blob: aacf71e641d470b67a7ec2a4151cd354644cfcd5 [file] [log] [blame]
<?xml version="1.0" ?>
<!DOCTYPE translationbundle>
<translationbundle lang="kn">
<translation id="1041985745423354926">USB ಡ್ರೈವ್ ಅಥವಾ SD ಕಾರ್ಡ್‌ನಂತಹ ಬಾಹ್ಯ ಸಂಗ್ರಹಣೆ ಬಳಸಿ ನೀವು ಮರುಪ್ರಾಪ್ತಿ ಮಾಡಬಹುದು.</translation>
<translation id="1159332245309393502">ನಿಮ್ಮ ಬಾಹ್ಯ ಸಂಗ್ರಹಣೆಯನ್ನು ಸೆಟಪ್ ಮಾಡಿ</translation>
<translation id="1201402288615127009">ಮುಂದೆ</translation>
<translation id="1252150473073837888">ಸುರಕ್ಷಿತ ಮೋಡ್‌ಗೆ ಹಿಂತಿರುಗುವುದನ್ನು ಖಚಿತಪಡಿಸಿಕೊಳ್ಳಿ</translation>
<translation id="1321620357351949170">ನೀವು ರನ್ ಮಾಡಲು ಬಯಸುವ ಪರೀಕ್ಷೆಯನ್ನು ಆಯ್ಕೆಮಾಡಿ.</translation>
<translation id="1389402762514302384">ಸುರಕ್ಷಿತವಾಗಿ ಉಳಿಯಲು ರದ್ದುಗೊಳಿಸಿ ಆಯ್ಕೆಮಾಡಿ.</translation>
<translation id="1428255359211557126">ಮೆಮೊರಿ ಪರಿಶೀಲನೆ (ತ್ವರಿತ)</translation>
<translation id="1483971085438511843">ಆಯ್ಕೆಯನ್ನು ಆರಿಸಲು, enter ಕೀ ಬಳಸಿ.</translation>
<translation id="1931763245382489971">3. ಮರುಪ್ರಾಪ್ತಿ ಚಿತ್ರದ ಜೊತೆಗೆ ನಿಮ್ಮ ಬಾಹ್ಯ ಸಂಗ್ರಹಣೆ ಸಿದ್ಧವಾದಾಗ, ಮುಂದಿನದು ಅನ್ನು ಕ್ಲಿಕ್ ಮಾಡಿ</translation>
<translation id="1932315467893966859">ಡೆವಲಪರ್ ಮೋಡ್ ಅನ್ನು ಈಗಾಗಲೇ ಆನ್ ಮಾಡಲಾಗಿದೆ.</translation>
<translation id="1995660704900986789">ಪವರ್ ಆಫ್</translation>
<translation id="2022309272630265316">ಯಾವುದೇ ಮಾನ್ಯ ಚಿತ್ರ ಪತ್ತೆಯಾಗಿಲ್ಲ</translation>
<translation id="2076174287070071207">USB ಡ್ರೈವ್, SD ಕಾರ್ಡ್ ಅಥವಾ Android ಫೋನ್‌ನಂತಹ ಬಾಹ್ಯ ಸಂಗ್ರಹಣೆ ಬಳಸಿ ನೀವು ಮರುಪ್ರಾಪ್ತಿ ಮಾಡಬಹುದು.</translation>
<translation id="2164852388827548816">ಫರ್ಮ್‌‌ವೇರ್‌‌ ಲಾಗ್‌</translation>
<translation id="2176647394998805208">ಬಾಹ್ಯ ಡಿಸ್ಕ್ ಮೂಲಕ ಬೂಟ್ ಮಾಡಿ</translation>
<translation id="2188090550242711688">2. Chrome ವಿಸ್ತರಣೆಯ ಸೂಚನೆಗಳನ್ನು ಅನುಸರಿಸಿ ಹಾಗೂ ಮರುಪ್ರಾಪ್ತಿ ಚಿತ್ರವನ್ನು ಬಾಹ್ಯ ಸಂಗ್ರಹಣೆಗೆ ಡೌನ್‌ಲೋಡ್ ಮಾಡಿ</translation>
<translation id="2270126560545545577">ನೀವು ಡೆವಲಪರ್ ಮೋಡ್‌ನಲ್ಲಿದ್ದೀರಿ</translation>
<translation id="2360163367862409346">ಇದು ಸಾಧನದಲ್ಲಿನ ಎಲ್ಲಾ ಡೇಟಾವನ್ನು ಅಳಿಸಿಹಾಕುವುದನ್ನು ಒಳಗೊಂಡಿರುತ್ತದೆ ಮತ್ತು ಸಾಧನದ ಸುರಕ್ಷತೆಗೆ ಧಕ್ಕೆ ತರುತ್ತದೆ.</translation>
<translation id="2398688843544960326">ಪರ್ಯಾಯ ಬೂಟ್‌ಲೋಡರ್ ಹುಡುಕಲು ಸಾಧ್ಯವಾಗಲಿಲ್ಲ. ಇನ್‌ಸ್ಟಾಲ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲು, ಇದನ್ನು ನೋಡಿ:</translation>
<translation id="2445391421565214706">ಸಮಸ್ಯೆಯನ್ನು ಸರಿಪಡಿಸಲು, ಮರುಪ್ರಾಪ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಿ. ಕನೆಕ್ಟ್ ಮಾಡಲಾದ ಎಲ್ಲಾ ಸಾಧನಗಳನ್ನು ತೆಗೆದುಹಾಕಿ, ನಂತರ "ವಾಲ್ಯೂಮ್ ಹೆಚ್ಚು ಮಾಡಿ", "ವಾಲ್ಯೂಮ್ ಕಡಿಮೆ ಮಾಡಿ" ಮತ್ತು ಪವರ್ ಬಟನ್ ( ⏻ ) ಅನ್ನು ಕನಿಷ್ಠ 10 ಸೆಕೆಂಡುಗಳ ಕಾಲ ಒತ್ತಿಹಿಡಿಯಿರಿ.</translation>
<translation id="2531345960369431549">ಈ ಆಯ್ಕೆಯು ಡೆವಲಪರ್ ಮೋಡ್ ಅನ್ನು ನಿಷ್ಕ್ರಿಯಗೊಳಿಸುತ್ತದೆ ಹಾಗೂ ನಿಮ್ಮ ಸಾಧನವನ್ನು ಅದರ ಮೂಲ ಸ್ಥಿತಿಗೆ ಮರುಸ್ಥಾಪನೆ ಮಾಡುತ್ತದೆ.</translation>
<translation id="2603025384438397887">ಫೋನ್ ಬಳಸಿಕೊಂಡು ಮರುಪ್ರಾಪ್ತಿ ಮಾಡಿ</translation>
<translation id="2904079386864173492">ಮಾದರಿ:</translation>
<translation id="3174560100798162637">ನಿಮ್ಮ ಸಾಧನವನ್ನು ವಿದ್ಯುತ್ ಮೂಲ ಒಂದಕ್ಕೆ ಸಂಪರ್ಕಿಸಲು ಶಿಫಾರಸು ಮಾಡಲಾಗಿದೆ.</translation>
<translation id="3235458304027619499">1. USB ಡ್ರೈವ್ ಅಥವಾ SD ಕಾರ್ಡ್‌ನಂತಹ ಬಾಹ್ಯ ಸಂಗ್ರಹಣೆಯ ಸಾಧನ</translation>
<translation id="328213018570216625">ಬಾಹ್ಯ ಸಂಗ್ರಹಣೆಯನ್ನು ಬಳಸಿಕೊಂಡು ಮರುಪ್ರಾಪ್ತಿ ಮಾಡಿ</translation>
<translation id="3289365543955953678">ನಿಮ್ಮ ಬಾಹ್ಯ ಡಿಸ್ಕ್ ಅನ್ನು ಪ್ಲಗ್ ಮಾಡಿ</translation>
<translation id="3294574173405124634">GBB ಫ್ಲ್ಯಾಗ್‌ಗಳು ಅನುಮತಿಸದ ಸುರಕ್ಷಿತ ಮೋಡ್‌ಗೆ ಹಿಂತಿರುಗಲಾಗುತ್ತಿದೆ.</translation>
<translation id="3416523611207622897">ಬಾಹ್ಯ ಬೂಟ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಇದನ್ನು ನೋಡಿ:</translation>
<translation id="3635226996169670741">ಸಮಸ್ಯೆಯನ್ನು ಸರಿಪಡಿಸಲು, ಮರುಪ್ರಾಪ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಿ. ಕನೆಕ್ಟ್ ಮಾಡಲಾದ ಎಲ್ಲಾ ಸಾಧನಗಳನ್ನು ತೆಗೆದುಹಾಕಿ, ನಂತರ Esc, Refresh ( ⟳ ) ಮತ್ತು Power ( ⏻ ) ಅನ್ನು ಒತ್ತಿಹಿಡಿಯಿರಿ.</translation>
<translation id="3697087251845525042">ಸಂಗ್ರಹಣೆ ಸ್ವಯಂ ಪರೀಕ್ಷೆ (ಚಿಕ್ಕದು)</translation>
<translation id="385051799172605136">ಹಿಂದೆ</translation>
<translation id="3964506597604121312">ನಿಮ್ಮ ಬಳಕೆದಾರ ಡೇಟಾವನ್ನು ಪ್ರಕ್ರಿಯೆಯಲ್ಲಿ ಅಳಿಸಲಾಗುತ್ತದೆ.</translation>
<translation id="4002335453596341558">ಪೇಜ್ ಡೌನ್</translation>
<translation id="4152977630022273265">ನಿಮ್ಮ ಬಾಹ್ಯ ಡಿಸ್ಕ್ ಮಾನ್ಯ OS ಚಿತ್ರ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ, ಸಿದ್ಧವಾದಾಗ, ಡಿಸ್ಕ್ ಅನ್ನು ಪುನಃ ಸೇರಿಸಿ</translation>
<translation id="4403160275309808255">ಪರ್ಯಾಯ ಬೂಟ್‌ಲೋಡರ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಇದನ್ನು ನೋಡಿ:</translation>
<translation id="4410491068110727276">ಮೇಲಕ್ಕೆ ಅಥವಾ ಕೆಳಕ್ಕೆ ನ್ಯಾವಿಗೇಟ್ ಮಾಡಲು ವಾಲ್ಯೂಮ್ ಬಟನ್‌ಗಳನ್ನು ಬಳಸಿ.</translation>
<translation id="4497270882390086583">USB ಡ್ರೈವ್ ಅಥವಾ Android ಫೋನ್‌ನಂತಹ ಬಾಹ್ಯ ಸಂಗ್ರಹಣೆ ಬಳಸಿ ನೀವು ಮರುಪ್ರಾಪ್ತಿ ಮಾಡಬಹುದು.</translation>
<translation id="4773280894882892048">ಡೀಬಗ್ ಕುರಿತ ಮಾಹಿತಿ</translation>
<translation id="4815374450404670311">ಮೆಮೊರಿ ಪರಿಶೀಲನೆ (ಸಂಪೂರ್ಣ)</translation>
<translation id="4834079235849774599">2. ಇಂಟರ್ನೆಟ್ ಪ್ರವೇಶವಿರುವ ಮತ್ತೊಂದು ಸಾಧನ</translation>
<translation id="4989087579517177148">ನೀವು ಹೇಗೆ ಮರುಪ್ರಾಪ್ತಿ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ.</translation>
<translation id="5019112228955634706">3. ಈ ಸಾಧನದ ಪವರ್ ಮೂಲ</translation>
<translation id="5175612852476047443">ನಿಮ್ಮ ಸಾಧನದ ಪವರ್ ಅನ್ನು ಆಫ್ ಮಾಡಬೇಡಿ</translation>
<translation id="5232488980254489397">ಡಯಾಗ್ನಾಸ್ಟಿಕ್‌ಗಳನ್ನು ಪ್ರಾರಂಭಿಸಿ</translation>
<translation id="5341719174140776704">1. ಇಂಟರ್ನೆಟ್ ಪ್ರವೇಶ ಹೊಂದಿರುವ Android ಫೋನ್</translation>
<translation id="5477875595374685515">ಫರ್ಮ್‌ವೇರ್ ಲಾಗ್ ಪಡೆಯಲು ಸಾಧ್ಯವಾಗಲಿಲ್ಲ.</translation>
<translation id="5592705604979238266">ಸಹಾಯ ಕೇಂದ್ರ:</translation>
<translation id="5649741817431380014">ನಿಮ್ಮ ಫೋನ್ Chrome OS ಮರುಪ್ರಾಪ್ತಿ ಆ್ಯಪ್ ಅನ್ನು ರನ್ ಮಾಡುತ್ತಿದೆಯೇ ಅಥವಾ ಆ ನಿಮ್ಮ ಬಾಹ್ಯ ಡಿಸ್ಕ್‌ನಲ್ಲಿ ಮಾನ್ಯವಾದ ಮರುಪ್ರಾಪ್ತಿ ಚಿತ್ರ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಿದ್ದವಾದಾಗ, ಕೇಬಲ್ ಅಥವಾ ಡಿಸ್ಕ್ ಅನ್ನು ಪುನಃ ಸೇರಿಸಿ.</translation>
<translation id="5809240698077875994">ಡೆವಲಪರ್ ಮೋಡ್ ಸಕ್ರಿಯಗೊಳಿಸಲು, ಪವರ್ ಬಟನ್ ಒತ್ತಿರಿ ಅಥವಾ ಸುರಕ್ಷಿತವಾಗಿ ಉಳಿಯಲು ರದ್ದುಗೊಳಿಸಿ ಎಂಬುದನ್ನು ಆಯ್ಕೆಮಾಡಿ.</translation>
<translation id="586317305889719987">ಶಿಫಾರಸು ಮಾಡಿದ ಸುರಕ್ಷಿತ ಮೋಡ್‌ಗೆ ಹಿಂತಿರುಗಲು, ಕೆಳಗಿರುವ “ಸುರಕ್ಷಿತ ಮೋಡ್‌ಗೆ ಹಿಂತಿರುಗಿ” ಅನ್ನು ಆಯ್ಕೆಮಾಡಿ.</translation>
<translation id="5874367961304694171">ನಿಮ್ಮ ಬಾಹ್ಯ ಸಂಗ್ರಹಣೆ ಸಾಧನವನ್ನು ಕನೆಕ್ಟ್ ಮಾಡಿ</translation>
<translation id="5947425217126227027">ಫೋನ್ ಅನ್ನು ಪ್ಲಗ್-ಇನ್ ಮಾಡುವ ಮೂಲಕ ಅಥವಾ ಬಲಭಾಗದಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ Android ಫೋನ್‌ನಲ್ಲಿ Chrome OS ಮರುಪ್ರಾಪ್ತಿ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ. ಒಮ್ಮೆ ನೀವು ಆ್ಯಪ್ ಅನ್ನು ಪ್ರಾರಂಭಿಸಿದ ನಂತರ, ನಿಮ್ಮ ಫೋನ್ ಅನ್ನು ನಿಮ್ಮ ಸಾಧನಕ್ಕೆ ಕನೆಕ್ಟ್ ಮಾಡಿ ಹಾಗೂ ಮರುಪ್ರಾಪ್ತಿಯು ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ.</translation>
<translation id="6172915643608608639">ಆಂತರಿಕ ಡಿಸ್ಕ್‌ ಮೂಲಕ ಬೂಟ್ ಮಾಡಿ</translation>
<translation id="6191358901427525316">ನಿಮ್ಮ ಸಾಧನವನ್ನು ಮರುಪಡೆಯಲು ಸಿದ್ಧರಾಗಿ. ನಿಮಗೆ ಇದರ ಅಗತ್ಯವಿದೆ:</translation>
<translation id="635783852215913562">ಮೇಲಕ್ಕೆ ಅಥವಾ ಕೆಳಗೆ ನ್ಯಾವಿಗೇಟ್ ಮಾಡಲು ಬಾಣದ ಕೀಗಳನ್ನು ಬಳಸಿ.</translation>
<translation id="6448938863276324156">USB ಡ್ರೈವ್‌ನಂತಹ ಬಾಹ್ಯ ಸಂಗ್ರಹಣೆ ಬಳಸಿ ನೀವು ಮರುಪ್ರಾಪ್ತಿ ಮಾಡಬಹುದು.</translation>
<translation id="6972383785688794804">ಪೇಜ್ ಅಪ್</translation>
<translation id="7065553583078443466">ಬದಲಿ ಬೂಟ್‌ಲೋಡರ್ ಅನ್ನು ಆಯ್ಕೆಮಾಡಿ</translation>
<translation id="7126032376876878896">ಆಯ್ಕೆಯನ್ನು ಆರಿಸಲು ಪವರ್ ಬಟನ್ ಬಳಸಿ.</translation>
<translation id="7154775592215462674">1. USB ಡ್ರೈವ್‌ನಂತಹ ಬಾಹ್ಯ ಸಂಗ್ರಹಣೆಯ ಸಾಧನ</translation>
<translation id="7157640574359006953">Chrome OS ಚಿತ್ರದ ಜೊತೆಗೆ ನಿಮ್ಮ ಬಾಹ್ಯ ಡಿಸ್ಕ್ ಅನ್ನು ಪ್ಲಗ್-ಇನ್ ಮಾಡಿ. ಇದನ್ನು ಸ್ವಯಂಚಾಲಿತವಾಗಿ ಬೂಟ್ ಮಾಡಲಾಗುತ್ತದೆ.</translation>
<translation id="7187861267433191629">ನಿಮ್ಮ ಸಿಸ್ಟಂ ಅಪಾಯಕಾರಿ ಅಪ್‌ಡೇಟ್‌ ಅನ್ನು ಅನ್ವಯಿಸುತ್ತಿದೆ.</translation>
<translation id="7236073510654217175">ಸುರಕ್ಷಿತ ಮೋಡ್‌ಗೆ ಹಿಂತಿರುಗಿ</translation>
<translation id="7321387134821904291">ಸಂಗ್ರಹಣೆ ಆರೋಗ್ಯದ ಕುರಿತು ಮಾಹಿತಿ</translation>
<translation id="7342794948394983731">ಡಯಾಗ್ನಾಸ್ಟಿಕ್ ಪರಿಕರಗಳು</translation>
<translation id="7352651011704765696">ಯಾವುದೋ ತಪ್ಪು ಸಂಭವಿಸಿದೆ</translation>
<translation id="7365121631770711723">2. ನಿಮ್ಮ ಫೋನ್ ಮತ್ತು ಈ ಸಾಧನವನ್ನು ಕನೆಕ್ಟ್ ಮಾಡುವ USB ಕೇಬಲ್</translation>
<translation id="7420576176825630019">ಡೆವಲಪರ್ ಮೋಡ್ ಸಕ್ರಿಯಗೊಳಿಸಿ</translation>
<translation id="7567414219298075193">ಸಮಸ್ಯೆಯನ್ನು ಸರಿಪಡಿಸಲು, ಮರುಪ್ರಾಪ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಿ. ಕನೆಕ್ಟ್ ಮಾಡಲಾದ ಎಲ್ಲಾ ಸಾಧನಗಳನ್ನು ತೆಗೆದುಹಾಕಿ, ನಂತರ ಮರುಪ್ರಾಪ್ತಿ ಬಟನ್ ಅನ್ನು ಒತ್ತಿಹಿಡಿಯಿರಿ, ಪವರ್ ಬಟನ್ ( ⏻ ) ಒತ್ತಿ ಬಿಟ್ಟುಬಿಡಿ, ಮರುಪ್ರಾಪ್ತಿ ಬಟನ್ ಅನ್ನು ಬಿಟ್ಟುಬಿಡಿ.</translation>
<translation id="7638747526774710781">1. ಬೇರೊಂದು ಸಾಧನದಲ್ಲಿ google.com/chromeos/recovery ಗೆ ಹೋಗಿ ಮತ್ತು Chrome ವಿಸ್ತರಣೆಯನ್ನು ಇನ್‌ಸ್ಟಾಲ್ ಮಾಡಿ</translation>
<translation id="7658239707568436148">ರದ್ದುಮಾಡಿ</translation>
<translation id="7939062555109487992">ಸುಧಾರಿತ ಆಯ್ಕೆಗಳು</translation>
<translation id="8011335065515332253">ಅವಧಿ ಮೀರಿದ ನಂತರ, ಸಾಧನವು ಕೆಳಗಿನ ಆಯ್ಕೆಯಿಂದ ಸ್ವಯಂಚಾಲಿತವಾಗಿ ಬೂಟ್ ಆಗುತ್ತದೆ.</translation>
<translation id="8027199195649765326">ಡೆವಲಪರ್ ಮೋಡ್ ಸಕ್ರಿಯಗೊಳಿಸಲು, ನಿಮ್ಮ Chromebox ನಲ್ಲಿರುವ ಮರುಪ್ರಾಪ್ತಿ ಬಟನ್ ಅನ್ನು ಒತ್ತಿರಿ ಅಥವಾ ಸುರಕ್ಷಿತವಾಗಿ ಉಳಿಯಲು ರದ್ದುಗೊಳಿಸಿ ಎಂಬುದನ್ನು ಆಯ್ಕೆಮಾಡಿ.</translation>
<translation id="8101391381992690790">ನಿಮ್ಮ ಬಾಹ್ಯ ಡಿಸ್ಕ್ ಮಾನ್ಯವಾದ ಮರುಪ್ರಾಪ್ತಿ ಚಿತ್ರ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ, ಸಿದ್ಧವಾದಾಗ, ಡಿಸ್ಕ್ ಅನ್ನು ಪುನಃ ಸೇರಿಸಿ.</translation>
<translation id="8116993605321079294">ಪರ್ಯಾಯ ಬೂಟ್‌ಲೋಡರ್ ಅನ್ನು ಪ್ರಾರಂಭಿಸುವಾಗ ಏನೋ ತಪ್ಪಾಗಿದೆ. ವಿವರಗಳಿಗಾಗಿ ಫರ್ಮ್‌ವೇರ್ ಲಾಗ್ ವೀಕ್ಷಿಸಿ.</translation>
<translation id="8131740175452115882">ದೃಢೀಕರಿಸು</translation>
<translation id="8199613549817472219">ಮರುಪ್ರಾಪ್ತಿ ಪ್ರಕ್ರಿಯೆಯ ಮೂಲಕ ಹಂತ ಹಂತವಾಗಿ ನಿಮಗೆ ಮಾರ್ಗದರ್ಶನ ನೀಡೋಣ</translation>
<translation id="8377165353588213941">ನೀವು ಅಂತ್ಯವನ್ನು ತಲುಪಿರುವಿರಿ</translation>
<translation id="8569584079758810124">ಡೀಬಗ್ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ.</translation>
<translation id="8720490351198901261">ನೀವು ತುದಿಗೆ ತಲುಪಿರುವಿರಿ</translation>
<translation id="8789686976863801203">ನೀವು ಡೆವಲಪರ್ ಮೋಡ್ ಅನ್ನು ಸಕ್ರಿಯಗೊಳಿಸಲು ಪ್ರಯತ್ನಿಸುತ್ತಿರುವಿರಿ</translation>
<translation id="8848124168564939055">ಡೆವಲಪರ್ ಮೋಡ್ ಅನ್ನು ಆನ್ ಮಾಡುವುದಕ್ಕೆ ಬಾಹ್ಯ ಕೀಬೋರ್ಡ್ ಅನ್ನು ಬಳಸಲು ನಿಮ್ಮಿಂದ ಸಾಧ್ಯವಿಲ್ಲ. ನ್ಯಾವಿಗೇಷನ್ ಸೂಚನೆಗಳಲ್ಲಿ ಗುರುತಿಸಲಾದ ಸಾಧನದಲ್ಲಿನ ಬಟನ್‌ಗಳನ್ನು ಬಳಸಿ.</translation>
<translation id="8878311588372127478">ಸಂಗ್ರಹಣೆ ಸ್ವಯಂ ಪರೀಕ್ಷೆ (ವಿಸ್ತರಿಸಿರುವುದು)</translation>
<translation id="9004305007436435169">ಡಯಾಗ್ನಾಸ್ಟಿಕ್ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ.</translation>
<translation id="9040266428058825675">ಮರುಪ್ರಾಪ್ತಿ ಚಿತ್ರದ ಜೊತೆಗೆ ನಿಮ್ಮ ಬಾಹ್ಯ ಸಂಗ್ರಹಣೆ ಸಿದ್ಧವಾದಾಗ, ಮರುಪ್ರಾಪ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಈ ಸಾಧನಕ್ಕೆ ಅದನ್ನು ಪ್ಲಗ್ ಮಾಡಿ.</translation>
</translationbundle>