blob: 7060e99734f330a309b88ecdcfee3a72c89a33cd [file] [log] [blame]
<?xml version="1.0" ?>
<!DOCTYPE translationbundle>
<translationbundle lang="kn">
<translation id="1207194515919037363">ಈ ಸಾಧನದಲ್ಲಿ ಸುರಕ್ಷತೆಯ ಮಾಡ್ಯೂಲ್‌ ಕಾರ್ಯನಿರ್ವಹಿಸುತ್ತಿಲ್ಲ.
ಹೆಚ್ಚಿನ ಮಾಹಿತಿಗಾಗಿ ಈ URL ಅನ್ನು ಉಲ್ಲೇಖಿಸಿ:
https://www.google.com/chromeos/recovery</translation>
<translation id="1600199746926806589">ನಿಮ್ಮ ಸಾಧನವನ್ನು ಸ್ವಯಂಚಾಲಿತವಾಗಿ ಕೆಳಗೆ ತೋರಿಸಿರುವ ಡೊಮೇನ್‌ಗೆ ನೋಂದಾಯಿಸಲಾಗುತ್ತದೆ. ಇದು ಸರಿಯಾಗಿದೆಯೇ ಎಂದು ಪರಿಶೀಲಿಸಿ.</translation>
<translation id="2701006671590617571">ನಿಮ್ಮ ಕಂಪ್ಯೂಟರ್‌ ಅನ್ನು ನೀವು ಮರುಪ್ರಾಪ್ತಿಗೊಳಿಸಲಿರುವಿರಿ. ಇದನ್ನು ಪವರ್‌‌ಗೆ ಪ್ಲಗ್‌ ಇನ್‌ ಮಾಡಲಾಗಿದೆಯೇ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.
ನೀವು ಮರುಪ್ರಾಪ್ತಿ ರದ್ದುಗೊಳಿಸಲು ಬಯಸಿದರೆ, ಕಂಪ್ಯೂಟರ್‌ ಆಫ್‌ ಆಗುವ ತನಕ ಪವರ್‌ ಬಟನ್‌ ಒತ್ತಿರಿ ಮತ್ತು ಅದನ್ನು ಹೋಲ್ಡ್ ಮಾಡಿ (ಇದು ಸುಮಾರು 8 ಸೆಕೆಂಡುಗಳ ಕಾಲಾವಕಾಶ ತೆಗೆದುಕೊಳ್ಳಬಹುದು).
ಪರಿಶೀಲನೆ ಸಮಯದಲ್ಲಿ ಹೀಗೆ ಮಾಡುವುದು ಸುರಕ್ಷಿತವಾಗಿರುತ್ತದೆ.</translation>
<translation id="2731700343119398978">ದಯವಿಟ್ಟು ನಿರೀಕ್ಷಿಸಿ...</translation>
<translation id="300775974721831513">ಈ ಸಾಧನದ ಮಾಲೀಕರು Chrome OS ಪರಿಶೀಲನೆ ಆನ್‌ ಮಾಡಿ ಈ ಸಾಧನವನ್ನು ರನ್‌ ಮಾಡುವ ಅಗತ್ಯವಿದೆ. ನೀವು ಪರಿಶೀಲನೆಯನ್ನು ಪಾಸ್‌ ಮಾಡದ ಅನಧಿಕೃತ Chrome OS ಮರುಪ್ರಾಪ್ತಿ ಚಿತ್ರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವಿರಿ.
ಹೆಚ್ಚಿನ ಮಾಹಿತಿಗಾಗಿ, ಈ URL ಅನ್ನು ಉಲ್ಲೇಖಿಸಿ:
https://www.google.com/chromeos/devmode</translation>
<translation id="3243756202241744259">ನಿಮ್ಮ ಮರುಪ್ರಾಪ್ತಿ ಮಾಧ್ಯಮ ಸಮಗ್ರತೆಯನ್ನು ಪರಿಶೀಲಿಸಲಾಗುತ್ತಿದೆ...</translation>
<translation id="3283913352572436199">ನಿಮ್ಮ ಮರುಪ್ರಾಪ್ತಿ ಮಾಧ್ಯಮವು ರೀಬೂಟ್‌ ಆದ ನಂತರ ಸ್ವಯಂಚಾಲಿತವಾಗಿ ಸೆಟಪ್ ಆಗುವಂತೆ ಕಾನ್ಫಿಗರ್ ಮಾಡಲಾಗಿದೆ.
ಸ್ವಯಂಚಾಲಿತ ಸೆಟಪ್‌ನೊಂದಿಗೆ ಮುಂದುವರಿಯಲು, "ವಾಲ್ಯೂಮ್ ಹೆಚ್ಚು ಮಾಡಿ" ಬಟನ್ ಅನ್ನು ಒತ್ತಿ, ಇಲ್ಲದಿದ್ದರೆ "ವಾಲ್ಯೂಮ್ ಕಡಿಮೆ ಮಾಡಿ" ಬಟನ್ ಒತ್ತಿ. ನೀವು ಮರುಪ್ರಾಪ್ತಿ ರದ್ದುಗೊಳಿಸಲು ಬಯಸಿದರೆ, ಸಾಧನ ಆಫ್‌ ಆಗುವ ತನಕ ಪವರ್‌ ಬಟನ್‌ ಒತ್ತಿ ಹಿಡಿದಿಟ್ಟುಕೊಳ್ಳಿ (ಇದು 8 ಸೆಕೆಂಡುಗಳ ಕಾಲಾವಕಾಶ ತೆಗೆದುಕೊಳ್ಳಬಹುದು).</translation>
<translation id="33938768013536853">ಅಪ್‌ಡೇಟ್‌ ಮಾಡಲು ಬ್ಯಾಟರಿ ತುಂಬಾ ಕಡಿಮೆ ಇದೆ.
ನಿಮ್ಮ Chromebook ಅನ್ನು ಪವರ್ ಮೂಲಕ್ಕೆ ಸಂಪರ್ಕಸಿ. ಬ್ಯಾಟರಿ ಸಾಕಷ್ಟು ಚಾರ್ಜ್ ಆದ ತಕ್ಷಣವೆ ಅಪ್‌ಡೇಟ್‌ ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ.</translation>
<translation id="369510862371290019">ನಿಮ್ಮ ಮರುಪ್ರಾಪ್ತಿ ಮಾಧ್ಯಮವು ರೀಬೂಟ್‌ ಆದ ನಂತರ ಸ್ವಯಂಚಾಲಿತವಾಗಿ ಸೆಟಪ್ ಆಗುವಂತೆ ಕಾನ್ಫಿಗರ್ ಮಾಡಲಾಗಿದೆ.
ಸ್ವಯಂಚಾಲಿತ ಸೆಟಪ್‌ನೊಂದಿಗೆ ಮುಂದುವರಿಯಲು, ಸಾಧನದ ಮರುಪ್ರಾಪ್ತಿ ಸ್ವಿಚ್ ಅನ್ನು ಒತ್ತಿರಿ. ನೀವು ಮರುಪ್ರಾಪ್ತಿ ರದ್ದುಗೊಳಿಸಲು ಬಯಸಿದರೆ, ಸಾಧನ ಆಫ್‌ ಆಗುವ ತನಕ ಪವರ್‌ ಬಟನ್‌ ಒತ್ತಿ ಹಿಡಿದಿಟ್ಟುಕೊಳ್ಳಿ (ಇದು 8 ಸೆಕೆಂಡುಗಳ ಕಾಲಾವಕಾಶ ತೆಗೆದುಕೊಳ್ಳಬಹುದು).</translation>
<translation id="3750930141330200643">ನೀವು ದಿನಾಂಕ ಮುಕ್ತಾಯಗೊಂಡಿರುವ Chrome OS ಮರುಪ್ರಾಪ್ತಿ ಚಿತ್ರವನ್ನು ಬಳಸುತ್ತಿರುವಿರಿ.
ಹೊಸ ಮರುಪ್ರಾಪ್ತಿ ಮಾಧ್ಯಮ ರಚಿಸುವುದು ಹೇಗೆ ಎಂಬ ಸೂಚನೆಗಳಿಗೆ ದಯವಿಟ್ಟು ಈ URL ರೆಫರ್‌ ಮಾಡಿ:
https://www.google.com/chromeos/recovery</translation>
<translation id="3946632524220974380">ಪ್ರಕ್ರಿಯೆಗೊಳಿಸಲು ಡೆವಲಪರ್‌ ಕೀ ಬದಲಾವಣೆ ಅಗತ್ಯವಿದೆ; ಪ್ರಕ್ರಿಯೆ ಪೂರ್ಣಗೊಳ್ಳಲು
5 ನಿಮಿಷಗಳ ಕಾಲಾವಕಾಶದ ಅಗತ್ಯವಿದೆ.</translation>
<translation id="436588829138218801">Chrome OS ಪರಿಶೀಲನೆಯು ಆಫ್‌ ಆಗಿದೆ.
ಇದು ಉದ್ದೇಶರಹಿತವಾಗಿದ್ದರೆ, ಪರಿಶೀಲನೆಯನ್ನು ಸಕ್ರಿಯಗೊಳಿಸಲು ನೀವು ಮರುಪ್ರಾಪ್ತಿಯನ್ನು ರದ್ದುಗೊಳಿಸಬೇಕು ಹಾಗೂ ಡೆವಲಪರ್ ಮೋಡ್ ಅನ್ನು ನಿಷ್ಕ್ರಿಯಗೊಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ URL ಅನ್ನು ಉಲ್ಲೇಖಿಸಿ:
https://www.google.com/chromeos/recovery</translation>
<translation id="4905949142713655149">ಅನಿರೀಕ್ಷಿತ ದೋಷ ಕಂಡುಬಂದಿದೆ. ಪರಿಹಾರ ಸಲಹೆಗಳಿಗೆ ಈ URL ಅನ್ನು ರೆಫರ್‌ ಮಾಡಿ:
https://www.google.com/chromeos/recovery</translation>
<translation id="496201662522655493">ಸಿಸ್ಟಂ ಮರುಪ್ರಾಪ್ತಿ ಪೂರ್ಣಗೊಂಡಿದೆ.
ಮರುಪ್ರಾಪ್ತಿ ಮಾಧ್ಯಮವನ್ನು ತೆಗೆದುಹಾಕುವುದು ಈಗ ಸುರಕ್ಷಿತವಾಗಿದೆ. ನಿಮ್ಮ ಕಂಪ್ಯೂಟರ್ ಶೀಘ್ರದಲ್ಲೇ ಮರುಪ್ರಾರಂಭವಾಗುತ್ತದೆ.</translation>
<translation id="537291066186627789">ಸಿಸ್ಟಂ ಮರುಪ್ರಾಪ್ತಿ ಪೂರ್ಣಗೊಂಡಿದೆ.
ದಯವಿಟ್ಟು ನಿಮ್ಮ ಮರುಪ್ರಾಪ್ತಿ ಮಾಧ್ಯಮವನ್ನು ತೆಗೆದುಹಾಕಿ ಮತ್ತು ನಿಮ್ಮ ಕಂಪ್ಯೂಟರ್‌ ಅನ್ನು ಸ್ವಯಂಚಾಲಿತವಾಗಿ ಮರುಪ್ರಾರಂಭಗೊಳ್ಳುತ್ತದೆ.</translation>
<translation id="544118001572747892">ನಿಮ್ಮ ಕಂಪ್ಯೂಟರ್‌ನಲ್ಲಿ Chrome OS ಸಿಸ್ಟಂ ಕಾಣುತ್ತಿಲ್ಲ!
ನೀವು ಸ್ಥಾಪಿಸಿರಬಹುದಾದ ಇತರ ಆಪರೇಟಿಂಗ್‌ ಸಿಸ್ಟಂ ಮತ್ತು ಎಲ್ಲಾ ಡೇಟಾವನ್ನು ಈ ಕಾರ್ಯಾಚರಣೆಯು ಅಳಿಸುತ್ತದೆ; ಬ್ಯಾಕಪ್‌ ಮಾಡಲು ಯಾವುದೇ ಅವಕಾಶಗಳಿಲ್ಲ. ನೀವು ಈ ಕಂಪ್ಯೂಟರ್‌ನಲ್ಲಿ ಉಳಿಸಲು ಯಾವುದೇ ಡೇಟಾವನ್ನು ಹೊಂದಿದ್ದರೆ, ನೀವು ಮರುಪ್ರಾಪ್ತಿಯನ್ನು ರದ್ದುಗೊಳಿಸಬೇಕು.</translation>
<translation id="5512602676102820748">ಅಪ್‌ಡೇಟ್‌ ಮಾಡಲು ಬ್ಯಾಟರಿ ತುಂಬಾ ಕಡಿಮೆ ಇದೆ.
ಚಾರ್ಜ್ ಆಗುತ್ತಿದೆ...
ಬ್ಯಾಟರಿ ಸಾಕಷ್ಟು ಚಾರ್ಜ್ ಹೊಂದಿದ ತಕ್ಷಣವೆ ಅಪ್‌ಡೇಟ್‌ ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ.</translation>
<translation id="6037207722716689331">ನಿಮ್ಮ ಮರುಪ್ರಾಪ್ತಿ ಮಾಧ್ಯಮವು ರೀಬೂಟ್‌ ಆದ ನಂತರ ಸ್ವಯಂಚಾಲಿತವಾಗಿ ಸೆಟಪ್ ಆಗುವಂತೆ ಕಾನ್ಫಿಗರ್ ಮಾಡಲಾಗಿದೆ.
ಸ್ವಯಂಚಾಲಿತ ಸೆಟಪ್‌ನೊಂದಿಗೆ ಮುಂದುವರಿಯಲು, Enter ಒತ್ತಿರಿ, ಇಲ್ಲದಿದ್ದರೆ Escape ಒತ್ತಿರಿ. ನೀವು ಮರುಪ್ರಾಪ್ತಿ ರದ್ದುಗೊಳಿಸಲು ಬಯಸಿದರೆ, ಸಾಧನ ಆಫ್‌ ಆಗುವ ತನಕ ಪವರ್‌ ಬಟನ್‌ ಒತ್ತಿ ಹಿಡಿದಿಟ್ಟುಕೊಳ್ಳಿ (ಇದು 8 ಸೆಕೆಂಡುಗಳ ಕಾಲಾವಕಾಶ ತೆಗೆದುಕೊಳ್ಳಬಹುದು).</translation>
<translation id="6478314309353607985">ನಿಮ್ಮ ಮರುಪ್ರಾಪ್ತಿ ಮಾಧ್ಯಮದಲ್ಲಿನ ಚಿತ್ರವು ಪರಿಶೀಲಿಸದ ಡೆವಲಪರ್‌ ಚಿತ್ರವಾಗಿದೆ.
ಪರಿಶೀಲಿಸುವಿಕೆಯನ್ನು ಆಫ್‌ ಮಾಡಲಾಗಿರುವುದರಿಂದ ಮರುಪ್ರಾಪ್ತಿಯು ಮುಂದುವರಿಯುತ್ತದೆ.
ನೀವು ತಡವಾಗಿ ಪರಿಶೀಲಿಸುವಿಕೆಯನ್ನು ಆನ್‌ ಮಾಡಿದರೆ, ನೀವು ಅಧಿಕೃತ Chrome OS ಚಿತ್ರದ ಜೊತೆಗೆ ಮರುಪ್ರಾಪ್ತಿಯನ್ನು ಪುನರಾವರ್ತಿಸಬೇಕಾಗುತ್ತದೆ.</translation>
<translation id="816304391526917903">ನೀವು ದಿನಾಂಕ ಮುಕ್ತಾಯಗೊಂಡಿರುವ Chrome OS ಮರುಪ್ರಾಪ್ತಿ ಚಿತ್ರವನ್ನು ಬಳಸುತ್ತಿರುವಿರಿ.
ಪರಿಶೀಲಿಸುವಿಕೆಯನ್ನು ಆಫ್‌ ಮಾಡಿರುವ ಕಾರಣ ಮರುಪ್ರಾಪ್ತಿಯನ್ನು ಮುಂದುವರಿಸಲಾಗುವುದು.
ನೀವು ತಡವಾಗಿ ಪರಿಶೀಲಿಸುವಿಕೆಯನ್ನು ಆನ್‌ ಮಾಡಿದರೆ, ನೀವು ಅಪ್‌-ಟು-ಡೇಟ್‌ Chrome OS ಚಿತ್ರದ ಜೊತೆಗೆ ಮರುಪ್ರಾಪ್ತಿಯನ್ನು ಪುನರಾವರ್ತಿಸಬೇಕಾಗುತ್ತದೆ.</translation>
<translation id="8596190965261846034">ಅಪ್‌ಡೇಟ್‌ ಅನ್ನು ಇನ್‌ಸ್ಟಾಲ್ ಮಾಡಲಾಗುತ್ತಿದೆ...
ಸಾಧನವನ್ನು ಆಫ್‌ ಮಾಡಬೇಡಿ.
ಅಪ್‌ಡೇಟ್‌ ಮುಕ್ತಾಯಗೊಂಡಾಗ ಸ್ವಯಂಚಾಲಿತವಾಗಿ ಇದು ರೀಬೂಟ್‌ ಆಗುವುದು.</translation>
<translation id="8728458033228603970">ಸಿಸ್ಟಂ ಮರುಪ್ರಾಪ್ತಿಯು ಪ್ರಕ್ರಿಯೆಯಲ್ಲಿದೆ...
ಇದು ಕೆಲವು ನಿಮಿಷಗಳ ಕಾಲಾವಕಾಶ ತೆಗೆದುಕೊಳ್ಳಬಹುದು. ದಯವಿಟ್ಟು ಕಂಪ್ಯೂಟರ್‌ ಆಫ್‌ ಮಾಡಬೇಡಿ ಅಥವಾ
ವಿದ್ಯುತ್ ಕಡಿತಗೊಳಿಸಬೇಡಿ.</translation>
<translation id="8796495438384109098">ಸಿಸ್ಟಮ್ ಮರುಪ್ರಾಪ್ತಿ ಪೂರ್ಣಗೊಂಡಿದೆ.
ಸ್ವಯಂಚಾಲಿತ ಸೆಟಪ್ ಪೂರ್ಣಗೊಳ್ಳುವವರೆಗೆ ನಿಮ್ಮ ಮರುಪ್ರಾಪ್ತಿ ಮಾಧ್ಯಮವನ್ನು ಪ್ಲಗ್ ಇನ್ ಮಾಡಿ ಇಟ್ಟುಕೊಳ್ಳಿ. ಸೆಟಪ್ ಅನ್ನು ಮುಂದುವರಿಸಲು ಶೀಘ್ರದಲ್ಲಿಯೇ ನಿಮ್ಮ ಕಂಪ್ಯೂಟರ್ ಸ್ವಯಂಚಾಲಿತವಾಗಿ ಮರುಪ್ರಾರಂಭಗೊಳ್ಳುತ್ತದೆ.</translation>
</translationbundle>