| <!DOCTYPE html> |
| <html lang="kn" dir="ltr"> |
| <meta charset="utf-8"> |
| <meta name="viewport" content="width=device-width, initial-scale=1"> |
| <title>Google Chrome ಮತ್ತು ChromeOS ಹೆಚ್ಚುವರಿ ಸೇವಾ ನಿಯಮಗಳು</title> |
| <style> |
| :root { |
| color-scheme: light dark; |
| } |
| body { |
| font-family: Arial; |
| } |
| h2 { |
| margin-top: 0; |
| } |
| @supports (-webkit-touch-callout: none) { |
| body { |
| font: -apple-system-body; |
| } |
| h2 { |
| font: -apple-system-headline; |
| } |
| } |
| @supports not (-webkit-touch-callout: none) { |
| body { |
| font-size: 13px; |
| } |
| h2 { |
| font-size: 1em; |
| } |
| } |
| </style> |
| <h2> |
| Google Chrome ಮತ್ತು ChromeOS ಹೆಚ್ಚುವರಿ ಸೇವಾ ನಿಯಮಗಳು |
| </h2> |
| <p> |
| ಕೊನೆಯದಾಗಿ ಮಾರ್ಪಡಿಸಿದ ದಿನಾಂಕ: <time datetime="2025-09-30">ಸೆಪ್ಟೆಂಬರ್ 30, 2025</time> |
| </p> |
| <p> |
| Chrome ಅಥವಾ ChromeOS ಅನ್ನು ಬಳಸುವ ಮೂಲಕ, https://policies.google.com/terms ನಲ್ಲಿನ Google ಸೇವಾ ನಿಯಮಗಳು ಮತ್ತು ಈ Google Chrome ಮತ್ತು ChromeOS ನ ಹಚ್ಚುವರಿ ಸೇವಾ ನಿಯಮಗಳಿಗೆ ನೀವು ಸಮ್ಮತಿಸುತ್ತೀರಿ. |
| </p> |
| <p> |
| ಈ Google Chrome ಮತ್ತು ChromeOS ನ ಹೆಚ್ಚುವರಿ ಸೇವಾ ನಿಯಮಗಳು, Chrome ಮತ್ತು ChromeOS ನ ಕಾರ್ಯಗತಗೊಳಿಸಬಹುದಾದ ಕೋಡ್ ಆವೃತ್ತಿಗೆ ಅನ್ವಯಿಸುತ್ತವೆ. ಓಪನ್ ಸೋರ್ಸ್ ಸಾಫ್ಟ್‌ವೇರ್ ಪರವಾನಗಿ ಒಪ್ಪಂದಗಳ ಅಡಿಯಲ್ಲಿ, Chrome ನ ಬಹುಪಾಲು ಮೂಲ ಕೋಡ್ ಅನ್ನು chrome://credits ನಲ್ಲಿ ಉಚಿತವಾಗಿ ಪಡೆಯಬಹುದು. |
| </p> |
| <p> |
| Chrome ಮತ್ತು ChromeOS ನ ಕೆಲವು ಘಟಕಗಳ ನಿಮ್ಮ ಬಳಕೆಯು ಈ ಕೆಳಗಿನ ನಿಯಮಗಳಿಗೆ ಒಳಪಟ್ಟಿರುತ್ತದೆ: |
| </p> |
| <section> |
| <p> |
| <strong> |
| AVC |
| </strong> |
| </p> |
| <p> |
| ಈ ಉತ್ಪನ್ನವು ಈ ಮುಂದಿನ ಕಾರ್ಯಗಳಿಗಾಗಿ ಸಂಭಾವನೆಯನ್ನು ಪಡೆಯದ ಗ್ರಾಹಕರ ವೈಯುಕ್ತಿಕ ಅಥವಾ ಇತರ ಬಳಕೆಗಾಗಿ AVC ಪೇಟೆಂಟ್ ಪೋರ್ಟ್‌ಫೋಲಿಯೊ ಪರವಾನಗಿಯ ಅಡಿಯಲ್ಲಿ ಪರವಾನಗಿ ಪಡೆದಿದೆ (i) AVC ಪ್ರಮಾಣ ("AVC ವೀಡಿಯೊ") ದೊಂದಿಗೆ ಅನುಗುಣವಾಗಿ ವೀಡಿಯೊ ಎನ್‌ಕೋಡ್ ಮಾಡಲು ಮತ್ತು/ಅಥವಾ (ii)ವೈಯಕ್ತಿಕ ಚಟವಟಿಕೆಯೊಂದರಲ್ಲಿ ತೊಡಗಿಕೊಂಡಿರುವ ಗ್ರಾಹಕರೊಬ್ಬರು ಎನ್‌ಕೋಡ್ ಮಾಡಿದ ಮತ್ತು/ಅಥವಾ AVC ವೀಡಿಯೊವನ್ನು ಒದಗಿಸಲು ಪರವಾನಗಿ ಪಡೆದ ವೀಡಿಯೊ ಪೂರೈಕೆದಾರರಿಂದ ಪಡೆದ AVC ವೀಡಿಯೊವನ್ನು ಡಿಕೋಡ್ ಮಾಡಲು. ಯಾವುದೇ ಇತರ ಬಳಕೆಗಾಗಿ ಯಾವುದೇ ಪರವಾನಗಿಯನ್ನು ನೀಡಲಾಗುವುದಿಲ್ಲ ಅಥವಾ ಪರೋಕ್ಷವಾಗಿ ಸೂಚಿಸಲಾಗುವುದಿಲ್ಲ. ಹೆಚ್ಚುವರಿ ಮಾಹಿತಿಯನ್ನು MPEG LA, L.L.C. ನಿಂದ ಪಡೆದುಕೊಳ್ಳಬಹುದು. HTTPS://WWW.VIA-LA.COM ಅನ್ನು ನೋಡಿ. |
| </p> |
| </section> |