blob: ecb1a8fc3e5cf5bcfa3769f1765dce2ddc33485f [file] [log] [blame]
<?xml version="1.0" ?>
<!DOCTYPE translationbundle>
<translationbundle lang="kn">
<translation id="1065672644894730302">ನಿಮ್ಮ ಪ್ರಾಶಸ್ತ್ಯಗಳನ್ನು ರೀಡ್‌ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು ಮತ್ತು ಪ್ರಾಶಸ್ತ್ಯಗಳಲ್ಲಿ ಮಾಡಿದ ಬದಲಾವಣೆಗಳನ್ನು ಉಳಿಸಲಾಗುವುದಿಲ್ಲ.</translation>
<translation id="1104942323762546749">Chromium ನಿಮ್ಮ ಪಾಸ್‌ವರ್ಡ್‌ಗಳನ್ನು ರಫ್ತು ಮಾಡಲು ಬಯಸುತ್ತದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ.</translation>
<translation id="1115445892567829615">Chromium ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ದಯವಿಟ್ಟು ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ಅಪ್‌ಡೇಟ್‌ ಮಾಡಿ.</translation>
<translation id="113122355610423240">Chromium ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿದೆ.</translation>
<translation id="1170115874949214249">ನಿಮ್ಮ ಫೋನ್‌ನಲ್ಲಿ Chromium ಅನ್ನು ಸ್ಥಾಪಿಸಿ. ನಿಮ್ಮ ಖಾತೆ ಮರುಪ್ರಾಪ್ತಿ ಫೋನ್ ಸಂಖ್ಯೆ‌ಗೆ ನಾವು ಎಸ್ಎಂಎಸ್ ಕಳುಹಿಸುತ್ತೇವೆ.</translation>
<translation id="1174473354587728743">ಕಂಪ್ಯೂಟರ್‌ ಅನ್ನು ಹಂಚಿಕೊಳ್ಳುವುದೇ? ಇದೀಗ ನೀವು ಇಷ್ಟಪಡುವ ರೀತಿಯಲ್ಲಿ ನೀವು Chromium ಹೊಂದಿಸಬಹುದು.</translation>
<translation id="1185134272377778587">Chromium ಕುರಿತು</translation>
<translation id="1209657686917656928">{0,plural, =0{ಇದೀಗ Chromium ಮರುಪ್ರಾರಂಭಗೊಳ್ಳುತ್ತದೆ}=1{1 ಸೆಕೆಂಡ್‌ನಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}one{# ಸೆಕೆಂಡುಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}other{# ಸೆಕೆಂಡುಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}}</translation>
<translation id="1267419686153937460">{0,plural, =1{ಒಂದು ದಿನದೊಳಗೆ Chromium ಮರುಪ್ರಾರಂಭಿಸಿ}one{# ದಿನಗಳ ಒಳಗೆ Chromium ಮರುಪ್ರಾರಂಭಿಸಿ}other{# ದಿನಗಳ ಒಳಗೆ Chromium ಮರುಪ್ರಾರಂಭಿಸಿ}}</translation>
<translation id="1298199220304005244">Chromium OS ಅನ್ನು ಬಳಸುತ್ತಿರುವುದರ ಜೊತೆಗೆ ಸಹಾಯವನ್ನು ಪಡೆಯಿರಿ</translation>
<translation id="1396446129537741364">Chromium ಪಾಸ್‌ವರ್ಡ್‌ಗಳನ್ನು ತೋರಿಸಲು ಪ್ರಯತ್ನಿಸುತ್ತಿದೆ.</translation>
<translation id="1414495520565016063">ನೀವು Chromium ಗೆ ಸೈನ್ ಇನ್ ಮಾಡಿರುವಿರಿ!</translation>
<translation id="1502360822835740515">Chromium ಅನ್ನು ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿಸಿ</translation>
<translation id="151962892725702025">ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಮಾಡುವ ಸೌಲಭ್ಯವಿಲ್ಲದ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗುತ್ತಿಲ್ಲ.</translation>
<translation id="1585657529869845941">ಇದು ಕಂಡುಬಂದಲ್ಲಿ, <ph name="BEGIN_BOLD" />ಹೇಗಾದರೂ ಬದಲಿಸಿ<ph name="END_BOLD" /> ಅನ್ನು ಕ್ಲಿಕ್‌ ಮಾಡಿ</translation>
<translation id="1668054258064581266">Chromium ನಿಂದ ನಿಮ್ಮ ಖಾತೆಯನ್ನು ತೆಗೆದುಹಾಕಿದ ನಂತರ, ಪರಿಣಾಮಕಾರಿಯಾಗಲು ನಿಮ್ಮ ತೆರೆದ ಟ್ಯಾಬ್‌ಗಳನ್ನು ನೀವು ಮರುಲೋಡ್‌ ಮಾಡುವ ಅಗತ್ಯವಿದೆ.</translation>
<translation id="1688750314291223739">ವೆಬ್‌ಗೆ ನಿಮ್ಮ ವೈಯಕ್ತಿಕಗೊಳಿಸಿದ ಬ್ರೌಸರ್ ವೈಶಿಷ್ಟ್ಯಗಳನ್ನು ಉಳಿಸಲು ಸಿಂಕ್ ಅನ್ನು ಹೊಂದಿಸಿ ಮತ್ತು ಯಾವುದೇ ಕಂಪ್ಯೂಟರ್‌ನಲ್ಲಿ Chromium ನಿಂದ ಅವುಗಳನ್ನು ಪ್ರವೇಶಿಸಿ.</translation>
<translation id="1708666629004767631">ಹೊಸದಾದ, ಸುರಕ್ಷಿತವಾದ Chromium ನ ಆವೃತ್ತಿ ಲಭ್ಯವಿದೆ.</translation>
<translation id="1766096484055239003">ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಕೋರುತ್ತಿದ್ದಾರೆ</translation>
<translation id="1774152462503052664">Chromium ಹಿನ್ನೆಲೆಯಲ್ಲಿ ಚಾಲನೆಗೊಳ್ಳಲು ಅನುಮತಿಸಿ</translation>
<translation id="1779356040007214683">Chromium ಅನ್ನು ಸುರಕ್ಷಿತವಾಗಿರಿಸಲು, <ph name="IDS_EXTENSION_WEB_STORE_TITLE" /> ನಲ್ಲಿ ನಾವು ಪಟ್ಟಿ ಮಾಡಲಾದ ಕೆಲವು ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ಗಮನಕ್ಕೆ ಬಾರದೇ ಸೇರಿಸಿರಬಹುದು.</translation>
<translation id="1808667845054772817">Chromium ಅನ್ನು ಮರುಸ್ಥಾಪಿಸು</translation>
<translation id="1869480248812203386">Google ಗೆ ಸಂಭವನೀಯ ಭದ್ರತೆ ಘಟನೆಗಳನ್ನು ಸ್ವಯಂಚಾಲಿತವಾಗಿ ವಿವರಗಳನ್ನು ವರದಿ ಮಾಡುವ ಮೂಲಕ Chromium ಅನ್ನು ಸುರಕ್ಷಿತ ಮತ್ತು ಸುಲಭಗೊಳಿಸಲು ನೀವು ಸಹಾಯ ಮಾಡಬಹುದು.</translation>
<translation id="1881322772814446296">ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು <ph name="USER_NAME" /> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ Chromium ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಐಚ್ಛಿಕವಾಗಿ ಹೊಸ ಪ್ರೊಫೈಲ್ ಅನ್ನು ರಚಿಸಬಹುದು. <ph name="LEARN_MORE" /></translation>
<translation id="1895626441344023878">{0,plural, =0{Chromium ಅಪ್‌ಡೇಟ್‌ ಲಭ್ಯವಿದೆ}=1{Chromium ಅಪ್‌ಡೇಟ್‌ ಲಭ್ಯವಿದೆ}one{# ದಿನಗಳಿಗಾಗಿ Chromium ಅಪ್‌ಡೇಟ್ ಲಭ್ಯವಿದೆ}other{# ದಿನಗಳಿಗಾಗಿ Chromium ಅಪ್‌ಡೇಟ್ ಲಭ್ಯವಿದೆ}}</translation>
<translation id="1911763535808217981">ಇದನ್ನು ಆಫ್ ಮಾಡುವ ಮೂಲಕ, ನೀವು Chromium ಗೆ ಸೈನ್ ಇನ್ ಮಾಡದೆಯೇ Gmail ನಂತಹ Google ಸೈಟ್‌ಗಳಿಗೆ ಸೈನ್ ಇನ್ ಮಾಡಬಹುದು</translation>
<translation id="1929939181775079593">Chromium ಸ್ಪಂದಿಸುತ್ತಿಲ್ಲ. ಇದೀಗ ಮರುಪ್ರಾರಂಭಿಸುವುದೇ?</translation>
<translation id="1966382378801805537">ಡಿಫಾಲ್ಟ್ ಬ್ರೌಸರ್ ಅನ್ನು ನಿರ್ಧರಿಸಲು ಅಥವಾ ಹೊಂದಿಸಲು Chromium ಗೆ ಸಾಧ್ಯವಾಗುವುದಿಲ್ಲ</translation>
<translation id="2008474315282236005">ಈ ಸಾಧನದಿಂದ 1 ಐಟಂ ಅನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chromium ಗೆ ಸೈನ್‌ಇನ್ ಮಾಡಿ.</translation>
<translation id="2117378023188580026">ಈ ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಕೋರುತ್ತಿದ್ದಾರೆ</translation>
<translation id="2119636228670142020">&amp;Chromium OS ಕುರಿತು</translation>
<translation id="2178765360243863853">ಇದೀಗ ನೀವು Chromium ಅನ್ನು ಮರುಪ್ರಾರಂಭಿಸಬೇಕು</translation>
<translation id="2241627712206172106">ನೀವು ಕಂಪ್ಯೂಟರ್ ಅನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chromium ಅನ್ನು ಅವರಿಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು.</translation>
<translation id="2265088490657775772">ನಿಮ್ಮ iPhone ನಲ್ಲಿ Chromium ಪಡೆದುಕೊಳ್ಳಿ</translation>
<translation id="2347108572062610441">ನೀವು Chromium ಪ್ರಾರಂಭಿಸಿದಾಗ ಯಾವ ಪುಟ ತೋರಿಸಬೇಕೆಂಬುದನ್ನು ಈ ವಿಸ್ತರಣೆಯು ಬದಲಾಯಿಸಿದೆ.</translation>
<translation id="2396765026452590966">ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು "<ph name="EXTENSION_NAME" />" ವಿಸ್ತರಣೆಯು ಬದಲಾಯಿಸಿದೆ.</translation>
<translation id="2483889755041906834">Chromium ನಲ್ಲಿ</translation>
<translation id="2485422356828889247">ಅನ್‌ಇನ್‌ಸ್ಟಾಲ್</translation>
<translation id="2527042973354814951"><ph name="PLUGIN_NAME" /> ಸಕ್ರಿಯಗೊಳಿಸಲು Chromium ಮರುಪ್ರಾರಂಭಿಸಿ</translation>
<translation id="2535480412977113886">ನಿಮ್ಮ ಖಾತೆಯ ಸೈನ್ ಇನ್ ವಿವರಗಳು ತೀರಾ ಹಳೆಯದಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ.</translation>
<translation id="2560420686485554789">ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು Chromium ಗೆ ಸಂಗ್ರಹಣೆಯನ್ನು ಪ್ರವೇಶಿಸುವ ಅಗತ್ಯವಿದೆ</translation>
<translation id="2572494885440352020">Chromium ಸಹಾಯಕ</translation>
<translation id="2587578672395088481">ಅಪ್‌ಡೇಟ್ ಅನ್ವಯಿಸಲು Chromium OS ಅನ್ನು ಮರುಪ್ರಾರಂಭಿಸಬೇಕಾಗುತ್ತದೆ.</translation>
<translation id="2647554856022461007">ನಿಮ್ಮ ಬ್ರೌಸಿಂಗ್ ಅನುಭವವನ್ನು ಉತ್ತಮಗೊಳಿಸಲು ವೆಬ್‍ ಸೇವೆಗಳನ್ನು Chromium ಬಳಸಬಹುದು. ನೀವು ಐಚ್ಛಿಕವಾಗಿ ಈ ಸೇವೆಗಳನ್ನು ನಿಷ್ಕ್ರಿಯಗೊಳಿಸಬಹುದು. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="2648074677641340862">ಸ್ಥಾಪಿಸುತ್ತಿರುವಾಗ ಆಪರೇಟಿಂಗ್ ಸಿಸ್ಟಂ ದೋಷ ಸಂಭವಿಸಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
<translation id="2711502716910134313">Chromium ಟ್ಯಾಬ್</translation>
<translation id="2718390899429598676">ಹೆಚ್ಚುವರಿ ಭದ್ರತೆಗಾಗಿ, Chromium ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ.</translation>
<translation id="2770231113462710648">ಡಿಫಾಲ್ಟ್ ಬ್ರೌಸರ್ ಅನ್ನು ಇದ್ಕಕೆ ಬದಲಿಸಿ:</translation>
<translation id="2799223571221894425">ಮರುಪ್ರಾರಂಭಿಸು</translation>
<translation id="2847479871509788944">Chromium ನಿಂದ ತೆಗೆದುಹಾಕಿ...</translation>
<translation id="2886012850691518054">ಐಚ್ಚಿಕ: Google ಗೆ ಬಳಕೆಯ ಅಂಕಿಅಂಶಗಳು ಮತ್ತು ಕ್ರ್ಯಾಷ್ ವರದಿ ಸ್ವಯಂಚಾಲಿತವಾಗಿ ಕಳುಹಿಸುವುದರಿಂದ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ.</translation>
<translation id="2898082584336937987">ನಿಮ್ಮ ಫೋನ್‌ನಲ್ಲಿ Chromium ಅನ್ನು ಸ್ಥಾಪಿಸಿ. ನಿಮ್ಮ ಫೋನ್‌‌ಗೆ ನಾವು ಎಸ್ಎಂಎಸ್ ಕಳುಹಿಸುತ್ತೇವೆ: <ph name="PHONE_NUMBER" /></translation>
<translation id="2910007522516064972">&amp;Chromium ಕುರಿತು</translation>
<translation id="2977470724722393594">Chromium ಅಪ್‌ ಟು ಡೇಟ್‌ ಆಗಿದೆ</translation>
<translation id="3032787606318309379">Chromium ಗೆ ಸೇರಿಸಲಾಗುತ್ತಿದೆ...</translation>
<translation id="3046695367536568084">ಅಪ್ಲಿಕೇಶನ್‌ಗಳನ್ನು ಬಳಸಲು ನೀವು Chromium ಗೆ ಸೈನ್ ಇನ್ ಮಾಡುವ ಅಗತ್ಯವಿದೆ. ಇದು ಸಾಧನಗಳಾದ್ಯಂತ ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳನ್ನು ಸಿಂಕ್ ಮಾಡಲು Chromium ಗೆ ಅವಕಾಶ ಮಾಡಿಕೊಡುತ್ತದೆ.</translation>
<translation id="3052899382720782935">{0,plural, =1{1 ನಿಮಿಷದಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}one{# ನಿಮಿಷಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}other{# ನಿಮಿಷಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}}</translation>
<translation id="3068515742935458733">Google ಗೆ ಕ್ರ್ಯಾಶ್ ವರದಿಗಳನ್ನು ಮತ್ತು <ph name="UMA_LINK" /> ಕಳುಹಿಸುವುದರಿಂದ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ</translation>
<translation id="3103660991484857065">ಆರ್ಕೈವ್ ಅನ್ನು ಸಂಕ್ಷೇಪ ಮಾಡದಿರಲು ಸ್ಥಾಪಕ ವಿಫಲಗೊಂಡಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
<translation id="3130323860337406239">Chromium ನಿಮ್ಮ ಮೈಕ್ರೋಫೋನ್ ಬಳಸುತ್ತಿದೆ.</translation>
<translation id="3155163173539279776">Chromium ಮರುಪ್ರಾರಂಭಿಸಿ</translation>
<translation id="3179665906251668410">Chromium ಅ&amp;ದೃಶ್ಯ ವಿಂಡೋದಲ್ಲಿ ಲಿಂಕ್ ತೆರೆಯಿರಿ</translation>
<translation id="3190315855212034486">ಓಹ್! Chromium ಕ್ರ್ಯಾಶ್ ಆಗಿದೆ. ಮತ್ತೊಮ್ಮೆ ಪ್ರಾರಂಭಿಸುವುದೇ?</translation>
<translation id="3229526316128325841">Chromium ನಿಮ್ಮ ಪಾಸ್‌ವರ್ಡ್‌ಗಳನ್ನು ರಫ್ತು ಮಾಡಲು ಬಯಸುತ್ತದೆ.</translation>
<translation id="3256316712990552818">Chromium ಗೆ ನಕಲಿಸಲಾಗಿದೆ</translation>
<translation id="3258596308407688501">Chromium ಗೆ ಇದರ ಡೇಟಾ ಡೈರೆಕ್ಟರಿಯನ್ನು ಓದಲಾಗುವುದಿಲ್ಲ ಮತ್ತು ಬರೆಯಲಾಗುವುದಿಲ್ಲ: <ph name="USER_DATA_DIRECTORY" /></translation>
<translation id="328888136576916638">Google API ಕೀಗಳು ಕಾಣೆಯಾಗಿವೆ. Chromium ನ ಕೆಲವು ಕಾರ್ಯವಿಧಾನಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.</translation>
<translation id="3296368748942286671">Chromium ಮುಚ್ಚಿದಾಗ ರನ್‌ ಆಗುತ್ತಿರುವ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸು</translation>
<translation id="331951419404882060">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗುತ್ತಿಲ್ಲ.</translation>
<translation id="3474745554856756813">ಈ ಸಾಧನದಿಂದ <ph name="ITEMS_COUNT" /> ಐಟಂಗಳನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chromium ಗೆ ಸೈನ್‌ಇನ್ ಮಾಡಿ.</translation>
<translation id="3479552764303398839">ಈಗ ಬೇಡ</translation>
<translation id="3509308970982693815">ದಯವಿಟ್ಟು ಎಲ್ಲಾ Chromium ವಿಂಡೋಗಳನ್ನು ಮುಚ್ಚಿರಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="352783484088404971">Chromium ನಿಂದ ತೆಗೆದುಹಾಕಿ...</translation>
<translation id="3575459661164320785">ನಿಮ್ಮ ಕಂಪ್ಯೂಟರ್‌ನಲ್ಲಿ ಹಾನಿಕಾರಕ ಸಾಫ್ಟ್‌ವೇರ್ ಕಂಡುಬಂದಿದೆ. Chromium ಅದನ್ನು ತೆಗೆದುಹಾಕಬಹುದು, ನಿಮ್ಮ ಸೆಟ್ಟಿಂಗ್‌ಗಳನ್ನು ಮರುಸ್ಥಾಪಿಸಬಹುದು ಮತ್ತು ನಿಮ್ಮ ಬ್ರೌಸರ್ ಅನ್ನು ಪುನಃ ಸಾಮಾನ್ಯವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಬಹುದು.</translation>
<translation id="3582788516608077514">Chromium ಅನ್ನು ನವೀಕರಿಸಲಾಗುತ್ತಿದೆ...</translation>
<translation id="358997566136285270">Chromium ಲೋಗೋ</translation>
<translation id="3639635944603682591">ಈ ವ್ಯಕ್ತಿಯ ಬ್ರೌಸಿಂಗ್ ಡೇಟಾವನ್ನು ಈ ಸಾಧನದಿಂದ ಅಳಿಸಲಾಗುತ್ತದೆ. ಡೇಟಾವನ್ನು ಪುನಃ ಪಡೆದುಕೊಳ್ಳಲು, Chromium ನಲ್ಲಿ <ph name="USER_EMAIL" /> ಎಂದು ಸೈನ್ ಇನ್ ಮಾಡಿ.</translation>
<translation id="3713809861844741608">ಹೊಸ Chromium &amp;ಟ್ಯಾಬ್‌ನಲ್ಲಿ ಲಿಂಕ್ ತೆರೆಯಿರಿ</translation>
<translation id="3728336900324680424">ವಿಳಾಸಪಟ್ಟಿಯಲ್ಲಿ ಸಲಹೆ ನೀಡಲು, Chromium ನಿಮ್ಮ ಡ್ರೈವ್‌ಗೆ ಪ್ರವೇಶಿಸುತ್ತದೆ</translation>
<translation id="3762167353400286894">ಈ ಭಾಷೆಯಲ್ಲಿ Chromium OS ಪ್ರದರ್ಶನಗೊಂಡಿದೆ</translation>
<translation id="378917192836375108">Chromium ನೀವು ವೆಬ್‌ನಲ್ಲಿ ಫೋನ್ ಸಂಖ್ಯೆಯನ್ನು ಕ್ಲಿಕ್ ಮಾಡಲು ಅವಕಾಶ ಮಾಡುತ್ತದೆ ಮತ್ತು Skype ನೊಂದಿಗೆ ಕರೆ ಮಾಡುತ್ತದೆ!</translation>
<translation id="3848258323044014972"><ph name="PAGE_TITLE" /> - Chromium</translation>
<translation id="3852700440713538496">ನಿಮ್ಮ ಕಾರ್ಯಪಟ್ಟಿಗೆ Chromium ಅನ್ನು ಪಿನ್ ಮಾಡಿ</translation>
<translation id="3889543394854987837">Chromium ತೆರೆಯಲು ಮತ್ತು ಬ್ರೌಸ್ ಮಾಡುವುದನ್ನು ಪ್ರಾರಂಭಿಸಲು ನಿಮ್ಮ ಹೆಸರನ್ನು ಕ್ಲಿಕ್ ಮಾಡಿ.</translation>
<translation id="3898493977366060150">Google ಸ್ಮಾರ್ಟ್‌ಗಳ ಮೂಲಕ ವೆಬ್‌ ಬ್ರೌಸ್‌ ಮಾಡುವಿಕೆ</translation>
<translation id="3965668104013180445">{0,plural, =1{ಒಂದು ಗಂಟೆಯಲ್ಲಿ Chromium OS ಮರುಪ್ರಾರಂಭಗೊಳ್ಳುತ್ತದೆ}one{# ಗಂಟೆಗಳಲ್ಲಿ Chromium OS ಮರುಪ್ರಾರಂಭಗೊಳ್ಳುತ್ತದೆ}other{# ಗಂಟೆಗಳಲ್ಲಿ Chromium OS ಮರುಪ್ರಾರಂಭಗೊಳ್ಳುತ್ತದೆ}}</translation>
<translation id="4036079820698952681"><ph name="BEGIN_LINK" />ಪ್ರಸ್ತುತ ಸೆಟ್ಟಿಂಗ್‌ಗಳನ್ನು<ph name="END_LINK" /> ವರದಿ ಮಾಡುವ ಮೂಲಕ Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ</translation>
<translation id="4050175100176540509">ಇತ್ತೀಚಿನ ಆವೃತ್ತಿಯಲ್ಲಿ ಪ್ರಮುಖವಾದ ಭದ್ರತಾ ಸುಧಾರಣೆಗಳು ಮತ್ತು ಹೊಸ ವೈಶಿಷ್ಟ್ಯಗಳು ಲಭ್ಯವಿದೆ.</translation>
<translation id="407254336480250557"><ph name="SMALL_PRODUCT_LOGO" /> <ph name="BEGIN_BOLD" />Chromium<ph name="END_BOLD" /> ಆಯ್ಕೆಮಾಡಿ</translation>
<translation id="421369550622382712">Chromium ಗಾಗಿ ಅದ್ಭುತ ಅಪ್ಲಿಕೇಶನ್‌‌ಗಳು, ಗೇಮ್‌ಗಳು, ವಿಸ್ತರಣೆಗಳು ಹಾಗೂ ಥೀಮ್‌ಗಳನ್ನು ಅನ್ವೇಷಿಸಿ.</translation>
<translation id="4222580632002216401">ಇದೀಗ ನೀವು Chromium ಗೆ ಸೈನ್ ಇನ್ ಆಗಿರುವಿರಿ! ನಿಮ್ಮ ನಿರ್ವಾಹಕರಿಂದ ಸಿಂಕ್ ನಿಷ್ಕ್ರಿಯಗೊಳಿಸಲಾಗಿದೆ.</translation>
<translation id="4224199872375172890">Chromium ಅನ್ನು ನವೀಕರಿಸಿದೆ.</translation>
<translation id="4230135487732243613">ಈ ಖಾತೆಗೆ ನಿಮ್ಮ Chromium ಡೇಟಾವನ್ನು ಲಿಂಕ್ ಮಾಡುವುದೇ?</translation>
<translation id="4271805377592243930">Chromium ಜೊತೆಗೆ ಸಹಾಯ ಪಡೆಯಿರಿ</translation>
<translation id="4285930937574705105">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆಯು ವಿಫಲಗೊಂಡಿದೆ. Chromium ಪ್ರಸ್ತುತ ಚಾಲನೆಯಲ್ಲಿದ್ದರೆ, ದಯವಿಟ್ಟು ಅದನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="4407044323746248786">ಹೇಗಿದ್ದರೂ Chromium ನಿಂದ ನಿರ್ಗಮಿಸುವುದೇ?</translation>
<translation id="4415566066719264597">Chromium ಹಿನ್ನೆಲೆಯಲ್ಲಿ ರನ್ ಆಗಲು ಅನುಮತಿಸಿ</translation>
<translation id="4423735387467980091">Chromium ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ</translation>
<translation id="4567424176335768812"><ph name="USER_EMAIL_ADDRESS" /> ನಂತೆ ಸೈನ್ ಇನ್ ಮಾಡಿರುವಿರಿ. ನೀವು ಇದೀಗ ನಿಮ್ಮ ಎಲ್ಲಾ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ ಮತ್ತು ಇತರ ಸೆಟ್ಟಿಂಗ್‌ಗಳನ್ನು ಪ್ರವೇಶಿಸಬಹುದು.</translation>
<translation id="459535195905078186">Chromium ಅಪ್ಲಿಕೇಶನ್‌ಗಳು</translation>
<translation id="4621240073146040695">ಬಹುಪಾಲು ನವೀಕೃತವಾಗಿದೆ! ಅಪ್‌ಡೇಟ್ ಮಾಡುವುದನ್ನು ಮುಗಿಸಲು Chromium ಅನ್ನು ಮರುಪ್ರಾರಂಭಿಸಿ.</translation>
<translation id="4677944499843243528">ಮತ್ತೊಂದು ಕಂಪ್ಯೂಟರ್‌ನಲ್ಲಿ (<ph name="HOST_NAME" />) ಇನ್ನೊಂದು Chromium ಪ್ರಕ್ರಿಯೆಯ (<ph name="PROCESS_ID" />) ಮೂಲಕ ಪ್ರೊಫೈಲ್ ಬಳಕೆಯಲ್ಲಿರುವಂತೆ ತೋರುತ್ತಿದೆ. ಪ್ರೊಫೈಲ್ ದೋಷಪೂರಿತಗೊಳ್ಳದಂತೆ ಅದನ್ನು Chromium ಲಾಕ್ ಮಾಡಿದೆ. ಇತರ ಯಾವುದೇ ಪ್ರಕ್ರಿಯೆಗಳು ಈ ಪ್ರೊಫೈಲ್ ಅನ್ನು ಬಳಸುತ್ತಿಲ್ಲವೆಂದು ನಿಮಗೆ ಖಚಿತವಾಗಿದ್ದರೆ, ನೀವು ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಬಹುದು ಮತ್ತು Chromium ಅನ್ನು ಮರುಪ್ರಾರಂಭಿಸಬಹುದು.</translation>
<translation id="469338717132742108">Chromium OS ಕುರಿತಾಗಿ ಸಹಾಯ ಪಡೆಯಿರಿ</translation>
<translation id="4708774505295300557">ಈ ಕಂಪ್ಯೂಟರ್‌ನಲ್ಲಿ <ph name="ACCOUNT_EMAIL_LAST" /> ನಂತೆ Chromium ಗೆ ಯಾರೋ ಈ ಹಿಂದೆಯೇ ಸೈನ್ ಇನ್ ಮಾಡಿದ್ದಾರೆ. ನಿಮ್ಮ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ಹೊಸ Chromium ಬಳಕೆದಾರರನ್ನು ರಚಿಸಿ.</translation>
<translation id="4714956846925717402">ವೇಗವಾಗಿ Chromium ಗೆ ತೆರಳಿ</translation>
<translation id="4746050847053251315">ಹೇಗಿದ್ದರೂ Chromium ಅನ್ನು ಮುಚ್ಚುವುದೇ?</translation>
<translation id="4748217263233248895">Chromium ಗೆ ವಿಶೇಷ ಸುರಕ್ಷತೆಯ ಅಪ್‌ಡೇಟ್‌‌ ಅನ್ನು ಈಗ ತಾನೇ ಅನ್ವಯಿಸಲಾಗಿದೆ. ಇದೀಗ ಮರುಪ್ರಾರಂಭಿಸಿ ಮತ್ತು ನಿಮ್ಮ ಟ್ಯಾಬ್‌ಗಳನ್ನು ನಾವು ಮರುಸ್ಥಾಪಿಸುತ್ತೇವೆ.</translation>
<translation id="4888717733111232871">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Chromium ಗೆ ಒಳಬರುವ ನಿಯಮ.</translation>
<translation id="4943838377383847465">Chromium ಹಿನ್ನೆಲೆ ಮೋಡ್‌ನಲ್ಲಿದೆ.</translation>
<translation id="4987820182225656817">ಅತಿಥಿಗಳು ಏನನ್ನೂ ಉಳಿಸದೆಯೇ Chromium ಬಳಸಬಹುದು.</translation>
<translation id="4994636714258228724">ನೀವಾಗಿಯೇ Chromium ಗೆ ಸೇರಿಕೊಳ್ಳಿ</translation>
<translation id="5021854341188256296">{0,plural, =0{Chromium OS ಅಪ್‌ಡೇಟ್‌ ಲಭ್ಯವಿದೆ}=1{Chromium OS ಅಪ್‌ಡೇಟ್‌ ಲಭ್ಯವಿದೆ}one{# ದಿನಗಳಿಗಾಗಿ Chromium OS ಅಪ್‌ಡೇಟ್‌ ಲಭ್ಯವಿದೆ}other{# ದಿನಗಳಿಗಾಗಿ Chromium OS ಅಪ್‌ಡೇಟ್‌ ಲಭ್ಯವಿದೆ}}</translation>
<translation id="5032989939245619637">Chromium ನಲ್ಲಿ ವಿವರಣೆಗಳನ್ನು ಉಳಿಸಿ</translation>
<translation id="5045248521775609809">ಎಲ್ಲೆಡೆ Chromium ಅನ್ನು ಕೊಂಡೊಯ್ಯಿರಿ</translation>
<translation id="5116586539350239523">Chromium ನಿಮ್ಮ ವೈಯಕ್ತಿಕ ವಿವರಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಕೊಳ್ಳುತ್ತದೆ ಇದರಿಂದಾಗಿ ನೀವು ಅವುಗಳನ್ನು ಮತ್ತೆ ಟೈಪ್ ಮಾಡಬೇಕಾಗಿಲ್ಲ.</translation>
<translation id="5181952534059945058">ಈ ಪುಟವು ತೀರಾ ಹೆಚ್ಚು ಮೆಮೊರಿಯನ್ನು ಬಳಸುತ್ತದೆ, ಆದ್ದರಿಂದ Chromium ಕೆಲವು ವಿಷಯಗಳನ್ನು ತೆಗೆದುಹಾಕಿದೆ.</translation>
<translation id="5277894862589591112">ನಿಮ್ಮ ಬದಲಾವಣೆಗಳನ್ನು ಅನ್ವಯಿಸಲು, Chromium ಅನ್ನು ಮರುಪ್ರಾರಂಭಿಸಿ</translation>
<translation id="5358375970380395591">ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Chromium ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chromium ಡೇಟಾವನ್ನು <ph name="USER_NAME" /> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. <ph name="LEARN_MORE" /></translation>
<translation id="5386450000063123300">Chromium ಅಪ್‌ಡೇಟ್ ಮಾಡಲಾಗುತ್ತಿದೆ (<ph name="PROGRESS_PERCENT" />)</translation>
<translation id="538767207339317086">Chromium ಸೈನ್-ಇನ್ ಅನ್ನು ಅನುಮತಿಸಿ</translation>
<translation id="5398878173008909840">Chromium ನ ಹೊಸ ಆವೃತ್ತಿ ಲಭ್ಯವಿದೆ.</translation>
<translation id="5416696090975899932">ಅಂತರ್ನಿರ್ಮಿತ PDF ವೀಕ್ಷಕವು ಇಲ್ಲದಿದ್ದರೆ, ಮುದ್ರಣದ ಪೂರ್ವವೀಕ್ಷಣೆಯನ್ನು ತೋರಿಸಲು Chromium ಗೆ ಸಾಧ್ಯವಾಗುವುದಿಲ್ಲ.</translation>
<translation id="5427571867875391349">Chromium ಅನ್ನು ನಿಮ್ಮ ಡಿಫಾಲ್ಟ್ ಬ್ರೌಸರ್‌ ರೂಪದಲ್ಲಿ ಹೊಂದಿಸಿ</translation>
<translation id="5438241569118040789"><ph name="PAGE_TITLE" /> - Chromium ಬೀಟಾ</translation>
<translation id="5466153949126434691">Chromium ಸ್ವಯಂಚಾಲಿತವಾಗಿ ನವೀಕರಿಸುತ್ತದೆ ಈ ಮೂಲಕ ನೀವು ಯಾವಾಗಲೂ ತಾಜಾ ಆವೃತ್ತಿಯುನ್ನು ಹೊಂದಿರುತ್ತೀರಿ. ಈ ಡೌನ್‌ಲೋಡ್‌ ಪೂರ್ಣಗೊಂಡಾಗ, Chromium ಮರುಪ್ರಾರಂಭಿಸುತ್ತದೆ ಮತ್ತು ನಿಮ್ಮ ಮಾರ್ಗದಲ್ಲಿ ನೀವು ಇರಬೇಕಾಗುತ್ತದೆ.</translation>
<translation id="5479196819031988440">Chromium OS ಗೆ ಈ ಪುಟ ತೆರೆಯಲಾಗುವುದಿಲ್ಲ.</translation>
<translation id="5480860683791598150">ಈ ಸೈಟ್‌ ಜೊತೆಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು Chromium ಗೆ ನಿಮ್ಮ ಸ್ಥಳವನ್ನು ಪ್ರವೇಶಿಸುವ ಅಗತ್ಯವಿದೆ</translation>
<translation id="549669000822060376">ದಯವಿಟ್ಟು ಇತ್ತೀಚಿನ ಸಿಸ್ಟಂ ನವೀಕರಣಗಳನ್ನು Chromium ಸ್ಥಾಪಿಸುವಾಗ ಕಾಯಿರಿ.</translation>
<translation id="5529843986978123325">{0,plural, =1{1 ನಿಮಿಷದಲ್ಲಿ Chromium OS ಮರುಪ್ರಾರಂಭಗೊಳ್ಳುತ್ತದೆ}one{# ನಿಮಿಷಗಳಲ್ಲಿ Chromium OS ಮರುಪ್ರಾರಂಭಗೊಳ್ಳುತ್ತದೆ}other{# ನಿಮಿಷಗಳಲ್ಲಿ Chromium OS ಮರುಪ್ರಾರಂಭಗೊಳ್ಳುತ್ತದೆ}}</translation>
<translation id="5631814766731275228">Chromium ಹೆಸರು ಮತ್ತು ಚಿತ್ರ</translation>
<translation id="5634636535844844681">Chromium ಗೆ Windows 7 ಅಥವಾ ಹೆಚ್ಚಿನ ಆವೃತ್ತಿ ಅಗತ್ಯವಿರುತ್ತದೆ.</translation>
<translation id="5680901439334282664">Chromium ಗೆ ಸೈನ್ ಇನ್ ಆಗಿ</translation>
<translation id="5698481217667032250">ಈ ಭಾಷೆಯಲ್ಲಿ Chromium ಪ್ರದರ್ಶಿಸು</translation>
<translation id="5712253116097046984">ಈ ಅಪ್‌ಡೇಟ್‌ ಅನ್ನು ಅನ್ವಯಿಸಲು, ನೀವು Chromium OS ಮರುಪ್ರಾರಂಭಿಸಿ ಎಂದು ನಿಮ್ಮ ನಿರ್ವಾಹಕರು ಕೇಳಿಕೊಳ್ಳುತ್ತಾರೆ</translation>
<translation id="5726838626470692954">ನಿಮ್ಮ ಮ್ಯಾನೇಜರ್ ನಿಮ್ಮನ್ನು ತೆಗೆದುಹಾಕಿ ಮತ್ತು ಮರಳಿ Chromium ಗೆ ಸೇರಿಸಬೇಕು.</translation>
<translation id="5768914737813585044">ಈ ಭಾಷೆಯಲ್ಲಿ Chromium OS ಪ್ರದರ್ಶಿಸು</translation>
<translation id="5796460469508169315">Chromium ಬಹುತೇಕ ಸಿದ್ಧಗೊಂಡಿದೆ.</translation>
<translation id="5820394555380036790">Chromium OS</translation>
<translation id="5862307444128926510">Chromium ಗೆ ಸುಸ್ವಾಗತ</translation>
<translation id="5877064549588274448">ಚಾನಲ್ ಬದಲಾಗಿದೆ. ಬದಲಾವಣೆಗಳನ್ನು ಅನ್ವಯಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ.</translation>
<translation id="5895138241574237353">ಮರುಪ್ರಾರಂಭಿಸಿ</translation>
<translation id="5906655207909574370">ಬಹುಪಾಲು ನವೀಕೃತವಾಗಿದೆ! ಅಪ್‌ಡೇಟ್ ಮಾಡುವುದನ್ನು ಮುಗಿಸಲು ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ.</translation>
<translation id="5987687638152509985">ಸಿಂಕ್ ಪ್ರಾರಂಭಿಸಲು Chromium ಅಪ್‌ಡೇಟ್ ಮಾಡಿ</translation>
<translation id="6013050204643758987">Chromium OS ಅನ್ನು, <ph name="BEGIN_LINK_LINUX_OSS" />Linux ನಂತೆಯೇ (ಬೀಟಾ)<ph name="END_LINK_LINUX_OSS" /> ಹೆಚ್ಚುವರಿ <ph name="BEGIN_LINK_CROS_OSS" />ಓಪನ್ ಸೋರ್ಸ್ ಸಾಫ್ಟ್‌ವೇರ್‌ನ<ph name="END_LINK_CROS_OSS" /> ಸಹಾಯದಿಂದ ಒದಗಿಸಲಾಗಿದೆ.</translation>
<translation id="6040143037577758943">ಮುಚ್ಚಿರಿ</translation>
<translation id="6055895534982063517">Chromium ನ ಹೊಸ ಆವೃತ್ತಿ ಲಭ್ಯವಿದೆ, ಮತ್ತು ಇದು ಎಂದಿಗಿಂತಲೂ ವೇಗವಾಗಿದೆ.</translation>
<translation id="6063093106622310249">&amp;Chromium ನಲ್ಲಿ ತೆರೆಯಿರಿ</translation>
<translation id="6072279588547424923">Chromium ಗೆ <ph name="EXTENSION_NAME" /> ಅನ್ನು ಸೇರಿಸಲಾಗಿದೆ</translation>
<translation id="608189560609172163">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium ಗೆ ಸಾಧ್ಯವಾಗಲಿಲ್ಲ.</translation>
<translation id="6096348254544841612">Chromium ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ. ಅಪ್‌ಡೇಟ್ ಲಭ್ಯವಿದೆ.</translation>
<translation id="6120345080069858279">Chromium, ನಿಮ್ಮ Google ಖಾತೆಯಲ್ಲಿ ಈ ಪಾಸ್‌ವರ್ಡ್ ಅನ್ನು ಉಳಿಸುತ್ತದೆ. ನೀವು ಅದನ್ನು ನೆನಪಿಡುವ ಅಗತ್ಯವಿರುವುದಿಲ್ಲ.</translation>
<translation id="6129621093834146363"><ph name="FILE_NAME" /> ಅಪಾಯಕಾರಿಯಾಗಿದೆ, ಹಾಗಾಗಿ Chromium ಅದನ್ನು ನಿರ್ಬಂಧಿಸಿದೆ.</translation>
<translation id="620022061217911843">ಅಪ್‌ಡೇಟ್‌ ಒಂದನ್ನು ಅನ್ವಯಿಸಬೇಕೆಂದರೆ, ನಿಮ್ಮ ನಿರ್ವಾಹಕರಿಗಾಗಿ ನೀವು Chromium OS ಅನ್ನು ಮರುಪ್ರಾರಂಭಿಸುವ ಅಗತ್ಯವಿದೆ</translation>
<translation id="6212496753309875659">ಈ ಕಂಪ್ಯೂಟರ್ Chromium ನ ಇತ್ತೀಚಿನ ಹೆಚ್ಚಿನ ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯನಿರ್ವಹಿಸದಿದ್ದರೆ, ದಯವಿಟ್ಟು Chromium ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="6248213926982192922">Chromium ಅನ್ನು ಡಿಫಾಲ್ಟ್ ಬ್ರೌಸರ್ ಮಾಡಿ</translation>
<translation id="6268381023930128611">Chromium ನಿಂದ ಸೈನ್‌ ಔಟ್‌ ಮಾಡುವುದೇ?</translation>
<translation id="6295779123002464101"><ph name="FILE_NAME" /> ಅಪಾಯಕಾರಿಯಾಗಿರಬಹುದು, ಹಾಗಾಗಿ Chromium ಅದನ್ನು ನಿರ್ಬಂಧಿಸಿದೆ.</translation>
<translation id="6309712487085796862">Chromium ನಿಮ್ಮ ಕ್ಯಾಮರಾ ಬಳಸುತ್ತಿದೆ.</translation>
<translation id="6333502561965082103">Chromium ನಲ್ಲಿ ಬೇರೆ ಕಾರ್ಯಾಚರಣೆಯು ಪ್ರಗತಿಯಲ್ಲಿದೆ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ.</translation>
<translation id="6334986366598267305">ನಿಮ್ಮ Google ಖಾತೆಯ ಮೂಲಕ ಮತ್ತು ಹಂಚಿದ ಕಂಪ್ಯೂಟರ್‌ಗಳಲ್ಲಿ Chromium ಬಳಕೆಯು ಇದೀಗ ತುಂಬಾ ಸುಲಭವಾಗಿದೆ.</translation>
<translation id="6373523479360886564">Chromium ಅನ್‌ಇನ್‌ಸ್ಟಾಲ್ ಮಾಡಲು ನೀವು ಖಚಿತವಾಗಿ ಬಯಸುವಿರಾ?</translation>
<translation id="6400072781405947421">Mac OS X 10.9 ನಲ್ಲಿ Chromium ಇನ್ನು ಮುಂದೆ ಬೆಂಬಲಿಸದೇ ಇರುವುದರಿಂದ ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು.</translation>
<translation id="6403826409255603130">Chromium ಒಂದು ವೆಬ್ ಬ್ರೌಸರ್ ಆಗಿದ್ದು ವೆಬ್‌ಪುಟಗಳನ್ನು ಮತ್ತು ಅಪ್ಲಿಕೇಶನ್‌ಗಳನ್ನು ವೇಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವೇಗವಾದ, ಸ್ಥಿರವಾದ, ಮತ್ತು ಬಳಸಲು ಸುಲಭವಾಗಿದೆ. ಮಾಲ್‌ವೇರ್‌ನೊಂದಿಗೆ ಹೆಚ್ಚು ಸುರಕ್ಷಿತವಾಗಿ ಹಾಗೂ Chromium ನಲ್ಲಿ ವಿನ್ಯಾಸಗೊಳಿಸಲಾದ ಫಿಶಿಂಗ್ ಸುರಕ್ಷೆಯೊಂದಿಗೆ ವೆಬ್ ಅನ್ನು ಬ್ರೌಸ್ ಮಾಡಿ.</translation>
<translation id="6434250628340475518">Chromium OS ಸಿಸ್ಟಂ</translation>
<translation id="6457450909262716557">{SECONDS,plural, =1{Chromium 1 ಸೆಕೆಂಡ್‌ನಲ್ಲಿ ಮರುಪ್ರಾರಂಭವಾಗುತ್ತದೆ}one{Chromium # ಸೆಕೆಂಡುಗಳಲ್ಲಿ ಮರುಪ್ರಾರಂಭವಾಗುತ್ತದೆ}other{Chromium # ಸೆಕೆಂಡುಗಳಲ್ಲಿ ಮರುಪ್ರಾರಂಭವಾಗುತ್ತದೆ}}</translation>
<translation id="6475912303565314141">ನೀವು Chromium ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="6485906693002546646">ನಿಮ್ಮ Chromium ವಿಷಯವನ್ನು ಸಿಂಕ್ ಮಾಡಲು ನೀವು <ph name="PROFILE_EMAIL" /> ಅನ್ನು ಬಳಸುತ್ತಿರುವಿರಿ. Google ಖಾತೆ ಇಲ್ಲದೆ ನಿಮ್ಮ ಸಿಂಕ್ ಪ್ರಾಶಸ್ತ್ಯಗಳನ್ನು ಅಪ್‌ಡೇಟ್‌ ಮಾಡಲು ಅಥವಾ Chromium ಬಳಸಲು, <ph name="SETTINGS_LINK" /> ಭೇಟಿ ನೀಡಿ.</translation>
<translation id="6510925080656968729">Chromium ಅನ್‌ಇನ್‌ಸ್ಟಾಲ್ ಮಾಡಿ</translation>
<translation id="6570579332384693436">ಕಾಗುಣಿತ ದೋಷಗಳನ್ನು ಸರಿಪಡಿಸಲು, ನೀವು ಪಠ್ಯ ಕ್ಷೇತ್ರಗಳಲ್ಲಿ ಟೈಪ್ ಮಾಡುವ ಪಠ್ಯವನ್ನು Chromium, Google ಗೆ ಕಳುಹಿಸುತ್ತದೆ</translation>
<translation id="6598877126913850652">Chromium ಅಧಿಸೂಚನೆ ಸೆಟ್ಟಿಂಗ್‌ಗಳಿಗೆ ಹೋಗಿ</translation>
<translation id="6676384891291319759">ಇಂಟರ್ನೆಟ್ ಅನ್ನು ಪ್ರವೇಶಿಸಿ</translation>
<translation id="6717134281241384636">Chromium ನ ಹೊಸ ಆವೃತ್ತಿಯಾಗಿರುವುದರಿಂದ ನಿಮ್ಮ ಪ್ರೊಫೈಲ್ ಅನ್ನು ಬಳಸಲಾಗುವುದಿಲ್ಲ. ಕೆಲವೊಂದು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು. ದಯವಿಟ್ಟು ಬೇರೆ ಒಂದು ಪೊಫೈಲ್ ಡೈರೆಕ್ಟರಿ ಅನ್ನು ನಿರ್ದಿಷ್ಟಪಡಿಸಿ ಅಥವಾ Chromium ನ ಹೊಸ ಆವೃತ್ತಿಯನ್ನು ಬಳಸಿ.</translation>
<translation id="6734080038664603509">&amp;Chromium ಅಪ್‌ಡೇಟ್‌ ಮಾಡಿ</translation>
<translation id="6734291798041940871">ನಿಮ್ಮ ಕಂಪ್ಯೂಟರ್‌ನಲ್ಲಿನ ಎಲ್ಲ ಬಳಕೆದಾರರಿಗೆ ಈಗಾಗಲೇ Chromium ಸ್ಥಾಪಿತವಾಗಿದೆ.</translation>
<translation id="6810143991807788455">ಪ್ರಸ್ತುತ ಸೆಟ್ಟಿಂಗ್‌ಗಳನ್ನು ವರದಿ ಮಾಡುವುದರ ಮೂಲಕ Chromium ಅನ್ನು ಉತ್ತಮಗೊಳಿಸಲು ಸಹಾಯಮಾಡಿ</translation>
<translation id="6857782730669500492">Chromium - <ph name="PAGE_TITLE" /></translation>
<translation id="6863361426438995919">Google Pay (Chromium ಗೆ ನಕಲಿಸಲಾಗಿದೆ)</translation>
<translation id="6893813176749746474">Chromium ಅಪ್‌ಡೇಟ್‌ ಮಾಡಲಾಗಿದೆ, ಆದರೆ ನೀವು ಕನಿಷ್ಠ 30 ದಿನಗಳವರೆಗಾದರೂ ಇದನ್ನು ಬಳಸಿರಲಿಕ್ಕಿಲ್ಲ.</translation>
<translation id="692832138936263906">Chromium ಪುಟದ ಚಿತ್ರಗಳನ್ನು Google ಸರ್ವರ್‌ಗಳಿಗೆ ಕಳುಹಿಸುವ ಮೂಲಕ ಅದರಲ್ಲಿರುವ ಚಿತ್ರಗಳು ಮತ್ತು ಪಠ್ಯವನ್ನು ಗುರುತಿಸಬಹುದು, ಈ ಮೂಲಕ ಪುಟದ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ಅವಕಾಶ ನೀಡಬಹುದು.</translation>
<translation id="6964305034639999644">Chromium ಅ&amp;ದೃಶ್ಯ ವಿಂಡೋದಲ್ಲಿ ಲಿಂಕ್ ತೆರೆಯಿರಿ</translation>
<translation id="6970811910055250180">ನಿಮ್ಮ ಸಾಧನವನ್ನು ನವೀಕರಿಸಲಾಗುತ್ತಿದೆ...</translation>
<translation id="6990124437352146030">ಈ ಸೈಟ್‌ಗಾಗಿ ನಿಮ್ಮ ಮೈಕ್ರೊಫೋನ್‌ಗೆ ಪ್ರವೇಶಿಸಲು Chromium ಗೆ ಅನುಮತಿಯ ಅಗತ್ಯವಿದೆ</translation>
<translation id="705851970750939768">Chromium ಅಪ್‌ಡೇಟ್‌ ಮಾಡಿ</translation>
<translation id="7066436765290594559">ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium OS ಗೆ ಸಾಧ್ಯವಾಗಲಿಲ್ಲ. ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ಅಪ್‌ಡೇಟ್‌ ಮಾಡಿ.</translation>
<translation id="7162152143154757523">Google ಹುಡುಕಾಟ ಬಳಸುವ ಪದ ಪರೀಕ್ಷಕ ತಂತ್ರಜ್ಞಾನವನ್ನು ಬಳಸಲು ನಿಮಗೆ ಅನುಮತಿ ನೀಡಲು, ಬ್ರೌಸರ್‌ನಲ್ಲಿ ನೀವು ಟೈಪ್ ಮಾಡುವುದನ್ನು Google ಸರ್ವರ್‌ಗೆ ಕಳುಹಿಸುವ ಮೂಲಕ Chromium ಒಳ್ಳೆಯ ಪದ ಪರೀಕ್ಷವನ್ನು ಒದಗಿಸಬಹುದಾಗಿದೆ.</translation>
<translation id="7196312274710523067">Chromium ಅನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಪುನಃ ಪ್ರಯತ್ನಿಸಿ.</translation>
<translation id="7205698830395646142">Chromium ಮೆನುವಿನಲ್ಲಿ ಮರೆಮಾಡು</translation>
<translation id="7223968959479464213">ಕಾರ್ಯನಿರ್ವಾಹಕ - Chromium</translation>
<translation id="731644333568559921">&amp;Chromium OS ಅನ್ನು ಅಪ್‌ಡೇಟ್‌ ಮಾಡಿ</translation>
<translation id="731795002583552498">Chromium ಅನ್ನು ಅಪ್‌ಡೇಟ್ ಮಾಡಲಾಗುತ್ತಿದೆ</translation>
<translation id="7318036098707714271">ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Chromium ವಿಫಲಗೊಂಡಿದೆ.</translation>
<translation id="7331920710658926971">ನಿಮ್ಮ ಫೋನ್‌ನಲ್ಲಿ Chromium ಅನ್ನು ಸ್ಥಾಪಿಸಿ. ನಿಮ್ಮ ಫೋನ್‌‌ಗೆ ನಾವು ಎಸ್ಎಂಎಸ್ ಕಳುಹಿಸುತ್ತೇವೆ.</translation>
<translation id="7337881442233988129">Chromium</translation>
<translation id="7339898014177206373">ಹೊಸ ವಿಂಡೊ</translation>
<translation id="734373864078049451">ನಿಮ್ಮ ವೆಬ್, ಬುಕ್‌ಮಾರ್ಕ್‌ಗಳು ಮತ್ತು ಇತರ Chromium ಸಂಗತಿಗಳು ಇಲ್ಲಿ ಲೈವ್ ಆಗುತ್ತವೆ.</translation>
<translation id="7344413941077984497"><ph name="NEW_PROFILE_NAME" /> ಅವರು ಯಾವೆಲ್ಲಾ ವೆಬ್‌ಸೈಟ್‌ಗಳನ್ನು ವೀಕ್ಷಿಸಬಹುದು ಎಂಬುದನ್ನು ಹೊಂದಿಸಲು, ವೀಕ್ಷಿಸಬಹುದು ಎಂಬುದನ್ನು ಹೊಂದಿಸಲು, ನೀವು <ph name="BEGIN_LINK_1" /><ph name="DISPLAY_LINK" /><ph name="END_LINK_1" /> ಗೆ ಭೇಟಿ ನೀಡುವುದರ ಮೂಲಕ ನಿರ್ಬಂಧಗಳು ಮತ್ತು ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಬಹುದು. ಒಂದು ವೇಳೆ ನೀವು ಡಿಫಾಲ್ಟ್ ಸೆಟ್ಟಿಂಗ್‌ಗಳಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೆ, <ph name="NEW_PROFILE_NAME" /> ಅವರು ವೆಬ್‌ನಲ್ಲಿ ಎಲ್ಲಾ ಸೈಟ್‌ಗಳನ್ನು ಬ್ರೌಸ್ ಮಾಡಬಹುದು.
ನಿಮ್ಮ ಖಾತೆಯನ್ನು <ph name="NEW_PROFILE_NAME" /> ಪ್ರವೇಶಿಸದಂತೆ ತಡೆಯಲು, ನೀವು Chromium ಬಳಸದಿರುವಾಗ ನಿಮ್ಮ ಪ್ರೊಫೈಲನ್ನು ಲಾಕ್‌ ಮಾಡುವುದನ್ನು ಮರೆಯದಿರಿ. ಇದನ್ನು ಮಾಡಲು, ಬ್ರೌಸರ್‌ ಮೇಲಿನ ಬಲ ಮೂಲೆಯಲ್ಲಿ ನಿಮ್ಮ ಪ್ರೊಫೈಲ್‌ ಹೆಸರನ್ನು ಕ್ಲಿಕ್ ಮಾಡಿ ಹಾಗೂ "ನಿರ್ಗಮಿಸಿ ಮತ್ತು ಚೈಲ್ಡ್‌ಲಾಕ್" ಆಯ್ಕೆಮಾಡಿ.
<ph name="BEGIN_LINK_2" />ಇನ್ನಷ್ಟು ತಿಳಿಯಿರಿ<ph name="END_LINK_2" />
ಹೆಚ್ಚಿನ ಸೂಚನೆಗಳಿಗಾಗಿ ದಯವಿಟ್ಟು <ph name="ACCOUNT_EMAIL" /> ಗೆ ಬಂದಿರುವ ಇಮೇಲ್ ಅನ್ನು ಪರಿಶೀಲಿಸಿ.</translation>
<translation id="7448255348454382571">Chromium OS ಮರುಪ್ರಾರಂಭಿಸಿ</translation>
<translation id="7449453770951226939"><ph name="PAGE_TITLE" /> - Chromium Dev</translation>
<translation id="7451052299415159299">ಈ ಸೈಟ್‌ಗಾಗಿ ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲು Chromium ಗೆ ಅನುಮತಿಯ ಅಗತ್ಯವಿದೆ</translation>
<translation id="7471302858145901434">{0,plural, =1{ಒಂದು ದಿನದೊಳಗೆ Chromium OS ಮರುಪ್ರಾರಂಭಿಸಿ}one{# ದಿನಗಳ ಒಳಗೆ Chromium OS ಮರುಪ್ರಾರಂಭಿಸಿ}other{# ದಿನಗಳ ಒಳಗೆ Chromium OS ಮರುಪ್ರಾರಂಭಿಸಿ}}</translation>
<translation id="7483335560992089831">ಪ್ರಸ್ತುತ ಚಾಲನೆಯಲ್ಲಿರುವ Chromium ನ ಅದೇ ಆವೃತ್ತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ದಯವಿಟ್ಟು Chromium ಅನ್ನು ಮುಚ್ಚಿರಿ ಮತ್ತು ಪುನಃ ಪ್ರಯತ್ನಿಸಿ.</translation>
<translation id="7549178288319965365">Chromium OS ಕುರಿತು</translation>
<translation id="7561906087460245826">Chromium ನಿಂದಲೂ ಡೇಟಾವನ್ನು ತೆರವುಗೊಳಿಸಿ (<ph name="URL" />)</translation>
<translation id="761356813943268536">Chromium ನಿಮ್ಮ ಕ್ಯಾಮರಾ ಮತ್ತು ಮೈಕ್ರೋಫೋನ್ ಬಳಸುತ್ತಿದೆ.</translation>
<translation id="7617377681829253106">Chromium ಇದೀಗ ಉತ್ತಮಗೊಂಡಿದೆ</translation>
<translation id="7686590090926151193">Chromium ನಿಮ್ಮ ಡೀಫಾಲ್ಟ್ ಬ್ರೌಸರ್ ಅಲ್ಲ</translation>
<translation id="7689606757190482937">ನಿಮ್ಮ ಎಲ್ಲಾ ಸಾಧನಗಳಲ್ಲಿ Chromium ಅನ್ನು ಸಿಂಕ್ ಮಾಡಿ ಮತ್ತು ವೈಯಕ್ತೀಕರಿಸಿ</translation>
<translation id="7729447699958282447">ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಸೌಲಭ್ಯ ಲಭ್ಯವಿಲ್ಲದ ಕಾರಣ Chromium ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ.</translation>
<translation id="7745317241717453663">ಈ ಸಾಧನದಿಂದ ನಿಮ್ಮ ಬ್ರೌಸಿಂಗ್ ಡೇಟಾವನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chromium ಗೆ ಸೈನ್‌ ಇನ್ ಮಾಡಿ.</translation>
<translation id="7747138024166251722">ಸ್ಥಾಪಕಕ್ಕೆ ತಾತ್ಕಾಲಿಕ ಡೈರೆಕ್ಟರಿಯನ್ನು ರಚಿಸಲಾಗಲಿಲ್ಲ. ಸಾಫ್ಟ್ವೇರ್ ಸ್ಥಾಪನೆ ಮಾಡಲು ಮುಕ್ತ ಡಿಸ್ಕ್ ಜಾಗ ಮತ್ತು ಅನುಮತಿಗಾಗಿ ದಯವಿಟ್ಟು ಪರಿಶೀಲಿಸಿ.</translation>
<translation id="7773960292263897147">ಎಚ್ಚರಿಕೆ: ನಿಮ್ಮ ಬ್ರೌಸಿಂಗ್‌ ಇತಿಹಾಸದಲ್ಲಿ ರೆಕಾರ್ಡಿಂಗ್‌ನಿಂದ ವಿಸ್ತರಣೆಗಳನ್ನು ತಡೆಯುವುದಿಲ್ಲ. ಅಜ್ಞಾತ ಮೋಡ್‌ನಲ್ಲಿ ವಿಸ್ತರಣೆಯನ್ನು ನಿಷ್ಕ್ರಿಯಗೊಳಿಸಲು ಈ ಆಯ್ಕೆಯನ್ನು ಆರಿಸಬೇಡಿ.</translation>
<translation id="7790626492778995050"><ph name="PAGE_TITLE" /> - Chromium Canary</translation>
<translation id="7867198900892795913">Chromium ಗೆ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಲು ಸಾಧ್ಯವಾಗಲಿಲ್ಲ, ಈ ಮೂಲಕ ನೀವು ಹೊಸ ವೈಶಿಷ್ಟ್ಯಗಳು ಮತ್ತು ಭದ್ರತೆ ಸರಿಪಡಿಸುವಿಕೆಗಳನ್ನು ಕಳೆದುಕೊಳ್ಳುತ್ತಿರಬಹುದು.</translation>
<translation id="7901117350626490574">Chromium ಗೆ ಹೊಸತೊಂದು ಅಪ್‌ಡೇಟ್‌ ಲಭ್ಯವಿದೆ ಮತ್ತು ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ.</translation>
<translation id="7937630085815544518"><ph name="USER_EMAIL_ADDRESS" /> ನಂತೆ Chromium ಅನ್ನು ನೀವು ಸೈನ್ ಇನ್ ಮಾಡಿರುವಿರಿ. ದಯವಿಟ್ಟು ಮತ್ತೆ ಸೈನ್ ಇನ್ ಮಾಡಲು ಅದೇ ಖಾತೆಯನ್ನು ಬಳಸಿ.</translation>
<translation id="7962572577636132072">Chromium ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ ಈ ಮೂಲಕ ನೀವು ಯಾವಾಗಲೂ ತಾಜಾ ಆವೃತ್ತಿಯನ್ನು ಹೊಂದಿರುತ್ತೀರಿ.</translation>
<translation id="7975919845073681630">ಇದು Chromium ನ ದ್ವಿತೀಯ ಸ್ಥಾಪನೆಯಾಗಿದೆ ಮತ್ತು ಅದನ್ನು ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿ ಮಾಡಲಾಗುವುದಿಲ್ಲ.</translation>
<translation id="7979877361127045932">Chromium ಮೆನುವಿನಲ್ಲಿ ಮರೆಮಾಡು</translation>
<translation id="8013436988911883588">Chromium ಒಮ್ಮೆ ಪ್ರವೇಶವನ್ನು ಪಡೆದ ಬಳಿಕ, ಪ್ರವೇಶಕ್ಕಾಗಿ ನಿಮ್ಮನ್ನು ಕೇಳಲು ವೆಬ್‍ಸೈಟ್‍ಗಳಿಗೆ ಸಾಧ್ಯವಾಗುತ್ತದೆ.</translation>
<translation id="8030318113982266900">ನಿಮ್ಮ ಸಾಧನವನ್ನು <ph name="CHANNEL_NAME" /> ಚಾನಲ್‌ಗೆ ನವೀಕರಿಸಲಾಗುತ್ತಿದೆ...</translation>
<translation id="8157153840442649507">ಈ ಭಾಷೆಯಲ್ಲಿ Chromium ಪ್ರದರ್ಶನಗೊಂಡಿದೆ</translation>
<translation id="81770708095080097">ಈ ಫೈಲ್ ಅಪಾಯಕಾರಿಯಾಗಿದೆ, ಹೀಗಾಗಿ Chromium ಇದನ್ನು ನಿರ್ಬಂಧಿಸಿದೆ.</translation>
<translation id="8222496066431494154">ನಿಮ್ಮ ಫೋನ್‌ನಲ್ಲಿ Chromium ಅನ್ನು ಸ್ಥಾಪಿಸಿ. ನಿಮ್ಮ ಖಾತೆ ಮರುಪ್ರಾಪ್ತಿ ಫೋನ್ ಸಂಖ್ಯೆ‌ಗೆ ನಾವು ಎಸ್ಎಂಎಸ್ ಕಳುಹಿಸುತ್ತೇವೆ: <ph name="PHONE_NUMBER" /></translation>
<translation id="8269379391216269538">Chromium ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ</translation>
<translation id="8290862415967981663">ಈ ಫೈಲ್ ಅಪಾಯಕಾರಿಯಾಗಿರಬಹುದು, ಹೀಗಾಗಿ Chromium ಇದನ್ನು ನಿರ್ಬಂಧಿಸಿದೆ.</translation>
<translation id="8330519371938183845">ನಿಮ್ಮ ಸಾಧನಗಳಲ್ಲಿ Chromium ಅನ್ನು ಸಿಂಕ್ ಮಾಡಲು ಮತ್ತು ವೈಯಕ್ತೀಕರಿಸಲು ಸೈನ್ ಇನ್ ಮಾಡಿ</translation>
<translation id="8340674089072921962"><ph name="USER_EMAIL_ADDRESS" /> ಅವರು ಮೊದಲಿನಿಂದಲೆ Chromium ಬಳಸುತ್ತಿದ್ದರು</translation>
<translation id="8375950122744241554">Chromium 70 ರಿಂದ ಆರಂಭಗೊಂಡು, ಮೇಲ್ವಿಚಾರಣಾ ಬಳಕೆದಾರರ ಪ್ರೊಫೈಲ್‌ಗಳು ಇನ್ನು ಮುಂದೆ ಲಭ್ಯವಿರುವುದಿಲ್ಲ.</translation>
<translation id="8379713241968949941">{0,plural, =1{ಒಂದು ಗಂಟೆಯಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}one{# ಗಂಟೆಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}other{# ಗಂಟೆಗಳಲ್ಲಿ Chromium ಮರುಪ್ರಾರಂಭಗೊಳ್ಳುತ್ತದೆ}}</translation>
<translation id="8453117565092476964">ಸ್ಥಾಪಕ ಆರ್ಕೈವ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ದಯವಿಟ್ಟು Chromium ಅನ್ನು ಪುನಃ ಡೌನ್‌ಲೋಡ್ ಮಾಡಿ.</translation>
<translation id="8493179195440786826">Chromium ನ ಅವಧಿ ಮುಗಿದಿದೆ</translation>
<translation id="85843667276690461">Chromium ಅನ್ನು ಬಳಸುತ್ತಿರುವುದರ ಜೊತೆಗೆ ಸಹಾಯವನ್ನು ಪಡೆಯಿರಿ</translation>
<translation id="8586442755830160949">ಹಕ್ಕುಸ್ವಾಮ್ಯ <ph name="YEAR" /> Chromium ಲೇಖಕರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="8599548569518771270">{0,plural, =0{ಇದೀಗ Chromium OS ಮರುಪ್ರಾರಂಭಗೊಳ್ಳುತ್ತದೆ}=1{1 ಸೆಕೆಂಡ್‌ನಲ್ಲಿ Chromium OS ಮರುಪ್ರಾರಂಭಗೊಳ್ಳುತ್ತದೆ}one{# ಸೆಕೆಂಡುಗಳಲ್ಲಿ Chromium OS ಮರುಪ್ರಾರಂಭಗೊಳ್ಳುತ್ತದೆ}other{# ಸೆಕೆಂಡುಗಳಲ್ಲಿ Chromium OS ಮರುಪ್ರಾರಂಭಗೊಳ್ಳುತ್ತದೆ}}</translation>
<translation id="8619360774459241877">Chromium ಅನ್ನು ಪ್ರಾರಂಭಿಸಲಾಗುತ್ತಿದೆ...</translation>
<translation id="8621669128220841554">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Chromium ಅನ್ನು ಡೌನ್‌ಲೋಡ್ ಮಾಡಿ.</translation>
<translation id="8667808506758191620">ನಿಮ್ಮ <ph name="DEVICE_TYPE" /> ನವೀಕೃತವಾಗಿದೆ.</translation>
<translation id="8697124171261953979">ನೀವು Chromium ಪ್ರಾರಂಭಿಸಿದಾಗ ಅಥವಾ ಓಮ್ನಿಬಾಕ್ಸ್‌ನಿಂದ ಹುಡುಕಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="8704119203788522458">ಇದು ನಿಮ್ಮ Chromium</translation>
<translation id="8796602469536043152">ಈ ಸೈಟ್‌ಗಾಗಿ ನಿಮ್ಮ ಕ್ಯಾಮರಾ ಮತ್ತು ಮೈಕ್ರೊಫೋನ್‌ಗೆ ಪ್ರವೇಶಿಸಲು Chromium ಗೆ ಅನುಮತಿಯ ಅಗತ್ಯವಿದೆ</translation>
<translation id="8803635938069941624">Chromium OS ನಿಯಮಗಳು</translation>
<translation id="8821041990367117597">ನಿಮ್ಮ ಖಾತೆಯ ಸೈನ್ ಇನ್ ವಿವರಗಳ ಅವಧಿ ಮುಗಿದಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chromium ಗೆ ಸಾಧ್ಯವಾಗಲಿಲ್ಲ.</translation>
<translation id="8862326446509486874">ಸಿಸ್ಟಂ ಮಟ್ಟದ ಸ್ಥಾಪನೆಗಾಗಿ ನೀವು ಸರಿಯಾದ ಹಕ್ಕುಗಳನ್ನು ಹೊಂದಿಲ್ಲ. ನಿರ್ವಾಹಕರಂತೆ ಮತ್ತೆ ಸ್ಥಾಪಕವನ್ನು ಚಲಿಸಲು ಪ್ರಯತ್ನಿಸಿ.</translation>
<translation id="8897323336392112261">ನೀವು Chromium ಪ್ರಾರಂಭಿಸಿದಾಗ ಅಥವಾ ಮುಖಪುಟ ಬಟನ್ ಕ್ಲಿಕ್ ಮಾಡಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="8907580949721785412">Chromium ಪಾಸ್‌ವರ್ಡ್‌ಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ.</translation>
<translation id="8941642502866065432">Chromium ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ</translation>
<translation id="8974095189086268230">ಹೆಚ್ಚುವರಿ <ph name="BEGIN_LINK_CROS_OSS" />ತೆರೆದ ಮೂಲ ಸಾಫ್ಟ್‌ವೇರ್<ph name="END_LINK_CROS_OSS" /> ನಿಂದ Chrome OS ಮಾಡಲು ಸಾಧ್ಯ.</translation>
<translation id="8985587603644336029"><ph name="ACCOUNT_EMAIL_LAST" /> ನಂತೆ ಈ ಕಂಪ್ಯೂಟರ್‌ನಲ್ಲಿ Chromium ಯಾರೋ ಈ ಹಿಂದೆಯೇ ಸೈನ್ ಇನ್ ಮಾಡಿದ್ದಾರೆ. ಅದು ನಿಮ್ಮ ಖಾತೆಯಾಗಿಲ್ಲದಿದ್ದರೆ, ನಿಮ್ಮ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ಹೊಸ Chromium ಬಳಕೆದಾರರನ್ನು ರಚಿಸಿ.
ಸೈನ್ ಇನ್ ಮಾಡುವುದು ಬುಕ್‌ಮಾರ್ಕ್‌ಗಳು, ಇತಿಹಾಸ, ಹಾಗೂ ಇತರ ಸೆಟ್ಟಿಂಗ್‌ಗಳಂತಹ Chromium ಮಾಹಿತಿಯನ್ನು <ph name="ACCOUNT_EMAIL_NEW" /> ಗೆ ಹೇಗಾದರೂ ವಿಲೀನಗೊಳಿಸುತ್ತದೆ.</translation>
<translation id="9019929317751753759">Chromium ಅನ್ನು ಸುರಕ್ಷಿತವಾಗಿರಿಸಲು, <ph name="IDS_EXTENSION_WEB_STORE_TITLE" /> ನಲ್ಲಿ ಪಟ್ಟಿ ಮಾಡದಿರುವ ಕೆಳಗಿನ ವಿಸ್ತರಣೆಯನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ನಿಮ್ಮ ಗಮನಕ್ಕೆ ಬಾರದೇ ಸೇರಿಸಲಾಗಿರಬಹುದು.</translation>
<translation id="9022552996538154597">Chromium ಗೆ ಸೈನ್ ಇನ್ ಆಗಿ</translation>
<translation id="9025992965467895364">ಈ ಪುಟವು ಅತಿ ಹೆಚ್ಚು ಮೆಮೊರಿಯನ್ನು ಬಳಸಿಕೊಳ್ಳುತ್ತದೆ, ಆದ್ದರಿಂದ Chromium ಇದನ್ನು ವಿರಾಮಗೊಳಿಸಿದೆ.</translation>
<translation id="9036189287518468038">Chromium ಅಪ್ಲಿಕೇಶನ್‌ ಲಾಂಚರ್‌</translation>
<translation id="9089354809943900324">Chromium ನ ಅವಧಿ ಮುಗಿದಿದೆ</translation>
<translation id="91086099826398415">ಹೊಸ Chromium &amp;ಟ್ಯಾಬ್‌ನಲ್ಲಿ ಲಿಂಕ್ ತೆರೆಯಿರಿ</translation>
<translation id="911206726377975832">ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ?</translation>
<translation id="918373042641772655"><ph name="USERNAME" /> ಅವರ ಸಂಪರ್ಕ ಕಡಿತಗೊಳಿಸುವುದರಿಂದ ನಿಮ್ಮ ಇತಿಹಾಸ, ಬುಕ್‌ಮಾರ್ಕ್‌ಗಳು, ಸೆಟ್ಟಿಂಗ್‌ಗಳು ಮತ್ತು ಈ ಸಾಧನದಲ್ಲಿ ಸಂಗ್ರಹವಾಗಿರುವ ಇತರ Chromium ಡೇಟಾವನ್ನು ತೆರವುಗೊಳಿಸಲಾಗುತ್ತದೆ. ನಿಮ್ಮ Google ಖಾತೆಯಲ್ಲಿ ಸಂಗ್ರಹವಾಗಿರುವ ಡೇಟಾವನ್ನು ತೆರವುಗೊಳಿಸಲಾಗುತ್ತದೆ ಮತ್ತು <ph name="GOOGLE_DASHBOARD_LINK" />Google ಡ್ಯಾಶ್‌ಬೋರ್ಡ್‌ನಲ್ಲಿ<ph name="END_GOOGLE_DASHBOARD_LINK" /> ನಿರ್ವಹಿಸಬಹುದಾಗಿದೆ.</translation>
<translation id="9190841055450128916">Chromium (mDNS-In)</translation>
<translation id="9197815481970649201">ಇದೀಗ ನೀವು Chromium ಗೆ ಸೈನ್‌ ಇನ್‌ ಆಗಿರುವಿರಿ</translation>
<translation id="93478295209880648">Windows XP ಅಥವಾ Windows Vista ದಲ್ಲಿ Chromium ಗೆ ಈಗ ಬೆಂಬಲವಿಲ್ಲದೇ ಇರುವುದರಿಂದ ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು</translation>
<translation id="95514773681268843"><ph name="DOMAIN" /> ಈ ಸಾಧನವನ್ನು ಬಳಸುವ ಮೊದಲು ಕೆಳಗಿನ ಸೇವಾ ನಿಯಗಳನ್ನು ನೀವು ಓದುವ ಹಾಗೂ ಸಮ್ಮತಿಸುವ ಅವಶ್ಯಕತೆ ಇದೆ. ಈ ನಿಯಮಗಳು ವಿಸ್ತರಗೊಳ್ಳುವುದಿಲ್ಲ, ಮಾರ್ಪಡಾಗುವುದಿಲ್ಲ, ಅಥವಾ Chromium OS ನಿಯಮಗಳನ್ನು ಉಲ್ಲಂಘಿಸುವುದಿಲ್ಲ.</translation>
<translation id="985602178874221306">Chromium ಲೇಖಕರು</translation>
</translationbundle>