blob: 2a5aa1ab629713dbadcba9d7030efe10dae8311b [file]
<!DOCTYPE HTML PUBLIC "-//W3C//DTD HTML 4.01 Transitional//EN"
"http://www.w3.org/TR/html4/loose.dtd">
<html DIR="LTR">
<head>
<meta http-equiv="Content-Type" content="text/html; charset=UTF-8">
<meta name="viewport" content="initial-scale=1.0">
<title>Google Chrome ಮತ್ತು Chrome OS ಹೆಚ್ಚುವರಿ ಸೇವಾ ನಿಯಮಗಳು</title>
<style>
:root { color-scheme: light dark }
body { font-family:Arial; font-size:13px; }
h2 { font-size:1em; margin-top:0 }
</style>
</head>
<body>
<h2>
Google Chrome ಮತ್ತು Chrome OS ಹೆಚ್ಚುವರಿ ಸೇವಾ ನಿಯಮಗಳು
</h2>
<p>
ಕೊನೆಯದಾಗಿ ಮಾರ್ಪಡಿಸಿದ ದಿನಾಂಕ: 01 ಜನವರಿ 2021
</p>
<p>
Chrome ಅಥವಾ Chrome OS ಅನ್ನು ಬಳಸುವ ಮೂಲಕ, https://policies.google.com/terms ನಲ್ಲಿನ Google ಸೇವಾ ನಿಯಮಗಳು ಮತ್ತು ಈ Google Chrome ಮತ್ತು Chrome OS ನ ಹಚ್ಚುವರಿ ಸೇವಾ ನಿಯಮಗಳಿಗೆ ನೀವು ಸಮ್ಮತಿಸುತ್ತೀರಿ.
</p>
<p>
ಈ Google Chrome ಮತ್ತು Chrome OS ನ ಹೆಚ್ಚುವರಿ ಸೇವಾ ನಿಯಮಗಳು, Chrome ಮತ್ತು Chrome OS ನ ಕಾರ್ಯಗತಗೊಳಿಸಬಹುದಾದ ಕೋಡ್ ಆವೃತ್ತಿಗೆ ಅನ್ವಯಿಸುತ್ತವೆ. ಓಪನ್ ಸೋರ್ಸ್ ಸಾಫ್ಟ್‌ವೇರ್ ಪರವಾನಗಿ ಒಪ್ಪಂದಗಳ ಅಡಿಯಲ್ಲಿ, Chrome ‌ನ ಬಹುಪಾಲು ಮೂಲ ಕೋಡ್ ಅನ್ನು https://code.google.com/chromium/terms.html ನಲ್ಲಿ ಉಚಿತವಾಗಿ ಪಡೆಯಬಹುದು.
</p>
<p>
Chrome ಮತ್ತು Chrome OS ನ ಕೆಲವು ಘಟಕಗಳ ನಿಮ್ಮ ಬಳಕೆಯು ಈ ಕೆಳಗಿನ ನಿಯಮಗಳಿಗೆ ಒಳಪಟ್ಟಿರುತ್ತದೆ:
</p>
<section>
<p>
<strong>
AVC
</strong>
</p>
<p>
ಈ ಉತ್ಪನ್ನವು ಈ ಮುಂದಿನ ಕಾರ್ಯಗಳಿಗಾಗಿ ಸಂಭಾವನೆಯನ್ನು ಪಡೆಯದ ಗ್ರಾಹಕರ ವೈಯುಕ್ತಿಕ ಅಥವಾ ಇತರ ಬಳಕೆಗಾಗಿ AVC ಪೇಟೆಂಟ್ ಪೋರ್ಟ್‌ಫೋಲಿಯೊ ಪರವಾನಗಿಯ ಅಡಿಯಲ್ಲಿ ಪರವಾನಗಿ ಪಡೆದಿದೆ (i) AVC ಪ್ರಮಾಣ ("AVC ವೀಡಿಯೊ") ದೊಂದಿಗೆ ಅನುಗುಣವಾಗಿ ವೀಡಿಯೊ ಎನ್‌ಕೋಡ್ ಮಾಡಲು ಮತ್ತು/ಅಥವಾ (ii)ವೈಯಕ್ತಿಕ ಚಟುವಟಿಕೆಯೊಂದರಲ್ಲಿ ತೊಡಗಿಕೊಂಡಿರುವ ಗ್ರಾಹಕರೊಬ್ಬರು ಎನ್‌ಕೋಡ್ ಮಾಡಿದ ಮತ್ತು/ಅಥವಾ AVC ವೀಡಿಯೊವನ್ನು ಒದಗಿಸಲು ಪರವಾನಗಿ ಪಡೆದ ವೀಡಿಯೊ ಪೂರೈಕೆದಾರರಿಂದ ಪಡೆದ AVC ವೀಡಿಯೊವನ್ನು ಡಿಕೋಡ್ ಮಾಡಲು. ಯಾವುದೇ ಇತರ ಬಳಕೆಗಾಗಿ ಯಾವುದೇ ಪರವಾನಗಿಯನ್ನು ನೀಡಲಾಗುವುದಿಲ್ಲ ಅಥವಾ ಪರೋಕ್ಷವಾಗಿ ಸೂಚಿಸಲಾಗುವುದಿಲ್ಲ. ಹೆಚ್ಚುವರಿ ಮಾಹಿತಿಯನ್ನು MPEG LA, L.L.C. ನಿಂದ ಪಡೆದುಕೊಳ್ಳಬಹುದು. HTTP://WWW.MPEGLA.COM ಅನ್ನು ನೋಡಿ.
</p>
</section>
<section>
</section>
<p>
ಹೆಚ್ಚುವರಿಯಾಗಿ, Chrome OS ನ ಕೆಲವು ಘಟಕಗಳ ಕುರಿತ ನಿಮ್ಮ ಬಳಕೆಯು ಈ ಕೆಳಗಿನ ನಿಯಮಗಳಿಗೆ ಒಳಪಟ್ಟಿರುತ್ತವೆ:
</p>
<section>
<p>
<strong>
MPEG-4
</strong>
</p>
<p>
ಈ ಉತ್ಪನ್ನವು ಈ ಮುಂದಿನ ಕಾರಣಗಳಿಗಾಗಿ ಗ್ರಾಹಕರ ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆಗಾಗಿ MPEG-4 ವಿಷುವಲ್ ಪೇಟೆಂಟ್ ಪೋರ್ಟ್‌ಫೋಲಿಯೊ ಪರವಾನಗಿ ಅಡಿಯಲ್ಲಿ ಪರವಾನಗಿ ಪಡೆದಿದೆ (i) MPEG-4 ದೃಶ್ಯ ಮಾನದಂಡಕ್ಕೆ ಅನುಗುಣವಾಗಿ ವೀಡಿಯೊವನ್ನು ಎನ್‌ಕೋಡ್ ಮಾಡಲು ("MPEG-4 ವೀಡಿಯೊ") ಮತ್ತು ಅಥವಾ (ii) ವೈಯಕ್ತಿಕ ಮತ್ತು ವಾಣಿಜ್ಯೇತರ ಚಟುವಟಿಕೆಯೊಂದರಲ್ಲಿ ತೊಡಗಿಕೊಂಡಿರುವ ಗ್ರಾಹಕರೊಬ್ಬರು ಎನ್‌ಕೋಡ್ ಮಾಡಿದ ಮತ್ತು/ಅಥವಾ MPEG-4 ವಿಡಿಯೋವನ್ನು ಒದಗಿಸಲು MPEG LA ಪರವಾನಗಿ ಪಡೆದ ವೀಡಿಯೊ ಪೂರೈಕೆದಾರರಿಂದ ಪಡೆದ MPEG-4 ವೀಡಿಯೊವನ್ನು ಡಿಕೋಡ್ ಮಾಡಲು. ಯಾವುದೇ ಇತರ ಬಳಕೆಗಾಗಿ ಯಾವುದೇ ಪರವಾನಗಿಯನ್ನು ನೀಡಲಾಗುವುದಿಲ್ಲ ಅಥವಾ ಪರೋಕ್ಷವಾಗಿ ಸೂಚಿಸಲಾಗುವುದಿಲ್ಲ. ಪ್ರಚಾರ, ಆಂತರಿಕ ಮತ್ತು ವಾಣಿಜ್ಯ ಬಳಕೆಗಳು ಮತ್ತು ಪರವಾನಗಿಗಳ ಕುರಿತು ಹೆಚ್ಚಿನ ಮಾಹಿತಿಯನ್ನು MPEG LA, LLC ನಿಂದ ಪಡೆಯಬಹುದು. HTTP://WWW.MPEGLA.COM ಅನ್ನು ನೋಡಿ.
</p>
</section>
</body>
</html>