವಿಫಲವಾಗಿದೆ.</translation>
<translation id="5026754133087629784">ವೆಬ್‌ವೀಕ್ಷಣೆ: <ph name="WEBVIEW_TAG_NAME" /></translation>
<translation id="5098647635849512368">ಡೈರೆಕ್ಟರಿಗೆ ಪ್ಯಾಕ್ ಮಾಡಲು ಸರಿಯಾದ ಪಥವನ್ನು ಹುಡುಕಲಾಗಲಿಲ್ಲ.</translation>
<translation id="5356315618422219272">ಅಪ್ಲಿಕೇಶನ್ ವೀಕ್ಷಣೆ: <ph name="APPVIEW_TAG_NAME" /></translation>
<translation id="5436430103864390185">ಆಕಾರಗೊಳಿಸಿದ ವಿಂಡೋಗಳಿಗೆ ಬೆಂಬಲವಿಲ್ಲ.</translation>
<translation id="5456409301717116725">ಈ ವಿಸ್ತರಣೆಯು ಕೀ ಫೈಲ್ '<ph name="KEY_PATH" />' ಅನ್ನು ಒಳಗೊಂಡಿದೆ. ನೀವು ಸಾಮಾನ್ಯವಾಗಿ ಹಾಗೆ ಮಾಡಲು ಬಯಸುವುದಿಲ್ಲ.</translation>
<translation id="5486326529110362464">ಖಾಸಗಿ ಕೀಲಿಗಾಗಿ ಇನ್‌ಪುಟ್ ಮೌಲ್ಯ ಅಸ್ತಿತ್ವದಲ್ಲಿರಬೇಕು.</translation>
<translation id="5627523580512561598">ವಿಸ್ತರಣೆ<ph name="EXTENSION_NAME" /></translation>
<translation id="5960890139610307736">ವಿಸ್ತರಣೆವೀಕ್ಷಣೆ: <ph name="EXTENSIONVIEW_TAG_NAME" /></translation>
<translation id="5972529113578162692">ಈ ಯಂತ್ರದ ನಿರ್ವಾಹಕರಿಗೆ <ph name="EXTENSION_NAME" /> ಸ್ಥಾಪಿಸಲು ಅಗತ್ಯವಿದೆ. ಇದನ್ನು ಅಸ್ಥಾಪಿಸಲು ಸಾಧ್ಯವಿಲ್ಲ.</translation>
<translation id="6027032947578871493"><ph name="VENDOR_NAME" /> ಅವರಿಂದ <ph name="PRODUCT_ID" /> ಅಪರಿಚಿತ ಉತ್ಪನ್ನ (ಕ್ರಮ ಸಂಖ್ಯೆ <ph name="SERIAL_NUMBER" />)</translation>
<translation id="6068932090455285721"><ph name="VENDOR_ID" /> ಮಾರಾಟಗಾರರಿಂದ <ph name="PRODUCT_NAME" /></translation>
<translation id="6143635259298204954">ವಿಸ್ತರಣೆಯನ್ನು ಅನ್‌ಪ್ಯಾಕ್ ಮಾಡಲಾಗುವುದಿಲ್ಲ. ಸುರಕ್ಷಿತವಾಗಿ ವಿಸ್ತರಣೆಯನ್ನು ಅನ್‌ಪ್ಯಾಕ್ ಮಾಡಲು, ನಿಮ್ಮ ಪ್ರೊಫೈಲ್ ಡೈರೆಕ್ಟರಿಗೆ ಪಾಥ್ ಇರಬೇಕು ಅದು ಡ್ರೈವ್ ಅಕ್ಷರಗಳೊಂದಿಗೆ ಮತ್ತು ಜಂಕ್ಷನ್, ಮೌಂಟ್ ಪಾಯಿಂಟ್, ಅಥವಾ ಸಿಮ್‌ಲಿಂಕ್ ಅನ್ನು ಹೊಂದಿರುವುದಿಲ್ಲ. ನಿಮ್ಮ ಪ್ರೊಫೈಲ್‌ಗಾಗಿ ಯಾವುದೇ ಪಾಥ್ ಅಸ್ತಿತ್ವದಲ್ಲಿಲ್ಲ.</translation>
<translation id="6322279351188361895">ಗೌಪ್ಯತೆ ಕೀಲಿಯನ್ನು ಓದಲು ವಿಫಲವಾಗಿದೆ.</translation>
<translation id="6391538222494443604">ಇನ್‌ಪುಟ್ ಡೈರೆಕ್ಟರಿ ಅಸ್ತಿತ್ವದಲ್ಲಿರಬೇಕು.</translation>
<translation id="641087317769093025">ವಿಸ್ತರಣೆಯನ್ನು ಅನ್ ಜಿಪ್ ಮಾಡಲು ಸಾಧ್ಯವಿಲ್ಲ</translation>
<translation id="6413453408918378296">'<ph name="ICON" />' ಐಕಾನ್ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.</translation>
<translation id="6542618148162044354">"<ph name="APP_NAME" />" ನಿಮ್ಮ ಸಾಧನಗಳಲ್ಲಿ ಒಂದು ಅಥವಾ ಹೆಚ್ಚಿನ ಸಾಧನಗಳಿಗೆ ಪ್ರವೇಶವನ್ನು ವಿನಂತಿಸುತ್ತಿದೆ:</translation>
<translation id="657064425229075395">'<ph name="BACKGROUND_SCRIPT" />' ಹಿನ್ನೆಲೆ ಪುಟವನ್ನು ಲೋಡ್ ಮಾಡಲಾಗುವುದಿಲ್ಲ.</translation>
<translation id="6580950983454333167"><ph name="PRODUCT_NAME" /> ದಿಂದ <ph name="VENDOR_NAME" /> (ಕ್ರಮಸಂಖ್ಯೆ <ph name="SERIAL_NUMBER" />)</translation>
<translation id="6731255991101203740">ಅನ್ ಜಿಪ್ ಮಾಡುವುದಕ್ಕಾಗಿ ಡೈರೆಕ್ಟರಿ ರಚಿಸಲು ಸಾಧ್ಯವಿಲ್ಲ: '<ph name="DIRECTORY_PATH" />'</translation>
<translation id="677806580227005219">ಮೈಮ್‌ಹ್ಯಾಂಡ್ಲರ್: <ph name="MIMEHANDLERVIEW_TAG_NAME" /></translation>
<translation id="6840444547062817500">ಈ ವಿಸ್ತರಣೆಯು ತಾನಾಗಿಯೇ ಪದೇ ಪದೇ ಮರು ಲೋಡ್ ಆಗುತ್ತಿದೆ.</translation>
<translation id="7003844668372540529"><ph name="VENDOR_NAME" /> ಅವರಿಂದ <ph name="PRODUCT_ID" /> ಅಪರಿಚಿತ ಉತ್ಪನ್ನ</translation>
<translation id="7068383018033524534">ಮ್ಯಾನಿಫೆಸ್ಟ್ ಫೈಲ್ ಅಮಾನ್ಯವಾಗಿದೆ</translation>
<translation id="7217838517480956708">ಈ ಯಂತ್ರದ ನಿರ್ವಾಹಕರಿಗೆ <ph name="EXTENSION_NAME" /> ಅನ್ನು ಸ್ಥಾಪಿಸುವ ಅಗತ್ಯವಿದೆ. ಇದನ್ನು ತೆಗೆದುಹಾಕಲು ಅಥವಾ ಮಾರ್ಪಡಿಸಲು ಸಾಧ್ಯವಿಲ್ಲ.</translation>
<translation id="7612608473764576263">ಖಾಸಗಿ ಕೀಲಿಗಾಗಿ ಇನ್‌ಪುಟ್ ಮೌಲ್ಯವು ಮಾನ್ಯವಾದ ಫಾರ್ಮ್ಯಾಟ್‌ ಹೊಂದಿರಬೇಕು (PKCS#8-ಫಾರ್ಮ್ಯಾಟ್‌ PEM-ಎನ್‌ಕೋಡೆಡ್ RSA ಕೀ).</translation>
<translation id="7939686037314084444">ವಿಸ್ತರಣೆಯನ್ನು ಸರಿಯಾಗಿ ಲೋಡ್ ಮಾಡಲು ವಿಫಲವಾಗಿದೆ. ಇದು ನೆಟ್‌ವರ್ಕ್‌ ವಿನಂತಿಗಳನ್ನು ಪ್ರತಿಬಂಧಿಸಲು ಸಾಧ್ಯವಾಗದಿರಬಹುದು.</translation>
<translation id="7972881773422714442">ಆಯ್ಕೆಗಳು: <ph name="EXTENSIONOPTIONS_TAG_NAME" /></translation>
<translation id="8035920974645200807">ಬಳಕೆದಾರರಿಗೆ ಮುಖಮಾಡಿದೆ</translation>
<translation id="8047248493720652249">ಈ ವಿಸ್ತರಣೆಯು "<ph name="ATTEMPTED_FILENAME" />" ಅನ್ನು ಡೌನ್‌ಲೋಡ್‌ ಮಾಡುವುದನ್ನು ಹೆಸರಿಸಲು ವಿಫಲವಾಗಿದೆ ಏಕೆಂದರೆ ಮತ್ತೊಂದು ವಿಸ್ತರಣೆ (<ph name="EXTENSION_NAME" />) ಯು ವಿಭಿನ್ನ ಫೈಲ್‌ ಹೆಸರು "<ph name="ACTUAL_FILENAME" />" ಗೆ ನಿರ್ಧರಿಸಿದೆ.</translation>
<translation id="8284835137979141223"><ph name="VENDOR_NAME" /> ರಿಂದ <ph name="PRODUCT_NAME" /></translation>
<translation id="8517576857589387417">ಮ್ಯಾನಿಫೆಸ್ಟ್ ಫೈಲ್ ಕಾಣದಾಗಿದೆ ಅಥವಾ ಅದನ್ನು ಓದಲಾಗುವುದಿಲ್ಲ</translation>
<translation id="8636666366616799973">ಪ್ಯಾಕೇಜ್ ಅಮಾನ್ಯವಾಗಿದೆ. ವಿವರಗಳು: '<ph name="ERROR_MESSAGE" />'.</translation>
<translation id="8761756413268424715">"<ph name="APP_NAME" />" ನಿಮ್ಮ ಸಾಧನಗಳಲ್ಲಿ ಒಂದಕ್ಕೆ ಪ್ರವೇಶವನ್ನು ವಿನಂತಿಸುತ್ತಿದೆ:</translation>
<translation id="8885905466771744233">ನಿರ್ದಿಷ್ಟಪಡಿಸಿದ ವಿಸ್ತರಣೆಗೆ ಖಾಸಗಿ ಕೀಲಿ ಈಗಾಗಲೇ ಅಸ್ತಿತ್ವದಲ್ಲಿದೆ. ಆ ಕೀಲಿಯನ್ನು ಮರುಬಳಕೆ ಮಾಡಿ ಅಥವಾ ಮೊದಲು ಅದನ್ನು ಅಳಿಸಿ.</translation>
<translation id="907841381057066561">ಪ್ಯಾಕೇಜಿಂಗ್ ಸಮಯದಲ್ಲಿ ತಾತ್ಕಾಲಿಕ ಜಿಪ್ ಫೈಲ್ ರಚಿಸಲು ವಿಫಲವಾಗಿದೆ.</translation>
<translation id="941543339607623937">ಅಮಾನ್ಯ ಖಾಸಗಿ ಕೀಲಿ.</translation>
</translationbundle>