| <?xml version="1.0" ?> |
| <!DOCTYPE translationbundle> |
| <translationbundle lang="kn"> |
| <translation id="130631256467250065">ನಿಮ್ಮ ಸಾಧನವನ್ನು ನೀವು ಮುಂದಿನ ಬಾರಿ ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ.</translation> |
| <translation id="275588974610408078">Chromium ನಲ್ಲಿ ಕ್ರ್ಯಾಶ್ ವರದಿ ಮಾಡುವಿಕೆ ಲಭ್ಯವಿಲ್ಲ.</translation> |
| <translation id="3550966579244642892">Chromium OS ತನ್ನ ಪ್ರಾರಂಭಿಕ ಸೆಟಪ್ ಅನ್ನು ಪೂರ್ಣಗೊಳಿಸಿಲ್ಲ.</translation> |
| <translation id="3748537968684000502">ನೀವು ಸುರಕ್ಷಿತ Chromium ಪುಟವನ್ನು ವೀಕ್ಷಿಸುತ್ತಿರುವಿರಿ.</translation> |
| <translation id="4365115785552740256"><ph name="BEGIN_LINK_CHROMIUM" />Chromium<ph name="END_LINK_CHROMIUM" /> ತೆರೆದ ಮೂಲ ಯೋಜನೆ ಮತ್ತು ಇತರ <ph name="BEGIN_LINK_OSS" />ತೆರೆದ ಮೂಲ ಸಾಫ್ಟ್ವೇರ್<ph name="END_LINK_OSS" /> ನಿಂದ Chromium ಅನ್ನು ಮಾಡಲು ಸಾಧ್ಯ.</translation> |
| <translation id="4559775032954821361">ಇದಕ್ಕೆ ಹೋಗಿ |
| Chromium ಮೆನು > |
| <ph name="SETTINGS_TITLE" /> |
| > |
| <ph name="ADVANCED_TITLE" /> |
| > |
| <ph name="PROXIES_TITLE" /> |
| > |
| LAN ಸೆಟ್ಟಿಂಗ್ಗಳು |
| ಮತ್ತು "ನಿಮ್ಮ LAN ಗಾಗಿ ಪ್ರಾಕ್ಸಿ ಸರ್ವರ್ ಬಳಸಿ" ಚೆಕ್ಬಾಕ್ಸ್ ಆಯ್ಕೆ ರದ್ದುಮಾಡಿ.</translation> |
| <translation id="48558539577516920">ನಿಮ್ಮ ಫೈರ್ವಾಲ್ ಮತ್ತು ಆಂಟಿವೈರಸ್ ಸೆಟ್ಟಿಂಗ್ಗಳಲ್ಲಿ ನೆಟ್ವರ್ಕ್ ಪ್ರವೇಶಿಸಲು |
| Chromium ಗೆ ಅನುಮತಿಸಿ.</translation> |
| <translation id="580822234363523061">ಇದಕ್ಕೆ ಹೋಗಿ |
| Chromium ಮೆನು > |
| <ph name="SETTINGS_TITLE" /> |
| > |
| <ph name="ADVANCED_TITLE" /> |
| > |
| <ph name="PROXIES_TITLE" /> |
| ಮತ್ತು ನಿಮ್ಮ ಕಾನ್ಫಿಗರೇಶನ್ ಅನ್ನು "ಯಾವುದೇ ಪ್ರಾಕ್ಸಿ ಇಲ್ಲ" ಅಥವಾ "ನೇರವಾಗಿ" ಗೆ ಹೊಂದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.</translation> |
| <translation id="6613594504749178791">ನೀವು ಮುಂದಿನ ಬಾರಿ Chromium ಅನ್ನು ಮರುಪ್ರಾರಂಭಿಸಿದಾಗ ನಿಮ್ಮ ಬದಲಾವಣೆಗಳು ಕಾರ್ಯಗತಗೊಳ್ಳುತ್ತವೆ.</translation> |
| <translation id="7861509383340276692">ಇದಕ್ಕೆ ಹೋಗಿ |
| Chromium ಮೆನು > |
| <ph name="SETTINGS_TITLE" /> |
| > |
| <ph name="ADVANCED_TITLE" /> |
| ಮತ್ತು "<ph name="NO_PREFETCH_DESCRIPTION" />" ಆಯ್ಕೆ ರದ್ದುಮಾಡಿ. |
| ಒಂದು ವೇಳೆ ಇದು ಈ ಸಮಸ್ಯೆಯನ್ನು ಪರಿಹರಿಸದಿದ್ದರೆ, ಸುಧಾರಿತ ಕಾರ್ಯಾಚರಣೆಗಾಗಿ ಮತ್ತೊಮ್ಮೆ |
| ಈ ಆಯ್ಕೆಯನ್ನು ಆಯ್ಕೆ ಮಾಡುವಂತೆ ನಾವು ಶಿಫಾರಸು ಮಾಡುತ್ತೇವೆ.</translation> |
| <translation id="8187289872471304532">ಇದಕ್ಕೆ ಹೋಗಿ |
| ಅಪ್ಲಿಕೇಶನ್ಗಳು > ಸಿಸ್ಟಂ ಪ್ರಾಶಸ್ತ್ಯಗಳು > ನೆಟ್ವರ್ಕ್ > ಸುಧಾರಿತ > ಪ್ರಾಕ್ಸಿಗಳು |
| ಮತ್ತು ಆಯ್ಕೆ ಮಾಡಿದ ಯಾವುದೇ ಪ್ರಾಕ್ಸಿಗಳ ಆಯ್ಕೆಯನ್ನು ರದ್ದುಮಾಡಿ.</translation> |
| <translation id="8684913864886094367">Chromium ಅನ್ನು ಸರಿಯಾಗಿ ಸ್ಥಗಿತಗೊಳಿಸಲಾಗಿಲ್ಲ.</translation> |
| </translationbundle> |