blob: 3e264fe80911fb9d612f5d58770eea5933baee2c [file] [log] [blame]
<?xml version="1.0" ?>
<!DOCTYPE translationbundle>
<translationbundle lang="kn">
<translation id="102360288709523007">Google ಗೆ ಬಳಕೆಯ ಅಂಕಿಅಂಶಗಳು ಮತ್ತು ಕ್ರ್ಯಾಶ್ ವರದಿಗಳನ್ನು ಕಳುಹಿಸುವ ಮೂಲಕ Chromium ಉತ್ತಮಗೊಳಿಸಲು ಸಹಾಯ ಮಾಡಿ.</translation>
<translation id="1185134272377778587">Chromium ಕುರಿತು</translation>
<translation id="1257458525759135959">ಚಿತ್ರಗಳನ್ನು ಉಳಿಸಲು, ಸೆಟ್ಟಿಂಗ್‌ಗಳ ಮೇಲೆ ಟ್ಯಾಪ್ ಮಾಡುವ ಮೂಲಕ, ನಿಮ್ಮ ಫೋಟೋಗಳಿಗೆ ಸೇರಿಸಲು Chromium ಗೆ ಅನುಮತಿಸಿ</translation>
<translation id="1289216811211435351">Chromium ಗೆ ಬದಲಿಸಿ</translation>
<translation id="1361748954329991663">Chromium ನ ಅವಧಿ ಮುಗಿದಿದೆ. <ph name="BEGIN_LINK" />ಆ್ಯಪ್ ಸ್ಟೋರ್‌<ph name="END_LINK" />ನಲ್ಲಿ ಯಾವುದೇ ಅಪ್‌ಡೇಟ್ ಲಭ್ಯವಿಲ್ಲದಿದ್ದರೆ, ನಿಮ್ಮ ಸಾಧನವು ಇನ್ನು ಮುಂದೆ Chromium ನ ಹೊಸ ಆವೃತ್ತಿಗಳನ್ನು ಬೆಂಬಲಿಸದಿರಬಹುದು.</translation>
<translation id="1431818719585918472">ನಿಮ್ಮ ಅಜ್ಞಾತ ಟ್ಯಾಬ್‌ಗಳನ್ನು ಲಾಕ್ ಮಾಡಲು Chromium ಗೆ ಅನುಮತಿಸಿ.</translation>
<translation id="1472013873724362412">ನಿಮ್ಮ ಖಾತೆಯು Chromium ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ದಯವಿಟ್ಟು ನಿಮ್ಮ ಡೊಮೇನ್ ನಿರ್ವಾಹಕರನ್ನು ಸಂಪರ್ಕಿಸಿ ಅಥವಾ ಸೈನ್ ಇನ್ ಮಾಡಲು ನಿಯಮಿತ Google ಖಾತೆಯನ್ನು ಬಳಸಿ.</translation>
<translation id="1507010443238049608">Chromium ನ ವೈಶಿಷ್ಟ್ಯಗಳು ಹಾಗೂ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡಿ</translation>
<translation id="1531155317299575425">Chromium ಗೆ ಸೈನ್ ಇನ್ ಮಾಡಲು ಪ್ರಾಂಪ್ಟ್ ಅನ್ನು ತೋರಿಸುತ್ತದೆ.</translation>
<translation id="1617663976202781617">Chromium ಸಿಂಕ್‌ನಿಂದ ಡೇಟಾ</translation>
<translation id="1736662517232558588">Chromium ಡೇಟಾ ತೆರವುಗೊಳಿಸಲಾಗಿದೆ</translation>
<translation id="1838412507805038478">ಈ ವೆಬ್‌ಸೈಟ್‌ನ ಪ್ರಮಾಣಪತ್ರವನ್ನು <ph name="ISSUER" /> ನೀಡಿದೆ ಎಂಬುದಾಗಿ Chromium ಪರಿಶೀಲಿಸಿದೆ.</translation>
<translation id="1843424232666537147">ನಿಮ್ಮ ಇಂಟರ್ನೆಟ್ ಡೇಟಾವನ್ನು ನಿರ್ವಹಿಸಲು ಮತ್ತು ನೀವು ವೆಬ್‌ ಪುಟಗಳನ್ನು ಬೇಗನೆ ಲೋಡ್ ಮಾಡಲು ನಿಮಗೆ ಸಹಾಯ ಮಾಡುವ ವೈಶಿಷ್ಟ್ಯಗಳನ್ನು Chromium ಹೊಂದಿದೆ.
<ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="2006345422933397527">ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗಲಿಲ್ಲ. ನಿಮ್ಮ ಇಂಟರ್ನೆಟ್ ಕನೆಕ್ಷನ್ ಪರಿಶೀಲಿಸಿ ನೋಡಿ.</translation>
<translation id="2054703085270098503">Chromium ಜೊತೆಗೆ ಸುರಕ್ಷಿತವಾಗಿರಿ</translation>
<translation id="2075400798887076382">ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ತೆರೆದಿರುವ ಟ್ಯಾಬ್‌ಗಳನ್ನು ಇಲ್ಲಿಯೇ ಪ್ರವೇಶಿಸಿ. ನಿಮ್ಮ ಕಂಪ್ಯೂಟರ್‌ನಲ್ಲಿ Chromium ತೆರೆಯಿರಿ, ಮೆನುಗೆ ಹೋಗಿ ಮತ್ತು “Chromium ಗೆ ಸೈನ್‌ ಇನ್‌ ಮಾಡು…” ಆಯ್ಕೆಮಾಡಿ</translation>
<translation id="2168108852149185974">ಕೆಲವು ಆ್ಯಡ್-ಆನ್‌ಗಳು Chromium ಕ್ರ್ಯಾಶ್ ಆಗಲು ಕಾರಣವಾಗುತ್ತವೆ. ದಯವಿಟ್ಟು ಇವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿ:</translation>
<translation id="2178608107313874732">ನಿಮ್ಮ ಕ್ಯಾಮರಾವನ್ನು Chromium ಗೆ ಇದೀಗ ಬಳಸಲು ಸಾಧ್ಯವಿಲ್ಲ</translation>
<translation id="2195025571279539885">ಮುಂದಿನ ಬಾರಿ ಈ ಸೈಟ್‌ನಿಂದ <ph name="LANGUAGE_NAME" /> ಪುಟಗಳನ್ನು ಅನುವಾದಿಸಲು Chromium ಗೆ ಅವಕಾಶ ಕಲ್ಪಿಸಲು ನೀವು ಬಯಸುವಿರಾ?</translation>
<translation id="2590893390871230428">ನಿಮ್ಮ Chromium ಡೇಟಾವನ್ನು ಸಿಂಕ್ ಮಾಡಿ</translation>
<translation id="2650312721222849884">ನೀವು Chromium ಅನ್ನು ಎಲ್ಲಿ ಬಳಸುತ್ತೀರೋ ಅಲ್ಲಿ ನಿಮ್ಮ ಟ್ಯಾಬ್‌ಗಳನ್ನು ನೋಡಲು, ಸಿಂಕ್ ಆನ್ ಮಾಡಿ</translation>
<translation id="2684230048001240293">ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಟ್ಯಾಬ್‌ಗಳು, ಪಾಸ್‌ವರ್ಡ್‌ಗಳು ಮತ್ತು ಪಾವತಿ ಮಾಹಿತಿಯನ್ನು ಸಿಂಕ್ ಮಾಡಲು Chromium ಅನ್ನು ಡೀಫಾಲ್ಟ್ ಆಗಿ ಹೊಂದಿಸಿ</translation>
<translation id="2730884209570016437">ನಿಮ್ಮ ಕ್ಯಾಮರಾವನ್ನು ಬೇರೆ ಅಪ್ಲಿಕೇಶನ್ ಮೂಲಕ ಬಳಸುತ್ತಿರುವ ಕಾರಣ Chromium ಗೆ ಅದನ್ನು ಬಳಸಲು ಸಾಧ್ಯವಿಲ್ಲ</translation>
<translation id="2915596697727466327">ನಿಮ್ಮ ಪಾಸ್‌ವರ್ಡ್‌ಗಳಿಗೆ ಅಧಿಕೃತ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು, Chromium ಮುಖದ ಐಡಿಯನ್ನು ಬಳಸುತ್ತದೆ.</translation>
<translation id="2918709798697875261">ನಿಮ್ಮ ಸಂಸ್ಥೆಯು ನೀವು Chromium ನಿಂದ ಸೈನ್ ಔಟ್ ಆಗಿರಬೇಕೆಂದು ಬಯಸುತ್ತದೆ.</translation>
<translation id="2942241131342758843">ಲಿಂಕ್‌ಗಳನ್ನು ತೆರೆಯಲು, ವಿಜೆಟ್‌ಗಳಿಂದ ಹುಡುಕಲು ಮತ್ತು ಇತರ ಆ್ಯಪ್‌‌ಗಳಲ್ಲಿ ಪಾಸ್‌ವರ್ಡ್‌ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಲು ಡೀಫಾಲ್ಟ್ ಆಗಿ Chromium ಬಳಸಿ</translation>
<translation id="2977470724722393594">Chromium ಅಪ್‌ ಟು ಡೇಟ್‌ ಆಗಿದೆ</translation>
<translation id="3256316712990552818">Chromium ಗೆ ನಕಲಿಸಲಾಗಿದೆ</translation>
<translation id="3344973607274501920">Chromium ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. ನಿಮ್ಮ ಇಂಟರ್ನೆಟ್ ಕನೆಕ್ಷನ್ ಪರಿಶೀಲಿಸಿ ನೋಡಿ.</translation>
<translation id="3472200483164753384">Chromium Canary ನಲ್ಲಿ ಬೆಂಬಲಿಸುವುದಿಲ್ಲ</translation>
<translation id="3639997914391704523">ನೀವು Google ಖಾತೆಯ ಮೂಲಕ ಸೈನ್ ಇನ್ ಮಾಡಿದಾಗ, Chromium ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಬಹುದು.</translation>
<translation id="3805899903892079518">Chromium ನಿಮ್ಮ ಫೋಟೋಗಳು ಮತ್ತು ವೀಡಿಯೋಗಳಿಗೆ ಪ್ರವೇಶವನ್ನು ಹೊಂದಿಲ್ಲ. iOS ಸೆಟ್ಟಿಂಗ್‌ಗಳು &gt; ಗೌಪ್ಯತೆ &gt; ಫೋಟೋಗಳಲ್ಲಿ ಪ್ರವೇಶವನ್ನು ಸಕ್ರಿಯಗೊಳಿಸಿ.</translation>
<translation id="3946918322491238254">ನೀವು ಈಗಲೂ ಈ ಸಾಧನದಲ್ಲಿ ನಿಮ್ಮ ಎಲ್ಲಾ ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಮತ್ತು ಇತರ ಸೆಟ್ಟಿಂಗ್‌ಗಳನ್ನು ನೋಡಬಹುದು. ನೀವು ಬದಲಾವಣೆಗಳನ್ನು ಮಾಡಿದರೆ, ಅವುಗಳು ನಿಮ್ಮ ಖಾತೆಗೆ ಸಿಂಕ್ ಆಗುವುದಿಲ್ಲ.</translation>
<translation id="4099085513035183040">Chromium ಬೀಟಾದಲ್ಲಿ ಬೆಂಬಲಿಸುವುದಿಲ್ಲ</translation>
<translation id="4166206055865952171">Chromium ಅನ್ನು ನಿಮ್ಮ ಡೀಫಾಲ್ಟ್ ಆಗಿ ಮಾಡಿ</translation>
<translation id="4555020257205549924">ಈ ವೈಶಿಷ್ಟ್ಯವನ್ನು ಆನ್ ಮಾಡಿದಾಗ, Google ಅನುವಾದ ಬಳಸಿಕೊಂಡು ಬೇರೆ ಭಾಷೆಗಳಲ್ಲಿ ಬರೆದ ಪುಟಗಳನ್ನು ಅನುವಾದಿಸಲು Chromium ಅವಕಾಶ ನೀಡುತ್ತದೆ. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="4585809515399340748">ಸಂದೇಶಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡಿ ನೀವು ಯಾವಾಗ ಬೇಕಾದರೂ Chromium ಅನ್ನು ಬಳಸಬಹುದು.</translation>
<translation id="4681781466797808448">Chromium ಸ್ಕ್ಯಾನರ್ ಆನ್ ಮಾಡಿ</translation>
<translation id="4736424910885271643">ನಿಮ್ಮ ಖಾತೆಯನ್ನು <ph name="HOSTED_DOMAIN" /> ಡೊಮೇನ್ ಮೂಲಕ ನಿರ್ವಹಿಸಲಾಗುತ್ತದೆ, ಆದ್ದರಿಂದ ಈ ಸಾಧನದಲ್ಲಿರುವ ನಿಮ್ಮ Chromium ಡೇಟಾವನ್ನು ತೆರವುಗೊಳಿಸಲಾಗುತ್ತದೆ</translation>
<translation id="4787850887676698916">ನಿಮ್ಮ ಇತರ ಸಾಧನಗಳಲ್ಲಿನ Chromium ನಲ್ಲಿ ನೀವು ತೆರೆದಿರುವಂತಹ ಟ್ಯಾಬ್‌ಗಳು ಇಲ್ಲಿ ಗೋಚರಿಸುತ್ತವೆ.</translation>
<translation id="4828317641996116749">ಎಲ್ಲಾ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗಲಿಲ್ಲ ನಂತರ ಪುನಃ ಪ್ರಯತ್ನಿಸಿ.</translation>
<translation id="4985291216379576555">ಆಫ್‌ಲೈನ್, ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗುತ್ತಿಲ್ಲ</translation>
<translation id="4999538639245140991"><ph name="SIGNOUT_MANAGED_DOMAIN" /> ಮೂಲಕ ನಿರ್ವಹಿಸಲ್ಪಡುವ ಖಾತೆಯಿಂದ ನೀವು ಸೈನ್ ಔಟ್ ಮಾಡುತ್ತಿರುವ ಕಾರಣ, ನಿಮ್ಮ Chromium ಡೇಟಾವನ್ನು ಈ ಸಾಧನದಿಂದ ಅಳಿಸಲಾಗುತ್ತದೆ. ನಿಮ್ಮ ಡೇಟಾ ನಿಮ್ಮ Google ಖಾತೆಯಲ್ಲಿಯೇ ಇರುತ್ತದೆ.</translation>
<translation id="5224391634244552924">ಯಾವುದೇ ಪಾಸ್‌ವರ್ಡ್‌ಗಳನ್ನು ಉಳಿಸಿಲ್ಲ. ನೀವು ಪಾಸ್‌ವರ್ಡ್‌ಗಳನ್ನು ಉಳಿಸಿದಾಗ, Chromium ಅವುಗಳನ್ನು ಪರಿಶೀಲಿಸಬಹುದು.</translation>
<translation id="5308226104666789935">ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗುತ್ತಿಲ್ಲ</translation>
<translation id="5396916991083608703">Chromium ಅನ್ನು ಡೀಫಾಲ್ಟ್ ಆಗಿ ಹೊಂದಿಸುವುದೇ?</translation>
<translation id="5521125884468363740">ನೀವು Chromium ಅನ್ನು ಎಲ್ಲಿ ಬಳಸುತ್ತೀರೋ ಅಲ್ಲಿ ನಿಮ್ಮ ಟ್ಯಾಬ್‌ಗಳನ್ನು ನೋಡಲು, ಸೈನ್ ಇನ್ ಮಾಡಿ ಮತ್ತು ಸಿಂಕ್ ಅನ್ನು ಆನ್ ಮಾಡಿ</translation>
<translation id="5573014823074921752">Chromium ಸಲಹೆ. ಇನ್ನಷ್ಟು ಟ್ಯಾಬ್ ಆಯ್ಕೆಗಳಿಗಾಗಿ, ನಿಮ್ಮ ಪರದೆಯ ಕೆಳಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿರುವ ಪರಿಕರಪಟ್ಟಿಯಲ್ಲಿ, ಟ್ಯಾಬ್‌ಗಳನ್ನು ತೋರಿಸಿ ಬಟನ್ ಅನ್ನು ಸ್ಪರ್ಶಿಸಿ ಮತ್ತು ಹೋಲ್ಡ್‌ ಮಾಡಿ.</translation>
<translation id="5651741435382092412">ಈ ಸೈಟ್, ನಿಮ್ಮ Google ಖಾತೆ ಮತ್ತು Chromium ಗೆ ಸೈನ್ ಇನ್ ಮಾಡಿ. ನಂತರ ಸಿಂಕ್ ಅನ್ನು ನೀವು ಆನ್ ಮಾಡಬಹುದು.</translation>
<translation id="5700709190537129682">ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗುತ್ತಿಲ್ಲ</translation>
<translation id="5742135483959137648">ಲಿಂಕ್‌ಗಳನ್ನು ತೆರೆಯಲು Chromium ಬಳಸಿ</translation>
<translation id="5777187867430702742">Chromium ಪುಟ</translation>
<translation id="5862307444128926510">Chromium ಗೆ ಸುಸ್ವಾಗತ</translation>
<translation id="5945387852661427312"><ph name="DOMAIN" /> ನಿರ್ವಹಿಸಿದ ಖಾತೆಯ ಮೂಲಕ ನೀವು ಸೈನ್‍‍ ಇನ್ ಮಾಡುತ್ತಿರುವಿರಿ ಮತ್ತು ಅದರ ನಿರ್ವಾಹಕರಿಗೆ ನಿಮ್ಮ Chromium ಡೇಟಾದ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಡೇಟಾವನ್ನು ಶಾಶ್ವತವಾಗಿ ಈ ಖಾತೆಯೊಂದಿಗೆ ಜೋಡಿಸಲಾಗುತ್ತದೆ. Chromium ನಿಂದ ಸೈನ್ ಔಟ್ ಮಾಡುವುದರಿಂದ ಈ ಸಾಧನದಿಂದ ನಿಮ್ಮ ಡೇಟಾವನ್ನು ಅಳಿಸುತ್ತದೆ, ಆದರೆ ಅದು ನಿಮ್ಮ Google ಖಾತೆಯಲ್ಲಿ ಸಂಗ್ರಹಿತವಾಗಿಯೇ ಇರುತ್ತದೆ.</translation>
<translation id="602807004951640891">Chromium ಅನ್ನು ಬಳಸುವ ಮೂಲಕ, ನೀವು <ph name="BEGIN_LINK_TOS" />ಸೇವಾ ನಿಯಮಗಳಿಗೆ<ph name="END_LINK_TOS" /> ಸಮ್ಮತಿಸುತ್ತೀರಿ.</translation>
<translation id="6119647025869519954">Chromium ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಮಾಡಲು:
1. ಸೆಟ್ಟಿಂಗ್‍ಗಳನ್ನು ತೆರೆಯಿರಿ
2. ಡೀಫಾಲ್ಟ್ ಬ್ರೌಸರ್ ಆ್ಯಪ್ ಟ್ಯಾಪ್ ಮಾಡಿ
3. Chromium ಅನ್ನು ಆಯ್ಕೆಮಾಡಿ.</translation>
<translation id="6268381023930128611">Chromium ನಿಂದ ಸೈನ್‌ ಔಟ್‌ ಮಾಡುವುದೇ?</translation>
<translation id="632825460376924298">Chromium ಸೈನ್-ಇನ್ ಅನ್ನು ಅನುಮತಿಸಿ</translation>
<translation id="6337530241089703714">ಈ ಸಾಧನದಲ್ಲಿನ ನಿಮ್ಮ Chromium ಡೇಟಾವನ್ನು ತೆರವುಗೊಳಿಸಬೇಕೆ ಅಥವಾ ಉಳಿಸಿಕೊಳ್ಳಬೇಕೆ ಎಂಬುದನ್ನು ಆಯ್ಕೆಮಾಡಿ</translation>
<translation id="6424492062988593837">Chrome ಈಗ ತಾನೇ ಉತ್ತಮಗೊಂಡಿದೆ! ಹೊಸ ಆವೃತ್ತಿ ಲಭ್ಯವಿದೆ.</translation>
<translation id="6820823224820483452">ಎಲ್ಲಾ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗಲಿಲ್ಲ ನಾಳೆ ಪುನಃ ಪ್ರಯತ್ನಿಸಿ.</translation>
<translation id="6827294685447036764">ನಿಮ್ಮ ಸ್ಥಳವನ್ನು ತಿಳಿದುಕೊಳ್ಳಲು ನೀವು Chromium ಗೆ ಅನುಮತಿಸಿದರೆ, Chromium ಅದನ್ನು ನೀವು ಅನುಮತಿಸುವ ಯಾವುದೇ ಸೈಟ್‌ಗಳಿಗೆ ಕಳುಹಿಸುತ್ತದೆ. ಸೈಟ್‌ಗಳ ಬಳಿ, ನಿಮಗೆ ತೋರಿಸಲು ಸಮೀಪದಲ್ಲಿರುವ ಅಂಗಡಿಗಳು ಅಥವಾ ಸುದ್ದಿಗಳಂತಹ ಸ್ಥಳೀಯ ಮಾಹಿತಿ ಲಭ್ಯವಿರುವಾಗ, ಅವು ನಿಮ್ಮ ಸ್ಥಳದ ಮಾಹಿತಿಯನ್ನು ಕೇಳಬಹುದು.</translation>
<translation id="7018284295775193585">Chromium ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ</translation>
<translation id="7099326575020694068">ವಿಭಜಿತ ವೀಕ್ಷಣೆ ಮೋಡ್‌ನಲ್ಲಿ ನಿಮ್ಮ ಕ್ಯಾಮರಾವನ್ನು Chromium ಗೆ ಬಳಸಲು ಸಾಧ್ಯವಿಲ್ಲ</translation>
<translation id="7118091470949186573">ಸಂದೇಶಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡಿ ನೀವು ಯಾವಾಗ ಬೇಕಾದರೂ Chromium ಅನ್ನು ಬಳಸಬಹುದು.</translation>
<translation id="7208566199746267865">ನಿಮ್ಮ ಖಾತೆಗಳನ್ನು ವೆಬ್‌ಗೆ ತರುವ ಮೂಲಕ Chromium ನಿಮ್ಮ ಸಮಯವನ್ನು ಉಳಿಸುತ್ತದೆ. ನೀವು ಸೆಟ್ಟಿಂಗ್‌ಗಳಲ್ಲಿ ಖಾತೆಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು.</translation>
<translation id="725427773388857052">ಡೇಟಾ ಉಲ್ಲಂಘನೆಗಳು, ಸುರಕ್ಷಿತವಲ್ಲದ ವೆಬ್‌ಸೈಟ್‌ಗಳು ಮತ್ತು ಇತ್ಯಾದಿಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು Chromium ಸಹಾಯ ಮಾಡಬಲ್ಲದು.</translation>
<translation id="7269362888766543920">ಕೆಲವು ಆಡ್-ಆನ್‌ಗಳು Chromium ಕ್ರ್ಯಾಶ್ ಆಗಲು ಕಾರಣವಾಗುತ್ತವೆ. ಅವುಗಳನ್ನು ಅಸ್ಥಾಪಿಸಲು ಪ್ರಯತ್ನಿಸಿ.</translation>
<translation id="7313655110045230863">Chromium ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಆಗಿ ಮಾಡಲು, ಸೆಟ್ಟಿಂಗ್‌ಗಳನ್ನು ತೆರೆಯಿರಿ. ಡೀಫಾಲ್ಟ್ ಬ್ರೌಸರ್ ಆ್ಯಪ್ ಅನ್ನು ಟ್ಯಾಪ್ ಮಾಡಿ ಮತ್ತು Chromium ಅನ್ನು ಆಯ್ಕೆಮಾಡಿ.</translation>
<translation id="7337881442233988129">Chromium</translation>
<translation id="7357211569052832586">ಆಯ್ಕೆ ಮಾಡಲಾದ ಡೇಟಾವನ್ನು Chromium ಮತ್ತು ಸಿಂಕ್ ಮಾಡಲ್ಪಟ್ಟ ಸಾಧನಗಳಿಂದ ತೆಗೆದುಹಾಕಲಾಗಿದೆ. ನಿಮ್ಮ Google ಖಾತೆಯು history.google.com ನಲ್ಲಿ ಇತರ Google ಸೇವೆಗಳಿಂದ ಹುಡುಕಾಟಗಳು ಮತ್ತು ಚಟುವಟಿಕೆಯಂತಹ ಬ್ರೌಸಿಂಗ್ ಹುಡುಕಾಟದ ಇತರ ಪ್ರಕಾರಗಳನ್ನು ಹೊಂದಿರಬಹುದು.</translation>
<translation id="7400689562045506105">ಎಲ್ಲೆಡೆ Chromium ಬಳಸಿ</translation>
<translation id="766897673682622022">ನಿಮ್ಮ ಪಾಸ್‌ವರ್ಡ್ ಒಂದು ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ ಬಹಿರಂಗಗೊಂಡಿದೆ. ಈಗಲೇ ಪಾಸ್‌ವರ್ಡ್ ಅನ್ನು ಬದಲಾಯಿಸಲು Chromium ಶಿಫಾರಸು ಮಾಡುತ್ತದೆ.</translation>
<translation id="7674213385180944843">ಸೆಟ್ಟಿಂಗ್‌ಗಳು &gt; ಗೌಪ್ಯತೆ &gt; ಕ್ಯಾಮರಾ &gt; Chromium ತೆರೆಯಿರಿ ಮತ್ತು ಕ್ಯಾಮರಾ ಆನ್ ಮಾಡಿ.</translation>
<translation id="7746854981345936341">Chromium ಸಲಹೆ. ಹಿಂದೆ, ಮುಂದೆ ಮತ್ತು ಹುಡುಕಾಟದಂತಹ ಕೆಲವು ಬಟನ್‌ಗಳು ಈಗ ನಿಮ್ಮ ಪರದೆಯ ಕೆಳಭಾಗದಲ್ಲಿವೆ.</translation>
<translation id="7763454117143368771">ಅಪಾಯಕಾರಿ ಸೈಟ್‌ಗಳಿಂದ ಸುರಕ್ಷಿತವಾಗಿರಲು ಹಾಗೂ ನಿಮ್ಮ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿರಿಸಲು ನಿಮ್ಮ ಡೀಫಾಲ್ಟ್ ಬ್ರೌಸರ್‌ ಆಗಿ Chromium ಅನ್ನು ಬಳಸಿ</translation>
<translation id="786327964234957808"><ph name="USER_EMAIL1" /> ರಿಂದ <ph name="USER_EMAIL2" /> ಗೆ ನೀವು ಸಿಂಕ್ ಖಾತೆಗಳನ್ನು ಬದಲಾಯಿಸುತ್ತಿರುವಿರಿ. ನಿಮ್ಮ ಅಸ್ತಿತ್ವದಲ್ಲಿರುವ Chromium ಡೇಟಾವನ್ನು <ph name="DOMAIN" /> ರಿಂದ ನಿರ್ವಹಿಸಲಾಗುತ್ತಿದೆ. ಈ ಸಾಧನದಲ್ಲಿರುವ ನಿಮ್ಮ ಡೇಟಾವನ್ನು ಇದು ಅಳಿಸಿಹಾಕುತ್ತದೆ, ಆದರೆ ನಿಮ್ಮ ಡೇಟಾ <ph name="USER_EMAIL1" /> ರಲ್ಲಿಯೇ ಇರುತ್ತದೆ.</translation>
<translation id="7890287942691234100">Chromium ಸ್ಕ್ಯಾನರ್ ಬಳಸಲು ಪ್ರಾರಂಭಿಸಿ</translation>
<translation id="7928628054454574139">ಇತರ ಆ್ಯಪ್‌ಗಳ ಲಿಂಕ್‌ಗಳನ್ನು ನೀವು ಟ್ಯಾಪ್ ಮಾಡಿದಾಗಲೆಲ್ಲಾ Chromium ತೆರೆಯಿರಿ</translation>
<translation id="7931842119211730154">ನೀವು Chromium ಅನ್ನು ಮುಚ್ಚಿದಾಗ ಅಜ್ಞಾತ ಟ್ಯಾಬ್‌ಗಳನ್ನು ಲಾಕ್ ಮಾಡಿ</translation>
<translation id="7980860476903281594">ನೀವು ಅನುಮತಿಸುವ ಸೈಟ್‌ಗಳ ಜೊತೆಗೆ Chromium ನಿಮ್ಮ ಸ್ಥಳವನ್ನು ಹಂಚಿಕೊಳ್ಳುತ್ತದೆ.</translation>
<translation id="8013573822802650211">ನೀವು Chromium ಅನ್ನು ಎಲ್ಲಿ ಬಳಸುತ್ತೀರೋ ಅಲ್ಲಿ ನಿಮ್ಮ ಟ್ಯಾಬ್‌ಗಳನ್ನು ನೋಡಲು, ನಿಮ್ಮ ಎಲ್ಲಾ ಸಾಧನಗಳಲ್ಲಿ ಸೈನ್ ಇನ್ ಮಾಡಿ</translation>
<translation id="8073677936375100957">ಈ ಸಾಧನದಿಂದ ನಿಮ್ಮ Chromium ಡೇಟಾ ತೆರವುಗೊಳಿಸುವುದೇ?</translation>
<translation id="8175055321229419309">ಸುಳಿವು: <ph name="BEGIN_LINK" />Chromium ಅನ್ನು ನಿಮ್ಮ ಡಾಕ್‌ಗೆ ಸರಿಸಿ<ph name="END_LINK" /></translation>
<translation id="8240981428553046115">ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗಲಿಲ್ಲ. ನಂತರ ಪುನಃ ಪ್ರಯತ್ನಿಸಿ.</translation>
<translation id="8586442755830160949">ಹಕ್ಕುಸ್ವಾಮ್ಯ <ph name="YEAR" /> Chromium ಲೇಖಕರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="8663480472502753423">Chromium ಅನ್ನು ಅಪ್ ಟು ಡೇಟ್ ಆಗಿರಿಸಿ</translation>
<translation id="8776843108004031667">ಈ ಖಾತೆ ಮತ್ತು ಯಾವುದೇ ಉಳಿಸದ ಡೇಟಾವನ್ನು Chromium ನಿಂದ ತೆಗೆದುಹಾಕಲಾಗುತ್ತದೆ.</translation>
<translation id="894437814105052438">ನೀವು ಸೈನ್ ಔಟ್ ಮಾಡಿದಾಗ, Chromium ನಿಮ್ಮ Google ಖಾತೆಗೆ ಯಾವುದೇ ಹೊಸ ಡೇಟಾವನ್ನು ಸಿಂಕ್ ಮಾಡುವುದಿಲ್ಲ. ಈ ಹಿಂದೆ ಸಿಂಕ್ ಮಾಡಿದ ಡೇಟಾವು ಖಾತೆಯಲ್ಲಿ ಉಳಿಯುತ್ತದೆ.</translation>
<translation id="9022552996538154597">Chromium ಗೆ ಸೈನ್ ಇನ್ ಆಗಿ</translation>
<translation id="9089354809943900324">Chromium ನ ಅವಧಿ ಮುಗಿದಿದೆ</translation>
<translation id="921174536258924340">ಎಲ್ಲಾ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗಲಿಲ್ಲ ನಾಳೆ ಪುನಃ ಪ್ರಯತ್ನಿಸಿ ಅಥವಾ <ph name="BEGIN_LINK" />ನಿಮ್ಮ Google ಖಾತೆಯಲ್ಲಿರುವ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಿ<ph name="END_LINK" /></translation>
<translation id="985602178874221306">Chromium ಲೇಖಕರು</translation>
</translationbundle>