blob: 081519512d8e406cda7853ec50049841825dd963 [file] [log] [blame]
<?xml version="1.0" ?>
<!DOCTYPE translationbundle>
<translationbundle lang="kn">
<translation id="1001534784610492198">ಸ್ಥಾಪಕ ಆರ್ಕೈವ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ದಯವಿಟ್ಟು ಮತ್ತೊಮ್ಮೆ Google Chrome ಅನ್ನು ಡೌನ್ಲೋಡ್ ಮಾಡಿ.</translation>
<translation id="102763973188675173">Google Chrome ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ. ಅಪ್‌ಡೇಟ್ ಲಭ್ಯವಿದೆ.</translation>
<translation id="1051826050538111504">ನಿಮ್ಮ ಕಂಪ್ಯೂಟರ್‌ನಲ್ಲಿ ಹಾನಿಕಾರಕ ಸಾಫ್ಟ್‌ವೇರ್ ಕಂಡುಬಂದಿದೆ. Chrome ಅದನ್ನು ತೆಗೆದುಹಾಕಬಹುದು, ನಿಮ್ಮ ಸೆಟ್ಟಿಂಗ್‌ಗಳನ್ನು ಮರುಸ್ಥಾಪಿಸಬಹುದು ಮತ್ತು ನಿಮ್ಮ ಬ್ರೌಸರ್ ಅನ್ನು ಪುನಃ ಸಾಮಾನ್ಯವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ವಿಸ್ತರಣೆಗಳನ್ನು ನಿಷ್ಕ್ರಿಯಗೊಳಿಸಬಹುದು.</translation>
<translation id="1065672644894730302">ನಿಮ್ಮ ಪ್ರಾಶಸ್ತ್ಯಗಳನ್ನು ರೀಡ್‌ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು ಮತ್ತು ಪ್ರಾಶಸ್ತ್ಯಗಳಲ್ಲಿ ಮಾಡಿದ ಬದಲಾವಣೆಗಳನ್ನು ಉಳಿಸಲಾಗುವುದಿಲ್ಲ.</translation>
<translation id="1088300314857992706"><ph name="USER_EMAIL_ADDRESS" /> ಅವರು ಈ ಹಿಂದೆ Chrome ಬಳಸುತ್ತಿದ್ದರು</translation>
<translation id="1097330777386562916">ನೀವು Chrome ನಿಂದ ನಿರ್ಗಮಿಸಿದಾಗ ಕುಕೀಗಳು ಮತ್ತು ಸೈಟ್ ಡೇಟಾವನ್ನು ತೆರವುಗೊಳಿಸಿ</translation>
<translation id="110877069173485804">ಇದು ನಿಮ್ಮ Chrome</translation>
<translation id="1125124144982679672">Chrome ಅನ್ನು ಯಾರು ಬಳಸುತ್ತಿದ್ದಾರೆ?</translation>
<translation id="1142745911746664600">Chrome ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ</translation>
<translation id="1154147086299354128">ಮತ್ತು Chrome ನಲ್ಲಿ ತೆರೆಯಿರಿ</translation>
<translation id="123620459398936149">ನಿಮ್ಮ ಡೇಟಾವನ್ನು Chrome OS ಗೆ ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ನಿಮ್ಮ ಸಿಂಕ್ ಪಾಸ್‌ಫ್ರೇಸ್ ಅನ್ನು ಅಪ್‌ಡೇಟ್ ಮಾಡಿ.</translation>
<translation id="1293325835983155583"><ph name="MANAGER" /> ನ ನೀತಿಯ ಪ್ರಕಾರ ಈ ಸಾಧನವನ್ನು ಬಳಸುವ ಮೊದಲು ನೀವು ಈ ಕೆಳಗಿನ ಸೇವಾ ನಿಯಮಗಳನ್ನು ಓದಿ, ಅವುಗಳಿಗೆ ಸಮ್ಮತಿಸಬೇಕಾಗುತ್ತದೆ. ಈ ನಿಯಮಗಳು Google Chrome OS ನಿಯಮಗಳನ್ನು ವಿಸ್ತರಿಸುವುದಿಲ್ಲ, ಮಾರ್ಪಡಿಸುವುದಿಲ್ಲ, ಅಥವಾ ಸೀಮಿತಗೊಳಿಸುವುದಿಲ್ಲ.</translation>
<translation id="1302523850133262269">ಇತ್ತೀಚಿನ ಸಿಸ್ಟಂ ನವೀಕರಣಗಳನ್ನು Chrome ಸ್ಥಾಪಿಸುವಾಗ ದಯವಿಟ್ಟು ಕಾಯಿರಿ.</translation>
<translation id="1355000804395496115">ಕೆಲಸ ಮತ್ತು ವೈಯಕ್ತಿಕ ಬ್ರೌಸಿಂಗ್ ಅನ್ನು ಪ್ರತ್ಯೇಕಿಸಲು ಅಥವಾ ಈ ಸಾಧನವನ್ನು ಬಳಸುವ ವಿಭಿನ್ನ ಜನರಿಗೆ Chrome ನಲ್ಲಿ ವಿಭಿನ್ನ ಪ್ರೊಫೈಲ್‌ಗಳನ್ನು ಬಳಸಿ</translation>
<translation id="137466361146087520">Google Chrome ಬೀಟಾ</translation>
<translation id="1399397803214730675">ಈ ಕಂಪ್ಯೂಟರ್ ಈಗಾಗಲೇ ತೀರಾ ಇತ್ತೀಚಿನ Google Chrome ಆವೃತ್ತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಕಾರ್ಯ ನಿರ್ವಹಿಸದೆ ಇದ್ದರೆ, ದಯವಿಟ್ಟು Google Chrome ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="1434626383986940139">Chrome ಕ್ಯಾನರಿ ಅಪ್ಲಿಕೇಶನ್‌ಗಳು</translation>
<translation id="1513277449617685876">ವೈಯಕ್ತಿಕ ಮತ್ತು <ph name="NEW_USER" /> ಬ್ರೌಸಿಂಗ್ ಅನ್ನು ಪ್ರತ್ಯೇಕಿಸಲು, Chrome ನಲ್ಲಿ ಹೊಸ ಪ್ರೊಫೈಲ್ ಅನ್ನು ರಚಿಸಿ</translation>
<translation id="1553358976309200471">Chrome ಅಪ್‌ಡೇಟ್‌ ಮಾಡಿ</translation>
<translation id="1587223624401073077">Google Chrome ನಿಮ್ಮ ಕ್ಯಾಮರಾ ಬಳಸುತ್ತಿದೆ.</translation>
<translation id="1587325591171447154"><ph name="FILE_NAME" /> ಅಪಾಯಕಾರಿಯಾಗಿದೆ, ಹಾಗಾಗಿ Chrome ಅದನ್ನು ನಿರ್ಬಂಧಿಸಿದೆ.</translation>
<translation id="1597911401261118146">ನಿಮ್ಮ ಇತರ ಪಾಸ್‌ವರ್ಡ್‌ಗಳು ಡೇಟಾ ಉಲ್ಲಂಘನೆ ಮತ್ತು ಭದ್ರತಾ ಸಮಸ್ಯೆಗಳಿಂದ ಸುರಕ್ಷಿತವಾಗಿವೆಯೇ ಎಂದು ಪರಿಶೀಲಿಸಲು, <ph name="BEGIN_LINK" />Chrome ಗೆ ಸೈನ್ ಇನ್ ಮಾಡಿ<ph name="END_LINK" />.</translation>
<translation id="1619887657840448962">Chrome ಅನ್ನು ಸುರಕ್ಷಿತವಾಗಿರಿಸಲು, <ph name="IDS_EXTENSION_WEB_STORE_TITLE" /> ನಲ್ಲಿ ಪಟ್ಟಿ ಮಾಡದಿರುವ ಕೆಳಗಿನ ವಿಸ್ತರಣೆಯನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಇದು ನಿಮ್ಮ ಗಮನಕ್ಕೆ ಬಾರದೇ ಸೇರಿಸಲಾಗಿರಬಹುದು.</translation>
<translation id="162629503687514352">ನಿಮ್ಮ ಪಾಸ್‌ವರ್ಡ್ ಅನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಾಗಲಿಲ್ಲ.</translation>
<translation id="1628000112320670027">Chrome ಕುರಿತಾಗಿ ಸಹಾಯ ಪಡೆಯಿರಿ</translation>
<translation id="1662639173275167396">ಹೆಚ್ಚುವರಿ <ph name="BEGIN_LINK_CROS_OSS" />ಓಪನ್ ಸೋರ್ಸ್ ಸಾಫ್ಟ್‌ವೇರ್‌<ph name="END_LINK_CROS_OSS" /> ನಿಂದ Chrome OS ನ ರಚನೆ, ಹಾಗೆಯೇ <ph name="BEGIN_LINK_LINUX_OSS" />Linux (ಬೀಟಾ)<ph name="END_LINK_LINUX_OSS" /> ರಚನೆ ಸಹ ಸಾಧ್ಯವಾಯಿತು.</translation>
<translation id="1666409074978194368">ಬಹುತೇಕ ಅಪ್ ಟು ಡೇಟ್ ಆಗಿದೆ! ಅಪ್‌ಡೇಟ್ ಅನ್ನು ಮುಕ್ತಾಯಗೊಳಿಸಲು, Google Chrome ಅನ್ನು ಮರುಪ್ರಾರಂಭಿಸಿ. ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.</translation>
<translation id="1674870198290878346">ಲಿಂಕ್‌ ಅನ್ನು ಅ&amp;ದೃಶ್ಯ ವಿಂಡೋದಲ್ಲಿ ತೆರೆಯಿರಿ</translation>
<translation id="1682634494516646069">Google Chrome ಗೆ ಇದರ ಡೇಟಾ ಡೈರೆಕ್ಟರಿಯನ್ನು ಓದಲಾಗುವುದಿಲ್ಲ ಮತ್ತು ಬರೆಯಲಾಗುವುದಿಲ್ಲ:
<ph name="USER_DATA_DIRECTORY" /></translation>
<translation id="1698376642261615901">Google Chrome ವೆಬ್ ಆಧಾರಿತ ಬ್ರೌಸರ್ ಆಗಿದ್ದು, ಅದು ಮಿಂಚಿನ ವೇಗದಲ್ಲಿ ವೆಬ್ ಪುಟಗಳು ಮತ್ತು ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡುತ್ತದೆ. ಅದು ವೇಗ, ದೃಢ ಮತ್ತು ಬಳಸಲು ಸುಲಭವಾಗಿದೆ. Google Chrome ನೊಳಗೆ ರಚಿತವಾಗಿರುವ ಮಾಲ್ವೇರ್ ಮತ್ತು ಫಿಶಿಂಗ್ ರಕ್ಷಣೆಯೊಂದಿಗೆ ವೆಬ್ ಅನ್ನು ಹೆಚ್ಚು ಸುರಕ್ಷಿತವಾಗಿ ಬ್ರೌಸ್ ಮಾಡಿ.</translation>
<translation id="1713301662689114961">{0,plural, =1{ಒಂದು ಗಂಟೆಯಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}one{# ಗಂಟೆಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}other{# ಗಂಟೆಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}}</translation>
<translation id="1734234790201236882">Chrome, ನಿಮ್ಮ Google ಖಾತೆಯಲ್ಲಿ ಈ ಪಾಸ್‌ವರ್ಡ್ ಅನ್ನು ಉಳಿಸುತ್ತದೆ. ನೀವು ಅದನ್ನು ನೆನಪಿಡುವ ಅಗತ್ಯವಿರುವುದಿಲ್ಲ.</translation>
<translation id="174539241580958092">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Google Chrome ಗೆ ಸಾಧ್ಯವಾಗಲಿಲ್ಲ.</translation>
<translation id="1759842336958782510">Chrome</translation>
<translation id="1786003790898721085">ನಿಮ್ಮ <ph name="TARGET_DEVICE_NAME" /> ನಲ್ಲಿ ನೀವು Chrome ಗೆ ಸೈನ್ ಇನ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಂತರ ಪುನಃ ಕಳುಹಿಸಲು ಪ್ರಯತ್ನಿಸಿ.</translation>
<translation id="1812689907177901597">ಇದನ್ನು ಆಫ್ ಮಾಡುವ ಮೂಲಕ, ನೀವು Chrome ಗೆ ಸೈನ್ ಇನ್ ಮಾಡದೆಯೇ Gmail ನಂತಹ Google ಸೈಟ್‌ಗಳಿಗೆ ಸೈನ್ ಇನ್ ಮಾಡಬಹುದು</translation>
<translation id="1860536484129686729">ಈ ಸೈಟ್‌ಗಾಗಿ ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲು Chrome ಗೆ ಅನುಮತಿಯ ಅಗತ್ಯವಿದೆ</translation>
<translation id="1873233029667955273">Google Chrome ನಿಮ್ಮ ಡಿಫಾಲ್ಟ್ ಬ್ರೌಸರ್ ಅಲ್ಲ</translation>
<translation id="1874309113135274312">Google Chrome ಬೀಟಾ (mDNS-In)</translation>
<translation id="1877026089748256423">Chrome ನ ಅವಧಿ ಮುಗಿದಿದೆ</translation>
<translation id="1919130412786645364">Chrome ಸೈನ್-ಇನ್ ಅನ್ನು ಅನುಮತಿಸಿ</translation>
<translation id="2063848847527508675">ಅಪ್‌ಡೇಟ್ ಅನ್ವಯಿಸಲು Chrome OS ಅನ್ನು ಮರುಪ್ರಾರಂಭಿಸಬೇಕಾಗುತ್ತದೆ.</translation>
<translation id="2094919256425865063">ಹೇಗಿದ್ದರೂ Chrome ಅನ್ನು ಮುಚ್ಚುವುದೇ?</translation>
<translation id="2120620239521071941">ಈ ಸಾಧನದಿಂದ <ph name="ITEMS_COUNT" /> ಐಟಂಗಳನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chrome ಗೆ ಸೈನ್‌‌ ಇನ್ ಮಾಡಿ.</translation>
<translation id="2123055963409958220"><ph name="BEGIN_LINK" />ಪ್ರಸ್ತುತ ಸೆಟ್ಟಿಂಗ್‌ಗಳನ್ನು<ph name="END_LINK" /> ವರದಿ ಮಾಡುವುದರ ಮೂಲಕ Chrome ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ</translation>
<translation id="2151406531797534936">ಇದೀಗ Chrome ಅನ್ನು ಮರುಪ್ರಾರಂಭಿಸಿ</translation>
<translation id="2246246234298806438">ಬಿಲ್ಟ್ ಇನ್ PDF ವೀಕ್ಷಣೆಯು ಕಾಣೆಯಾಗಿರುವಾಗ Google Chrome ಮುದ್ರಣ ಪೂರ್ವವೀಕ್ಷಣೆಯನ್ನು ತೋರಿಸುವುದಿಲ್ಲ.</translation>
<translation id="2290014774651636340">Google API ಕೀಗಳು ಕಾಣೆಯಾಗಿವೆ. Google Chrome ನ ಕೆಲವು ಕಾರ್ಯವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.</translation>
<translation id="2290095356545025170">ನೀವು ಖಚಿತವಾಗಿ Google Chrome ಅನ್ನು ಅನ್‌ಇನ್‌ಸ್ಟಾಲ್ ಮಾಡಲು ಬಯಸುತ್ತೀರಾ?</translation>
<translation id="2309047409763057870">ಇದು Google Chrome ನ ದ್ವಿತೀಯ ಸ್ಥಾಪನೆಯಾಗಿದೆ ಮತ್ತು ಅದನ್ನು ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿ ಮಾಡಲಾಗುವುದಿಲ್ಲ.</translation>
<translation id="2348335408836342058">ಈ ಸೈಟ್‌ಗಾಗಿ ನಿಮ್ಮ ಕ್ಯಾಮರಾ ಮತ್ತು ಮೈಕ್ರೊಫೋನ್‌ಗೆ ಪ್ರವೇಶಿಸಲು Chrome ಗೆ ಅನುಮತಿಯ ಅಗತ್ಯವಿದೆ</translation>
<translation id="234869673307233423">Chrome ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ನಂತರ ಪುನಃ ಪ್ರಯತ್ನಿಸಿ.</translation>
<translation id="235650106824528204">ಈ ಪ್ರೊಫೈಲ್‌ನ ಬಳಕೆಯ ಸಮಯದಲ್ಲಿ ಉತ್ಪತ್ತಿಯಾಗುವ ಯಾವುದೇ Chrome ಡೇಟಾವನ್ನು (ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಮತ್ತು ಇತರ ಸೆಟ್ಟಿಂಗ್‌ಗಳ ರಚನೆಯಂತಹ) ಉದ್ಯೋಗ ಪ್ರೊಫೈಲ್‌ ನಿರ್ವಾಹಕರು ತೆಗೆದುಹಾಕಬಹುದು. <ph name="LEARN_MORE" /></translation>
<translation id="2429317896000329049">ನಿಮ್ಮ ಡೊಮೇನ್‌ನಲ್ಲಿ ಸಿಂಕ್‌ ಮಾಡುವ ಸೌಲಭ್ಯವಿಲ್ಲದ ಕಾರಣ Google Chrome ಗೆ ನಿಮ್ಮ ಡೇಟಾವನ್ನು ಸಿಂಕ್ ಮಾಡಲು ಸಾಧ್ಯವಾಗಲಿಲ್ಲ.</translation>
<translation id="2467438592969358367">Google Chrome ನಿಮ್ಮ ಪಾಸ್‌ವರ್ಡ್‌ಗಳನ್ನು ರಫ್ತು ಮಾಡಲು ಬಯಸುತ್ತದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ.</translation>
<translation id="2485422356828889247">ಅನ್‌ಇನ್‌ಸ್ಟಾಲ್</translation>
<translation id="2534507159460261402">Google Pay (Chrome ಗೆ ನಕಲಿಸಲಾಗಿದೆ)</translation>
<translation id="2580411288591421699">ಪ್ರಸ್ತುತ ಚಾಲನೆಯಲ್ಲಿರುವ ಅದೇ Google Chrome ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ. ದಯವಿಟ್ಟು Google Chrome ಮುಚ್ಚಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="2586406160782125153">ಈ ಸಾಧನದಿಂದ ನಿಮ್ಮ ಬ್ರೌಸಿಂಗ್ ಡೇಟಾವನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chrome ಗೆ ಸೈನ್‌ ಇನ್ ಮಾಡಿ.</translation>
<translation id="2622559029861875898">ಅಪ್‌ಡೇಟ್‌ಗಳಿವೆಯೇ ಎಂದು ನೋಡಲು Chrome ಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ ನೋಡಿ.</translation>
<translation id="2644798301485385923">Chrome OS ಸಿಸ್ಟಂ</translation>
<translation id="2652691236519827073">ಹೊಸ Chrome &amp;ಟ್ಯಾಬ್‌ನಲ್ಲಿ ಲಿಂಕ್ ಅನ್ನು ತೆರೆಯಿರಿ</translation>
<translation id="2665296953892887393">Google ಗೆ ಕ್ರ್ಯಾಶ್ ವರದಿಗಳನ್ನು ಮತ್ತು <ph name="UMA_LINK" /> ಕಳುಹಿಸುವುದರಿಂದ Google Chrome ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ</translation>
<translation id="2689103672227170538">ನೀವು Chrome ಪ್ರಾರಂಭಿಸಿದಾಗ ಯಾವ ಪುಟ ತೋರಿಸಬೇಕು ಎಂಬ ಪುಟವನ್ನು ಈ ವಿಸ್ತರಣೆಯು ಬದಲಾಯಿಸಿದೆ.</translation>
<translation id="2765403129283291972">ಈ ಸೈಟ್‌ಗಾಗಿ ನಿಮ್ಮ ಮೈಕ್ರೊಫೋನ್‌ಗೆ ಪ್ರವೇಶಿಸಲು Chrome ಗೆ ಅನುಮತಿಯ ಅಗತ್ಯವಿದೆ</translation>
<translation id="2770231113462710648">ಡಿಫಾಲ್ಟ್ ಬ್ರೌಸರ್ ಅನ್ನು ಇದ್ಕಕೆ ಬದಲಿಸಿ:</translation>
<translation id="2775140325783767197">ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chrome ಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ ನೋಡಿ.</translation>
<translation id="2799223571221894425">ಮರುಪ್ರಾರಂಭಿಸು</translation>
<translation id="2847461019998147611">ಈ ಭಾಷೆಯಲ್ಲಿ Google Chrome ಪ್ರದರ್ಶಿಸು</translation>
<translation id="2857540653560290388">Chrome ಅನ್ನು ಪ್ರಾರಂಭಿಸಲಾಗುತ್ತಿದೆ...</translation>
<translation id="2871893339301912279">ನೀವೀಗ Chrome ಗೆ ಸೈನ್ ಇನ್ ಆಗಿರುವಿರಿ!</translation>
<translation id="2885378588091291677">ಕಾರ್ಯ ನಿರ್ವಾಹಕ</translation>
<translation id="2888126860611144412">Chrome ಕುರಿತು</translation>
<translation id="2926676257163822632">ದುರ್ಬಲ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಊಹಿಸಬಹುದು. Chrome <ph name="BEGIN_LINK" />ನಿಮಗಾಗಿ ಸದೃಢ ಪಾಸ್‌ವರ್ಡ್‌ಗಳನ್ನು ರಚಿಸಲು ಮತ್ತು ನೆನಪಿಟ್ಟುಕೊಳ್ಳಲು<ph name="END_LINK" /> ಅವಕಾಶ ಮಾಡಿಕೊಡಿ.</translation>
<translation id="2929907241665500097">Chrome ಅಪ್‌ಡೇಟ್ ಆಗಲಿಲ್ಲ, ಏನೋ ಸಮಸ್ಯೆಯಾಗಿದೆ. <ph name="BEGIN_LINK" />Chrome ಅಪ್‌ಡೇಟ್ ಸಮಸ್ಯೆಗಳು ಹಾಗೂ ವಿಫಲವಾದ ಅಪ್‌ಡೇಟ್‌ಗಳನ್ನು ಸರಿಪಡಿಸಿ.<ph name="END_LINK" /></translation>
<translation id="2969728957078202736"><ph name="PAGE_TITLE" /> - ನೆಟ್‌ವರ್ಕ್ ಸೈನ್ ಇನ್ - Chrome</translation>
<translation id="298099161970687941">Chrome ತೆರೆದಾಗ ಆಗ ಕೇಳಿ</translation>
<translation id="3037838751736561277">Google Chrome ಹಿನ್ನೆಲೆ ಮೋಡ್‌ನಲ್ಲಿದೆ.</translation>
<translation id="3059710691562604940">ಸುರಕ್ಷಿತ ಬ್ರೌಸಿಂಗ್‌ ಆಫ್ ಆಗಿದೆ. ಅದನ್ನು ಆನ್ ಮಾಡಲು Chrome ಶಿಫಾರಸು ಮಾಡುತ್ತದೆ.</translation>
<translation id="3065168410429928842">Chrome ಟ್ಯಾಬ್</translation>
<translation id="3080151273017101988">Google Chrome ಮುಚ್ಚಿದಾಗ ರನ್‌ ಆಗುತ್ತಿರುವ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸು</translation>
<translation id="3089968997497233615">ಹೊಸದಾದ, ಸುರಕ್ಷಿತವಾದ Google Chrome ನ ಆವೃತ್ತಿ ಲಭ್ಯವಿದೆ.</translation>
<translation id="3114643501466072395">ನಿಮ್ಮ ಇತರ ಪಾಸ್‌ವರ್ಡ್‌ಗಳು ಡೇಟಾ ಉಲ್ಲಂಘನೆ ಮತ್ತು ಇತರ ಭದ್ರತಾ ಸಮಸ್ಯೆಗಳಿಂದ ಸುರಕ್ಷಿತವಾಗಿವೆಯೇ ಎಂದು ಪರಿಶೀಲಿಸಲು, <ph name="BEGIN_LINK" />Chrome ಗೆ ಸೈನ್ ಇನ್ ಮಾಡಿ<ph name="END_LINK" />.</translation>
<translation id="3127818369811890733">ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಾಗಲಿಲ್ಲ.</translation>
<translation id="3149510190863420837">Chrome ಅಪ್ಲಿಕೇಶನ್‌ಗಳು</translation>
<translation id="3360895254066713204">Chrome ಸಹಾಯಕ</translation>
<translation id="3379938682270551431">{0,plural, =0{ಇದೀಗ Chrome ಮರುಪ್ರಾರಂಭಗೊಳ್ಳುತ್ತದೆ}=1{1 ಸೆಕೆಂಡಿನಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}one{# ಸೆಕೆಂಡುಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}other{# ಸೆಕೆಂಡುಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}}</translation>
<translation id="3395323229510056640">Chrome OS ನಿಂದ ಸಹಾಯ ಪಡೆಯಿರಿ</translation>
<translation id="3396977131400919238">ಸ್ಥಾಪನೆ ವೇಳೆ ಆಪರೇಟಿಂಗ್ ಸಿಸ್ಟಂ ದೋಷವು ಸಂಭವಿಸಿದೆ. ದಯವಿಟ್ಟು Google Chrome ಅನ್ನು ಮತ್ತೊಮ್ಮೆ ಡೌನ್ಲೋಡ್ ಮಾಡಿ.</translation>
<translation id="3398288718845740432">Chrome ಮೆನುವಿನಲ್ಲಿ ಮರೆಮಾಡು</translation>
<translation id="3434246496373299699">ನೀವು Google ಖಾತೆಯ ಮೂಲಕ ಸೈನ್ ಇನ್ ಮಾಡಿದಾಗ, Chrome ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಬಲ್ಲದು</translation>
<translation id="3451115285585441894">Chrome ಗೆ ಸೇರಿಸಲಾಗುತ್ತಿದೆ...</translation>
<translation id="345171907106878721">ನಿಮ್ಮನ್ನು Chrome ಗೆ ಸೇರಿಸಿಕೊಳ್ಳಿ</translation>
<translation id="34857402635545079">Chrome ನಿಂದಲೂ ಡೇಟಾವನ್ನು ತೆರವುಗೊಳಿಸಿ (<ph name="URL" />)</translation>
<translation id="3503306920980160878">ಈ ಸೈಟ್‌ ಜೊತೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು Chrome ಗೆ ನಿಮ್ಮ ಸ್ಥಳವನ್ನು ಪ್ರವೇಶಿಸುವ ಅಗತ್ಯವಿದೆ</translation>
<translation id="3533694711092285624">ಉಳಿಸಿರುವ ಯಾವುದೇ ಪಾಸ್‍‍ವರ್ಡ್‍ಗಳಿಲ್ಲ. ನೀವು ಪಾಸ್‌ವರ್ಡ್‌ಗಳನ್ನು ಉಳಿಸಿದಾಗ, Chrome ಅವುಗಳನ್ನು ಪರಿಶೀಲಿಸಬಹುದು.</translation>
<translation id="3541482654983822893">Chrome ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. 24 ಗಂಟೆಗಳ ನಂತರ ಪುನಃ ಪ್ರಯತ್ನಿಸಿ.</translation>
<translation id="3576528680708590453"><ph name="TARGET_URL_HOSTNAME" /> ಗೆ ಪ್ರವೇಶಿಸಲು ಒಂದು ಪರ್ಯಾಯ ಬ್ರೌಸರ್ ತೆರೆಯುವಂತೆ ನಿಮ್ಮ ಸಿಸ್ಟಂ ನಿರ್ವಾಹಕರು Google Chrome ಅನ್ನು ಕಾನ್ಫಿಗರ್ ಮಾಡಿದ್ದಾರೆ.</translation>
<translation id="3582972582564653026">ನಿಮ್ಮ ಎಲ್ಲಾ ಸಾಧನಗಳಲ್ಲಿ Chrome ಅನ್ನು ಸಿಂಕ್ ಮಾಡಿ ಮತ್ತು ವೈಯಕ್ತೀಕರಿಸಿ</translation>
<translation id="3596080736082218006">{COUNT,plural, =0{ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ}=1{ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ. ನಿಮ್ಮ ಅಜ್ಞಾತ ವಿಂಡೋವನ್ನು ತೆರೆಯಲಾಗುವುದಿಲ್ಲ.}one{ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}other{ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ಬಯಸುತ್ತಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}}</translation>
<translation id="3622797965165704966">ನಿಮ್ಮ Google ಖಾತೆಯ ಮೂಲಕ ಮತ್ತು ಹಂಚಿದ ಕಂಪ್ಯೂಟರ್‌ಗಳಲ್ಲಿ Chrome ಬಳಕೆ ಈಗ ತುಂಬಾ ಸುಲಭವಾಗಿದೆ.</translation>
<translation id="3718181793972440140">ಈ ಸಾಧನದಿಂದ 1 ಐಟಂ ಅನ್ನು ಇದು ಅಳಿಸುತ್ತದೆ. ನಂತರ ನಿಮ್ಮ ಡೇಟಾವನ್ನು ಮರುಪಡೆಯಲು, <ph name="USER_EMAIL" /> ನಂತೆ Chrome ಗೆ ಸೈನ್‌ ಇನ್ ಮಾಡಿ.</translation>
<translation id="3735758079232443276">ನೀವು Chrome ಪ್ರಾರಂಭಿಸಿದಾಗ ತೋರಿಸಬೇಕಾದ ಪುಟವನ್ನು "<ph name="EXTENSION_NAME" />" ವಿಸ್ತರಣೆಯು ಬದಲಾಯಿಸಿದೆ.</translation>
<translation id="3779473566290487688">ಭವಿಷ್ಯದ Google Chrome ಅಪ್‌ಡೇಟ್‌ಗಳನ್ನು ಪಡೆಯಲು, ನಿಮಗೆ OS X 10.11 ಅಥವಾ ಅದರ ನಂತರದ ಆವೃತ್ತಿಗಳ ಅಗತ್ಯವಿದೆ. ಈ ಕಂಪ್ಯೂಟರ್ OS X 10.10 ಅನ್ನು ಬಳಸುತ್ತಿದೆ.</translation>
<translation id="3780814664026482060">Chrome - <ph name="PAGE_TITLE" /></translation>
<translation id="386202838227397562">ದಯವಿಟ್ಟು ಎಲ್ಲಾ Google Chrome ವಿಂಡೋಗಳನ್ನು ಮುಚ್ಚಿ ಹಾಗೂ ಮತ್ತೆ ಪ್ರಯತ್ನಿಸಿ.</translation>
<translation id="3865754807470779944">Chrome ಆವೃತ್ತಿ <ph name="PRODUCT_VERSION" /> ಅನ್ನು ಇನ್‌ಸ್ಟಾಲ್ ಮಾಡಲಾಗಿದೆ</translation>
<translation id="3873044882194371212">ಲಿಂಕ್‌ ಅನ್ನು Chrome ಅ&amp;ದೃಶ್ಯ ವಿಂಡೋದಲ್ಲಿ ತೆರೆಯಿರಿ</translation>
<translation id="3889417619312448367">Google Chrome ಅನ್ಇನ್‌ಸ್ಟಾಲ್ ಮಾಡಿ</translation>
<translation id="4050175100176540509">ಇತ್ತೀಚಿನ ಆವೃತ್ತಿಯಲ್ಲಿ ಪ್ರಮುಖವಾದ ಭದ್ರತಾ ಸುಧಾರಣೆಗಳು ಮತ್ತು ಹೊಸ ವೈಶಿಷ್ಟ್ಯಗಳು ಲಭ್ಯವಿದೆ.</translation>
<translation id="4053720452172726777">Google Chrome ಅನ್ನು ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ</translation>
<translation id="4110895483821904099">ನಿಮ್ಮ ಹೊಸ Chrome ಪ್ರೊಫೈಲ್ ಅನ್ನು ಸೆಟಪ್ ಮಾಡಿ</translation>
<translation id="4143243756087420366">Chrome ಹೆಸರು ಮತ್ತು ಚಿತ್ರ</translation>
<translation id="4147555960264124640">ನಿರ್ವಹಿಸಲಾದ ಖಾತೆ ಮತ್ತು ನಿಮ್ಮ Google Chrome ಪ್ರೊಫೈಲ್‌ನಾದ್ಯಂತ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುವುದರ ಮೂಲಕ ನೀವು ಸೈನ್ ಇನ್ ಮಾಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chrome ಡೇಟಾವನ್ನು <ph name="USER_NAME" /> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. <ph name="LEARN_MORE" /></translation>
<translation id="4149882025268051530">ಆರ್ಕೈವ್ ಅನ್ನು ವಿಕಸನ ಮಾಡಲು ಇನ್ಸ್ಟಾಲರ್ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Google Chrome ಅನ್ನು ಡೌನ್ಲೋಡ್ ಮಾಡಿ.</translation>
<translation id="4191857738314598978">{0,plural, =1{ಒಂದು ದಿನದ ಒಳಗೆ Chrome ಮರುಪ್ರಾರಂಭಿಸಿ}one{# ದಿನಗಳ ಒಳಗೆ Chrome ಮರುಪ್ರಾರಂಭಿಸಿ}other{# ದಿನಗಳ ಒಳಗೆ Chrome ಮರುಪ್ರಾರಂಭಿಸಿ}}</translation>
<translation id="4205939740494406371">Chrome ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. 24 ಗಂಟೆಗಳ ನಂತರ ಪುನಃ ಪ್ರಯತ್ನಿಸಿ ಅಥವಾ <ph name="BEGIN_LINK" />ನಿಮ್ಮ Google ಖಾತೆಯಲ್ಲಿರುವ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಿ<ph name="END_LINK" />.</translation>
<translation id="424864128008805179">Chrome ನಿಂದ ಸೈನ್ ಔಟ್ ಮಾಡುವುದೇ?</translation>
<translation id="4251615635259297716">ಈ ಖಾತೆಗೆ ನಿಮ್ಮ Chrome ಡೇಟಾವನ್ನು ಲಿಂಕ್ ಮಾಡುವುದೇ?</translation>
<translation id="4281844954008187215">ಸೇವೆಯ ನಿಯಮಗಳು</translation>
<translation id="4293420128516039005">ನಿಮ್ಮ ಸಾಧನಗಳಲ್ಲಿ Chrome ಅನ್ನು ಸಿಂಕ್ ಮಾಡಲು ಮತ್ತು ವೈಯಕ್ತೀಕರಿಸಲು ಸೈನ್ ಇನ್ ಮಾಡಿ</translation>
<translation id="4325083532956419387">Chrome OS ಆವೃತ್ತಿ</translation>
<translation id="4328355335528187361">Google Chrome Dev (mDNS-In)</translation>
<translation id="4331809312908958774">Chrome OS</translation>
<translation id="4335235004908507846">ಡೇಟಾ ಉಲ್ಲಂಘನೆಗಳು, ಕಳಪೆ ವಿಸ್ತರಣೆಗಳು ಮತ್ತು ಇತ್ಯಾದಿಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು Chrome ಸಹಾಯ ಮಾಡಬಹುದು</translation>
<translation id="4343195214584226067">Chrome ಗೆ <ph name="EXTENSION_NAME" /> ಅನ್ನು ಸೇರಿಸಲಾಗಿದೆ</translation>
<translation id="4384570495110188418">ನೀವು ಸೈನ್ ಇನ್ ಮಾಡಿರದ ಕಾರಣ Chrome ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ</translation>
<translation id="4407807842708586359">Google Chrome OS</translation>
<translation id="4450664632294415862">Chrome - ನೆಟ್‌ವರ್ಕ್ ಸೈನ್ ಇನ್ - <ph name="PAGE_TITLE" /></translation>
<translation id="4458462641685292929">Google Chrome ನಲ್ಲಿ ಮತ್ತೊಂದು ಕಾರ್ಯಾಚರಣೆಯು ಪ್ರಗತಿಯಲ್ಲಿದೆ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ.</translation>
<translation id="4480040274068703980">ಸೈನ್ ಇನ್ ಮಾಡುವಲ್ಲಿ ದೋಷವಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಿಲ್ಲ.</translation>
<translation id="4521185804071812304">ಐಚ್ಛಿಕ: ಡಯಗ್ನೊಸ್ಟಿಕ್ ಮತ್ತು ಬಳಕೆಯ ಡೇಟಾವನ್ನು Google ಗೆ ಸ್ವಯಂಚಾಲಿತವಾಗಿ ಕಳುಹಿಸುವ ಮೂಲಕ Chrome OS ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡಿ.</translation>
<translation id="4561051373932531560">Google Chrome ನೀವು ವೆಬ್‌ನಲ್ಲಿ ಫೋನ್ ಸಂಖ್ಯೆಯನ್ನು ಕ್ಲಿಕ್ ಮಾಡಲು ಅವಕಾಶ ಮಾಡುತ್ತದೆ ಮತ್ತು Skype ನೊಂದಿಗೆ ಕರೆ ಮಾಡುತ್ತದೆ!</translation>
<translation id="4567424176335768812"><ph name="USER_EMAIL_ADDRESS" /> ನಂತೆ ಸೈನ್ ಇನ್ ಮಾಡಿರುವಿರಿ. ನೀವು ಇದೀಗ ನಿಮ್ಮ ಎಲ್ಲಾ ಸೈನ್ ಇನ್ ಮಾಡಿರುವ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು, ಇತಿಹಾಸ ಮತ್ತು ಇತರ ಸೆಟ್ಟಿಂಗ್‌ಗಳನ್ನು ಪ್ರವೇಶಿಸಬಹುದು.</translation>
<translation id="4571503333518166079">Chrome ಅಧಿಸೂಚನೆ ಸೆಟ್ಟಿಂಗ್‌ಗಳಿಗೆ ಹೋಗಿ</translation>
<translation id="459622048091363950">Chrome ಒಮ್ಮೆ ಪ್ರವೇಶವನ್ನು ಪಡೆದ ಬಳಿಕ, ಪ್ರವೇಶಕ್ಕಾಗಿ ನಿಮ್ಮನ್ನು ಕೇಳಲು ವೆಬ್‍ಸೈಟ್‍ಗಳಿಗೆ ಸಾಧ್ಯವಾಗುತ್ತದೆ.</translation>
<translation id="4600710005438004015">Chrome ಗೆ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಆಗಲು ಸಾಧ್ಯವಾಗಲಿಲ್ಲ, ಆದ್ದರಿಂದ ನೀವು ಹೊಸ ವೈಶಿಷ್ಟ್ಯಗಳು ಮತ್ತು ಭದ್ರತೆ ಸರಿಪಡಿಸುವಿಕೆಗಳನ್ನು ಕಳೆದುಕೊಳ್ಳುತ್ತೀರಿ.</translation>
<translation id="4631713731678262610">Chrome ಮೆನುವಿನಲ್ಲಿ ಮರೆಮಾಡು</translation>
<translation id="4633000520311261472">Chrome ಸುರಕ್ಷಿತವಾಗಿರಿಸುವಂತೆ ಮಾಡಲು, <ph name="IDS_EXTENSION_WEB_STORE_TITLE" /> ನಲ್ಲಿ ಪಟ್ಟಿ ಮಾಡಲಾದ ಕೆಲವು ವಿಸ್ತರಣೆಗಳನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ ಮತ್ತು ಅವುಗಳನ್ನು ನಿಮ್ಮ ಅರಿವಿಲ್ಲದೆ ಸೇರಿಸಿರಬಹುದು.</translation>
<translation id="4728575227883772061">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. Google Chrome ಪ್ರಸ್ತುತ ಚಲಿಸುತ್ತಿದ್ದರೆ, ದಯವಿಟ್ಟು ಇದನ್ನು ಮುಚ್ಚಿ ಮತ್ತು ಮತ್ತೊಮ್ಮೆ ಪ್ರಯತ್ನಿಸಿ.</translation>
<translation id="4750550185319565338"><ph name="PLUGIN_NAME" /> ಸಕ್ರಿಯಗೊಳಿಸಲು Chrome ಮರುಪ್ರಾರಂಭಿಸಿ</translation>
<translation id="4754614261631455953">Google Chrome ಕ್ಯಾನರಿ (mDNS-In)</translation>
<translation id="4771048833395599659">ಈ ಫೈಲ್ ಅಪಾಯಕಾರಿಯಾಗಿರಬಹುದು, ಹೀಗಾಗಿ Chrome ಇದನ್ನು ನಿರ್ಬಂಧಿಸಿದೆ.</translation>
<translation id="479167709087336770">ಇದು Google ಹುಡುಕಾಟದಲ್ಲಿ ಬಳಸಲಾದ ಅದೇ ಕಾಗುಣಿತ ಪರೀಕ್ಷೆಯನ್ನು ಬಳಸುತ್ತದೆ. ನೀವು ಬ್ರೌಸರ್‌ನಲ್ಲಿ ಟೈಪ್ ಮಾಡುವ ಪಠ್ಯವನ್ನು Google ಗೆ ಕಳುಹಿಸಲಾಗುತ್ತದೆ. ಸೆಟ್ಟಿಂಗ್‌ಗಳಲ್ಲಿ ನೀವು ಈ ವರ್ತನೆಯನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು.</translation>
<translation id="4891791193823137474">Google Chrome ಹಿನ್ನೆಲೆಯಲ್ಲಿ ಚಾಲನೆಯಾಗಲು ಅನುಮತಿಸಿ</translation>
<translation id="4895437082222824641">ಹೊಸ Chrome &amp;ಟ್ಯಾಬ್‌ನಲ್ಲಿ ಲಿಂಕ್ ಅನ್ನು ತೆರೆಯಿರಿ</translation>
<translation id="4953650215774548573">Google Chrome ಅನ್ನು ನಿಮ್ಮ ಡಿಫಾಲ್ಟ್ ಬ್ರೌಸರ್‌ ರೂಪದಲ್ಲಿ ಹೊಂದಿಸಿ</translation>
<translation id="495931528404527476">Chrome ನಲ್ಲಿ</translation>
<translation id="4990567037958725628">Google Chrome Canary</translation>
<translation id="5062123544085870375">Chrome OS ಮರುಪ್ರಾರಂಭಿಸಿ</translation>
<translation id="5132929315877954718">Google Chrome ಸಲುವಾಗಿ ಉತ್ಕೃಷ್ಟಮಟ್ಟದ ಅಪ್ಲಿಕೇಶನ್‌‌ಗಳು, ಗೇಮ್‌ಗಳು, ವಿಸ್ತರಣೆಗಳು ಹಾಗೂ ಥೀಮ್‌ಗಳನ್ನು ಅನ್ವೇಷಿಸಿ</translation>
<translation id="5170938038195470297">ನಿಮ್ಮ ಪ್ರೊಫೈಲ್ Google Chrome ನ ಹೊಸ ಆವೃತ್ತಿಯಿಂದ ಆಗಿರುವ ಕಾರಣ ಅದನ್ನು ಬಳಸಲಾಗುವುದಿಲ್ಲ. ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದಿರಬಹುದು. ದಯವಿಟ್ಟು ಬೇರೆಯ ಪ್ರೊಫೈಲ್ ಡೈರೆಕ್ಟರಿಯನ್ನು ನಿರ್ದಿಷ್ಟಪಡಿಸಿ ಅಥವಾ Chrome ನ ಹೊಸ ಆವೃತ್ತಿಯನ್ನು ಬಳಸಿ.</translation>
<translation id="5193136243808726294">Google Chrome OS ಗೆ ಈ ಪುಟ ತೆರೆಯಲಾಗುವುದಿಲ್ಲ.</translation>
<translation id="5251420635869119124">ಅತಿಥಿಗಳು ಏನನ್ನೂ ಉಳಿಸದೇ Chrome ಬಳಸಬಹುದು.</translation>
<translation id="532046782124376502">ಎಚ್ಚರಿಕೆ: ನಿಮ್ಮ ಬ್ರೌಸಿಂಗ್‌ ಇತಿಹಾಸದಲ್ಲಿ ರೆಕಾರ್ಡಿಂಗ್‌ನಿಂದ ವಿಸ್ತರಣೆಗಳನ್ನು ತಡೆಯುವುದಿಲ್ಲ. ಅಜ್ಞಾತ ಮೋಡ್‌ನಲ್ಲಿ ವಿಸ್ತರಣೆಯನ್ನು ನಿಷ್ಕ್ರಿಯಗೊಳಿಸಲು ಈ ಆಯ್ಕೆಯನ್ನು ಆರಿಸಬೇಡಿ.</translation>
<translation id="5386244825306882791">ನೀವು Chrome ಪ್ರಾರಂಭಿಸಿದಾಗ ಅಥವಾ ಓಮ್ನಿಬಾಕ್ಸ್ ನಿಂದ ಹುಡುಕಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="5394833366792865639">Chrome ಟ್ಯಾಬ್ ಅನ್ನು ಹಂಚಿಕೊಳ್ಳಿ</translation>
<translation id="5430073640787465221">ನಿಮ್ಮ ಪ್ರಾಶಸ್ತ್ಯಗಳ ಫೈಲ್ ದೋಷಪೂರಿತವಾಗಿದೆ ಅಥವಾ ಅಮಾನ್ಯವಾಗಿದೆ. ನಿಮ್ಮ ಸೆಟ್ಟಿಂಗ್‌ಗಳನ್ನು ಮರುಪಡೆದುಕೊಳ್ಳುವಲ್ಲಿ Google Chrome ವಿಫಲಗೊಂಡಿದೆ.</translation>
<translation id="556024056938947818">Google Chrome ಪಾಸ್‌ವರ್ಡ್‌ಗಳನ್ನು ತೋರಿಸಲು ಪ್ರಯತ್ನಿಸುತ್ತಿದೆ.</translation>
<translation id="5566025111015594046">Google Chrome (mDNS-In)</translation>
<translation id="5655746611259367388"><ph name="USER_NAME" /> ಅವರಿಗಾಗಿ ನೀವು ಸೇರಿಸಿದ ಇದನ್ನು ಮತ್ತು ಇತರ Google ಖಾತೆಗಳನ್ನು <ph name="LINK_BEGIN" />ಸೆಟ್ಟಿಂಗ್‌ಗಳಲ್ಲಿನ<ph name="LINK_END" /> ಒಂದೇ ಸ್ಥಳದಲ್ಲಿ ನೀವು ನಿರ್ವಹಿಸಬಹುದು.
Chrome ಬ್ರೌಸರ್‌ನಲ್ಲಿನ ವೆಬ್‌ಸೈಟ್‌ಗಳಿಗೆ ಮತ್ತು Google Play ನಲ್ಲಿನ ಆ್ಯಪ್‌ಗಳಿಗೆ ನೀವು ನೀಡಿದ ಅನುಮತಿಗಳು ಎಲ್ಲಾ ಖಾತೆಗಳಿಗೆ ಅನ್ವಯಿಸಬಹುದು.</translation>
<translation id="5657226924540934362">ಈ ಪುಟದಲ್ಲಿ ಸೆಟ್ಟಿಂಗ್ ಒಂದು ಕಾಣಿಸದಿದ್ದರೆ, ನಿಮ್ಮ <ph name="LINK_BEGIN" />Chrome OS ಸೆಟ್ಟಿಂಗ್‌ಗಳಲ್ಲಿ<ph name="LINK_END" /> ನೋಡಿರಿ</translation>
<translation id="565744775970812598"><ph name="FILE_NAME" /> ಅಪಾಯಕಾರಿಯಾಗಿರಬಹುದು, ಹಾಗಾಗಿ Chrome ಅದನ್ನು ನಿರ್ಬಂಧಿಸಿದೆ.</translation>
<translation id="5678190148303298925">{COUNT,plural, =0{ಈ ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ}=1{ಈ ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ. ನಿಮ್ಮ ಅಜ್ಞಾತ ವಿಂಡೋವನ್ನು ತೆರೆಯಲಾಗುವುದಿಲ್ಲ.}one{ಈ ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}other{ಈ ಅಪ್‌ಡೇಟ್‌ ಅನ್ವಯಿಸಲು ನೀವು Chrome ಅನ್ನು ಮರುಪ್ರಾರಂಭಿಸಬೇಕೆಂದು ನಿಮ್ಮ ನಿರ್ವಾಹಕರು ವಿನಂತಿಸಿಕೊಂಡಿದ್ದಾರೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}}</translation>
<translation id="5686916850681061684">Google Chrome ಕಸ್ಟಮೈಸ್ ಮಾಡಿ ಮತ್ತು ನಿಯಂತ್ರಿಸಿ. ನೀವು ಕೆಲವು ಸಂಗತಿಗಳ ಕುರಿತು ಗಮನಹರಿಸಬೇಕಿದೆ - ವಿವರಗಳಿಗಾಗಿ ಕ್ಲಿಕ್ ಮಾಡಿ.</translation>
<translation id="5690427481109656848">Google LLC</translation>
<translation id="5715063361988620182">{SECONDS,plural, =1{Google Chrome 1 ಸೆಕೆಂಡ್‌ನಲ್ಲಿ ಮರುಪ್ರಾರಂಭವಾಗುತ್ತದೆ}one{Google Chrome # ಸೆಕೆಂಡುಗಳಲ್ಲಿ ಮರುಪ್ರಾರಂಭವಾಗುತ್ತದೆ}other{Google Chrome # ಸೆಕೆಂಡುಗಳಲ್ಲಿ ಮರುಪ್ರಾರಂಭವಾಗುತ್ತದೆ}}</translation>
<translation id="573759479754913123">Chrome OS ಕುರಿತು</translation>
<translation id="5795887333006832406"><ph name="PAGE_TITLE" /> - Google Chrome Canary</translation>
<translation id="5804318322022881572">Chrome ಅನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಪುನಃ ಪ್ರಯತ್ನಿಸಿ.</translation>
<translation id="5867197326698922595">Google Chrome, ಪಾಸ್‌ವರ್ಡ್‌ಗಳನ್ನು ಎಡಿಟ್ ಮಾಡಲು ಪ್ರಯತ್ನಿಸುತ್ತಿದೆ.</translation>
<translation id="5895138241574237353">ಮರುಪ್ರಾರಂಭಿಸಿ</translation>
<translation id="5903106910045431592"><ph name="PAGE_TITLE" /> - ನೆಟ್‌ವರ್ಕ್ ಸೈನ್ ಇನ್</translation>
<translation id="5940385492829620908">ನಿಮ್ಮ ವೆಬ್, ಬುಕ್‌ಮಾರ್ಕ್‌ಗಳು ಮತ್ತು ಇತರ Chrome ವಿಷಯವು ಇಲ್ಲಿ ಲೈವ್ ಆಗುತ್ತವೆ.</translation>
<translation id="5941830788786076944">Google Chrome ಅನ್ನು ಡಿಫಾಲ್ಟ್ ಬ್ರೌಸರ್ ಆಗಿಸು</translation>
<translation id="6070348360322141662">ಹೆಚ್ಚುವರಿ ಭದ್ರತೆಗಾಗಿ, Google Chrome ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ</translation>
<translation id="608006075545470555">ಈ ಬ್ರೌಸರ್‌ಗೆ ಉದ್ಯೋಗ ಪ್ರೊಫೈಲ್‌ ಸೇರಿಸಿ</translation>
<translation id="6113794647360055231">Chrome ಇದೀಗ ಉತ್ತಮಗೊಂಡಿದೆ</translation>
<translation id="6169866489629082767"><ph name="PAGE_TITLE" /> - Google Chrome</translation>
<translation id="6173637689840186878"><ph name="PAGE_TITLE" /> - Google Chrome Beta</translation>
<translation id="61852838583753520">&amp;Chrome OS ಅಪ್‌ಡೇಟ್ ಮಾಡಿ</translation>
<translation id="6235018212288296708">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Google Chrome ಗೆ ಒಳಬರುವ ನಿಯಮ.</translation>
<translation id="6291089322031436445">Chrome Dev ಅಪ್ಲಿಕೇಶನ್‌ಗಳು</translation>
<translation id="6291549208091401781">ನಿಮ್ಮ ಕಂಪ್ಯೂಟರ್‌ನಲ್ಲಿನ ಎಲ್ಲ ಬಳಕೆದಾರರಿಗೆ ಈಗಾಗಲೇ Google Chrome ಸ್ಥಾಪಿತವಾಗಿದೆ.</translation>
<translation id="6338556085225130112">Google Chrome ಅಪ್‌ಡೇಟ್ ಮಾಡಲಾಗುತ್ತಿದೆ</translation>
<translation id="6368958679917195344">ಹೆಚ್ಚುವರಿ <ph name="BEGIN_LINK_CROS_OSS" />ಓಪನ್ ಸೋರ್ಸ್ ಸಾಫ್ಟ್‌ವೇರ್<ph name="END_LINK_CROS_OSS" /> ನಿಂದ Chrome OS ಸಾಕಾರಗೊಂಡಿದೆ.</translation>
<translation id="6515495397637126556"><ph name="PAGE_TITLE" /> - Google Chrome Dev</translation>
<translation id="6566149418543181476">Google Chrome ಅಪ್‌ಡೇಟ್ ಮಾಡಲಾಗುತ್ತಿದೆ (<ph name="PROGRESS_PERCENT" />)</translation>
<translation id="6568793831116033768">Chrome OS ಸಿಸ್ಟಂ</translation>
<translation id="6650333065969705433">ಸುರಕ್ಷಿತ ಮಾಧ್ಯಮವನ್ನು ಪ್ಲೇ ಮಾಡುವುದಕ್ಕೆ Rosetta ಅನ್ನು ಬಳಸಲು, ನೀವು Chrome ಅನ್ನು ಮರುಪ್ರಾರಂಭಿಸಬೇಕು.</translation>
<translation id="6676384891291319759">ಇಂಟರ್ನೆಟ್ ಅನ್ನು ಪ್ರವೇಶಿಸಿ</translation>
<translation id="6679975945624592337">Google Chrome ಹಿನ್ನೆಲೆಯಲ್ಲಿ ರನ್ ಆಗಲು ಅನುಮತಿಸಿ</translation>
<translation id="6750954913813541382">ಕಾಗುಣಿತ ದೋಷಗಳನ್ನು ಸರಿಪಡಿಸಲು, Chrome, ನೀವು ಬ್ರೌಸರ್‌ನಲ್ಲಿ ಟೈಪ್ ಮಾಡುವ ಪಠ್ಯವನ್ನು Google ಗೆ ಕಳುಹಿಸುತ್ತದೆ</translation>
<translation id="6755885556185485672">Chrome OS ಅನ್ನು ಸರಿಯಾಗಿ ಶಟ್ ಡೌನ್ ಮಾಡಲಾಗಿಲ್ಲ.</translation>
<translation id="677276454032249905">ಹೇಗಿದ್ದರೂ Chrome ನಿಂದ ನಿರ್ಗಮಿಸುವುದೇ?</translation>
<translation id="683440813066116847">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Google Chrome ಕ್ಯಾನರಿಗೆ ಒಳಬರುವ ನಿಯಮ.</translation>
<translation id="6885412569789873916">Chrome ಬೀಟಾ ಅಪ್ಲಿಕೇಶನ್‌ಗಳು</translation>
<translation id="6943584222992551122">ಈ ವ್ಯಕ್ತಿಯ ಬ್ರೌಸಿಂಗ್ ಡೇಟಾವನ್ನು ಈ ಸಾಧನದಿಂದ ಅಳಿಸಲಾಗುತ್ತದೆ. ಡೇಟಾವನ್ನು ಮರಳಿ ಪಡೆದುಕೊಳ್ಳಲು, Chrome ನಲ್ಲಿ <ph name="USER_EMAIL" /> ಎಂದು ಸೈನ್-ಇನ್ ಮಾಡಿ.</translation>
<translation id="6967962315388095737">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Google Chrome ಬೀಟಾಗೆ ಒಳಬರುವ ನಿಯಮ.</translation>
<translation id="6989339256997917931">Google Chrome ಅಪ್‌ಡೇಟ್‌ ಮಾಡಲಾಗಿದೆ, ಆದರೆ ನೀವು ಕನಿಷ್ಠ 30 ದಿನಗಳವರೆಗಾದರೂ ಇದನ್ನು ಬಳಸಿರಲಿಕ್ಕಿಲ್ಲ. </translation>
<translation id="7054640471403081847">ಈ ಕಂಪ್ಯೂಟರ್‌ ಶೀಘ್ರದಲ್ಲೇ Google Chrome ನವೀಕರಣಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತದೆ. ಏಕೆಂದರೆ ಅದರ ಹಾರ್ಡ್‌ವೇರ್ ಇನ್ನು ಮುಂದೆ ಬೆಂಬಲಿಸುವುದಿಲ್ಲ.</translation>
<translation id="7062128746136194023">ನಿಮ್ಮ ಪೋಷಕರು Chrome ನಲ್ಲಿ "ಸೈಟ್‌ಗಳು, ಆ್ಯಪ್‌ಗಳು ಮತ್ತು ವಿಸ್ತರಣೆಗಳಿಗಾಗಿ ಅನುಮತಿಗಳನ್ನು" ಆಫ್ ಮಾಡಿದ್ದಾರೆ. ಈ <ph name="EXTENSION_TYPE_PARAMETER" /> ಅನ್ನು ಸೇರಿಸಲು ಅನುಮತಿಯಿಲ್ಲ.</translation>
<translation id="7098166902387133879">Google Chrome ನಿಮ್ಮ ಮೈಕ್ರೋಫೋನ್ ಅನ್ನು ಬಳಸುತ್ತಿದೆ.</translation>
<translation id="7106741999175697885">ಕಾರ್ಯ ನಿರ್ವಾಹಕ - Google Chrome</translation>
<translation id="7140653346177713799">{COUNT,plural, =0{Chrome ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಹಾಗೂ ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ.}=1{Chrome ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಹಾಗೂ ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ. ನಿಮ್ಮ ಅಜ್ಞಾತ ವಿಂಡೋವನ್ನು ತೆರೆಯಲಾಗುವುದಿಲ್ಲ.}one{Chrome ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಹಾಗೂ ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}other{Chrome ಗಾಗಿ ಹೊಸತೊಂದು ಅಪ್‌ಡೇಟ್ ಲಭ್ಯವಿದೆ ಹಾಗೂ ನೀವು ಮರುಪ್ರಾರಂಭಿಸಿದ ಕೂಡಲೇ ಅದನ್ನು ಅನ್ವಯಿಸಲಾಗುತ್ತದೆ. ನಿಮ್ಮ # ಅಜ್ಞಾತ ವಿಂಡೋಗಳನ್ನು ತೆರೆಯಲಾಗುವುದಿಲ್ಲ.}}</translation>
<translation id="7155997830309522122">ಹಾಗಿದ್ದರೆ, Chrome ನಲ್ಲಿ ನಿಮ್ಮ ಉಳಿಸಿದ ಪಾಸ್‌ವರ್ಡ್ ಅನ್ನು ಎಡಿಟ್ ಮಾಡಿ, ಇದರಿಂದಾಗಿ ಅದು ನಿಮ್ಮ ಹೊಸ ಪಾಸ್‌ವರ್ಡ್‌ಗೆ ಹೊಂದಾಣಿಕೆಯಾಗುತ್ತದೆ.</translation>
<translation id="7242029209006116544">ನೀವು ನಿರ್ವಹಿಸಲಾದ ಖಾತೆಯೊಂದಿಗೆ ಸೈನ್ ಇನ್ ಮಾಡುತ್ತಿರುವಿರಿ ಮತ್ತು ನಿಮ್ಮ Google Chrome ಪ್ರೊಫೈಲ್ ಮೂಲಕ ಅದರ ನಿರ್ವಾಹಕ ನಿಯಂತ್ರಣವನ್ನು ನೀಡುತ್ತಿರುವಿರಿ. ನಿಮ್ಮ ಅಪ್ಲಿಕೇಶನ್‌ಗಳು, ಬುಕ್‌ಮಾರ್ಕ್‌ಗಳು, ಇತಿಹಾಸ, ಪಾಸ್‌ವರ್ಡ್‌ಗಳು, ಹಾಗೂ ಇತರ ಸೆಟ್ಟಿಂಗ್‌ಗಳಂತಹ ನಿಮ್ಮ Chrome ಡೇಟಾವನ್ನು <ph name="USER_NAME" /> ಅವರಿಗೆ ಶಾಶ್ವತವಾಗಿ ಬಂಧಿಸಲಾಗುತ್ತದೆ. Google ಖಾತೆಗಳ ಡ್ಯಾಶ್‌ಬೋರ್ಡ್ ಮೂಲಕ ಈ ಡೇಟಾವನ್ನು ಅಳಿಸಲು ನಿಮಗೆ ಸಾಧ್ಯವಾಗುತ್ತದೆ, ಆದರೆ ಬೇರೊಂದು ಖಾತೆಯೊಂದಿಗೆ ಈ ಡೇಟಾವನ್ನು ಸಂಯೋಜಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ Chrome ಡೇಟಾವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ನೀವು ಐಚ್ಛಿಕವಾಗಿ ಹೊಸ ಪ್ರೊಫೈಲ್ ಅನ್ನು ರಚಿಸಬಹುದು. <ph name="LEARN_MORE" /></translation>
<translation id="7295052994004373688">Google Chrome UI ತೋರಿಸಲು ಈ ಭಾಷೆಯನ್ನು ಬಳಸಲಾಗುತ್ತದೆ</translation>
<translation id="7296210096911315575">ಬಳಕೆ ಮತ್ತು ಸುರಕ್ಷತೆ ಕುರಿತಾದ ಪ್ರಮುಖ ಮಾಹಿತಿ</translation>
<translation id="7308322188646931570">ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು Chrome ಗೆ ಸಂಗ್ರಹಣೆಯನ್ನು ಪ್ರವೇಶಿಸುವ ಅಗತ್ಯವಿದೆ</translation>
<translation id="7339898014177206373">ಹೊಸ ವಿಂಡೊ</translation>
<translation id="7398801000654795464"><ph name="USER_EMAIL_ADDRESS" /> ನಂತೆ Chrome ಅನ್ನು ನೀವು ಸೈನ್ ಇನ್ ಮಾಡಿರುವಿರಿ. ದಯವಿಟ್ಟು ಮತ್ತೆ ಸೈನ್ ಇನ್ ಮಾಡಲು ಅದೇ ಖಾತೆಯನ್ನು ಬಳಸಿ.</translation>
<translation id="7408085963519505752">Chrome OS ನಿಯಮಗಳು</translation>
<translation id="7419046106786626209">ನಿಮ್ಮ ಡೊಮೇನ್‌ನಲ್ಲಿ ಸಿಂಕ್ ಮಾಡುವ ಸೌಲಭ್ಯವಿಲ್ಲದ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಾಗುತ್ತಿಲ್ಲ.</translation>
<translation id="7423733001651488593">ಇದು ಈ ಸಾಧನದಿಂದ ನಿಮ್ಮ ಬ್ರೌಸಿಂಗ್ ಡೇಟಾವನ್ನು ಶಾಶ್ವತವಾಗಿ ಅಳಿಸುತ್ತದೆ. ಡೇಟಾವನ್ನು ಮರಳಿ ಪಡೆದುಕೊಳ್ಳಲು, Chrome ನಲ್ಲಿ ಇದರಂತೆ ಸೈನ್ ಇನ್ ಮಾಡಿ</translation>
<translation id="7486227612705979895">ವಿಳಾಸಪಟ್ಟಿಯಲ್ಲಿ ಸಲಹೆ ನೀಡಲು, Chrome ನಿಮ್ಮ ಡ್ರೈವ್‌ಗೆ ಪ್ರವೇಶಿಸುತ್ತದೆ.</translation>
<translation id="7535429826459677826">Google Chrome Dev</translation>
<translation id="7573289029918943991">ನಿಮ್ಮ ಸಾಧನ ಅಪ್ ಟು ಡೇಟ್ ಆಗಿದೆಯೇ ಎಂಬುದನ್ನು ನೋಡಲು, <ph name="LINK_BEGIN" />Chrome OS ಸೆಟ್ಟಿಂಗ್‌ಗಳಿಗೆ<ph name="LINK_END" /> ಹೋಗಿ</translation>
<translation id="7592736734348559088">ನಿಮ್ಮ ಖಾತೆಯ ಸೈನ್ ಇನ್ ವಿವರಗಳು ತೀರಾ ಹಳತಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Google Chrome ಗೆ ಸಾಧ್ಯವಾಗಲಿಲ್ಲ.</translation>
<translation id="7626032353295482388">Chrome ಗೆ ಸ್ವಾಗತ</translation>
<translation id="7629695634924605473">ನಿಮ್ಮ ಪಾಸ್‌ವರ್ಡ್‌ಗಳು ಎಂದಾದರೂ ಹ್ಯಾಕ್‌ ಆಗಿವೆಯೇ ಎಂಬುದನ್ನು Chrome ನಿಮಗೆ ತಿಳಿಸುತ್ತದೆ</translation>
<translation id="7641148173327520642"><ph name="TARGET_URL_HOSTNAME" /> ಗೆ ಪ್ರವೇಶ ಪಡೆಯುವುದಕ್ಕಾಗಿ <ph name="ALTERNATIVE_BROWSER_NAME" /> ಅನ್ನು ತೆರೆಯಲು ನಿಮ್ಮ ಸಿಸ್ಟಂ ನಿರ್ವಾಹಕರು Google Chrome ಅನ್ನು ಕಾನ್ಫಿಗರ್ ಮಾಡಿದ್ದಾರೆ.</translation>
<translation id="7651907282515937834">Chrome ಎಂಟರ್‌ಪ್ರೈಸ್ ಲೋಗೋ</translation>
<translation id="7747138024166251722">ಇನ್‌ಸ್ಟಾಲರ್‌‌‌ಗೆ ತಾತ್ಕಾಲಿಕ ಡೈರೆಕ್ಟರಿಯನ್ನು ರಚಿಸಲಾಗಲಿಲ್ಲ. ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಲು ಮುಕ್ತ ಡಿಸ್ಕ್ ಜಾಗ ಮತ್ತು ಅನುಮತಿಗಾಗಿ ದಯವಿಟ್ಟು ಪರಿಶೀಲಿಸಿ.</translation>
<translation id="7761834446675418963">Chrome ತೆರೆಯಲು ಮತ್ತು ಬ್ರೌಸ್ ಮಾಡುವುದನ್ನು ಪ್ರಾರಂಭಿಸಲು ನಿಮ್ಮ ಹೆಸರನ್ನು ಕ್ಲಿಕ್ ಮಾಡಿ.</translation>
<translation id="7777080907402804672">ಚಿತ್ರದಲ್ಲಿ ಉಪಯುಕ್ತ ವಿವರಣೆಯು ಇಲ್ಲದಿದ್ದರೆ, Chrome ನಿಮಗಾಗಿ ಒಂದು ವಿವರಣೆಯನ್ನು ಒದಗಿಸಲು ಪ್ರಯತ್ನಿಸುತ್ತದೆ. ವಿವರಣೆಗಳನ್ನು ರಚಿಸಲು, ಚಿತ್ರಗಳನ್ನು Google ಗೆ ಕಳುಹಿಸಲಾಗುತ್ತದೆ. ಇದನ್ನು ನೀವು ಸೆಟ್ಟಿಂಗ್‌ಗಳಲ್ಲಿ ಯಾವಾಗ ಬೇಕಾದರೂ ಆಫ್ ಮಾಡಬಹುದು.</translation>
<translation id="7781002470561365167">Google Chrome ನ ಹೊಸ ಆವೃತ್ತಿ ಲಭ್ಯವಿದೆ.</translation>
<translation id="7787950393032327779">ಮತ್ತೊಂದು ಕಂಪ್ಯೂಟರ್‌ನಲ್ಲಿ (<ph name="HOST_NAME" />) ಇನ್ನೊಂದು Google Chrome ಪ್ರಕ್ರಿಯೆಯ (<ph name="PROCESS_ID" />) ಮೂಲಕ ಬಳಸುತ್ತಿರುವಂತೆ ಪ್ರೊಫೈಲ್ ಕಂಡುಬರುತ್ತಿದೆ. ಪ್ರೊಫೈಲ್ ದೋಷಪೂರಿತವಾಗದಂತೆ Chrome ಅದನ್ನು ಲಾಕ್ ಮಾಡಿದೆ. ಬೇರೆ ಯಾವುದೇ ಪ್ರಕ್ರಿಯೆಗಳು ಈ ಪ್ರೊಫೈಲ್ ಬಳಸುತ್ತಿಲ್ಲವೆಂದು ನಿಮಗೆ ಖಚಿತವಾಗಿದ್ದರೆ, ನೀವು ಪ್ರೊಫೈಲ್ ಅನ್ನು ಅನ್‌ಲಾಕ್ ಮಾಡಬಹುದು ಮತ್ತು Chrome ಅನ್ನು ಮರುಪ್ರಾರಂಭಿಸಬಹುದು.</translation>
<translation id="7801699035218095297">Google Chrome, ಪಾಸ್‌ವರ್ಡ್‌ಗಳನ್ನು ನಕಲಿಸಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಅನ್ನು ಟೈಪ್ ಮಾಡಿ.</translation>
<translation id="7808348361785373670">Chrome ನಿಂದ ತೆಗೆದುಹಾಕು...</translation>
<translation id="7825851276765848807">ಅನಿರ್ದಿಷ್ಟ ದೋಷದಿಂದಾಗಿ ಸ್ಥಾಪನೆ ವಿಫಲವಾಗಿದೆ. ದಯವಿಟ್ಟು ಮತ್ತೊಮ್ಮೆ Google Chrome ಅನ್ನು ಡೌನ್‌ಲೋಡ್ ಮಾಡಿ.</translation>
<translation id="7855730255114109580">Google Chrome ಅನ್ನು ಅಪ್‌ ಟು ಡೇಟ್‌ ಆಗಿದೆ</translation>
<translation id="7890208801193284374">ನೀವು ಕಂಪ್ಯೂಟರ್ ಅನ್ನು ಹಂಚಿಕೊಂಡರೆ, ಸ್ನೇಹಿತರು ಮತ್ತು ಕುಟುಂಬದವರು ಪ್ರತ್ಯೇಕವಾಗಿ ಬ್ರೌಸ್ ಮಾಡಬಹುದು ಮತ್ತು Chrome ಅನ್ನು ಅವರ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು.</translation>
<translation id="7896673875602241923">ಈ ಕಂಪ್ಯೂಟರ್‌ನಲ್ಲಿ Chrome ಗೆ ಯಾರೋ ಈ ಹಿಂದೆಯೇ <ph name="ACCOUNT_EMAIL_LAST" /> ಹೆಸರಿನಲ್ಲಿ ಸೈನ್ ಇನ್ ಮಾಡಿದ್ದಾರೆ. ನಿಮ್ಮ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ದಯವಿಟ್ಟು ಹೊಸ Chrome ಬಳಕೆದಾರರನ್ನು ರಚಿಸಿ.</translation>
<translation id="7905891027772979035">Chrome ಗೆ ನಿಮ್ಮ ವಿಸ್ತರಣೆಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ನಂತರ ಪುನಃ ಪ್ರಯತ್ನಿಸಿ.</translation>
<translation id="7930071585467473040">Google Chrome, ಪಾಸ್‌ವರ್ಡ್‌ಗಳನ್ನು ನಕಲಿಸಲು ಪ್ರಯತ್ನಿಸುತ್ತಿದೆ.</translation>
<translation id="7962410387636238736">Windows XP ಮತ್ತು Windows Vista ಗಳಿಗೆ ಬೆಂಬಲವಿಲ್ಲದೇ ಇರುವುದರಿಂದ ಈ ಕಂಪ್ಯೂಟರ್‌‌ ಇನ್ನು ಮುಂದೆ Google Chrome ಅಪ್‌ಡೇಟ್‌ಗಳನ್ನು ಸ್ವೀಕರಿಸುವುದಿಲ್ಲ</translation>
<translation id="8008534537613507642">Chrome ಅನ್ನು ಮರು ಸ್ಥಾಪಿಸು</translation>
<translation id="8013993649590906847">ಚಿತ್ರದಲ್ಲಿ ಉಪಯುಕ್ತ ವಿವರಣೆಯು ಇಲ್ಲದಿದ್ದರೆ, Chrome ನಿಮಗಾಗಿ ಒಂದು ವಿವರಣೆಯನ್ನು ಒದಗಿಸಲು ಪ್ರಯತ್ನಿಸುತ್ತದೆ. ವಿವರಣೆಗಳನ್ನು ರಚಿಸಲು, ಚಿತ್ರಗಳನ್ನು Google ಗೆ ಕಳುಹಿಸಲಾಗುತ್ತದೆ.</translation>
<translation id="8129812357326543296">&amp;Google Chrome ಕುರಿತು</translation>
<translation id="8255190535488645436">Google Chrome ನಿಮ್ಮ ಕ್ಯಾಮರಾ ಮತ್ತು ಮೈಕ್ರೋಫೋನ್ ಅನ್ನು ಬಳಸುತ್ತಿದೆ.</translation>
<translation id="8286862437124483331">Google Chrome ಪಾಸ್‌ವರ್ಡ್‌ಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಟೈಪ್ ಮಾಡಿ.</translation>
<translation id="828798499196665338">ನಿಮ್ಮ ಪೋಷಕರು Chrome ನಲ್ಲಿ "ಸೈಟ್‌ಗಳು, ಆ್ಯಪ್‌ಗಳು ಮತ್ತು ವಿಸ್ತರಣೆಗಳಿಗಾಗಿ ಅನುಮತಿಗಳನ್ನು" ಆಫ್ ಮಾಡಿದ್ದಾರೆ. ಈ <ph name="EXTENSION_TYPE_PARAMETER" /> ಅನ್ನು ಸಕ್ರಿಯಗೊಳಿಸಲು ಅನುಮತಿಯಿಲ್ಲ.</translation>
<translation id="8290100596633877290">ಓಹ್! Google Chrome ಕ್ರ‍್ಯಾಶ್‌ ಆಗಿದೆ.ಇದೀಗ ಮರುಪ್ರಾರಂಭಿಸುವುದೆ?</translation>
<translation id="8342675569599923794">ಈ ಫೈಲ್ ಅಪಾಯಕಾರಿಯಾಗಿದೆ, ಹೀಗಾಗಿ Chrome ಇದನ್ನು ನಿರ್ಬಂಧಿಸಿದೆ.</translation>
<translation id="8370517070665726704">ಕೃತಿಸ್ವಾಮ್ಯ <ph name="YEAR" /> Google LLC. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="840084489713044809">Google Chrome ನಿಮ್ಮ ಪಾಸ್‌ವರ್ಡ್‌ಗಳನ್ನು ರಫ್ತು ಮಾಡಲು ಬಯಸುತ್ತದೆ.</translation>
<translation id="8433638294851456451">ಇಲ್ಲಿಂದ ನಿಮ್ಮ Android ಫೋನ್‌ಗೆ ಸಂಖ್ಯೆಯನ್ನು ಕಳುಹಿಸಲು, ಎರಡೂ ಸಾಧನಗಳಲ್ಲಿ Chrome ಗೆ ಸೈನ್ ಇನ್ ಮಾಡಿ.</translation>
<translation id="8498858610309223613">Google Chrome ಗೆ ವಿಶೇಷ ಸುರಕ್ಷತೆಯ ಅಪ್‌ಡೇಟ್‌‌ ಅನ್ನು ಈಗ ತಾನೇ ಅನ್ವಯಿಸಲಾಗಿದೆ. ಇದೀಗ ಮರುಪ್ರಾರಂಭಿಸಿ ಮತ್ತು ನಿಮ್ಮ ಟ್ಯಾಬ್‌ಗಳನ್ನು ನಾವು ಮರುಸ್ಥಾಪಿಸುತ್ತೇವೆ.</translation>
<translation id="8521348052903287641">mDNS ಟ್ರಾಫಿಕ್‌ಗೆ ಅನುಮತಿಸುವ ನಿಟ್ಟಿನಲ್ಲಿ Google Chrome ಬೀಟಾಗೆ ಒಳಬರುವ ನಿಯಮ.</translation>
<translation id="8540666473246803645">Google Chrome</translation>
<translation id="8550334526674375523">ಈ ಉದ್ಯೋಗ ಪ್ರೊಫೈಲ್‌ ನಿಮ್ಮ ವೈಯಕ್ತಿಕ ಪ್ರೊಫೈಲ್‌ನಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿದೆ.</translation>
<translation id="8556340503434111824">Google Chrome ನ ಹೊಸ ಆವೃತ್ತಿ ಲಭ್ಯವಿದೆ, ಮತ್ತು ಇದು ಎಂದಿಗಿಂತಲೂ ವೇಗವಾಗಿದೆ.</translation>
<translation id="861359755029082151">Rosetta, ಈ ಪುಟದಲ್ಲಿ ಸುರಕ್ಷಿತ ಮಾಧ್ಯಮವನ್ನು ಪ್ಲೇ ಮಾಡಲು Chrome ಅನ್ನು ಸಕ್ರಿಯಗೊಳಿಸುತ್ತದೆ.</translation>
<translation id="8614913330719544658">Google Chrome ಸ್ಪಂದಿಸುತ್ತಿಲ್ಲ. ಇದೀಗ ಮರುಪ್ರಾರಂಭಿಸುವುದೆ?
</translation>
<translation id="861702415419836452">ನಿಮ್ಮ ಸುತ್ತಮುತ್ತಲಿನ ಪರಿಸರದ 3D ನಕ್ಷೆಯನ್ನು ರಚಿಸುವುದಕ್ಕಾಗಿ ನಿಮ್ಮ ಕ್ಯಾಮರಾವನ್ನು ಪ್ರವೇಶಿಸಲು Chrome ಗೆ ಅನುಮತಿ ಬೇಕಾಗಿದೆ</translation>
<translation id="8625237574518804553">{0,plural, =1{1 ನಿಮಿಷದಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}one{# ನಿಮಿಷಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}other{# ನಿಮಿಷಗಳಲ್ಲಿ Chrome ಮರುಪ್ರಾರಂಭಗೊಳ್ಳುತ್ತದೆ}}</translation>
<translation id="8641606876632989680">ಅಪಾಯಕ್ಕೀಡಾದ ಪಾಸ್‌ವರ್ಡ್ ಮೂಲಕ ನೀವು ಸೈನ್ ಇನ್ ಮಾಡಿದಾಗ, Chrome ನಿಮಗೆ ಸೂಚನೆ ನೀಡುತ್ತದೆ</translation>
<translation id="8669527147644353129">Google Chrome ಸಹಾಯಕ</translation>
<translation id="8679801911857917785">ನೀವು Chrome ಪ್ರಾರಂಭಿಸಿದಾಗ ಕಾಣಿಸಿಕೊಳ್ಳುವ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="870251953148363156">&amp;Google Chrome ಅಪ್‌ಡೇಟ್‌ ಮಾಡಿ</translation>
<translation id="873133009373065397">ಡಿಫಾಲ್ಟ್ ಬ್ರೌಸರ್ ಅನ್ನು ನಿರ್ಧರಿಸಲು ಅಥವಾ ಹೊಂದಿಸಲು Google Chrome ಗೆ ಸಾಧ್ಯವಾಗುವುದಿಲ್ಲ</translation>
<translation id="8748242232968346981">Chrome ನಲ್ಲಿ ನಿಮ್ಮದೇ ಪ್ರೊಫೈಲ್ ಅನ್ನು ರಚಿಸಿ?</translation>
<translation id="8823341990149967727">Chrome ನ ಅವಧಿ ಮುಗಿದಿದೆ</translation>
<translation id="8834965163890861871">Google Chrome, ಪಾಸ್‌ವರ್ಡ್‌ಗಳನ್ನು ಎಡಿಟ್ ಮಾಡಲು ಪ್ರಯತ್ನಿಸುತ್ತಿದೆ. ಇದನ್ನು ಅನುಮತಿಸಲು ನಿಮ್ಮ Windows ಪಾಸ್‌ವರ್ಡ್‌ ಅನ್ನು ಟೈಪ್ ಮಾಡಿ.</translation>
<translation id="884296878221830158">ನೀವು Chrome ಪ್ರಾರಂಭಿಸಿದಾಗ ಅಥವಾ ಹೋಮ್ ಬಟನ್ ಕ್ಲಿಕ್ ಮಾಡಿದಾಗ ತೋರಿಸಬೇಕಾದ ಪುಟವನ್ನು ಕೂಡಾ ಇದು ನಿಯಂತ್ರಿಸುತ್ತದೆ.</translation>
<translation id="8862326446509486874">ಸಿಸ್ಟಂ ಮಟ್ಟದ ಇನ್‌ಸ್ಟಾಲ್ ಮಾಡಲು ನೀವು ಸರಿಯಾದ ಹಕ್ಕುಗಳನ್ನು ಹೊಂದಿಲ್ಲ. ನಿರ್ವಾಹಕರಂತೆ ಮತ್ತೆ ಇನ್‌ಸ್ಟಾಲರ್ ಅನ್ನು ರನ್ ಮಾಡಲು ಪ್ರಯತ್ನಿಸಿ.</translation>
<translation id="8907709077090383765">ಸುರಕ್ಷಿತ ಮಾಧ್ಯಮವನ್ನು ಪ್ಲೇ ಮಾಡುವುದಕ್ಕೆ Chrome ಅನ್ನು ಸಕ್ರಿಯಗೊಳಿಸಲು, ನೀವು Rosetta ಅನ್ನು ಇನ್‌ಸ್ಟಾಲ್ ಮಾಡಬೇಕಾಗುತ್ತದೆ. ನೀವು ಈಗಲೇ ಅದನ್ನು ಇನ್‌ಸ್ಟಾಲ್ ಮಾಡಲು ಬಯಸುವಿರಾ?</translation>
<translation id="8914504000324227558">Chrome ಮರುಪ್ರಾರಂಭಿಸಿ</translation>
<translation id="8922193594870374009"><ph name="ORIGIN" /> ನಿಂದ ನಿಮ್ಮ Android ಫೋನ್‌ಗೆ ಸಂಖ್ಯೆಯನ್ನು ಕಳುಹಿಸಲು, ಎರಡೂ ಸಾಧನಗಳಲ್ಲಿ Chrome ಗೆ ಸೈನ್ ಇನ್ ಮಾಡಿ.</translation>
<translation id="8986207147630327271">ನೀವು ಈ ಬ್ರೌಸರ್‌ಗೆ ಉದ್ಯೋಗ ಪ್ರೊಫೈಲ್‌ ಅನ್ನು ಸೇರಿಸುತ್ತಿರುವಿರಿ ಮತ್ತು ನಿಮ್ಮ ನಿರ್ವಾಹಕರಿಗೆ ಕೇವಲ ಉದ್ಯೋಗ ಪ್ರೊಫೈಲ್‌ನ ಮೇಲೆ ನಿಯಂತ್ರಣವನ್ನು ನೀಡುತ್ತಿರುವಿರಿ.</translation>
<translation id="8999208279178790196">{0,plural, =0{Chrome ಅಪ್‌ಡೇಟ್ ಲಭ್ಯವಿದೆ}=1{Chrome ಅಪ್‌ಡೇಟ್ ಲಭ್ಯವಿದೆ}one{# ದಿನಗಳ ಮಟ್ಟಿಗೆ Chrome ಅಪ್‌ಡೇಟ್ ಲಭ್ಯವಿದೆ}other{# ದಿನಗಳ ಮಟ್ಟಿಗೆ Chrome ಅಪ್‌ಡೇಟ್ ಲಭ್ಯವಿದೆ}}</translation>
<translation id="9026991721384951619">ನಿಮ್ಮ ಖಾತೆಯ ಸೈನ್ ಇನ್ ವಿವರಗಳು ಹಳೆಯದಾಗಿರುವ ಕಾರಣ ನಿಮ್ಮ ಡೇಟಾವನ್ನು ಸಿಂಕ್ ಮಾಡಲು Chrome OS ಗೆ ಸಾಧ್ಯವಾಗುತ್ತಿಲ್ಲ.</translation>
<translation id="9067395829937117663">Google Chrome ಗೆ Windows 7 ಅಥವಾ ಹೆಚ್ಚಿನ ಆವೃತ್ತಿಯು ಅಗತ್ಯವಿರುತ್ತದೆ.</translation>
<translation id="911206726377975832">ನಿಮ್ಮ ಬ್ರೌಸಿಂಗ್ ಡೇಟಾವನ್ನು ಸಹ ಅಳಿಸುವುದೇ?</translation>
<translation id="9138603949443464873">ನಿಮ್ಮ ಬದಲಾವಣೆಗಳನ್ನು ಅನ್ವಯಿಸಲು, Chrome ಅನ್ನು ಮರುಪ್ರಾರಂಭಿಸಿ</translation>
<translation id="919706545465235479">ಸಿಂಕ್ ಪ್ರಾರಂಭಿಸಲು Chrome ಅಪ್‌ಡೇಟ್ ಮಾಡಿ</translation>
<translation id="989369509083708165">Google Chrome ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿದೆ.</translation>
</translationbundle>